alex Certify women | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಸುವುದು ಬಹಳ ಕಷ್ಟ; ಇದರ ಹಿಂದಿದೆ ಈ ಕಾರಣ….!

ಮಹಿಳೆಯರು ಮತ್ತು ಪುರುಷರ ದೇಹವು ಆಂತರಿಕವಾಗಿ ಮತ್ತು ಬಾಹ್ಯವಾಗಿ ವಿಭಿನ್ನವಾಗಿವೆ. ಹಾಗಾಗಿಯೇ ಎಲ್ಲದಕ್ಕೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಅದೇ ರೀತಿ ತೂಕ ಇಳಿಕೆಯ ಪ್ರಕ್ರಿಯಲ್ಲಿ ಕೂಡ ಪುರುಷ ಮತ್ತು ಮಹಿಳೆಯರಲ್ಲಿ Read more…

ಪುರುಷ ಅಥವಾ ಮಹಿಳೆ, ಲೈಂಗಿಕ ನೈರ್ಮಲ್ಯದ ಬಗ್ಗೆ ಯಾರು ಹೆಚ್ಚು ಕಾಳಜಿ ವಹಿಸ್ತಾರೆ ಗೊತ್ತಾ ?

ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ಲೈಂಗಿಕ ನೈರ್ಮಲ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವುದು ಮುಖ್ಯ. ಇದು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದರರ್ಥ ಖಾಸಗಿ ಅಂಗಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ Read more…

ʼಹೈಹೀಲ್ಸ್ʼ ಬಳಸುವವರಿಗೆ ಈ ಸಮಸ್ಯೆ ಕಾಡುತ್ತೆ

ಹೈಹೀಲ್ಡ್ಸ್ ಹಾಕುವುದೆಂದರೆ ಎಲ್ಲರಿಗೂ ಇಷ್ಟವೇ, ಅದರೆ ಹೆಚ್ಚು ಹೊತ್ತು ಹೀಲ್ಸ್ ಹಾಕುವುದರಿಂದ ಬೆನ್ನಿನ ಸಮಸ್ಯೆ ಕಾಡುತ್ತದೆ ಎನ್ನುತ್ತದೆ  ಅಧ್ಯಯನ. ಬೆನ್ನು, ಕಾಲ್ಬೆರಳು ಮತ್ತು ಕಾಲು ಗಂಟುಗಳ ಮೇಲೆ ಇದು Read more…

ಪ್ರಜ್ವಲ್ ಪ್ರಕರಣ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ನೆರವು

ಬೆಳಗಾವಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ Read more…

ಈ ವಿಚಾರದಲ್ಲಿ ಮಾತ್ರ ಬದಲಾಗಲ್ಲವಂತೆ ʼಪುರುಷʼರು…!

ಪುರುಷರ ಕೆಲವೊಂದು ಹವ್ಯಾಸಗಳು ಮಹಿಳೆಯರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದ್ರಿಂದ ಕೆಲವೊಮ್ಮೆ ಸಂಬಂಧ ಹಾಳಾಗುತ್ತದೆ. ಪುರುಷರ ಹವ್ಯಾಸವನ್ನು ತಪ್ಪಿಸಲು ಮಹಿಳೆಯರು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಬಹುತೇಕ Read more…

ಸಮಯಕ್ಕಿಂತ ಮೊದಲು ಮುಟ್ಟಾಗಲು ಇಲ್ಲಿದೆ ʼಮನೆ ಮದ್ದುʼ

ಹಿಂದಿನ ಕಾಲದಿಂದ ನಡೆದು ಬಂದ ಕೆಲವೊಂದು ಸಂಪ್ರದಾಯಗಳನ್ನು ಮಹಿಳೆಯರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ. ಮುಟ್ಟಿನ ವೇಳೆ ಅವರು ದೇವರ ಪೂಜೆ ಸೇರಿದಂತೆ ಕೆಲವೊಂದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮುಟ್ಟಿನ Read more…

ಥೈರಾಯ್ಡ್ ಸಮಸ್ಯೆ ಬಗ್ಗೆ ನಿಮಗೆಷ್ಟು ಗೊತ್ತು….?

