alex Certify West Bengal | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದೃಷ್ಟಿ ದೋಷವುಳ್ಳವರಿಗೆ ವರದಾನವಾಗಲಿದೆ ಎಐ ಆಧರಿತ ಈ ಸ್ಮಾರ್ಟ್ ಗ್ಲಾಸ್

ಪಶ್ಚಿಮ ಬಂಗಾಳದ ನಾಡಿಯಾದ ಮಾಜಿದಿಯಾ ಕಾಲೇಜಿನ ವಿದ್ಯಾರ್ಥಿ ಆರ್ಕೋ ಬಿಸ್ವಾಸ್ ಕೃತಕ ಬುದ್ಧಿಮತ್ತೆ ಆಧರಿತ ಸ್ಮಾರ್ಟ್ ವಿಶನ್ ಗ್ಲಾಸ್ ಅಭಿವೃದ್ಧಿಪಡಿಸಿದ್ದಾರೆ. ಸೆನ್ಸಾರ್‌ಗಳು, ಮೈಕ್ರೋ ಸ್ಪೀಕರ್‌ಗಳು ಹಾಗೂ ಬ್ಯಾಟರಿಗಳನ್ನು ಅಳವಡಿಸಲ್ಪಟ್ಟ Read more…

ಅಪೂರ್ವ ನಾಣ್ಯಗಳ ಸರದಾರ ಈ ‌ʼಕಾಯಿನ್​ ಕಿಂಗ್ʼ

ಕೋಲ್ಕತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ನಿವಾಸಿ ಪುರ್ಬಾ ಚೌಧರಿ ಬಾಲ್ಯದಿಂದಲೂ ಹಳೆಯ ಸ್ಥಳೀಯ ಮತ್ತು ವಿದೇಶಿ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರ ಸಂಗ್ರಹವು ಪ್ರಾಚೀನ ನಾಣ್ಯಗಳ ಶ್ರೇಣಿಯನ್ನು Read more…

ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರ: ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಗದ್ದಲ ಉಂಟಾದ ಕಾರಣ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮನವಮಿಯನ್ನು ಶಾಂತಿಯುತವಾಗಿ ಆಚರಿಸಲು Read more…

’ಜಾಬ್‌ಲೆಸ್ ಜ್ಯೂಸ್‌ವಾಲಾ’: ವಿಶಿಷ್ಟ ಹೆಸರಿನಿಂದ ಗಿರಾಕಿಗಳನ್ನು ಸೆಳೆಯುತ್ತಿದೆ ಈ ಅಂಗಡಿ

ಬೇಸಿಗೆ ಮಾಸಕ್ಕೆ ಕಾಲಿಡುತ್ತಿದ್ದಂತೆಯೇ ದಿನೇ ದಿನೇ ತಾಪಮಾನದಲ್ಲಿ ಭಾರೀ ಏರಿಕೆಯಾಗುತ್ತಿದೆ. ರೈಲ್ವೇ ನಿಲ್ಧಾಣ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳು ಸೇರಿದಂತೆ ಎಲ್ಲೆಲ್ಲೂ ಜ್ಯೂಸ್ ಅಂಗಡಿಗಳತ್ತ ಜನರು ಸಾಲುಗಟ್ಟಿ Read more…

Shocking: 7 ವರ್ಷದ ಬಾಲಕಿಯನ್ನು ಹತ್ಯೆಗೈದು ಸೂಟ್ಕೇಸ್ ನಲ್ಲಿ ತುಂಬಿದ ಪಾಪಿ…!

32 ವರ್ಷದ ವ್ಯಕ್ತಿಯೊಬ್ಬ ತನ್ನ ನೆರೆಮನೆಯ ಕುಟುಂಬದ ಏಳು ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೃತದೇಹವನ್ನು ಸೂಟ್ಕೇಸ್ ನಲ್ಲಿ ತುಂಬಿಟ್ಟಿದ್ದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ Read more…

