alex Certify Wins | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಹಾಸ ನಿರ್ಮಿಸಿದ ನಿಖತ್ ಜರೀನ್ ವಿಶ್ವ ಬಾಕ್ಸಿಂಗ್ ಚಾಂಪಿಯನ್: ಮೇರಿ ಕೋಮ್ ನಂತರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 2 ಚಿನ್ನ ಗೆದ್ದ ಮೊದಲ ಭಾರತೀಯ ಬಾಕ್ಸರ್

ನಿಖತ್ ಜರೀನ್ ಭಾನುವಾರ ತನ್ನ ಎರಡನೇ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಎರಡನೇ ಚಿನ್ನದ ಪದಕ ಗೆದ್ದರು. ನವದೆಹಲಿಯ KD ಜಾಧವ್ ಒಳಾಂಗಣ ಹಾಲ್‌ ನಲ್ಲಿ Read more…

BREAKING NEWS: ವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ನಿತು ಘಂಘಾಸ್

ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ನಿತು ಘಂಘಾಸ್ ಚಿನ್ನದ ಪದಕ ಗಳಿಸಿದ್ದಾರೆ. 48 ಕೆಜಿ ವಿಭಾಗದಲ್ಲಿ ಹರಿಯಾಣದ ನಿತು ಘಂಘಾಸ್ ಚಿನ್ನದ ಪದಕ ಗಳಿಸಿದ್ದಾರೆ. ಫೈನಲ್ಸ್ ನಲ್ಲಿ Read more…

ಟ್ರಾಫಿಕ್​ ಜಾಂ ಬಳಿಸಿಕೊಳ್ಳೋದು ಹೇಗೆ…..? ಸಚಿವರ ಟ್ವೀಟ್​ಗೆ ನೆಟ್ಟಿಗರ ಶ್ಲಾಘನೆ

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಮತ್ತೊಂದು ಆಸಕ್ತಿದಾಯಕ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ, ಇದು ಟ್ರಾಫಿಕ್‌ನಲ್ಲಿ ಸಿಲುಕಿರುವವರಿಗೆ ಪ್ರಮುಖ ಸಂದೇಶವನ್ನು ಹೊಂದಿದೆ. ಅಲಾಂಗ್ ಅವರು ಟ್ರಾಫಿಕ್ ಕ್ಲಿಯರ್ Read more…

ಐಎಎಸ್​ ಅಧಿಕಾರಿ ಮಾನವೀಯತೆಯನ್ನು ಕೊಂಡಾಡಿದ ನೆಟ್ಟಿಗರು

ಜೈಪುರ: ಇಲ್ಲಿಯ ಕಲೆಕ್ಟರ್ ಮತ್ತು ಐಎಎಸ್ ಅಧಿಕಾರಿ ಪ್ರಕಾಶ್ ರಾಜಪುರೋಹಿತ್ ಅವರು ತಮ್ಮ ಕಚೇರಿಗೆ ಭೇಟಿ ನೀಡಿದ ವಿಶೇಷ ಚೇತನ ವ್ಯಕ್ತಿಯನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತೋರಿಸುವ ವಿಡಿಯೋ Read more…

ಕೂಲಿ ಕೆಲಸಕ್ಕೆ ಬಂದ ವಲಸೆ ಕಾರ್ಮಿಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಜಾಕ್ ಪಾಟ್

ಕೋಲ್ಕತ್ತಾ: ಕೇರಳದ ಕೊಚ್ಚಿಯಲ್ಲಿ ವಲಸೆ ಕಾರ್ಮಿಕರೊಬ್ಬರಿಗೆ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಬಂದಿದೆ. ತಮ್ಮ ಬಹುಮಾನದ ಹಣಕ್ಕೆ ರಕ್ಷಣೆ ಪಡೆಯಲು ಅವರು ಪೊಲೀಸ್ ಠಾಣೆಗೆ ಧಾವಿಸಿದ್ದಾರೆ ಎಂದು Read more…

BREAKING NEWS: ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

ಲಾಸ್ ಏಂಜಲೀಸ್: ಭಾರತೀಯ ಚಲನಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ಗೆದ್ದಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರ ನೆಟ್‌ಫ್ಲಿಕ್ಸ್ Read more…

