alex Certify women | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆಗೆ ರೂಪಾಂತರ ಕೊರೊನಾ

ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ. ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ Read more…

ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ: ಕಾಮುಕ ಅರೆಸ್ಟ್

ಸಾರ್ವಜನಿಕ ಟಾಯ್ಲೆಟ್‌ ಗೋಡೆ ಮೇಲೆ ತನ್ನ ಫೋನ್ ನಂಬರನ್ನು ದುಷ್ಕರ್ಮಿಯೊಬ್ಬ ಬರೆದ ಕಾರಣ ಪ್ರತಿನಿತ್ಯ ಭಾರೀ ಸಂಖ್ಯೆಯಲ್ಲಿ ಕರೆಗಳು ಹಾಗೂ ಸಂದೇಶಗಳನ್ನು ನೋಡಿ ನೋಡಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು Read more…

‘ಲಾಕ್ ಡೌನ್’ ಸಂದರ್ಭದಲ್ಲಿ ಹೊಸ ಉದ್ಯೋಗ ಆರಂಭಿಸಿ ಯಶಸ್ವಿಯಾದ ಮಹಿಳೆಯರು

ಬಾರ್ಸಿಲೋನಾ: ಕೋವಿಡ್ ತಡೆಯಲು ಹಲವು ದೇಶಗಳಲ್ಲಿ ಮಾಡಿದ ಲಾಕ್ ಡೌನ್ ಅದೆಷ್ಟೋ ಉದ್ಯಮಗಳನ್ನು ಬುಡಮೇಲು ಮಾಡಿದೆ.‌ ಕೋಟಿ, ಕೋಟಿ ನಷ್ಟ ಮಾಡಿದೆ. ಹಾಗೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಮಹಿಳೆಯರು Read more…

ಇಲ್ಲಿದೆ ಮಹಿಳೆಯರು ಖುಷಿಪಡುವ ಸುದ್ದಿ…..!

ಕೋವಿಡ್-19 ಸೋಂಕು ಎದುರಿಸಲು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಿಶಿಷ್ಟವಾದ ಹಾರ್ಮೋನುಗಳು ಹಾಗೂ ಕ್ರೋಮೋಸೋಮ್ ಗಳ ಕಾರಣದಿಂದಾಗಿ ಮಹಿಳೆಯರಿಗೆ ಈ Read more…

ಐದೇ ದಿನದಲ್ಲಿ ಎರಡೆರಡು ಮದುವೆಯಾದ ಟೆಕ್ಕಿ..!

26 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ಕೇವಲ 5 ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನ ಮದುವೆಯಾಗಿ ಬಳಿಕ ಪರಾರಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆ ಕುಟುಂಬ ನೀಡಿದ ಮಾಹಿತಿ Read more…

ಮಹಿಳಾ ಸಬಲೀಕರಣಕ್ಕೆ ಒಡಿಶಾ ಸರ್ಕಾರದಿಂದ ಮಹತ್ವದ ಹೆಜ್ಜೆ

ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವ ಓಡಿಶಾದ ಕೋಟ್​ಪ್ಯಾಡ್​ ಎನ್​ಎಸಿ ಮಹಿಳೆಯರಿಗೆಂದೇ ಹೊಸ ಉದ್ಯೋಗವನ್ನ ನೀಡಿದೆ. ಪಟ್ಟಣದ 4500ಕ್ಕೂ ಹೆಚ್ಚು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನ ನಿರ್ಮಿಸಲಾಗಿದೆ. ಹಾಗೂ Read more…

ಶಾಕಿಂಗ್: ಮಹಾರಾಷ್ಟ್ರದಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳ ಪೈಕಿ ಶೇ.90 ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದವು…!

ಮಹಾರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕ್ರೌರ್ಯ ನಡೆದಿರುವ ಕೇಸುಗಳೇ 90%ನಷ್ಟಿವೆ ಎಂದು ಪ್ರಜಾ ಪ್ರತಿಷ್ಠಾನ ಹೆಸರಿನ ಎನ್‌ಜಿಒನ ವರದಿಯೊಂದು Read more…

ಉಚಿತವಾಗಿ ಸಿಗಲಿದೆ ಸ್ಯಾನಿಟರಿ ಪ್ಯಾಡ್…!

ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿದ ಮೊದಲ ದೇಶ ಎಂದು ಸ್ಕಾಟ್ಲೆಂಟ್ ಹೆಸರಾಗಿದೆ. ಸ್ತ್ರೀಯರ ಋತುಸ್ರಾವದ ವಿರುದ್ಧದ ಹೋರಾಟದಲ್ಲಿ ಸಾಥ್‌ ನೀಡಲು ಅಲ್ಲಿನ ಸರ್ಕಾರ ಮುಂದೆ ಬಂದಿದೆ. ಋತುಸ್ರಾವ Read more…

ಮಹಿಳೆಯರನ್ನು ಪ್ರಾಣಿಗಳಿಗೆ ಹೋಲಿಸಿ ಇಸ್ರೇಲ್ ಪ್ರಧಾನಿ ಎಡವಟ್ಟು

ಮಹಿಳೆಯರ ಬಗ್ಗೆ ಏನಾದರೂ ಮಾತನಾಡಬೇಕೆಂದರೆ ಭಾರೀ ಅಲರ್ಟ್ ಆಗಿರಬೇಕು. ಇಲ್ಲವಾದಲ್ಲಿ ಮಾಧ್ಯಮಗಳು ಅಂತಹ ಹೇಳಿಕೆ ಕೊಟ್ಟ ವ್ಯಕ್ತಿಯ ಜನ್ಮಜಾಲಾಡಿಬಿಡುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ Read more…

ಬೆಳಗ್ಗೆ ‘ಶಾರೀರಿಕ ಸಂಬಂಧ’ ಬಯಸ್ತಾರೆ ಪುರುಷರು

ಶಾರೀರಿಕ ಸಂಬಂಧ ಅನ್ನೋದು ಬದುಕಿನ ಅವಿಭಾಜ್ಯ ಅಂಗ. ಜೀವನದಲ್ಲಿ ದಂಪತಿಗೆ ಹೊಸ ಉಲ್ಲಾಸ ಮೂಡಿಸುವ ಸಂಬಂಧ ಅದು. ಶಾರೀರಿಕ ಸಂಬಂಧಕ್ಕೆ ಸ್ಥಳ ಮತ್ತು ಸಮಯದ ಪರಿವೆ ಇಲ್ಲ. ಅಚ್ಚರಿಯ Read more…

ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ ಗಿಫ್ಟ್..!

ದೇಶದಲ್ಲಿ ಅಪೌಷ್ಟಿಕತೆ ಅನ್ನೋದು ಬಹು ವರ್ಷಗಳಿಂದ ಇರುವ ಸಮಸ್ಯೆ. ಅದೆಷ್ಟೋ ಗರ್ಭಿಣಿಯರು ಈ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ತುಂಬಾ ಜಾಗರೂಕ ಹಾಗೂ ಆರೋಗ್ಯವಾಗಿ ಇರಬೇಕು. ಅಪೌಷ್ಟಿಕತೆಯಿಂದ ಗರ್ಭಿಣಿಯರು Read more…

ನಿರುದ್ಯೋಗಿ ಮಹಿಳೆಯರಿಗೊಂದು ಸಿಹಿ ಸುದ್ದಿ: ಸರ್ಕಾರದಿಂದ ಸಿಗಲಿದೆ ಸಾಲ..!