ಹೆಚ್ಚಾಗಿ ಮಹಿಳೆಯರನ್ನು ಕಾಡುವ ಥೈರಾಯ್ಡ್ ಸಮಸ್ಯೆಯ ಮುಖ್ಯ ಲಕ್ಷಣಗಳು ಎಂದರೆ ದೇಹತೂಕ ವಿಪರೀತ ಹೆಚ್ಚುವುದು ಅಥವಾ ಕಡಿಮೆಯಾಗುವುದು. ವಿನಾಕಾರಣ ಸುಸ್ತು, ಭೇದಿ ಇಲ್ಲವೇ ಅನಿಯಮಿತ ಮುಟ್ಟಿನ ಅವಧಿ. ಮಹಿಳೆಯರು Read more…

ಮಹಿಳೆಯರ ಪಾಲಿಗೆ ಅಪಾಯಕಾರಿ ಪುನರಾವರ್ತಿತ ಗರ್ಭಪಾತ; ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಲಿ

ಹೆಚ್ಚಿನ ಮಹಿಳೆಯರಿಗೆ ಗರ್ಭಾವಸ್ಥೆಯು ಬಹಳ ಸೂಕ್ಷ್ಮವಾದ ಸಮಯವಾಗಿರುತ್ತದೆ. ಆದರೆ ಅನೇಕ ಬಾರಿ ವಿವಿಧ ಕಾರಣಗಳಿಂದಾಗಿ ಗರ್ಭಪಾತ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ತಾಯಿ ಮತ್ತು ಇಡೀ ಕುಟುಂಬಕ್ಕೆ ನೋವುಂಟು ಮಾಡುವ Read more…

ಸುಂದರ, ಬುದ್ಧಿವಂತ ಮಗು ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿದೆ ‘ಉಪಾಯ’

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡರೆ ಜೀವನ ಸುಧಾರಿಸಲಿದೆ. ಗರ್ಭಿಣಿಯರು ಕೂಡ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಬುದ್ಧಿವಂತ, ಸುಂದರ ಮಗು ಜನಿಸುತ್ತದೆ. ಗರ್ಭಿಣಿಯರು ಮಲಗುವ ಕೋಣೆಯಲ್ಲಿ Read more…

ರೈತ ಮಹಿಳೆಯರಿಗೆ ಗುಡ್ ನ್ಯೂಸ್: ಪಶುಪಾಲನಾ ಇಲಾಖೆಯಿಂದ ಉಚಿತವಾಗಿ ಹೈನುಗಾರಿಕೆ ತರಬೇತಿ

ಧಾರವಾಡ: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಿಂದ ಏಪ್ರಿಲ್ ಹಾಗೂ ಮೇ 2024 ರಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಧಾರವಾಡ, ಗದಗ, ಹಾವೇರಿ, ಕಾರವಾರ ಜಿಲ್ಲೆಗಳಲ್ಲಿನ Read more…

ಇವುಗಳಿಂದ ದೂರ ಇರಲು ಮಹಿಳೆಯರು ಸೇವಿಸಿ ದಿನಕ್ಕೊಂದು ʼಬಾಳೆ ಹಣ್ಣುʼ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದ ವಿಚಾರ. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಬಾಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರು Read more…

ಬೆಳಗೆದ್ದು ಈ ಕೆಲಸ ಮಾಡಿದ್ರೆ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ ‘ಲಕ್ಷ್ಮಿ’

ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೆಳಿಗ್ಗೆ ಬೇಗ ಎದ್ದು ಮನೆ ಕೆಲಸ ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮಹಿಳೆಯರು ಪುರುಷರ ಜೊತೆ Read more…

ಇಲ್ಲಿದೆ ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ʼಪರಿಹಾರʼ

ಹರೆಯ ಬಂದಾಗ ಮೊಡವೆ ಬರುವುದು ಸಹಜ. ಇದರಿಂದ ಆಗುವ ಮಾನಸಿಕ ಕಿರಿಕಿರಿ ಕಡಿಮೆಯೇನಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೊಡವೆ ಕಂಡರೆ ಮನಸ್ಸಿಗೆ ಏನೋ ಒಂಥರ, ಅದನ್ನು ಹೇಳಲಾಗದು. ಹೆಚ್ಚಿನ Read more…

ನೀವೂ ಧರಿಸಿದ್ದೀರಾ ಬೆಳ್ಳಿ ಕಾಲ್ಗೆಜ್ಜೆ….?

