alex Certify Zimbabwe | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ಘಾನಿಸ್ತಾನ – ಜಿಂಬಾಬ್ವೆ ನಡುವಣ ಟಿ20 ಸರಣಿ ಡಿಸೆಂಬರ್ 11 ರಿಂದ ಶುರು

ಇತ್ತೀಚಿಗಷ್ಟೇ ನಡೆದ ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವಣ ಮೂರು ಟಿ ಟ್ವೆಂಟಿ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ 2-1 ರಿಂದ ಸರಣಿ ತನ್ನದಾಗಿಸಿಕೊಂಡಿದ್ದು, ಜಿಂಬಾಬ್ವೆ ತಂಡಕ್ಕೆ ತನ್ನ ಮನೆ ಅಂಗಳದಲ್ಲಿ Read more…

ಇಂದು ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡವಣ ಎರಡನೇ ಟಿ ಟ್ವೆಂಟಿ ಸಮರ

ಮೊನ್ನೆಯಷ್ಟೇ ನಡೆದ ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡವಣ ಮೊದಲ ಟಿ 20 ಪದ್ಯದಲ್ಲಿ ಪಾಕಿಸ್ತಾನ ತಂಡ 57 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಶುಭಾರಂಭ ಮಾಡಿದೆ. ಇಂದು Read more…

ಇಂದಿನಿಂದ ಶುರುವಾಗಲಿದೆ ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ಸರಣಿ

ಇತ್ತೀಚಿಗಷ್ಟೇ  ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವೆ ನಡೆದ  ಮೂರು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ 2-0 ಇಂದ ಮುನ್ನಡೆ ಸಾಧಿಸಿದ್ದು, ಸರಣಿ ತನ್ನದಾಗಿಸಿಕೊಂಡಿದೆ. ಇಂದಿನಿಂದ  ಡಿಸೆಂಬರ್ ಐದರವರೆಗೆ ಮೂರು Read more…

ಜಿಂಬಾಬ್ವೆ ವಿರುದ್ಧ 4 -1ರಿಂದ ಟಿ20 ಸರಣಿ ಗೆದ್ದ ಭಾರತ

ಹರಾರೆ: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಭಾನುವಾರ ನಡೆದ ಐದನೇ ಪಂದ್ಯದಲ್ಲಿ ಭಾರತ 42 ರನ್ Read more…

ನಾಳೆ ಭಾರತ ಹಾಗೂ ಜಿಂಬಾಬ್ವೆ ನಡುವಣ ನಾಲ್ಕನೇ ಟಿ ಟ್ವೆಂಟಿ ಸಮರ

ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ಎದುರು 23 ರನ್ ಗಳಿಂದ  ಭರ್ಜರಿ ಜಯ ಸಾಧಿಸುವ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ ಎರಡು ಒಂದರಿಂದ ಮುನ್ನಡೆ Read more…

ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಜಿಂಬಾಬ್ವೆಯಲ್ಲಿ ನಡೆಯಲಿರುವ 5 ಟಿ 20 ಪಂದ್ಯಗಳಿಗೆ ಭಾರತದ ಯುವ ಪಡೆ ಸಜ್ಜಾಗಿದ್ದು, ಇಂದು ಹರಾರೆಯಲ್ಲಿ ಭಾರತ ಹಾಗೂ ಜಿಂಬಾಬ್ವೆ ನಡುವೆ ಮೊದಲ ಟಿ ಟ್ವೆಂಟಿ ಪಂದ್ಯವಿದೆ. ಐಪಿಎಲ್ Read more…

ಇಂದು ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ ಟ್ವೆಂಟಿ ಸಮರ

ಮೊನ್ನೆ ನಡೆದ ಜಿಂಬಾಬ್ವೆ ಮತ್ತು ಶ್ರೀಲಂಕಾ ನಡವಣ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕೊನೆಯ ಓವರ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ನಾಲ್ಕು ವಿಕೆಟ್ Read more…

BIG NEWS : ಜಿಂಬಾಬ್ವೆಯಲ್ಲಿ ಚಿನ್ನದ ಗಣಿ ಕುಸಿದು 10 ಕ್ಕೂ ಹೆಚ್ಚು ಮಂದಿ ಸಾವು, ಹಲವರು ನಾಪತ್ತೆ

ಜಿಂಬಾಬ್ವೆಯ ಚೆಗುಟು ಜಿಲ್ಲೆಯಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 10 ಕಾರ್ಮಿಕರು ಸಾವನ್ನಪ್ಪಿದ್ದು, ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ಶೋಧ ಮುಂದುವರಿಸಿವೆ. ಚೆಗುಟುವಿನ ಬೇ ಹಾರ್ಸ್ ಗಣಿಯಲ್ಲಿ ಸುಮಾರು 42 Read more…

