alex Certify Weight | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ‘ಮೈದಾ’ ಆಹಾರ ಸೇವನೆಯಿಂದ ಈ ಅಪಾಯ ಖಚಿತ…..!

ಹೆಚ್ಚಿನವರು ಮೈದಾ ಹಿಟ್ಟಿನಿಂದ ತಯಾರಿಸಿದ ಬಿಸಿಬಿಸಿಯಾದ ಕಚೋರಿಸ್, ಸಮೋಸಾ, ನೂಡಲ್ಸ್, ಬರ್ಗರ್, ಪಿಜ್ಜಾಗಳನ್ನು ಸೇವಿಸಲು ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಅವುಗಳು ಬಹಳ ರುಚಿಕರವಾಗಿರುತ್ತದೆ. ಆದರೆ ಇವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. Read more…

ತೂಕ ಇಳಿಸಿಕೊಳ್ಳಲು ಬೆಸ್ಟ್ ಈ ಸಲಾಡ್

ತೂಕ ಇಳಿಸಿಕೊಳ್ಳಲು ಕೆಲವರು ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನೀವು ಅನುಸರಿಸುತ್ತಿರುವ ಆಹಾರ ಕ್ರಮ ಸರಿಯಾಗಿರದಿದ್ದರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ನೀವು ತೂಕ ತೂಕವನ್ನು ವೇಗವಾಗಿ Read more…

ಜೇನುತುಪ್ಪ ಸೇರಿಸಿ ಹುಣಸೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಹುಣಸೆ ಹಣ್ಣನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ಇದರಿಂದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಬಿ, Read more…

ಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಸಮಸ್ಯೆ

ಮಹಿಳೆಯರು 45 ವರ್ಷದ ಬಳಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. *ತೂಕ ಹೆಚ್ಚಾಗುವುದು : ಋತುಬಂಧದಿಂದ Read more…

80/20 ನಿಯಮವನ್ನು ಅನುಸರಿಸಿ ಒಂದೇ ತಿಂಗಳಲ್ಲಿ ತೂಕ ಇಳಿಸಿ

ಹೆಚ್ಚಿದ ತೂಕದ ಸಮಸ್ಯೆಯನ್ನು ಅಧ್ಯಯನಗಳಲ್ಲಿ ಆರೋಗ್ಯಕ್ಕೆ ಬಹಳ ಗಂಭೀರವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವನ್ನು ಒಟ್ಟಾರೆ ಆರೋಗ್ಯದ ಮೇಲೆ ಕಾಣಬಹುದು. ಅಧಿಕ ತೂಕದ ಸಮಸ್ಯೆಯು ಹೃದ್ರೋಗ, ಮಧುಮೇಹದಿಂದ ಹಿಡಿದು ಮಾನಸಿಕ Read more…

ಈ ಸಮಸ್ಯೆಗಳ ನಿವಾರಣೆಗೆ ಅಶ್ವಗಂಧ ಬಳಸಿ

ಅಶ್ವಗಂಧವನ್ನು ಆಯುರ್ವೇದ ಔಷಧಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಉತ್ತೇಜಿಸುತ್ತದೆ. ಇದು ಕೊಬ್ಬಿನಾಮ್ಲ, ಆಮೈನೋ ಆಮ್ಲ , ಗ್ಲೂಕೋಸ್, ನೈಟ್ರೇಟ್ ಗಳು, ಮತ್ತು ಪೊಟ್ಯಾಶಿಯಂ Read more…

ನಾಲ್ಕು ವರ್ಷದ ಮಗುವಿನಷ್ಟು ತೂಕದೊಂದಿಗೆ ನೆಟ್ಟಿಗರ ಗಮನ ಸೆಳೆದ ಬೆಕ್ಕು

ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ಬೆಕ್ಕು 18.2 ಕೆಜಿಯಷ್ಟು ತೂಕವಿದೆ. ನಾಲ್ಕು ವರ್ಷದ ಮಗುವಿನಷ್ಟು ತೂಕವಿರುವ ಈ Read more…

