alex Certify Wife | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಮುನಿಸಿಕೊಂಡ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದ ಪತಿ ನಾಪತ್ತೆ….!

ತನ್ನ ಪತಿ ಮತ್ತೊಬ್ಬಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಮುನಿಸಿಕೊಂಡು ತವರಿಗೆ ತೆರಳಿದ್ದ ಪತ್ನಿಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡ ಪತಿ ಬಳಿಕ ತಾನು ನಾಪತ್ತೆಯಾಗಿದ್ದಾನೆ. ಇಂಥದ್ದೊಂದು ವಿಲಕ್ಷಣ ಘಟನೆ Read more…

ದಂಪತಿಯನ್ನು ಮನಬಂದಂತೆ ಥಳಿಸಿದ್ರಾ ಶಾಸಕರು…..? ವೀರಣ್ಣ ಚರಂತಿಮಠ್ ವಿರುದ್ಧ ಗಂಭೀರ ಆರೋಪ

ಬಾಗಲಕೋಟೆ: ಬಿಜೆಪಿ ಶಾಸಕ ವೀರಣ್ಣಚರಂತಿಮಠ ವಿರುದ್ಧ ದಂಪತಿಗಳು ಗಂಭೀರ ಆರೋಪ ಮಾಡಿದ್ದು, ಆಸ್ತಿ ಬರೆದುಕೊಡುವಂತೆ ಶಾಸಕರು ತಮ್ಮ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಬಾಗಲಕೋಟೆ ಶಾಸಕ Read more…

ಪತ್ನಿಯೊಂದಿಗೆ ಜಗಳವಾಡಿ ಪೊಲೀಸರ ಎದುರೇ ಇಲಿ ಪಾಶಾಣ ತಿಂದ ಪತಿ

ಹೆಂಡತಿಯೊಂದಿಗೆ ಜಗಳವಾಡಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿಯೇ ವಿಷ ಸೇವನೆ ಮಾಡಿದ ಘಟನೆ ಭರತ್ ಪುರ ಎಂಬಲ್ಲಿ ನಡೆದಿದೆ. ಆಗ್ರಾದ ಇಬ್ಬರು ಸಹೋದರಿಯರನ್ನು ಭರತ್ಪುರದ ಯೋಗೇಶ್ ಮತ್ತು ಲೋಕೇಶ್ Read more…

SHOCKING NEWS: ಜಮೀನು ಮಾರಲು ಪತ್ನಿಯ ವಿರೋಧ; ಎಗ್ ರೈಸ್ ನಲ್ಲಿ ವಿಷ ಬೆರೆಸಿ ಹೆಂಡತಿ ಮಕ್ಕಳಿಗೆ ನೀಡಿದ ವ್ಯಕ್ತಿ

ವಿಜಯಪುರ: ಎಗ್ ರೈಸ್ ನಲ್ಲಿ ವಿಷಬೆರಸಿ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ನೀಡಿದ್ದು, ವಿಷಾಹಾರ ಸೇವಿಸಿದ ಎರಡುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದ ಗೋನಾಳ Read more…

BIG NEWS: ಪಿಎಸ್ಐ ಪತಿ ವಿರುದ್ಧ ಪತ್ನಿ ಎಫ್ಐಆರ್ ದಾಖಲು; ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಪೊಲೀಸ್

ದೇವನಹಳ್ಳಿ: ಮಹಿಳೆಯೊಬ್ಬರು ಪಿಎಸ್ಐ ಪತಿ ವಿರುದ್ಧ ವಂಚನೆ, ಕಿರುಕುಳ ಆರೋಪ ಮಾಡಿದ್ದು, ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಮೇಶ್ ಗೂಗರಿ ವಿರುದ್ಧ ಎಫ್ಐಆರ್ Read more…

ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ಭಾವಿಸಿ ಅದರೊಂದಿಗೆ ವಾಸವಿದ್ದ ಮಹಿಳೆ…!