ಬೆಳ್ಳಿ ಕಾಲ್ಗೆಜ್ಜೆ ನಿಮ್ಮ ಫೇವರಿಟ್ಟೇ, ಅದರೆ ಓಲ್ಡ್ ಸ್ಟೈಲ್ ಎಂಬ ಕಾರಣಕ್ಕೆ ಅದನ್ನು ಬಳಸದೆ ಬದಿಗಿಟ್ಟಿದ್ದೀರೇ? ಈಗ ಬಂದಿರುವ ಹೊಸ ವಿನ್ಯಾಸಗಳು ಖಂಡಿತಾ ನಿಮಗೆ ಇಷ್ಟವಾಗುತ್ತವೆ. ಕಾಲ್ಗೆಜ್ಜೆಯಲ್ಲಿ ಲಕ್ಷ್ಮಿ Read more…

ಗ್ಯಾರಂಟಿ ಯೋಜನೆಗಳಿಗೆ ಮರುಳಾಗಬೇಡಿ, ಚುನಾವಣೆ ಬಳಿಕ ಸಿಗುತ್ತೋ…? ಇಲ್ವೋ…? ಗೊತ್ತಿಲ್ಲ: ಹೆಚ್.ಡಿ.ಕೆ

ಬೆಂಗಳೂರು: ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ ಮಹಿಳೆಯರು ಮರುಳಾಗಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಆರ್.ಜೆ. ಕನ್ವೆನ್ಷನ್ ಸೆಂಟರ್ ನಲ್ಲಿ ಬೆಂಗಳೂರು Read more…

ಸುಲಭವಾಗಿ ʼಸ್ಟ್ರೆಚ್ ಮಾರ್ಕ್ʼ ನಿವಾರಿಸಿಕೊಳ್ಳಲು ಅನುಸರಿಸಿ ಈ ವಿಧಾನ

ಹೆರಿಗೆಯ ನಂತರ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಮಹಿಳೆಯರಿಗೆ ಬಹು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇದನ್ನು ತಡೆಗಟ್ಟಲು\ಹೋಗಲಾಡಿಸಲು ಈ ಕೆಲವು ವಿಧಾನಗಳನ್ನು ಅನುಸರಿಸಿ ನೋಡಿ. Read more…

ಶಾರೀರಿಕ ಸಂಬಂಧದಿಂದ ದೂರ ಇರಲು ಬಯಸುತ್ತಾಳೆ ಗರ್ಭಿಣಿ ಯಾಕೆ ಗೊತ್ತಾ……?

ಗರ್ಭಿಣಿಯಾದಾಗ ಮಹಿಳೆಯಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳಾಗುತ್ತವೆ. ಅನೇಕ ಸಮಸ್ಯೆಗಳನ್ನೂ ಆಕೆ ಎದುರಿಸಬೇಕಾಗುತ್ತದೆ. 9 ತಿಂಗಳವರೆಗೆ ತನ್ನ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ನೋಡಿಕೊಳ್ಳಬೇಕಾಗುತ್ತದೆ. ಪ್ರತಿ ದಿನವೂ ಒಂದೊಂದು Read more…

ಹಿರಿ ವಯಸ್ಸಿನ ಮಹಿಳೆಯರಿಗೆ ಪುರುಷ ಆಕರ್ಷಿತನಾಗಲು ಇದೇ ಕಾರಣವಂತೆ

ಸಾಮಾನ್ಯವಾಗಿ ಪುರುಷರು ತಮಗಿಂತ ಹಿರಿ ವಯಸ್ಸಿನ ಮಹಿಳೆಯರಿಗೆ ಆಕರ್ಷಿತರಾಗ್ತಾರೆ. ಹಿರಿ ವಯಸ್ಸಿನ ಮಹಿಳೆಯರ ಜೊತೆ ಕಾಲಕಳೆಯಲು ಹಾಗೂ ಸಂಬಂಧ ಬೆಳೆಸಲು ಇಷ್ಟಪಡ್ತಾರೆ. ಇದಕ್ಕೆ ಕಾರಣ ಏನೆಂಬುದು ಸಂಶೋಧನೆಯಿಂದ ತಿಳಿದುಬಂದಿದೆ. Read more…