ಹೆರಿಗೆ ನಂತ್ರ ಏರಿರುವ ತೂಕ ಇಳಿಸಲು ಹೀಗೆ ಮಾಡಿ

ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ Read more…

ಮಗಳಿಂದ ಸ್ಪೂರ್ತಿ ಪಡೆದು 77 ಕೆಜಿ ತೂಕ ಇಳಿಸಿದ ತಂದೆ; ಇಂಟ್ರಸ್ಟಿಂಗ್ ಆಗಿದೆ ಸ್ಟೋರಿ

ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈ ನಿಟ್ಟಿನಲ್ಲಿ ಬೇಕಾದ ಬದ್ಧತೆ ಎಲ್ಲರಲ್ಲೂ ಇರುವುದಿಲ್ಲ. ತನ್ನ ಮಗಳಿಂದ ಸ್ಪೂರ್ತಿ ಪಡೆದು 77 ಕೆಜಿ ತೂಕ Read more…

Watch Video | ವಿಶ್ವ ದಾಖಲೆ ಸೇರಿದ ಬೃಹತ್​ ಸೈಕಲ್​….! ಇದು ಅಚ್ಚರಿಗಳ ಆಗರ

ಜರ್ಮನಿ: ಸ್ಕ್ರ್ಯಾಪ್ ಮೆಟಲ್ ಅನ್ನು ಬಳಸಿಕೊಂಡು ಜರ್ಮನಿಯು ವಿಶ್ವದ ಅತ್ಯಂತ ಭಾರವಾದ ಬೈಸಿಕಲ್ ಅನ್ನು ನಿರ್ಮಿಸಲಾಗಿದೆ. 4,800-ಪೌಂಡ್ ಬೆಹೆಮೊತ್ ಅನ್ನು ಕ್ಲೈನ್ ಜೊಹಾನ್ನಾ ಎಂದು ಕರೆಯಲಾಗುತ್ತದೆ. ಗಿನ್ನೆಸ್ ಬುಕ್ Read more…

ʼಗರಿಕೆʼಯಲ್ಲಿದೆ ಹಲವು ಆರೋಗ್ಯ ಪ್ರಯೋಜನ

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. ಸಂಜೀವಿನಿ ಎಂದೂ ಕರೆಸಿಕೊಳ್ಳುವ ಗರಿಕೆ ಅತ್ಯಮೂಲ್ಯ ಗಿಡಮೂಲಿಕೆಗಳಲ್ಲಿ ಒಂದು. ಗರಿಕೆ ಹುಲ್ಲಿನ ತಾಜಾ Read more…

ತೂಕ ಹೆಚ್ಚಿಸಿಕೊಳ್ಳೋದು ಹೇಗೆ…..? ಇಲ್ಲಿದೆ ‘ಉಪಾಯ’

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. Read more…

ವ್ಯಾಯಾಮ, ಜಿಮ್ ಮಧ್ಯದಲ್ಲೇ ಬಿಟ್ಟರೆ ಯಾಕೆ ದಪ್ಪಗಾಗುತ್ತಾರೆ…?

ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ? ನಿತ್ಯ ಜಿಮ್‌, Read more…

ʼಗೋಡಂಬಿʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಗೋಡಂಬಿ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಹೇರಳವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿಯ ಪಾತ್ರ ಮಹತ್ವದ್ದು. Read more…

ಪ್ರತಿದಿನ ಕುಡಿಯಿರಿ ಅರಿಶಿನ ನೀರು; ದಂಗಾಗಿಸುತ್ತೆ ಇದರಲ್ಲಿರೋ ಆರೋಗ್ಯಕಾರಿ ಅಂಶಗಳು…..!