ಎರಡು ವರ್ಷಗಳ ಹಿಂದೆ ಮೃತಪಟ್ಟ ತನ್ನ ಪತಿ ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾನೆ ಎಂದು ಭಾವಿಸಿದ ಮಹಿಳೆಯೊಬ್ಬರು ಅದರೊಂದಿಗೆ ನಾಲ್ಕು ದಿನಗಳ ಕಾಲ ವಾಸವಿದ್ದ ವಿಲಕ್ಷಣ ಘಟನೆ Read more…

ಮದುವೆ ನಂತ್ರ ಮಹಿಳೆಯರು ಯಾಕೆ ದಪ್ಪಗಾಗ್ತಾರೆ..…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

SHOCKING: ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಕೈ ಕತ್ತರಿಸಿದ ಕಿರಾತಕ

ಕೊಲ್ಕತ್ತಾ: ಪತ್ನಿ ಸರ್ಕಾರಿ ಕೆಲಸಕ್ಕೆ ಹೋಗುವುದನ್ನು ತಡೆಯಲು ವ್ಯಕ್ತಿಯೊಬ್ಬ ಆಕೆಯ ಕೈ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳ ಪೂರ್ವ ಬುರ್ದ್ವಾನ್ ಜಿಲ್ಲೆಯ ಕೇತು ಗ್ರಾಮ್ ದಲ್ಲಿ ನಡೆದಿದೆ. ಶೇರ್ Read more…

ಪತ್ನಿ ಕೊಲೆ ಮಾಡಿ ಕೆರೆಗೆ ಎಸೆದು ಕಾಣೆಯಾಗಿದ್ದಾಳೆಂದು ನಾಟಕವಾಡಿದ್ದ ಟೆಕ್ಕಿ ಅಂದರ್

ಹೆಂಡತಿಯನ್ನು ಕೊಲೆ ಮಾಡಿ ದೊಡ್ಡ ಸೂಟ್ ಕೇಸ್ ನಲ್ಲಿ ತುಂಬಿ ಶವವನ್ನು ಕೆರೆಗೆ ಎಸೆದು, ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಸಾಫ್ಟ್ ವೇರ್ ಎಂಜಿನಿಯರ್ ನನ್ನು ತಿರುಪತಿ Read more…

ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ, ಅಶ್ಲೀಲ ಫೋಟೋ ಕಳುಹಿಸಿ ಕಿರುಕುಳ: ಹೆಚ್ಚಿನ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಬಲವಂತ ಮಾಡಿದ್ದ ವ್ಯಕ್ತಿಯೊಬ್ಬ ಅಶ್ಲೀಲ ಫೋಟೋ ತೆಗೆದು ಅವುಗಳನ್ನು ಸ್ನೇಹಿತರು ಮತ್ತು ಪತ್ನಿಯ ತಂದೆಗೆ ಕಳುಹಿಸಿದ್ದಾನೆ. ಇಂತಹ ಕೃತ್ಯವೆಸಗಿದ ಸಾಫ್ಟ್ Read more…

ಬೆಚ್ಚಿಬೀಳಿಸುವಂತಿದೆ ಗಂಡನ ‘ಸಂಬಂಧ’ ದಿಂದ ಕೋಪಗೊಂಡ ಪತ್ನಿ ಮಾಡಿರುವ ಕೆಲಸ

ಹೈದರಾಬಾದ್ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆಂಬ ಸಿಟ್ಟಿನಲ್ಲಿ ರಿವೆಂಜ್ ತೀರಿಸಿಕೊಳ್ಳಲು, ಗಂಡನ ಪ್ರಿಯತಮೆ ಮೇಲೆ ಅತ್ಯಾಚಾರಕ್ಕೆ ನಾಲ್ಕು ಪುರುಷರನ್ನು ನೇಮಿಸಿದ ಆಘಾತಕಾರಿ ಘಟನೆ Read more…

ಪತ್ನಿಗೆ ʼಮ್ಯಾಗಿʼ ಬಿಟ್ಟು ಮತ್ತೇನು ಮಾಡಲು ಬರೋಲ್ಲ ಎಂಬ ಕಾರಣಕ್ಕೆ ನಡೆದಿತ್ತು ವಿಚ್ಚೇದನ…!