ಭಾನುವಾರದ ಉಪಾಹಾರದ ಚಿತ್ರ ಪೋಸ್ಟ್​ ಮಾಡಿದ ನಾಗಾಲ್ಯಾಂಡ್​ ರಾಜಕಾರಣಿ

ನಾಗಾಲ್ಯಾಂಡ್‌ನ ರಾಜಕಾರಣಿ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾನುವಾರದ ಉಪಾಹಾರದ ಚಿತ್ರವು ಮತ್ತೆ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಅಲೋಂಗ್ ಆಹಾರವನ್ನು ತಿನ್ನುತ್ತಾ ಫೋನ್​ನಲ್ಲಿ ಮಾತನಾಡುತ್ತಿರುವುದನ್ನು Read more…

ʼನಾಟು ನಾಟುʼ ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರಿಯಿಂದ ಸ್ಟೆಪ್: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ನ ಜನಪ್ರಿಯ ಹಾಡು ‘ನಾಟು ನಾಟು’ಗೆ ಇದಾಗಲೇ ಹಲವರು ಡಾನ್ಸ್​ ಮಾಡಿದ್ದಾರೆ. ಇದೀಗ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಆಯುಕ್ತ ಚಾಂಗ್‌ ಜೇ-ಬೊಕ್‌ Read more…

ಹುಟ್ಟುಹಬ್ಬದಂದೇ 80 ಲಕ್ಷದ ಒಡೆಯನಾದ ವ್ಯಕ್ತಿ: ಲಾಟರಿಯಿಂದ ಒಲಿದು ಬಂತು ಅದೃಷ್ಟ….!

ನಿಮ್ಮ ಜನ್ಮದಿನದಂದು ನಿಮಗೆ ಏನು ಗಿಫ್ಟ್​ ಸಿಕ್ಕರೆ ತುಂಬಾ ಖುಷಿಯಾಗುತ್ತದೆ ಎಂದು ಯಾರನ್ನಾದರೂ ಕೇಳಿದರೆ ಬಹುತೇಕ ಮಂದಿ ಹೇಳುವುದು ಲಕ್ಷ ಲಕ್ಷ ಹಣ ಸಿಕ್ಕಿಬಿಟ್ಟರೆ ಎಂದು. ಆದರೆ ಈ Read more…

ಬೋಲ್ಡ್‌ ಫೋಟೋಗಳನ್ನು ಮಾರಾಟ ಮಾಡಿ ಚುನಾವಣೆ ಗೆದ್ದ ಮಾಡೆಲ್

ಮಾಡೆಲ್ ಮರಿಯಾ ಫೆರ್ನಾಂಡಾ ವರ್ಗಾಸ್ ಅವರು ಈಕ್ವೆಡಾರ್‌ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಸೈಮನ್ ಬೊಲಿವರ್ ಅವರನ್ನು ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ‌ ಇತ್ತೀಚಿನ ವರದಿಗಳ ಪ್ರಕಾರ, ಅವರು Read more…

ಪ್ರೇಮ ವೈಫಲ್ಯದಿಂದ ದೂರವಾಗಿದ್ದ ಜೋಡಿಗೆ 43 ವರ್ಷಗಳ ಬಳಿಕ ಕಂಕಣ ಬಲ

ನ್ಯೂಯಾರ್ಕ್​: ಪ್ರೀತಿಸಿದವರೇ ಬಾಳ ಸಂಗಾತಿಯಾಗುವುದು ಹಲವರಿಗೆ ಸುಲಭದ ಮಾತಾಗಿರುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ಪ್ರೀತಿಸಿದರೂ ಮದುವೆಯಾಗಲು ಸಾಧ್ಯವಾಗದ ಪ್ರೇಮಿಗಳು 43 ವರ್ಷಗಳ ಬಳಿಕ ಒಟ್ಟಿಗೇ ಸಿಕ್ಕು ಪುನಃ Read more…

329 ಕೋಟಿ ರೂ. ಲಾಟರಿ ಗೆದ್ದ ವಿಷಯ ತಿಳಿಯುತ್ತಲೇ ಮಹಿಳೆಗೆ ಬಂತು ಜ್ವರ…..!

ಲಾಟರಿ ಗೆಲ್ಲುವುದು ಹಲವರ ಕನಸಾಗಿರುತ್ತದೆ, ಏಕೆಂದರೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಬಹಳಷ್ಟು ಜನರು ಬಹುಮಾನದ ಹಣವನ್ನು ಪಡೆಯುವ ಅದೃಷ್ಟವನ್ನು ಪಡೆಯುವುದಿಲ್ಲ. ಬಹುಮಾನದ ಮೊತ್ತವು ಸಾಕಷ್ಟು ದೊಡ್ಡದಾಗಿದ್ದರೆ ಲಾಟರಿಗಳು ನಿಮ್ಮ Read more…

ಅಚ್ಚರಿಗೊಳಿಸುತ್ತೆ ಗೆಳತಿಗೆ ಪ್ರಪೋಸಲ್‌ ಮಾಡಲು ಈತ ಆಯ್ದುಕೊಂಡ ಮಾರ್ಗ….!

ಕೆಲವರು ಪ್ರೀತಿ ಮಾಡಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ತಮ್ಮ ಸಿರಿವಂತಿಕೆ, ಯೋಗ್ಯತೆಗೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಅಂತೆಯೇ ಇಲ್ಲೊಬ್ಬ ಸಿರಿವಂತ ಪ್ರೇಮಿ, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ವಿಶ್ವದ Read more…

ಶಾರುಖ್​ ಜೊತೆಗಿನ ಹಳೆ ಭೇಟಿ ಮೆಲುಕು ಹಾಕಿದ ಯುವತಿ

ಶಾರುಖ್​ ಖಾನ್ ಅವರ ‘ಪಠಾಣ್’ ಚಿತ್ರ ಬಿಡುಗಡೆಯಾದಾಗಿನಿಂದ ಅನೇಕ ಅಭಿಮಾನಿಗಳು ಅವರ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. Read more…

ಭಾರತದ ಭವ್ಯ ಸಂಸ್ಕೃತಿ ವರ್ಣಿಸಿದ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ದೆಹಲಿ: ಭಾರತ ಹಲವು ಸಂಸ್ಕೃತಿಗಳ ಆಗರ. ದೇಶದ ಪ್ರತಿಯೊಂದು ಮೂಲೆಯು ಶ್ರೀಮಂತ ಪರಂಪರೆಯ ಚೈತನ್ಯದಿಂದ ಕೂಡಿದೆ. ಅಮೆರಿಕದ ಬ್ಲಾಗರ್ ಐಟನ್​ ಒಬ್ಬರು ಹಳೆಯ ದೆಹಲಿಯಲ್ಲಿ ಗುರುದ್ವಾರದ ಬಗ್ಗೆ ತಮ್ಮ Read more…

ಗ್ಲೋಬಲ್​ ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದು ಗ್ಲೋಬಲ್​ ಅವಾರ್ಡ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಿಜ Read more…

ಕ್ಯಾನ್ಸರ್​ ರೋಗಿಗಳಿಗೆ ನೀಡಲು ಕೂದಲು ಕತ್ತರಿಸಿದ ವಧು: ಎಲ್ಲೆಡೆ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಟ್ರೆಂಡ್‌ಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕೆಲವರು ಸಂಭ್ರಮವನ್ನು ಇಷ್ಟಪಟ್ಟರೆ, ಇತರರು ಅದರೊಂದಿಗೆ ಬರುವ ಸಾಮಾಜಿಕ ಮಾಧ್ಯಮ ವೈರಲ್ ಪ್ರವೃತ್ತಿಯನ್ನು ಆನಂದಿಸುತ್ತಾರೆ. ಆದಾಗ್ಯೂ, Read more…

ನಿರ್ಗತಿಕ ಮಕ್ಕಳಿಗಾಗಿ ಟಿ.ವಿ.ಚಾನೆಲ್​ ಬದಲಾಯಿಸಿದ ಅಂಗಡಿಯಾತ: ಹೃದಯಸ್ಪರ್ಶಿ ವಿಡಿಯೋ ವೈರಲ್

ದಯೆಯು ಒಂದು ಅಸಾಮಾನ್ಯ ಸದ್ಗುಣವಾಗಿದೆ. ಅಂಥದ್ದೇ ಒಂದು ದಯಾಗುಣದ ವಿಡಿಯೋ ಈಗ ವೈರಲ್​ ಆಗಿದೆ. ಇದು ಅತ್ಯಂತ ಹೃದಯಸ್ಪರ್ಶಿ ವಿಡಿಯೋ ಆಗಿದೆ. ನಿರ್ಗತಿಕ ಮಕ್ಕಳು ಅಂಗಡಿಯೊಳಗೆ ಇರುವ ಟಿ.ವಿ.ಯನ್ನು Read more…

ಉಳಿದಿದ್ದ ಎರಡು ಟಿಕೆಟ್​ ಖರೀದಿಸಿದ ಮಿಲೇನಿಯರ್​ ಆದ ವ್ಯಕ್ತಿ…..!

ಬ್ರಹ್ಮಾಂಡವು ನಿಗೂಢ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅಮೆರಿಕದ 42 ವರ್ಷದ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿಯಲ್ಲಿ ಕೊನೆಯ ಎರಡು ‘ಡೈಮಂಡ್ ಸೆವೆನ್​ ಎಸ್​’ ಟಿಕೆಟ್‌ಗಳನ್ನು ಖರೀದಿಸಿದ Read more…

ವಿಶ್ವನಾಥನ್ ಆನಂದ್ ನಂತರ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಮತ್ತೊಂದು ಪದಕ: ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದ ಕೊನೇರು ಹಂಪಿ

ನವದೆಹಲಿ: ಮಾಜಿ ವಿಶ್ವ ರ್ಯಾಪಿಡ್ ಚಾಂಪಿಯನ್ ಕೊನೇರು ಹಂಪಿ ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಫಿಡೆ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ ಶಿಪ್‌ ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು Read more…

ಗಾಯಗೊಂಡ ಪ್ರಯಾಣಿಕನಿಗೆ ಪ್ರೀತಿ ತೋರಿದ ಗಗನಸಖಿ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಇಂಡಿಗೋ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ನೆರವು ನೀಡುವ ವಿಡಿಯೋ ವೈರಲ್‌ ಆಗಿದ್ದು, ಜನರಿಂದ ಪ್ರಶಂಸೆ ಗಳಿಸುತ್ತಿದೆ. ಟ್ವಿಟರ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ಇಂಡಿಗೋ ಗಗನಸಖಿ ಪ್ರಯಾಣಿಕರೊಬ್ಬರಿಗೆ Read more…

ಟ್ವೀಟ್ ​ಗೆ Okay ಎಂದು ಕಮೆಂಟ್​ ಹಾಕಿದ್ದವನಿಗೆ ಸಿಕ್ತು ಸ್ಮಾರ್ಟ್​ಫೋನ್…!

ನಥಿಂಗ್ ಟೆಕ್ನಾಲಜಿ ಲಿಮಿಟೆಡ್‌ನ ಸಂಸ್ಥಾಪಕರಾಗಿರುವ ಕಾರ್ಲ್ ಪೀ ಅವರ ಪೋಸ್ಟ್‌ನಲ್ಲಿ ಕಾಮೆಂಟ್‌ ಹಾಕಿದ ಇಬ್ಬರು ನೆಟ್ಟಿಗರು ಇದೀಗ ತಲಾ ಒಂದು “ಸ್ಮಾರ್ಟ್‌ಫೋನ್” ಸ್ವೀಕರಿಸಲಿರುವ ಕುತೂಹಲದ ಘಟನೆ ನಡೆದಿದೆ. ನಥಿಂಗ್ Read more…

ಅಮಿತಾಭ್​ ಬಚ್ಚನ್​ ಕಾಲಿಗೆ ಬಿದ್ದ ಶಾರುಖ್​ ಖಾನ್​: ಹಾಡಿ ಹೊಗಳುತ್ತಿರುವ ಅಭಿಮಾನಿಗಳು

‌ʼಪಠಾಣ್ʼ ಚಿತ್ರದ ವೈರಲ್​ ಹಾಡಿನ ವಿಡಿಯೋದಿಂದ ಭಾರಿ ಟ್ರೋಲ್​ಗೆ ಒಳಗಾಗಿರುವ ನಟ ಶಾರುಖ್​ ಖಾನ್​ ಇದೀಗ ಇನ್ನೊಂದು ವಿಷಯದಲ್ಲಿ ವೈರಲ್​ ಆಗಿದ್ದಾರೆ. ಶಾರುಖ್​ ಖಾನ್​ ಪರ ಬ್ಯಾಟಿಂಗ್​ ಬೀಸಿ Read more…

ಕೇಶ ವಿನ್ಯಾಸದಿಂದಲೇ ಗಿನ್ನೆಸ್ ವಿಶ್ವ ದಾಖಲೆ….!