ಕೊರೊನಾದಿಂದಾಗಿ ಎಷ್ಟೋ ಜನ ಕೆಲಸವನ್ನು ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇದರಲ್ಲಿ ಮಹಿಳೆಯರು ಹೊರತಾಗಿಲ್ಲ. ಇಂತಹ ನಿರುದ್ಯೋಗಿ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಹೊಂದಲು ಸರ್ಕಾರ ಮುಂದಾಗಿದ್ದು, ಉದ್ಯೋಗಿನಿ Read more…

ICU ನಲ್ಲಿ ಅತ್ಯಾಚಾರ ಆರೋಪಕ್ಕೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಇದ್ದ ವೇಳೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಿದ್ದ 21 ವರ್ಷದ ಯುವತಿಯೊಬ್ಬರ ಮಾತಿಗೆ ವ್ಯತಿರಿಕ್ತವಾದ ಮಾಹಿತಿಯನ್ನು ಪೊಲೀಸ್ ತನಿಖೆ ಹೊರಹಾಕಿದೆ. ಗುರುಗ್ರಾಮದ ಪ್ರತಿಷ್ಠಿತ ಆಸ್ಪತ್ರೆಯೊಂದರ Read more…

ದಾರಿ ತಪ್ಪಿದ ಸೊಸೆ: ಮಾವನಿಂದಲೇ ಘೋರ ಕೃತ್ಯ

ಮುಂಬೈ: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನ ತಲೆಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘನ್ಸವಾಂಗಿ ತಹಸೀಲ್ ವ್ಯಾಪ್ತಿಯ ಚಾಪಲ್ ಗಾಂವ್ ಗ್ರಾಮದ Read more…

’ಹೆಲ್ಮೆಟ್ ಎಲ್ಲಿ’ ಎಂದ ಪೊಲೀಸಪ್ಪನ ಮೇಲೆ ಹಲ್ಲೆ ಮಾಡಿದ ಯುವತಿ ಅರೆಸ್ಟ್

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ ಮುಂಬಯಿಯ ಯುವತಿಯೊಬ್ಬರನ್ನು ಬಂಧಿಸಲಾಗಿದೆ. ಘಟನೆ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಎಲ್‌.ಟಿ. ಮಾರ್ಗ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ Read more…

ಅತ್ಯಾಚಾರಿ ಹತ್ಯೆ ಮಾಡಿದೆ ಎಂದ ಮಹಿಳೆ ಮಾಡಿದ್ದೇನು….?

ಮಧ್ಯಪ್ರದೇಶದ ಗುನಾದಲ್ಲಿ ನಡೆದ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಅತ್ಯಾಚಾರ ಹಾಗೂ ಹಿಂಸೆ ನೀಡ್ತಿದ್ದ ಯುವಕನ ಹತ್ಯೆ ಮಾಡಿದ್ದಾಳೆ. ಯುವಕನ ಹಿಂಸೆಗೆ ಎಷ್ಟು ಬೇಸತ್ತಿದ್ದಳೆಂದ್ರೆ 25 ಬಾರಿ Read more…

KSRTC ಮುಡಿಗೆ ಮತ್ತೊಂದು ಗರಿ

ರಾಜ್ಯ ಸರ್ಕಾರ ಜಾರಿಗೆ ತಂದಂತಹ ಮೊಬೈಲ್​ ಫೀವರ್ ಕ್ಲಿನಿಕ್​, ಸ್ತ್ರೀ ಶೌಚಾಲಯಗಳಂತಹ ಜನಸ್ನೇಹಿ ಯೋಜನೆಗಳನ್ನ ಸಮರ್ಪಕವಾಗಿ ನಿರ್ವಹಿಸಿದ ಕೆಎಸ್ಆರ್​ಟಿಸಿಗೆ ನ್ಯಾಷನಲ್​ ಅವಾರ್ಡ್​ ದೊರಕಿದೆ. ಕೊರೊನಾ ವೈರಸ್​ನಂತಹ ಕಠಿಣ ಸಂದರ್ಭದಲ್ಲೂ Read more…

ನವರಾತ್ರಿಯಲ್ಲಿ 16 ಶೃಂಗಾರಕ್ಕಿದೆ ʼಮಹತ್ವʼ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು Read more…

ಮೂರು ಮದುವೆಯಾದ ಮಹಿಳೆ ಮಾಡಿದ್ದಾಳೆ ಈ ಕೆಲಸ…!

ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮುಂದಾದ ಯುವಕನಿಗೆ ಇದೇ ತಲೆ ನೋವಾಗಿದೆ. ಮೋಸಗಾರ್ತಿ ಮಹಿಳೆ ಕೈಗೆ ಸಿಕ್ಕ ಯುವಕ ಮದುವೆಯಾಗಿ ಪಶ್ಚಾತಾಪ ಪಡುವಂತಾಗಿದೆ. ಮೂರು ಮದುವೆಯಾಗಿದ್ದ Read more…

ನಿರುದ್ಯೋಗಿ ಮಹಿಳೆಯರಿಗೊಂದು ಮಹತ್ವದ ಸುದ್ದಿ…!

ಕೊರೊನಾ ಮಹಾಮಾರಿ ಜೀವ, ಜೀವನವನ್ನು ಕಿತ್ತುಕೊಳ್ಳುತ್ತಿದೆ. ಅದೆಷ್ಟೋ ಜನ ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಇರುವ ಕೆಲಸವನ್ನೂ ಬಿಟ್ಟು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ಬಂದೊದಗಿದೆ. ಕೊರೊನಾದಿಂದಾಗಿ ಅನೇಕರು ಬೀದಿಗೆ Read more…

ಕೊರೊನಾ ವೇಳೆ ಅಮೆರಿಕಾ ಮಹಿಳೆಯರಲ್ಲಿ ಹೆಚ್ಚಾಗಿದೆ ಈ ಚಟ…!

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕಾದ ಮಹಿಳೆಯರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಹೆಚ್ಚಾಗಿದೆಯಂತೆ. ಎರಡು ದಿನಗಳ ಹಿಂದೆ ಪ್ರಕಟವಾದ ಹೊಸ ಅಧ್ಯಯನ ವರದಿ ಪ್ರಕಾರ. 2019ರಲ್ಲಿ ಮಹಿಳೆಯರು ಸೇವಿಸುತ್ತಿದ್ದ Read more…

ತಲಾ 5 ಕೆ.ಜಿ. ಹೆಚ್ಚಾಯ್ತು ಮಹಿಳೆ – ಪುರುಷರ ತೂಕ…!

ಬದಲಾವಣೆ ಜೀವನದ ಒಂದು ಭಾಗ. ಪ್ರತಿ ನಿತ್ಯ ಅನೇಕ ಬದಲಾವಣೆಗಳನ್ನು ಕಾಣಬಹುದು. ಜೀವನಶೈಲಿಯಲ್ಲಿ ವ್ಯತ್ಯಾಸ ಕಂಡುಬಂದಂತೆ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಸರಾಸರಿ ತೂಕವೂ ಬದಲಾಗಿದೆ. ವರದಿಯ ಪ್ರಕಾರ, Read more…

ಕಡಿಮೆ ಸಂಪಾದನೆ ಮಾಡುವ ಮಹಿಳೆಯರು ಖರೀದಿಸಬಹುದು ಈ ವಾಹನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು  ಖರೀದಿಸಲು ಪಿಎನ್‌ಬಿ ಆರ್ಥಿಕ ನೆರವು ನೀಡುತ್ತದೆ. ಆದಾಯ ಮಾಸಿಕ 8000 ರೂಪಾಯಿಗಳಿದ್ರೂ Read more…

2024ರಲ್ಲಿ ಮೊದಲ ಬಾರಿ ಚಂದ್ರನ ಮೇಲೆ ಕಾಲಿಡಲಿದ್ದಾಳೆ ಮಹಿಳೆ

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಮ್ಮೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ತಯಾರಿ ನಡೆಸುತ್ತಿದೆ. 1972 ರಲ್ಲಿ ನಾಸಾ ಮೊದಲ ಬಾರಿಗೆ ಮನುಷ್ಯರನ್ನು ಚಂದ್ರನ ಬಳಿಗೆ ಕಳುಹಿಸಿತ್ತು. ನಾಸಾ ಮುಖ್ಯಸ್ಥ Read more…