ದಾಂಪತ್ಯ ಮುರಿದುಬೀಳುವುದಕ್ಕೆ ನಾನಾ ಕಾರಣಗಳು. ಕೆಲವನ್ನು ಸರಿದೂಗಿಸಿಕೊಂಡು ಹೋಗಬಹುದಾದರೂ, ಮನಸ್ಥಿತಿ ಪೂರಕವಾಗಿರದ ಕಾರಣ ಹೊಂದಾಣಿಕೆ ಆಗುವುದಿಲ್ಲ. ವಿಚ್ಛೇದನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೈಸೂರಿನ ಪ್ರಧಾನ ಜಿಲ್ಲಾ Read more…

ಪತಿಯ ʼಅದೃಷ್ಟʼವನ್ನು ಕಿತ್ತುಕೊಳ್ಳುತ್ತೆ ಪತ್ನಿಯ ಈ ಹವ್ಯಾಸ

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ. ಹಿಂದೂ ಪುರಾಣದಲ್ಲಿ ಪತ್ನಿಯಾದವಳು Read more…

ದಾಂಪತ್ಯ ಗಟ್ಟಿಯಾಗಿರಲು ಅನುಸರಿಸಿ ಜ್ಯೋತಿಷ್ಯದ ಈ ʼಉಪಾಯʼ

ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ Read more…

ಪತಿಯಿಂದಲೇ ಪೈಶಾಚಿಕ ಕೃತ್ಯ: ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದ ಕಿರಾತಕ

ಲೂಧಿಯಾನ: ವರದಕ್ಷಿಣೆ ಕಿರುಕುಳ ನೀಡಿದ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಬಿಸಿ ಎಣ್ಣೆ ಸುರಿದಿರುವ ಘಟನೆ ಲೂಧಿಯಾನದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ನಗರದ ಸರಭನಗರ ನಿವಾಸಿ ಅಜಯ್‌ ಪಾಲ್ Read more…

ಪತ್ನಿಗೆ 90 ಸಾವಿರ ರೂ. ಮೌಲ್ಯದ ಮೊಪೆಡ್‌ ಗಿಫ್ಟ್‌ ಕೊಟ್ಟ ಭಿಕ್ಷುಕ

ಅವರಿಬ್ಬರೂ ವೃತ್ತಿಯಲ್ಲಿ ಭಿಕ್ಷುಕರು. ಗಂಡ ಅಂಗವಿಕಲ, ಬೇರೆಯವರ ಸಹಾಯವಿಲ್ಲದೇ ಒಂದು ಹೆಜ್ಜೆ ಇಡೋದಕ್ಕೂ ಆತ ಕಷ್ಟಪಡ್ತಿದ್ದ. ಹಾಗಂತ ಸುಮ್ಮನೆ ಮನೆಯಲ್ಲಿ ಕೂತೇ ಇರೋಕ್ಕಾಗುತ್ತಾ..? ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದ. Read more…

SHOCKING NEWS: ಪತ್ನಿಯನ್ನೆ ಭೀಕರವಾಗಿ ಹತ್ಯೆಗೈದ ಪತಿ

ಚಿಕ್ಕಬಳ್ಳಾಪುರ: ಚಿತ್ರಹಿಂಸೆ ಕೊಟ್ಟು, ಕತ್ತು ಹಿಸುಕಿ ಪತಿಯೇ ಪತ್ನಿಯನ್ನು ಹತ್ಯೆಗೈದ ಘೋರ ಘಟನೆ ಚಿಕ್ಕಬಳ್ಳಾಪುರದ ಕೊರಚರಪೇಟೆಯಲ್ಲಿ ನಡೆದಿದೆ. ಉತ್ತರಪ್ರದೇಶ ಮೂಲದ ಮಮತಾ ಕೊಲೆಯಾದ ಮಹಿಳೆ. ಪತಿ ಅರವಿಂದ್ ಪತ್ನಿಯ Read more…

ಪತ್ನಿ ಸೀರೆ ಧರಿಸುವ ಶೈಲಿಯಿಂದ ಮನನೊಂದು ಪತಿ ಆತ್ಮಹತ್ಯೆ….!

ತನ್ನ ಪತ್ನಿ ಸೀರೆ ಧರಿಸುವ ಶೈಲಿ ಸರಿಯಿಲ್ಲ. ಆಕೆ ಅರೆಬರೆ ರೀತಿಯಲ್ಲಿ ಸೀರೆ ಧರಿಸುವ ಕಾರಣ ತನಗೆ ಎಲ್ಲರ ಮುಂದೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ Read more…

ನೆರವಿಗೆ ಅಂಗಲಾಚಿದ್ರೂ ಯಾರೂ ಮುಂದೆ ಬರಲಿಲ್ಲ: ಎಲ್ಲರೆದುರಲ್ಲೇ ಬರ್ಬರವಾಗಿ ಹತ್ಯೆಯಾದವನ ಪತ್ನಿ ಕಣ್ಣೀರು