42 ವರ್ಷಗಳಿಂದ ಮುಚ್ಚಲ್ಪಟ್ಟಿತ್ತು ಈ ರೈಲು ನಿಲ್ದಾಣ…! ಇದರ ಹಿಂದಿದೆ ಒಂದು ಅಚ್ಚರಿ ಕಾರಣ

ನಾವೆಲ್ಲಾ ಬಹಳಷ್ಟು ಹಾರರ್‌ ಚಿತ್ರಗಳನ್ನು ವೀಕ್ಷಿಸಿದ್ದೇವೆ. ಇಂಥ ಚಿತ್ರಗಳನ್ನೇ ನೆನಪಿಸುವಂಥ ಅನೇಕ ಅಜ್ಞಾತ ಸ್ಥಳಗಳು ನಮ್ಮ ದೇಶದಲ್ಲಿವೆ ಎಂದು ನೀವೆಲ್ಲಾ ಸಾಕಷ್ಟು ಬಾರಿ ಓದಿರಬಹುದು. ಈ ಸ್ಥಳಗಳ ಪಟ್ಟಿಯಲ್ಲಿ Read more…

ಚಿನ್ನ ಬಗೆಯಲು ನದಿ ದಂಡೆಗೆ ದೌಡಾಯಿಸಿದ ಗ್ರಾಮಸ್ಥರು; ಫೋಟೋ ವೈರಲ್

ಪಶ್ಚಿಮ ಬಂಗಾಳದ ಬೀರ್‌ಭುಮ್ ಜಿಲ್ಲೆಯ ಪರ್ಕಾಂಡಿ ಬ್ಲಾಕ್‌ನ ಸ್ಥಳೀಯರಿಗೆ ಚಿನ್ನದಂತೆ ಕಾಣುವ ಧಾತುಗಳು ಸಿಕ್ಕಿವೆ ಎಂಬ ಸುದ್ದಿ ಕಿವಿಗೆ ಬೀಳುತ್ತಲೇ ಊರಿನ ಜನರೆಲ್ಲಾ ಇಲ್ಲಿನ ಬನ್ಸೋಲಿ ನದಿಯತ್ತ ದೌಡಾಯಿಸಿದ್ದಾರೆ. Read more…

ಕೂಲಿ ಕೆಲಸಕ್ಕೆ ಬಂದ ವಲಸೆ ಕಾರ್ಮಿಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಜಾಕ್ ಪಾಟ್

ಕೋಲ್ಕತ್ತಾ: ಕೇರಳದ ಕೊಚ್ಚಿಯಲ್ಲಿ ವಲಸೆ ಕಾರ್ಮಿಕರೊಬ್ಬರಿಗೆ ಲಾಟರಿಯಲ್ಲಿ 75 ಲಕ್ಷ ರೂ. ಬಹುಮಾನ ಬಂದಿದೆ. ತಮ್ಮ ಬಹುಮಾನದ ಹಣಕ್ಕೆ ರಕ್ಷಣೆ ಪಡೆಯಲು ಅವರು ಪೊಲೀಸ್ ಠಾಣೆಗೆ ಧಾವಿಸಿದ್ದಾರೆ ಎಂದು Read more…

30 ರೂಪಾಯಿನಲ್ಲಿ 100 ಕಿ.ಮೀ. ಓಡುತ್ತೆ ಈ ಕಾರು; ಅಬ್ಬಬ್ಬಾ ಅಂತಿದ್ದಾರೆ ನೆಟ್ಟಿಗರು

ಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು ತಯಾರು ಮಾಡಿದ್ದಾರೆ. . ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸುವ ಮೂಲಕ Read more…

ರಸ್ತೆಗೆ ಓಡಿಬಂದ ಆನೆ: ಭಯಭೀತರಾದ ಜನ ಚೆಲ್ಲಾಪಿಲ್ಲಿ – ವಿಡಿಯೋ ವೈರಲ್​

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಆನೆಯೊಂದು ಅಟ್ಟಹಾಸ ಮಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ತೋರಿಸುತ್ತದೆ. ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಫನ್ Read more…

BIG NEWS: ಉಸಿರಾಟ ಸಂಬಂಧಿತ ಸೋಂಕು; ಒಂದೇ ದಿನದಲ್ಲಿ 7 ಮಕ್ಕಳು ಸಾವು

ಕೋಲ್ಕತ್ತಾ: ಉಸಿರಾಟ ಸಂಬಂಧಿತ ಸೋಂಕು ಆರಂಭವಾಗಿದ್ದು, ಈ ವಿಚಿತ್ರ ಸಮಸ್ಯೆಗೆ ಒಂದೇ ದಿನದಲ್ಲಿ 7 ಮಕ್ಕಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಅಡೆನೋವೈರಸ್ Read more…

Shocking Video: ಚಲಿಸುತ್ತಿದ್ದ ರೈಲಿನಲ್ಲಿ ಗಾಂಜಾ ಸೇವಿಸಿದ ಯುವತಿ….!

