HomeEntertainment'ಆಪಲ್ ಕಟ್' ಚಿತ್ರದ ಟೀಸರ್ ರಿಲೀಸ್

‘ಆಪಲ್ ಕಟ್’ ಚಿತ್ರದ ಟೀಸರ್ ರಿಲೀಸ್

ಸಿಂಧು ಗೌಡ ನಿರ್ದೇಶನದ ‘ಆಪಲ್ ಕಟ್’ ಚಿತ್ರದ ಟೀಸರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಟೀಸರ್ ಗಮನಿಸಿದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾದಾರಿತ ಸಿನಿಮಾ ಎಂಬುದು ತಿಳಿಯುತ್ತದೆ. ಯೋಗರಾಜ್ ಭಟ್ ಈ ಟೀಸರ್ ಗೆ ಧ್ವನಿ ನೀಡಿದ್ದಾರೆ.

ಈ ಸಿನಿಮಾದಲ್ಲಿ ಸೂರ್ಯ ಗೌಡ ಅಪ್ಪಣ್ಣ, ಅಮೃತ ಹಾಗೂ ಅಶ್ವಿನಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾನ್ವಿ ಪ್ರೊಡಕ್ಷನ್ ಬ್ಯಾನರ್ ನಡಿ ಶಿಲ್ಪಾ ಪ್ರಸನ್ನ ನಿರ್ಮಾಣ ಮಾಡಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ.ಈಗಾಗಲೇ ತನ್ನ ಹಾಡಿನ ಮೂಲಕವೇ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular