alex Certify woman | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ನೈಟ್‌ ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಜೊತೆ ಇದ್ದ ಮಹಿಳೆ ಯಾರು ? ನಡೆದಿದೆ ಹೀಗೊಂದು ಚರ್ಚೆ

ನೇಪಾಳದ ನೈಟ್ ಕ್ಲಬ್ ಪಾರ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿರುವುದು ಸಾಮಾಜಿಕ‌ ಜಾಲತಾಣದಲ್ಲಿ ಚರ್ಚೆಯ ದೊಡ್ಡ ವಿಷಯ. ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ನೇಪಾಳದಲ್ಲಿದ್ದ ರಾಹುಲ್ ಗಾಂಧಿ, ಕಠ್ಮಂಡುವಿನ Read more…

ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್

ನೈರೋಬಿ: ತನ್ನ ಹೋಟೆಲ್ ಬಾಲ್ಕನಿಯಿಂದ ಜಿರಾಫೆಗಳಿಗೆ ಮಹಿಳೆಯು ಆಹಾರವುಣಿಸುವ ದೃಶ್ಯವೊಂದು ಅಂತರ್ಜಾಲದಲ್ಲಿ ಎಲ್ಲರ ಮನಗೆದ್ದಿದೆ. ನಿಮಗೆ ವನ್ಯಜೀವಿಗಳ ಬಗ್ಗೆ ಪ್ರೀತಿಯಿದ್ದರೆ, ಟ್ವಿಟರ್ನಲ್ಲಿರುವ ಈ ಸಣ್ಣ ಕ್ಲಿಪ್ ನಿಮಗೆ ಇಷ್ಟವಾದೀತು. Read more…

SHOCKING: ಮಹಿಳೆ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

ಲಖ್ನೋ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ವಿಡಿಯೋ ವೈರಲ್ ಆಗಿದೆ. 30 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದ್ದು, Read more…

ಮಹಿಳೆ ದೇಹದೊಳಗಿತ್ತು 6.65 ಕೋಟಿ ರೂ. ಮೌಲ್ಯದ ಹೆರಾಯಿನ್….!

ಹೆರಾಯಿನ್ ತುಂಬಿದ್ದ ಕ್ಯಾಪ್ಸೂಲ್ ನುಂಗಿ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಉಗಾಂಡದ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಏಪ್ರಿಲ್ 14 ರಂದು ದೋಹಾ ವಿಮಾನದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ Read more…

ಅಸಭ್ಯವಾಗಿ ವರ್ತಿಸಿದವನಿಗೆ ಮಹಿಳೆ ಕಪಾಳಮೋಕ್ಷ; ಕೋಪಗೊಂಡು ಚಲಿಸುತ್ತಿದ್ದ ರೈಲಿನಿಂದಲೇ ಹೊರದೂಡಿದ ಪಾಪಿ

ಮಹಿಳೆಯೊಂದಿಗೆ ದುರ್ವರ್ತನೆ ತೋರಿ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ಹೊರ ದೂಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಂದಾ ನಿವಾಸಿಯಾದ ಸರಿತಾ ಕುಮಾರಿ (ಹೆಸರು ಬದಲಿಸಲಾಗಿದೆ) ಖಜರಾವೋ-ಲಲಿತ್ಪುರ ರೈಲಿನಲ್ಲಿ Read more…

BIG BREAKING: ಬೆಂಗಳೂರಿನಲ್ಲಿ ಮತ್ತೊಂದು ಹೇಯ ಕೃತ್ಯ; ಮದ್ಯಪಾನ ಮಾಡಿಸಿ ಮಹಿಳೆಯ ಮೇಲೆ ಅತ್ಯಾಚಾರ

ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದ ಘಟನೆ Read more…

ತನ್ನನ್ನು ಕೆಣಕಿದ ಕಾಮುಕನಿಗೆ ಯುವತಿಯಿಂದ ಹಿಗ್ಗಾಮುಗ್ಗಾ ಗೂಸಾ; ಶಬ್ಬಾಶ್‌ ಎಂದ ಮಹಿಳಾ ಆಯೋಗದ ಅಧ್ಯಕ್ಷೆ

ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಯುವತಿಗೆ ಕಾಮುಕನೊಬ್ಬ ಕಿರುಕುಳ ನೀಡಿದ್ದು, ಯುವತಿ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ. ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದ್ದು, ಸಾರ್ವಜನಿಕರ ಸಮ್ಮುಖದಲ್ಲೇ Read more…

ಸಾಲ ತೀರಿಸಲಿಲ್ಲವೆಂದು ಮಹಿಳೆಯ ಮಾರ್ಫ್ ಪೋರ್ನ್ ವಿಡಿಯೋ ಮಾಡಿ ಕಳಿಸಿದ ಯುವಕ ಅಂದರ್

ಸಾಲ ಮರುಪಾವತಿ ಮಾಡದ ಮಹಿಳೆಯ ಮಾರ್ಫ್ ಪೋರ್ನ್ ವಿಡಿಯೋ ಕಳಿಸಿದ ಸಾಲ ವಸೂಲಾತಿ ಏಜೆಂಟ್ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. 9,000 ರೂಪಾಯಿ ಸಾಲ ಮರುಪಾವತಿಸಲು ವಿಫಲವಾದ ಕಾರಣ Read more…

ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬಚಾವಾಗಿದ್ದಾಳೆ ಚಲಿಸುತ್ತಿರೋ ರೈಲಿನಿಂದ ಜಿಗಿದ ಮಹಿಳೆ……!

ಮುಂಬೈನಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಚಲಿಸ್ತಾ ಇರೋ ರೈಲಿನಡಿ ಬಿದ್ದ ಮಹಿಳೆ ಬಚಾವ್‌ ಆಗಿದ್ದಾಳೆ. ಚಲಿಸುತ್ತಿದ್ದ ರೈಲಿನಿಂದ ಮಹಿಳೆ ಕೆಳಕ್ಕೆ ಜಿಗಿದಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಒಲ್ಲದ ವಧು ಮಾಡಿದ ಕೃತ್ಯ

ತನ್ನ ಒಪ್ಪಿಗೆ ಇಲ್ಲದೆ ಮದುವೆ ನಿಶ್ಚಯವಾಗಿದ್ದನ್ನು ಸಹಿಸದ ಯುವತಿಯೊಬ್ಬಳು ಯುವಕನ‌ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದ ಪ್ರಸಂಗ ಆಂಧ್ರದಲ್ಲಿ‌ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಡೇರು ನಿವಾಸಿ Read more…

ಬೈಕ್‌ಗೆ ಡಿಕ್ಕಿ ಹೊಡೆದು ಸವಾರನಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ, ವೈರಲ್‌ ಆಗಿದೆ ವಿಡಿಯೋ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿರೋ ಘಟನೆಯೊಂದು ವೈರಲ್‌ ಆಗಿದೆ. ನಡುರಸ್ತೆಯಲ್ಲಿ ಮಹಿಳೆಯೊಳು ಬೈಕ್ ಸವಾರನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಜಬಲ್‌ಪುರದ ಒಮತಿ ಪೊಲೀಸ್ ಠಾಣೆ Read more…

Fact Check: ಇಲ್ಲಿದೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತೀರೋ ವಿಡಿಯೋ ಹಿಂದಿನ ಅಸಲಿ ಸತ್ಯ

ಪ್ರಸಾದ ಸ್ವೀಕರಿಸಿದ ಬಳಿಕ‌ ಮಹಿಳೆಯನ್ನು ದರೋಡೆ ಮಾಡುವಂತೆ ತೋರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಸತ್ಯಾಸತ್ಯತೆಯನ್ನು ʼಇಂಡಿಯಾ ಟುಡೆʼ ಫ್ಯಾಕ್ಟ್ ಚೆಕ್ ತಂಡ ಹೊರಗೆಡಹಿದೆ. ಗ್ಯಾಂಗ್‌ ಒಂದು Read more…

9 ತಿಂಗಳ ಮಗುವಿಗೆ ಮನಬಂದಂತೆ ಥಳಿಸಿದ ತಾಯಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಳು ತಾಯಿ, ತನ್ನದೇ ಮಗುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದಾಳೆ. ಒಂಭತ್ತು ತಿಂಗಳ ಪುಟ್ಟ ಕಂದಮ್ಮನಿಗೆ ತಾಯಿ Read more…

ಮಹಿಳೆ ಫೋಟೋ ಶೇರ್‌ ಮಾಡಿ ಎಡವಟ್ಟು ಮಾಡಿಕೊಂಡ ಸಿಧು

ಪಂಜಾಬ್ ಸರ್ಕಾರ ಗುರಿಯಾಗಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆಯ ಫೋಟೋ ಹಿಂದಿನ ಕಥೆಯನ್ನು ಅಲ್ಲಿನ ಪೊಲೀಸರು ಬೇಧಿಸಿದ್ದಾರೆ. ಬರ್ನಾಲಾ ಜಿಲ್ಲೆಯ ಧನೌಲಾದಲ್ಲಿ ಮಹಿಳೆಯೊಬ್ಬರು Read more…

ನೇಣಿಗೆ ಕೊರಳೊಡ್ಡಿದ್ದ ಮಹಿಳೆಯನ್ನು ಸಕಾಲಕ್ಕೆ ಬಂದ ಪೊಲೀಸರು ರಕ್ಷಿಸಿದ್ದು ಹೀಗೆ

ದೆಹಲಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಪೊಲೀಸರೇ ರಕ್ಷಣೆ ಮಾಡಿದ್ದಾರೆ. ಆರ್‌ ಕೆ ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಧಮಕಿ Read more…

ಅದೃಷ್ಟ ಅಂದ್ರೆ ಇದೇ ಅಲ್ವಾ….? ತಪ್ಪು ಬಟನ್ ಒತ್ತಿದರೂ ಅರಸಿ ಬಂತು 75 ಕೋಟಿ ರೂಪಾಯಿ

ಲಾಟರಿ ಮಷೀನ್‌‌ನಲ್ಲಿ ಆಕಸ್ಮಿಕವಾಗಿ ತಪ್ಪು ಬಟನ್ ಒತ್ತಿದ ನಂತರವೂ ಕ್ಯಾಲಿಫೋರ್ನಿಯಾ ಮಹಿಳೆ 75 ಕೋಟಿ ರೂ. ಗೆದ್ದಿದ್ದಾರೆ ಅದೃಷ್ಟ ಹೇಗೇಗೋ ಒಲಿದು ಬರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಕ್ಯಾಲಿಫೋರ್ನಿಯಾ Read more…

ಪತಿ ಕೋವಿಡ್‌ ಗೆ ಬಲಿಯಾದ 11 ತಿಂಗಳ ನಂತರ IVF ಮೂಲಕ ತಾಯಿಯಾದ ಮಹಿಳೆ…!

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ 34 ವರ್ಷದ ಪತಿ ಕೋವಿಡ್ -19 ಗೆ ಬಲಿಯಾದ 11 ತಿಂಗಳ ನಂತರ, Read more…

ಕಚೇರಿ ಸಹೋದ್ಯೋಗಿಗೆ ಪ್ರಾಂಕ್ ಮಾಡಿದ ವಿಡಿಯೋ ವೈರಲ್

ಏಪ್ರಿಲ್ ಒಂದರಂದು ಮೂರ್ಖರ ದಿನವಾಗಿ ಆಚರಿಸಲಾಗುತ್ತದೆ. ಅಂದು ಸಹಜವಾಗಿ ಎಲ್ಲರೂ ಒಬ್ಬರಿಗೊಬ್ಬರು ಫೂಲ್ ಮಾಡಿ ತಮಾಷೆ ಮಾಡಿಕೊಳ್ಳುವುದು ಸಾಮಾನ್ಯ. ಈ ಅವಕಾಶ ಬಳಸಿಕೊಂಡು ಮಹಿಳೆಯೊಬ್ಬರು ತನ್ನ ಸಹೋದ್ಯೋಗಿಗಳಿಗೆ ಮಾಡಿರುವ Read more…