ರೈಲು ಪ್ರಯಾಣದ ವೇಳೆ ಧೂಮಪಾನ ಅಥವಾ ಮದ್ಯಪಾನ ಮಾಡುವುದಕ್ಕೆ ನಿಷೇಧವಿದ್ದು ಸಿಕ್ಕಿಬಿದ್ದವರಿಗೆ ದಂಡದ ಜೊತೆಗೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇಷ್ಟಾದರೂ ಕೂಡ ಕೆಲವರು ಈ ನಿಯಮವನ್ನು ಉಲ್ಲಂಘಿಸುವ ಮೂಲಕ ಸ್ವತಃ Read more…

50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್

ವಿಶ್ವದ ಅತಿ ದೊಡ್ಡ ನದಿ ಕ್ರೂಸ್ ಎಂಬ ಹೆಗ್ಗಳಿಕೆ ಹೊಂದಿದ್ದ ಗಂಗಾ ವಿಲಾಸ್ ಹಡಗು 50 ದಿನಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜನವರಿ 13ರಂದು ಈ ಯಾನಕ್ಕೆ Read more…

ಎರಡು ಗರ್ಭಕೋಶ ಹೊಂದಿರುವ ಮಹಿಳೆಗೆ ಅವಳಿ ಮಕ್ಕಳು: ವೈದ್ಯಲೋಕದಲ್ಲೊಂದು ಅಪರೂಪದ ಘಟನೆ

ನಾಡಿಯಾ (ಪಶ್ಚಿಮ ಬಂಗಾಳ): ಕೆಲವೊಮ್ಮೆ ವೈದ್ಯಕೀಯ ಲೋಕದಲ್ಲಿ ಎಂದೂ ಕೇಳರಿಯದ ವಿಚಿತ್ರಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ. ಇಲ್ಲಿರುವ ಆಸ್ಪತ್ರೆಯೊಂದರಲ್ಲಿ ಎರಡು ಗರ್ಭಾಶಯವನ್ನು Read more…

Viral Post | ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ದಾರಿ ತಪ್ಪಿದ ಬಾಲಕಿ; ಅಸಹಾಯಕಳಾಗಿ ಅಳುತ್ತಾ ನಿಂತಾಗ ‘ಜೀರೋ ಟ್ರಾಫಿಕ್’ ನಲ್ಲಿ ಕರೆದೊಯ್ದ ಪೊಲೀಸ್…!

ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೆಲವೊಂದು ಘಟನೆಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಲ್ಲದೆ ಈ ಕಾರಣಕ್ಕಾಗಿಯೇ ಮಾನವೀಯತೆ ಇನ್ನೂ ಇದೆ ಎಂಬ ಸಮಾಧಾನದ ಭಾವವನ್ನು ಮೂಡಿಸುತ್ತದೆ. ಅಂತಹ ಮನ Read more…

ಭಾರತದ ಫುಟ್ಬಾಲ್ ದಿಗ್ಗಜ ತುಳಸಿದಾಸ್ ಬಲರಾಮ್ ಇನ್ನಿಲ್ಲ

1962 ರ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಭಾರತ ಫುಟ್ಬಾಲ್ ತಂಡದ ಸದಸ್ಯರಾಗಿದ್ದ ತುಳಸಿದಾಸ್ ಬಲರಾಮ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 87 ವರ್ಷದ ತುಳಸಿ ದಾಸ್ Read more…

ವಿಶ್ವದ ದುಬಾರಿ ಮಾವು ಈಗ ಬಂಗಾಳದಲ್ಲಿ….! ತಲೆ ತಿರುಗಿಸುವಂತಿದೆ ಇದರ ಬೆಲೆ

ಮಾಲ್ಡಾ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣನ್ನು ಈಗ ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗುತ್ತಿದೆ. ಜಪಾನೀಸ್ ಮಿಯಾಝಾಕಿ ಎಂದು ಕರೆಯಲ್ಪಡುವ ಈ ಮಾವಿನ ತಳಿಯು ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ Read more…

BIG NEWS: ಜಾತ್ರೆಯಲ್ಲಿ ಹೀಲಿಯಂ ಬಲೂನ್ ಸ್ಫೋಟ; ನಾಲ್ವರ ಸಾವು

ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಜಯನಗರದಲ್ಲಿ ಹೀಲಿಯಂ ಬಲೂನ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಭಾನುವಾರ ಜಾತ್ರೆ ವೇಳೆ ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರದಲ್ಲಿ Read more…

ಸಾಹಸ ಪ್ರದರ್ಶನ ವೇಳೆ ನಿಯಂತ್ರಣ ಕಳೆದುಕೊಂಡ ಸ್ಟಂಟ್ ಮ್ಯಾನ್: ಪ್ರೇಕ್ಷಕರ ಗ್ಯಾಲರಿಗೆ ಬೈಕ್ ನುಗ್ಗಿ 9 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ‘ಮೌತ್ ಕಾ ಕುವಾನ್’ ಕಾರ್ಯಕ್ರಮದ ವೇಳೆ ಬೈಕ್ ಚಲಾಯಿಸುತ್ತಿದ್ದ ಸ್ಟಂಟ್‌ ಮ್ಯಾನ್ ನಿಯಂತ್ರಣ ಕಳೆದುಕೊಂಡು ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿದ ಪರಿಣಾಮ ಒಂಬತ್ತು ಜನರು ಗಾಯಗೊಂಡಿದ್ದಾರೆ. Read more…

ಆಟೋ ಚಾಲಕನಿಂದ ಹೀಗೊಂದು ಚುನಾವಣಾ ಪ್ರಚಾರ: ವಿಡಿಯೋ ವೈರಲ್​

ಸಾಗರದಿಘಿ: ಪಶ್ಚಿಮ ಬಂಗಾಳದ ಸಾಗರದಿಘಿ ವಿಧಾನಸಭಾ ಉಪಚುನಾವಣೆ ಪ್ರಚಾರ ಗರಿಗೆದರಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕಾರಿ ಸಭೆಗಳು ಮತ್ತು ಸಾರ್ವಜನಿಕ ಸಭೆಗಳಿಗೆ Read more…

ಟಿಎಂಸಿ ಕಾರ್ಯಕರ್ತರು ಕಪಾಳಕ್ಕೆ ಹೊಡೆದರೆ ತಿರುಗಿಸಿ ನಾಲ್ಕೈದು ಬಿಡಿ ಎಂದ ಬಿಜೆಪಿ ಸಂಸದೆ…!

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ‘ದೀದಿ ಸುರಕ್ಷಾ ಕವಚ’ ಎಂಬ ಸರ್ಕಾರಿ ಸಭೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಸಾಗರ್ ಬಿಸ್ವಾಸ್ ಎಂಬವರು ರಸ್ತೆ ಸಮಸ್ಯೆ ಕುರಿತು ಪ್ರಶ್ನಿಸಿದ್ದರು. ಆಗ Read more…

ಮದುಮಗಳನ್ನು ಬೈಕ್‌ ನಲ್ಲಿ ಕರೆದುಕೊಂಡು ಹೋದ ವರ: ವಿಡಿಯೋ ವೈರಲ್​

ಕೋಲ್ಕತ್ತಾ: ಕ್ಯಾನಿಂಗ್‌ನ ಯುವಕ ಬಿಸ್ವಜಿತ್ ಸರ್ಕಾರ್ ಮದುವೆಯ ನಂತರ ಹೆಂಡತಿಯನ್ನು ಮನೆಗೆ ಬೈಕ್‌ ನಲ್ಲಿ ಕರೆತಂದಿದ್ದಾನೆ. ಇಬ್ಬರೂ ಡೇಟಿಂಗ್ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಹೀಗಾಗಿ ಸಮಾರಂಭದ ಆರಂಭದಲ್ಲೂ ತನ್ನ Read more…

ಸಂಚಾರ ಆರಂಭಿಸಿದ ನಾಲ್ಕೇ ದಿನದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ

ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ ಪ್ರೆಸ್‌ ರೈಲಿನ ಮೇಲೆ ಪಶ್ಚಿಮ ಬಂಗಾಳದ ಮಾಲ್ಡಾ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆದಿದೆ. 4 ದಿನಗಳ Read more…

ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ; ಇಲ್ಲಿದೆ ಕೈಯಿಲ್ಲದ ವ್ಯಕ್ತಿ ಸಾಹಸಗಾಥೆ

ಕೋಲ್ಕತಾ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಉಚ್ಚಲನ್‌ನ ಸುಜಿತ್ ಡಾನ್ (37) ಎಂಬ ವಿಕಲಚೇತನ ವ್ಯಕ್ತಿ ತನ್ನ ಎಲ್ಲಾ ಸಾಧನೆಗಳಿಂದ ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಹುಟ್ಟಿನಿಂದಲೇ ಕೈಗಳಿಲ್ಲದ Read more…

ಅವಳಿ ವರರ ವರಿಸಿದ ಅವಳಿ ವಧುಗಳು: ಅಪರೂಪದ ವಿವಾಹ ವೈರಲ್​

ಕೋಲ್ಕತಾ: ಒಂದೇ ಕುಟುಂಬದಲ್ಲಿ ಒಡಹುಟ್ಟಿದವರು ಮದುವೆಯಾಗುವುದು ಸಾಮಾನ್ಯ ಆದರೆ, ಅವಳಿಗಳು ಅವಳಿ ಮಕ್ಕಳನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯಲ್ಲ. ಅಂಥ ಒಂದು ಮದುವೆ ಇದೀಗ ವೈರಲ್​ ಆಗಿದೆ. ಪಶ್ಚಿಮ ಬಂಗಾಳದ Read more…

BIG NEWS: ಟಿಎಂಸಿ ಮುಖಂಡನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಪೋಟ; ಮೂವರು ಸಾವು

ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಪೋಟ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಪುರ್ಬಾ Read more…

ವಿಲಕ್ಷಣ ಘಟನೆ…! ಕುತ್ತಿಗೆಗೆ ತ್ರಿಶೂಲ ಚುಚ್ಚಿಕೊಂಡು 65 ಕಿ.ಮೀ. ದೂರದ ಆಸ್ಪತ್ರೆಗೆ ದೌಡಾಯಿಸಿದ ಭೂಪ

ಕೋಲ್ಕತ್ತಾದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತ್ರಿಶೂಲವನ್ನು ಕುತ್ತಿಗೆಗೆ ಚುಚ್ಚಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಆತನನ್ನು ಕಂಡು ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಯ ಸಿಬ್ಬಂದಿಗೆ ಅಚ್ಚರಿಯಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದ Read more…

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ…..?

ಪಶ್ಚಿಮ ಬಂಗಾಳ- ಮಾನಸಿಕ‌ ಖಿನ್ನತೆಗೆ ಒಳಗಾದವರು ಒಮ್ಮೊಮ್ಮೆ ಏನು ಮಾಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿ ತನ್ನ ಮರ್ಮಾಂಗವನ್ನೇ ಕತ್ತರಿಸಿ ಹತ್ತಿರದ ಅರಣ್ಯಕ್ಕೆ ಎಸೆದಿದ್ದಾನೆ. ಈ ಘಟನೆ Read more…

ಪಶ್ಚಿಮ ಬಂಗಾಳದಲ್ಲೂ ಶ್ರದ್ಧಾ ಮಾದರಿ ಹತ್ಯೆ: ತಂದೆಯನ್ನೇ ಕೊಂದ ಮಗ, ದೇಹದ ಭಾಗಗಳನ್ನು ಕತ್ತರಿಸಿ ಎಸೆಯಲು ನೆರವಾದ ತಾಯಿ

ಬರೂಯಿಪುರ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆ ಬೆಳಕಿಗೆ ಬಂದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಅಂಥದ್ದೇ ಘಟನೆ ನಡೆದಿದೆ. ನವೆಂಬರ್ 13 ರಂದು, ವ್ಯಕ್ತಿಯೊಬ್ಬ ಭಾರತೀಯ Read more…

ಇಂದಿನಿಂದ ಫುಟ್​ಬಾಲ್​ ವಿಶ್ವಕಪ್​: ಸ್ವಂತ ಗೀತೆ ರಚಿಸಿ ಗಮನ ಸೆಳೆದ ಮಾಜಿ ಸಚಿವ….!

ಕತಾರ್‌ನಲ್ಲಿ ಇಂದಿನಿಂದ ಫಿಫಾ ವಿಶ್ವಕಪ್ ಪ್ರಾರಂಭ. ವಿಶ್ವಾದ್ಯಂತ ಫುಟ್​ಬಾಲ್​ ಪ್ರಿಯರು ಈ ದಿನವನ್ನು ಕುತೂಹಲದಿಂದ ಕಾಯುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಭಾರತದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...