ಮಹಿಳೆ ಎದುರು ನಮ್ಮ ಮೆಟ್ರೋ ಸಿಬ್ಬಂದಿ ಅಸಭ್ಯ ವರ್ತನೆ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ. ಮಹಿಳೆಯ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ಮೆಟ್ರೋ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆ. ಜಾಲಹಳ್ಳಿ ಮೆಟ್ರೋ Read more…

ಪ್ರತಿದಿನ ಇಷ್ಟು ಹೆಜ್ಜೆ ನಡೆಯುವ ಮೂಲಕ 47 ಕೆಜಿ ತೂಕ ಇಳಿಸಿಕೊಂಡಿದ್ದಾಳೆ ಈ ಮಹಿಳೆ….!

ತೂಕ ಇಳಿಸಿಕೊಳ್ಳೋದು ಅತ್ಯಂತ ಪ್ರಯಾಸದ ಕೆಲಸ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಸುಲಭವಾಗಿ 47 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. 25 ವರ್ಷದ ಸಮಂತಾ ಅಬ್ರೂ ಆಸ್ಟ್ರೇಲಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್. ಆಕೆಯ Read more…

ಮಹಿಳೆಯರು ಮತ್ತು ಪುರುಷರಲ್ಲಿ ಯಾರು ತೂಕ ಬೇಗ ಕಳೆದುಕೊಳ್ಳೋದು ಗೊತ್ತಾ….?

ತೂಕ ಹೆಚ್ಚಳವಾಗುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ, ವ್ಯಾಯಾಮ, ಡಯೆಟ್ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ತೂಕ ಹೆಚ್ಚಳ ಸಮಸ್ಯೆ Read more…

Viral Video | ಏನೋ ಮಾಡಲು ಹೋಗಿ ಏನು ಮಾಡಿದಿ ಮಾರಾಯ್ತಿ….? ಯುವತಿ ಫಜೀತಿಗೆ ಬಿದ್ದುಬಿದ್ದು ನಕ್ಕ ನೆಟ್ಟಿಗರು

ಕೆಲವೊಮ್ಮೆ ಅತಿ ಕಾನ್ಫಿಡೆನ್ಸ್ ನಿಂದ ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತೆ ನೋಡಿ….. ಇಲ್ಲೋರ್ವ ಯುವತಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸುಮ್ಮನೇ ನಡೆಯುವುದನ್ನು ಬಿಟ್ಟು ಕೆಳಗೆ ಬಿದ್ದಿದ್ದ ಬಾಟಲ್ Read more…

ನಿಮಗೆ ಶಾರೀರಿಕ ಸಂಬಂಧದ ವೇಳೆ ಕಾಡುತ್ತಾ ಈ ನೋವು….?

ಸೆಕ್ಸ್ ವೇಳೆ ಅನೇಕ ಮಹಿಳೆಯರು ಅಸಮಾನ್ಯ ನೋವನುಭವಿಸುತ್ತಾರೆ. ಸೆಕ್ಸ್ ವೇಳೆ ಕಾಣಿಸಿಕೊಳ್ಳುವ ನೋವು ಕೆಲಮೊಮ್ಮೆ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ. ಸಂಭೋಗದ ವೇಳೆ ಕೆಲ ಮಹಿಳೆಯರಿಗೆ ರಕ್ತಸ್ರಾವವಾಗುವುದುಂಟು. ಇಂಥ ಸಂದರ್ಭದಲ್ಲಿ Read more…

ʼಸ್ನಾನʼ ಮಾಡುವಾಗ ಹುಡುಗಿಯರು ಮಾಡುವ ತಪ್ಪೇನು….?