ಸೀರೆಯಿಂದಲೇ ನೂರಾರು ಪ್ರಯಾಣಿಕರ ಜೀವ ಉಳಿಸಿದ ನಾರಿ: ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿಸಿದ ಮಹಿಳೆ

ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಎರಡು ಕೋಲುಗಳು ಮತ್ತು ಸೀರೆಯಿಂದ ದೊಡ್ಡ ರೈಲು ಅಪಘಾತವನ್ನು ತಡೆದ ಫೋಟೋ ವೈರಲ್ ಆಗಿದೆ. ಸಮಯಪ್ರಜ್ಞೆ ಮೆರೆದ ಮಹಿಳೆ ಹಳಿ ಮೇಲೆ ಎರಡು ಕೋಲುಗಳಿಗೆ ಕೆಂಪು Read more…

Big News: ಉಟ್ಟಿದ್ದ ಕೆಂಪು ಸೀರೆಯನ್ನೇ ಪ್ರದರ್ಶಿಸಿ ಭಾರೀ ರೈಲು ಅಪಘಾತ ತಪ್ಪಿಸಿದ್ದಾಳೆ ಮಹಿಳೆ  

ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ನಾಗ್ಲಾ ಗುಲೆರಿಯಾ ಎಂಬಲ್ಲಿ ರೈಲು ಹಳಿ ಡ್ಯಾಮೇಜ್‌ ಆಗಿತ್ತು. ಇದನ್ನು ಗಮನಿಸಿದ ಮಹಿಳೆ ಆ Read more…

ಜೀವನಾಂಶದ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಮಾಜಿ ಪತಿಗೆ ಮಾಸಿಕ 3 ಸಾವಿರ ರೂ. ನೀಡಲು ಶಿಕ್ಷಕಿಗೆ ನಿರ್ದೇಶನ

ಮುಂಬೈ: ತನ್ನ ಮಾಜಿ ಪತಿಗೆ ಜೀವನಾಂಶ ನೀಡುವಂತೆ ಮಹಾರಾಷ್ಟ್ರದ ನಾಂದೇಡ್‌ ನ ಸ್ಥಳೀಯ ನ್ಯಾಯಾಲಯ ಮಹಿಳಾ ಶಿಕ್ಷಕಿಯೊಬ್ಬರಿಗೆ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ವರ್ಷ Read more…

ಕೆಲಸಕ್ಕೆ ಸೇರಿದ ಮಹಿಳೆಗೆ ಗ್ರಾಹಕರೊಂದಿಗೆ ದೈಹಿಕ ಸಂಬಂಧ ಬೆಳೆಸಲು ಒತ್ತಡ, ಬಯಲಾಯ್ತು ಸೆಕ್ಸ್ ರಾಕೆಟ್ ಸ್ಪಾ ರಹಸ್ಯ

ಕೋಲ್ಕತ್ತಾ: ಬಿಧಾನ್ ನಗರದಲ್ಲಿ ಸ್ಪಾ ಸೆಂಟರ್ ಹೆಸರಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದು, ಎಫ್‌ಐಆರ್ ದಾಖಲಾಗಿದೆ ಈ ಕುರಿತಾಗಿ ಮಹಿಳೆ ಬಿಧಾನ್ ನಗರ ಕಮಿಷನರೇಟ್ ಪೊಲೀಸರಿಗೆ Read more…

ಪ್ರವಾಸಕ್ಕೆ ಹೋದ ಪತಿ ಮೇಲೆ ಕೋಪಗೊಂಡ ಪತ್ನಿಗೆ ಮರುದಿನ ಸಿಕ್ಕಿದ್ದು ಶಾಕಿಂಗ್ ನ್ಯೂಸ್

ಪತಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೊರಟಾಗ ಪತ್ನಿಗೆ ಬೇಸರವಾಗುವುದು ಸಾಮಾನ್ಯ. ಕೆಲ ಪತ್ನಿಯರು ಇದೇ ವಿಷ್ಯಕ್ಕೆ ಜಗಳ ಮಾಡ್ತಾರೆ. ನ್ಯೂಜಿಲೆಂಡ್‌ನ ನಿವಾಸಿ ಬೋನಿ ಕಾಲ್ಡ್ ವೆಲ್ ಕೂಡ ಪತಿಯ Read more…