ಜಿಂಬಾಬ್ವೆಯಲ್ಲಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಖಾಸಗಿ ವಿಮಾನ ತಾಂತ್ರಿಕ ದೋಷದ Read more…

ಜ಼ಿಂಬಾಬ್ವೆ ಅತ್ಯಂತ ಶೋಚನೀಯ ದೇಶ, ಭಾರತದಲ್ಲಿ ನಿರುದ್ಯೋಗದ್ದೇ ದೊಡ್ಡ ಸವಾಲು: ವರದಿಯಲ್ಲಿ ಬಹಿರಂಗ

ಜನಾಂಗೀಯ ಯುದ್ಧಗಳಿಂದ ನರಳಿರುವ ಜ಼ಿಂಬಾಬ್ವೆ ಜಗತ್ತಿನ ಅತ್ಯಂತ ದಯನೀಯ ದೇಶವೆಂದು ಹಾಂಕೇಸ್ ವಾರ್ಷಿಕ ದುಃಸ್ಥಿತಿ ಸೂಚ್ಯಂಕ (ಹಾಮಿ) ವರದಿ ತಿಳಿಸಿದೆ. ಈ ದೇಶದಲ್ಲಿ ಹಣದುಬ್ಬರ ನಿಯಂತ್ರಣ ಮೀರಿದ್ದು, ಕಳೆದ Read more…

ಕಳ್ಳಸಾಗಣೆ ವೇಳೆ ಜಿಂಬಾಬ್ವೆಯಲ್ಲಿ ಸಿಕ್ಕಿಬಿದ್ದ ಮುಂಬೈ ಮಹಿಳೆ; ಕಣ್ಣೀರ ಕಥೆ ಬಿಚ್ಚಿಟ್ಟ ಕುಟುಂಬಸ್ಥರು

ಜಿಂಬಾವ್ವೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ 9.2 ಕೆಜಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಜಿಂಬಾಬ್ವೆ ಪೊಲೀಸರು 45 ವರ್ಷದ ಮುಂಬೈನ ನಲಸೋಪಾರಾ ನಿವಾಸಿ ಮಹಿಳೆಯನ್ನು ಬಂಧಿಸಿದ್ದರು. ಆಕೆಯೀಗ ಕಾರಾಗೃಹದಲ್ಲಿದ್ದಾರೆ. Read more…

ಫೀಲ್ಡಿಂಗ್ ವೇಳೆಯಲ್ಲೇ ಕಳಚಿತು ಆಟಗಾರನ ಪ್ಯಾಂಟ್…!

ನೆದರ್ಲೆಂಡ್ಸ್ ವಿರುದ್ಧದ ಬೌಂಡರಿ ನಿಲ್ಲಿಸಲು ಜಿಂಬಾಬ್ವೆ ಆಟಗಾರ ಪ್ರಯತ್ನಿಸುವಾಗ ಪ್ಯಾಂಟ್ ಕಳಚಿದ ಘಟನೆ ನಡೆದಿದೆ. ಬುಧವಾರ ಅಡಿಲೇಡ್ ಓವಲ್‌ನಲ್ಲಿ ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ಪರಸ್ಪರ ಸೆಣಸಿದವು. ಜಿಂಬಾಬ್ವೆಯನ್ನು ಎರಡು Read more…

ಟಿ20 ವಿಶ್ವಕಪ್ ನಲ್ಲಿ ಅಚ್ಚರಿ ಫಲಿತಾಂಶ: ಜಿಂಬಾಬ್ವೆ ಎದುರು ಒಂದೇ ಒಂದು ರನ್ ನಿಂದ ಸೋಲು ಕಂಡ ಪಾಕಿಸ್ತಾನ

ಟಿ20 ವಿಶ್ವಕಪ್‌ ನಲ್ಲಿ ಪಾಕಿಸ್ತಾನವನ್ನು ಜಿಂಬಾಬ್ವೆ ಒಂದು ರನ್‌ನಿಂದ ಸೋಲಿಸಿದೆ. ಗುರುವಾರ ಪರ್ತ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್ 12 ಮುಖಾಮುಖಿಯಲ್ಲಿ ಜಿಂಬಾಬ್ವೆ ಕೇವಲ Read more…

ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಕಾಲಾ ಚಶ್ಮಾಗೆ ಸ್ಟೆಪ್​ ಹಾಕಿದ ಕ್ರಿಕೆಟಿಗರು

ಜಿಂಬಾಬ್ವೆ ವಿರುದ್ಧ ಕ್ರಿಕೆಟ್​ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಭಾರತ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ. 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ಸಂಭ್ರಮಾಚರಣೆ Read more…

ದೀಪಕ್ ಚಾಹರ್ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡ ಯುವತಿ…!