ಕೇಶವಿನ್ಯಾಸವು ಫ್ಯಾಷನ್ ಸಾಧನವಾಗಿ ಮಾರ್ಪಟ್ಟಿದೆ. ಅಂಥದ್ದೇ ಒಂದು ಕೇಶವಿನ್ಯಾಸವು ಇದೀಗ ವೈರಲ್​ ಆಗಿದೆ. ಇಲ್ಲಿಯವರೆಗೆ ರಚಿಸಲಾದ ಅತ್ಯಂತ ಎತ್ತರದ ಕೇಶವಿನ್ಯಾಸ ಎಂದು ಇದು ದಾಖಲೆ ಬರೆದಿದೆ. ಸಿರಿಯಾದ ಕೇಶ Read more…

ಈ ಹಳ್ಳಿಯ ಪ್ರತಿಯೊಬ್ಬರೂ ಲಾಟರಿಯಲ್ಲಿ ಗೆದ್ದಿದ್ದಾರೆ ಮಿಲಿಯನ್​ಗಟ್ಟಲೆ ಬಹುಮಾನ….!

ಬೆಲ್ಜಿಯಂನ ಒಂದು ಸಣ್ಣ ಹಳ್ಳಿಯಲ್ಲಿ, 165 ಜನರ ಗುಂಪು ರಜಾ ಕಾಲಕ್ಕೆ ಸರಿಯಾಗಿ ನೂರಾರು ಸಾವಿರ ಯೂರೋಗಳನ್ನು ಗೆದ್ದಿದೆ. ವಿಜೇತರು ಆಂಟ್ವೆರ್ಪ್ ಪ್ರಾಂತ್ಯದ ಓಲ್ಮೆನ್ ಎಂಬ ಸಣ್ಣ ಹಳ್ಳಿಯಿಂದ Read more…

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಹೆಣ್ಣು ಹೆತ್ತ ಖುಷಿಯಲ್ಲಿರುವಾಗಲೇ ಮತ್ತೊಂದು ಬಂಪರ್; ಕೆಲ ಗಂಟೆಗಳ ಅಂತರದಲ್ಲಿ 81 ಲಕ್ಷ ರೂ. ಗೆದ್ದ ಬಾಣಂತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರಿಗೆ $100,000 (ಸುಮಾರು 81 ಲಕ್ಷ ರೂಪಾಯಿ) ಬಹುಮಾನ ಲಾಟರಿಯಲ್ಲಿ ಸಿಕ್ಕಿದ್ದು, ಇದರ ಬಗ್ಗೆ ಸುದ್ದಿ ವೈರಲ್​ ಆಗಿದೆ. ಉತ್ತರ Read more…

ಮದುವೆಗೆ ಬರಲು ಭಾರತೀಯ ಸೇನೆಗೆ ನವಜೋಡಿಯಿಂದ ಆಹ್ವಾನ; ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಪ್ರತ್ಯುತ್ತರ

ತಿರುವನಂತಪುರ: ಮದುವೆ ಸಂದರ್ಭದಲ್ಲಿ ನೆಂಟರಿಷ್ಟರು, ಸ್ನೇಹಿತರನ್ನು ಕರೆಯುವುದು ಮಾಮೂಲು. ಆದರೆ ಇಲ್ಲೊಂದು ಜೋಡಿ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿ ಈಗ ಭಾರಿ ಸುದ್ದಿಯಾಗಿದ್ದಾರೆ. ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ Read more…

ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ

ದುಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ 25 ಮಿಲಿಯನ್ ದಿರ್ಹಮ್‌ (ಅಂದರೆ ಸುಮಾರು 55 ಕೋಟಿ ರೂಪಾಯಿ) ಜಾಕ್​ಪಾಟ್​ ಹೊಡೆದಿದೆ. ಅಬುಧಾಬಿ ಬಿಗ್ ಟಿಕೆಟ್ ಡ್ರಾದಲ್ಲಿ Read more…

ಬೇಸ್​ ಬಾಲ್​ ಪಂದ್ಯದಲ್ಲಿ ಜೂಜು ಕಟ್ಟಿ 6 ಸಾವಿರ ಕೋಟಿ ರೂ. ಗೆದ್ದ ಭೂಪ…..!

ನ್ಯೂಯಾರ್ಕ್​: ಪಂದ್ಯದಲ್ಲಿ ಬೆಟ್ಟಿಂಗ್​ ಕಟ್ಟುವುದು ಸಾಮಾನ್ಯ. ಹಲವು ಕಡೆ ಇದು ಅಪರಾಧವಾಗಿದ್ದರೂ, ಒಳಗೊಳಗೇ ಈ ಜೂಜಾಟ ನಡೆಯುತ್ತಲೆ ಇರುತ್ತದೆ. ಆದರೆ ಇದು ಅಧಿಕೃತವಾಗಿರುವ ಅಮೆರಿಕದಲ್ಲಿ ಒಬ್ಬ ಈ ರೀತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...