BIG NEWS: ನಲಪಾಡ್ ಗೆ ಸೇರಿದ ರೆಸ್ಟೋರೆಂಟ್ ನಲ್ಲಿ ಮಹಿಳೆಗೆ ಧಮ್ಕಿ, ಹಲ್ಲೆ ವಿಡಿಯೋ ವೈರಲ್

ಮೈಸೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ಸೇರಿದ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಧಮ್ಕಿ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿರುವ Read more…

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು Read more…

ಸಮ್ಮತದ ಸಂಬಂಧ: ಅತ್ಯಾಚಾರ ಆರೋಪಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್‌

ಸಮ್ಮತ ಸಂಬಂಧ ಪ್ರಕರಣವೊಂದರಲ್ಲಿ ಮಹಿಳೆ ನೀಡಿದ ದೂರಿನ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ನ್ಯಾಯಾಲಯ ರಿಲೀಫ್ ನೀಡಿದೆ. ಅನ್ಯ ಧರ್ಮದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಅತ್ಯಾಚಾರ Read more…

ಪುರುಷ – ಮಹಿಳೆ ಮಧ್ಯೆ ಸಮಾನತೆಯಿದ್ರೆ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ: ರಶ್ಮಿ ರವಿಕಿರಣ್

ಬೆಂಗಳೂರು ನಗರದಲ್ಲಿ ಸಾಧನೆ ಮಾಡಿದ ಮಹಿಳೆಯರು ಅಪರೂಪ ಮತ್ತು ಬಹಳ ವಿಶೇಷವಾದವರು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ Read more…

ತಾನು ಗರ್ಭಿಣಿ ಅನ್ನೋದೇ ತಿಳಿದಿರಲಿಲ್ಲ, ನಿದ್ದೆಯಿಂದೆದ್ದ ಮಹಿಳೆಗೆ ದಿಢೀರ್‌ ಹೆರಿಗೆ ..!

ಪ್ರತಿಯೊಬ್ಬ ಮಹಿಳೆಗೂ ತಾನು ತಾಯಿಯಾಗುವುದು ಅತ್ಯಂತ ಸಂತೋಷದ ಘಳಿಗೆ. ಇದಕ್ಕಾಗಿ ಆಕೆ ಒಂಭತ್ತು ತಿಂಗಳು ಜಾತಕ ಪಕ್ಷಿಯಂತೆ ಕಾಯ್ತಾಳೆ. ಕರುಳ ಕುಡಿಯನ್ನು ಎದೆಗೊತ್ತಿಕೊಳ್ಳುವ ವಿಶಿಷ್ಟ ಅನುಭೂತಿಗಾಗಿ ನಿರೀಕ್ಷೆ ಮಾಡ್ತಾಳೆ. Read more…

ಸೆಕೆಂಡ್ ಶೋ ನೋಡಿ ಮನೆಗೆ ಬರ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ತಡರಾತ್ರಿ ಸಿನಿಮಾ ನೋಡಿ ಮನೆಗೆ ಬರುತ್ತಿದ್ದ ಮಹಿಳೆಯನ್ನು ಐವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜಿಲ್ಲೆಯ ಕಟಪಾಡಿ ಪ್ರದೇಶದಲ್ಲಿ Read more…

ಕೊಲೆ ಪ್ರಕರಣದಲ್ಲಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಅಂದರ್

2015ರಲ್ಲಿ ಪುರುಷರೊಬ್ಬರನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 27 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.‌ ಆರೋಪಿಯನ್ನು ನಿಧಿ ಅಲಿಯಾಸ್ ಭಾರತಿ ಎಂದು ಗುರುತಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...