ಸಿನಿಮಾ ನಟರು ಹಾಗೂ ಕ್ರೀಡಾ ಕ್ಷೇತ್ರದಲ್ಲಿರುವ ಸೆಲೆಬ್ರಿಟಿಗಳಿಗೆ ಹೆಚ್ಚು ಸಂಖ್ಯೆಯ ಅಭಿಮಾನಿಗಳು ಇರುತ್ತಾರೆ. ಅವರನ್ನು ಮಾತನಾಡಿಸಲು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಈ ಅಭಿಮಾನಿಗಳು ಹಾತೊರೆಯುತ್ತಿರುತ್ತಾರೆ. ಇಂಥವುದೇ ಒಂದು ಘಟನೆ Read more…

2ನೇ ಏಕದಿನ ಪಂದ್ಯದಲ್ಲೂ ಜಿಂಬಾಬ್ವೆ ಮಣಿಸಿದ ಭಾರತಕ್ಕೆ ಸರಣಿ

ಹರಾರೆಯಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಭಾರತ ತಂಡ 5 ವಿಕೆಟ್‌ ಗಳಿಂದ ಸೋಲಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದ ಪ್ರವಾಸಿಗರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. Read more…

ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಕೆ.ಎಲ್. ರಾಹುಲ್ ಟೀಂ ಇಂಡಿಯಾ ನಾಯಕ

ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲು ಬಿಸಿಸಿಐ ಗುರುವಾರ ಕೆ.ಎಲ್. ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆಗಸ್ಟ್ 11 ರಂದು ಫಿಟ್ನೆಸ್ Read more…

BIG BREAKING: ದೇಶದಲ್ಲಿ ಮತ್ತೊಂದು ಓಮಿಕ್ರಾನ್​ ಪ್ರಕರಣ ಪತ್ತೆ

ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಓಮಿಕ್ರಾನ್​ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಇದೀಗ ಗುಜರಾತ್​ನಲ್ಲೂ ಒಮಿಕ್ರಾನ್​ ರೂಪಾಂತರಿ ಕಾಲಿಟ್ಟಿದೆ. ಗುಜರಾತ್​​ನ ಜಾಮ್​​ನಗರದ 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಪ್ರಯೋಗಾಲಯದಲ್ಲಿ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

ಇಂದು ನಡೆಯಲಿದೆ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯ

  ಹರಾರೆ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಅಂತಿಮ ಟಿ ಟ್ವೆಂಟಿ ಪಂದ್ಯ ನಡೆಯಲಿದೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎರಡೂ ತಂಡಗಳು ಒಂದೊಂದು Read more…

ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ

ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿ ಮೊದಲನೇ ಪಂದ್ಯ ನಡೆಯಲಿದೆ ಈಗಾಗಲೇ ಬಾಂಗ್ಲಾದೇಶ ತಂಡ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ 3ಪಂದ್ಯಗಳನ್ನು ಗೆಲ್ಲುವ ಮೂಲಕ ವೈಟ್ Read more…

ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ

ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ತಮೀಮ್ ಇಕ್ಬಾಲ್ ನಾಯಕತ್ವದ ಬಾಂಗ್ಲಾದೇಶ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ 7ನೇ ಸ್ಥಾನದಲ್ಲಿದ್ದರೇ Read more…

ಬಾಲ್ಯ ವಿವಾಹದ ವಿರುದ್ಧ ಜಿಂಬಾಬ್ವೆ ಯುವತಿಯ ಸಮರ

ಜಿಂಬಾಬ್ವೆಯ ಯುವತಿಯೊಬ್ಬಳು ಕುಟುಂಬದಿಂದ ಬಾಲ್ಯ ವಿವಾಹ ಒತ್ತಡವನ್ನ ಎದುರಿಸುತ್ತಿರುವ ಯುವತಿಯರಿಗೆ ಟೇಕ್ವಾಂಡೋ ತರಬೇತಿ ನೀಡುವ ಮೂಲಕ ಸುದ್ದಿಯಾಗಿದ್ದಾಳೆ. ಆಫ್ರಿಕನ್​ ದೇಶದಲ್ಲಿ ಬಡತನದ ಕಾರಣದಿಂದಾಗಿ ಅನೇಕ ಹುಡುಗಿಯರಿಗೆ 10 ವರ್ಷಕ್ಕಿಂತ Read more…

ಫನ್ನಿಯಾಗಿದೆ ಈ ರನೌಟ್ ಪ್ರಸಂಗ

ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವೆ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ನಡೆದ ಘಟನೆಯೊಂದು ಜಗತ್ತಿನಾದ್ಯಂತ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೆ ವಿನೋದದ ಘಟನೆಯೊಂದನ್ನು ಉಣಬಡಿಸಿದೆ. ಪಾಕಿಸ್ತಾನ ಬ್ಯಾಟಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...