ಕೊರೊನಾ ಸಂಕಷ್ಟದ ಸಮಯದಲ್ಲಿ ಬದುಕಲು ಇವೆ ಹಲವು ದಾರಿ

ಕೊರೊನಾ ಬಂದು ಎಲ್ಲರ ಜೀವನ ಅಸ್ತವ್ಯಸ್ತವಾಗಿದೆ. ಕೆಲವರು ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವರು ನಿತ್ಯದ ಜೀವನ ನಡೆಸುವುದೇ ಕಷ್ಟಕರ ಎಂದು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇಂತಹ Read more…

ಮಕ್ಕಳಿಗಾಗಿ ಜೀವ ಮುಡುಪಿಟ್ಟ ಈ ಮಹಿಳೆ ನಿಜಕ್ಕೂ ಗ್ರೇಟ್…!

ತಮ್ಮ ಮಕ್ಕಳನ್ನು ಉಳಿಸಿಕೊಳ್ಳುಲು ಅದೆಷ್ಟೋ ಜನ ಇನ್ನಿಲ್ಲದ ಕಷ್ಟ ಪಡುತ್ತಾರೆ. ತಮ್ಮ ಜೀವವನ್ನೇ ಮುಡಿಪಾಗಿಟ್ಟು ಮಕ್ಕಳನ್ನು ಕಾಪಾಡುತ್ತಾರೆ. ಇಲ್ಲೊಬ್ಬ ತಾಯಿ ಕೂಡ ತನ್ನ ಮನೆ ಮಕ್ಕಳನ್ನು ಕಾಪಾಡಲು ಸಾಹಸಕ್ಕೆ Read more…

ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿದೆ ʼಅಮೆಜಾನ್ʼ ನ‌ ಈ ಕೇಂದ್ರ

ಅಹಮದಾಬಾದ್: ಪ್ರಸಿದ್ಧ ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೆಜಾನ್ ಗುಜರಾತ್ ನ ಕಡಿಯಲ್ಲಿ ಸಂಪೂರ್ಣ ಮಹಿಳೆಯರೇ ಇರುವ ಸರಕು ವಿತರಣಾ ಕೇಂದ್ರವನ್ನು ಗುರುವಾರ ಪ್ರಾರಂಭಿಸಿದೆ. ಇದು, ದೇಶದ ಎರಡನೇ Read more…

ಬಿಕಿನಿ ಹಾಕಿದ ನಟಿ ಬೆಂಬಲಕ್ಕೆ ನಿಂತ ನೆಟ್ಟಿಗರಿಂದ ಹ್ಯಾಷ್ ಟ್ಯಾಗ್ ಟ್ರೆಂಡ್

ತಿರುವನಂತಪುರಂ: ವುಮೆನ್ ಹ್ಯಾವ್ ಲೆಗ್(ಮಹಿಳೆಯರಿಗೆ ಕಾಲಿದೆ) ಎಂಬ ಪದ ಈಗ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಬಿಕಿನಿ ತೊಟ್ಟು ನಿಂತ ಯುವತಿಯೊಬ್ಬಳ ಬೆಂಬಲಕ್ಕೆ ನಿಂತು ಸಾಕಷ್ಟು ಮಹಿಳೆಯರು ಈ ಅಭಿಯಾನ Read more…

ಅಧ್ಯಯನದಲ್ಲಿ ‘ಪಾಲಿಶ್ ಅಕ್ಕಿ’ ಕುರಿತ ಶಾಕಿಂಗ್ ಸಂಗತಿ ಬಹಿರಂಗ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಪಾಲಿಶ್ ಅಕ್ಕಿಯ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದ್ದು, ಅನ್ನ ಮಾಡಲು ಪಾಲಿಶ್ ಮಾಡಿದ ಅಕ್ಕಿ ಬಳಸಿದರೆ Read more…

ʼಆತ್ಮಹತ್ಯೆʼ ಪ್ರಕರಣಗಳ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಸೆಪ್ಟೆಂಬರ್‌ 10 ರ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಕೊರೊನಾ ವಕ್ಕರಿಸಿರುವ ಪರಿಣಾಮ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಕೆಲವರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ ಎಲ್ಲವನ್ನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...