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ಗರ್ಭಕೋಶ ತೆಗೆಯೋದ್ರಿಂದ ಕಾಡಬಹುದು ಈ ಎಲ್ಲ ಸಮಸ್ಯೆ

ಮಹಿಳೆಯರ ದೇಹ ಬಹಳ ಸೂಕ್ಷ್ಮ. ಖಾಸಗಿ ಭಾಗಗಳಲ್ಲಿ ಸೋಂಕು ಅಥವಾ ಗುಪ್ತ ಕಾಯಿಲೆ ಅವರನ್ನು ಕಾಡುತ್ತದೆ. ಗರ್ಭಕೋಶದಿಂದ ಈ ಎಲ್ಲ ಸಮಸ್ಯೆ ಕಾಡುತ್ತಿದೆ ಎನ್ನುವವರಿದ್ದಾರೆ. ಫೈಬ್ರಾಯ್ಡ್, ಎಂಡೊಮೆಟ್ರಿಯೊಸಿಸ್, ಕ್ಯಾನ್ಸರ್ Read more…

ಮಹಿಳೆಯರ ಖಾತೆಗೆ 4 ಸಾವಿರ ರೂ: ಸಂಸದ ಡಿ.ಕೆ. ಸುರೇಶ್ ಹೊಸ ಗ್ಯಾರಂಟಿ

ರಾಮನಗರ: ನಮ್ಮ ತೆರಿಗೆ ಹಣವನ್ನು ವಾಪಸ್ ಕೊಟ್ಟಲ್ಲಿ ಮಹಿಳೆಯರಿಗೆ ಈಗಿರುವ ಮಾಸಿಕ 2000 ರೂ. ಜೊತೆಗೆ ಮತ್ತೆ ಎರಡು ಸಾವಿರ ರೂಪಾಯಿ ಸೇರಿಸಿ ಒಟ್ಟು 4000 ರೂ. ಕೊಡುತ್ತೇವೆ Read more…

ಪುರುಷರು ಮತ್ತು ಮಹಿಳೆಯರ ನಿದ್ರೆ ಕುರಿತಾದ ಇಂಟ್ರೆಸ್ಟಿಂಗ್‌ ಸಂಗತಿ ಸಂಶೋಧನೆಯಲ್ಲಿ ಬಹಿರಂಗ…!

ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ದೆ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುವುದಲ್ಲದೆ ಅನೇಕ ರೋಗಗಳನ್ನು ದೂರವಿಡುತ್ತದೆ. ಪುರುಷ ಅಥವಾ ಮಹಿಳೆ ಇಬ್ಬರಿಗೂ ನಿದ್ದೆ ಬೇಕೇ ಬೇಕು, ಆದರೆ ಯಾರು Read more…

ಕೋವಿಡ್ ಬಳಿಕ ಮಹಿಳೆಯರಲ್ಲಿ ಕಡಿಮೆಯಾಗಿದೆ ಲೈಂಗಿಕ ಆಸಕ್ತಿ; ಬಯಕೆಯನ್ನು ಮರಳಿ ತರಲು ಇಲ್ಲಿದೆ ತಜ್ಞರ ಸಲಹೆ !

ಕೊರೊನಾ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಲಾಕ್‌ಡೌನ್‌ ಜೊತೆಗೆ ಕೋವಿಡ್‌ ಭಯದಿಂದ ಜನರು ಮನೆಯಲ್ಲೇ ಬಂಧಿಯಾಗಿದ್ದರು. ಪೆಂಡಮಿಕ್‌ನಲ್ಲಿ ಕೋಟ್ಯಾಂತರ ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಈ ಎಲ್ಲಾ Read more…

ಮಹಿಳೆಯರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸೇವಿಸಿ ಈ ಆಹಾರ

ಮಹಿಳೆಯರು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸಬೇಕು. ಒಟ್ಟಾರೆ ಅವರು ತಮ್ಮನ್ನು ಕಾಯಿಲೆಗಳಿಂದ Read more…

ಸಾಲದ ವಿಚಾರಕ್ಕೆ ಗಲಾಟೆ: ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬಂದ ಮಹಿಳೆಯರು

ಬೆಂಗಳೂರು: ಸಾಲದ ವಿಚಾರಕ್ಕೆ ಗಲಾಟೆಯಾಗಿ ನ್ಯಾಯಕ್ಕಾಗಿ ಇಬ್ಬರು ಮಹಿಳೆಯರು ಬೆಂಗಳೂರಿನ ಬಾಗಲಗುಂಟೆ ಪೋಲಿಸ್ ಠಾಣೆಗೆ ಬಂದಿದ್ದಾರೆ. ಗೀತಾ ಎಂಬುವರು ಪಡೆದ ಸಾಲದ ಹಣ ವಾಪಸ್ ಕೊಟ್ಟಿಲ್ಲ ಎಂದು ಶ್ವೇತಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...