ಹೈದರಾಬಾದ್: ಬೇಡಿಕೊಂಡರೂ ಯಾರೂ ಮುಂದೆ ಬರಲಿಲ್ಲ ಎಂದು ಹೈದರಾಬಾದ್‌ ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ವ್ಯಕ್ತಿಯ ಪತ್ನಿ ಹೇಳಿದ್ದಾರೆ. ಹೈದರಾಬಾದ್‌ ನಲ್ಲಿ ಶುಕ್ರವಾರ ತನ್ನ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು Read more…

ಕಿರುಕುಳಕ್ಕೆ ಬೇಸತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಜೀವನಾಂಶಕ್ಕೆ ಅರ್ಹ: ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪ್ರಕರಣವೊಂದರಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪತಿ ಹಾಗೂ ಆತನ ಮನೆಯವರ ಕಿರುಕುಳದಿಂದ ಬೇಸತ್ತು ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಸಹ ಆಕೆ ಜೀವನಾಂಶ ಪಡೆಯಲು ಅರ್ಹರು ಎಂದು Read more…

ಅನುಕಂಪದ ನೌಕರಿ ಬಗ್ಗೆ ಸರ್ಕಾರದ ಮಹತ್ವದ ಆದೇಶ, 2ನೇ ಪತ್ನಿ ಮಕ್ಕಳಿಗೂ ಉದ್ಯೋಗ

ಬೆಂಗಳೂರು: ಸರ್ಕಾರಿ ನೌಕರನ ಎರಡನೇ ಪತ್ನಿ ಮಕ್ಕಳಿಗೂ ಅನುಕಂಪದ ನೌಕರಿ ನೀಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸರ್ಕಾರಿ ನೌಕರನ ಕಾನೂನುಬಾಹಿರ ಎರಡನೇ ಪತ್ನಿ ಅಥವಾ ನಂತರದ ಪತ್ನಿಯಿಂದ Read more…

Shocking: ಪತ್ನಿ ಮೇಲೆಯೇ ಸಂಬಂಧಿಕರ ಜೊತೆಗೂಡಿ ಅತ್ಯಾಚಾರವೆಸಗಿದ ಪತಿ; ವರದಕ್ಷಿಣೆ ನೀಡಲಿಲ್ಲವೆಂದು ಯೂಟ್ಯೂಬ್‌ ನಲ್ಲಿ ವಿಡಿಯೋ ಅಪ್‌ ಲೋಡ್

ಭರತ್ ಪುರ: ವರದಕ್ಷಿಣೆ ನೀಡದ ಕಾರಣ ಪತ್ನಿಯ ಮೇಲೆ ಪತಿ ಮತ್ತು ಆತನ ಸಂಬಂಧಿಕರು ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ  Read more…

ಪತ್ನಿ ಮನೆಗೆ ಬರಲು ಒಪ್ಪಲಿಲ್ಲವೆಂದು ನಾದಿನಿ ಜತೆ ಪತಿ ಪರಾರಿ…..!

ಪಾಟ್ನಾ: ಪತ್ನಿಯು ತನ್ನೊಂದಿಗೆ ಮನೆಗೆ ಬರಲು ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ನಾದಿನಿಯ ಜತೆಗೆ ಪರಾರಿಯಾಗಿದ್ದಾನೆ. ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೃಷ್ಣ ರಾಮ್ ಎಂಬ Read more…

BIG NEWS: IPS ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ಪತ್ನಿ ದೂರು; ಅಕ್ರಮ ಸಂಬಂಧದ ಆರೋಪ

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಬೇರೆ ಯುವತಿಯೊಂದಿಗೆ ತನ್ನ ಪತಿಗೆ ಅಕ್ರಮ ಸಂಬಂಧವಿರುವುದಾಗಿ ಆರೋಪಿಸಿದ್ದಾರೆ. ರಾಘವೇಂದ್ರ Read more…

ಪತ್ನಿಯನ್ನು ಗರ್ಭಿಣಿಯನ್ನಾಗಿಸಲು ಪೆರೋಲ್‌ ಪಡೆದ ಕೈದಿ

ವಿವಾಹವಾದ ದಂಪತಿಗಳು ಸಂತಾನ ಭಾಗ್ಯ ಬಯಸುವುದು ಸಹಜ. ಆದರೆ ಮಗು ಜನನಕ್ಕೂ ಮುನ್ನವೇ ವ್ಯಕ್ತಿಯೊಬ್ಬ ಅಪರಾಧ ಕೃತ್ಯವೊಂದರಲ್ಲಿ ಜೈಲು ಪಾಲಾಗಿದ್ದು, ಇದೀಗ ಆತನ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ Read more…

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಮಾಡಿದ್ದಾಳೆ ಇಂಥಾ ಕೆಲಸ….! ವಿಡಿಯೋ ನೋಡಿ ದಂಗಾಗಿದ್ದಾರೆ ಜನ

ಇಂಟರ್‌ನೆಟ್‌ನಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋ ಒಂದು ಜಾಲತಾಣಗಳಲ್ಲೀಗ ಸುದ್ದಿ ಮಾಡ್ತಾ ಇದೆ. ಇದನ್ನು ನೋಡಿ ನಗೋದು ಮಾತ್ರವಲ್ಲ, ಗಂಡ-ಹೆಂಡತಿ ಹೀಗೂ ಇರ್ತಾರಾ ಅಂತ Read more…

ಬ್ರೇಕಪ್‌ ಬಳಿಕ ಪ್ರೇಮಿಗಳು ನೆಗೆಟಿವ್‌ ಆಲೋಚನೆಗಳಿಂದ ದೂರವಿರಲು ಟಿಪ್ಸ್

ಬ್ರೇಕಪ್‌ ಅನ್ನೋದು ಈಗ ಕಾಮನ್.‌ ಹಾಗಂತ ಪ್ರೀತಿ ಮುರಿದು ಬಿದ್ದ ಮೇಲೆ ಮನಸ್ಸಿಗೆ ನೋವಾಗದೇ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬ್ರೇಕಪ್ ಆದ ನಂತರ ಯಾವ ಕೆಲಸದಲ್ಲೂ ಮನಸ್ಸು ಇರುವುದಿಲ್ಲ. Read more…

ಪತ್ನಿ ತನ್ನ ಗಂಡನ ವೃತ್ತಿ ಗುರಿಯಾಗಿಸಿ ಖ್ಯಾತಿ ನಾಶ ಮಾಡಿದರೆ ಅದು ‘ಮಾನಸಿಕ ಕ್ರೌರ್ಯ’: ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಮಹಿಳೆಯು ತನ್ನ ಗಂಡನ ವಿರುದ್ಧ ದೂರು ನೀಡುವ ಮೂಲಕ ವೃತ್ತಿ ಮತ್ತು ಖ್ಯಾತಿಯನ್ನು ನಾಶಮಾಡಲು ಮುಂದಾಗಿದ್ದರೆ ಅದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ ಪುರುಷನು Read more…

ಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ‘ಆರ್ಥಿಕ’ ಮುಗ್ಗಟ್ಟು ನಿಶ್ಚಿತ

ಜೀವನದಲ್ಲಿ ಗ್ರಹಗಳು ಅಶುಭ ಹಾಗೂ ಶುಭ ಫಲಗಳಿಗೆ ಕಾರಣವಾಗುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡ್ರೆ ಗ್ರಹ ದೋಷಕ್ಕಾಗಿ ಪೂಜೆ, ಹೋಮ, ಹವನಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಪತ್ನಿಗೆ ಗೌರವಕೊಡದಿರುವುದೂ Read more…

ಬ್ರಿಟನ್‌ ರಾಣಿಗಿಂತ್ಲೂ ಶ್ರೀಮಂತೆ ಇನ್ಫಿ ನಾರಾಯಣ ಮೂರ್ತಿ ಅವರ ಪುತ್ರಿ..!

ಬ್ರಿಟನ್‌ ನ ಹಣಕಾಸು ಸಚಿವ ರಿಷಿ ಸುನಕ್‌ ಅವರ ಪತ್ನಿ, ಭಾರತೀಯ ಮೂಲದ ಅಕ್ಷತಾ ಮೂರ್ತಿ ಅಲ್ಲಿನ ರಾಣಿಗಿಂತಲೂ ಸಿರಿವಂತೆ ಅನ್ನೋ ವರದಿಗಳು ಹರಿದಾಡ್ತಾ ಇವೆ. ಅಕ್ಷತಾ ಮೂರ್ತಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...