ಅರಿಶಿನವನ್ನು ಪ್ರತಿ ಭಾರತೀಯರೂ ಅಡುಗೆಗೆ ಬಳಸ್ತಾರೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಮಸಾಲೆ ಪದಾರ್ಥ ಇದು. ಅರಿಶಿನ ಆಯುರ್ವೇದದ ಮೂಲಿಕೆಯೂ ಹೌದು. ಅರಿಶಿನದಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, Read more…

ಚಳಿಗಾಲದಲ್ಲಿ ಪ್ರತಿದಿನ ಸೇವಿಸಿ ಈ ಸೂಪರ್‌ ಫುಡ್ಸ್‌; ಒಂದೇ ವಾರದಲ್ಲಿ ಇಳಿಸಬಹುದು ತೂಕ….!

ಆರೋಗ್ಯ ಕಾಪಾಡಿಕೊಳ್ಳಬೇಕಂದ್ರೆ ನಮ್ಮ ಆಹಾರವಕ್ರಮದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.ಕೆಲವು ಸೂಪರ್‌ಫುಡ್‌ಗಳು ಪೋಷಕಾಂಶಗಳ ಪವರ್‌ಹೌಸ್‌ಗಳಾಗಿವೆ. ಇವು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳಿಂದ ಪಾರು ಮಾಡುತ್ತವೆ. Read more…

ಹೆರಿಗೆ ನಂತ್ರ ದಪ್ಪಗಾಗಿ ತೂಕ ಇಳಿಸುವ ಪ್ಲಾನ್‌ ಇದ್ದರೆ ಹೀಗೆ ಮಾಡಿ

ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ Read more…

ʼತೂಕʼ ಇಳಿಸಲು ಮಾಡಿ ಈ ಸುಲಭ ಉಪಾಯ

ದೇಹದ ತೂಕ ಇಳಿಸಲು ನಿಮ್ಮ ಊಟ, ತಿಂಡಿ, ನಿದ್ರೆಯ ಸಮಯವೂ ಬಹು ಮುಖ್ಯವಾಗುತ್ತದೆ. ಅದು ಹೇಗೆನ್ನುತ್ತೀರಾ..? ತೂಕ ಇಳಿಸುವ ಪ್ರಕ್ರಿಯೆಯಿರಲಿ ಅಥವಾ ಹೆಚ್ಚಿಸುವ ಪ್ರಕ್ರಿಯೆ ಇರಲಿ, ನಿಮ್ಮ ಊಟದ Read more…

ಜಗತ್ತಿನ ಅತ್ಯಂತ ದಪ್ಪನೆಯ ಬಾಲಕ ಕೇವಲ 6 ವರ್ಷಗಳಲ್ಲಿ ಹೇಗೆ ಬದಲಾಗಿದ್ದಾನೆ ನೋಡಿ

ಏನನ್ನಾದರೂ ಸಾಧಿಸಬೇಕು ಅನ್ನೋ ಉತ್ಸಾಹ, ಛಲ ಇದ್ದರೆ ಅಸಾಧ್ಯವಾದುದ್ದನ್ನೂ ಮಾಡಬಹುದು. ಇಂಡೋನೇಷ್ಯಾದ 16 ವರ್ಷದ ಆರ್ಯ ಪರ್ಮಾನಾ ಎಂಬ ಬಾಲಕನೇ ಇದಕ್ಕೆ ನಿದರ್ಶನ. ಇಷ್ಟು ಚಿಕ್ಕವಯಸ್ಸಿನಲ್ಲೇ ಆತನಲ್ಲಿರುವ ಚೈತನ್ಯ Read more…

ಪೊಟ್ಯಾಸಿಯಮ್ ಮತ್ತು ಫೈಬರ್ ಹೊಂದಿರುವ ಸೇಬು ಸೇವನೆಯಿಂದ ಇದೆ ಈ ಆರೋಗ್ಯ ಲಾಭ

ದಿನಕ್ಕೊಂದು ಸೇಬು ತಿಂದು ಅನಾರೋಗ್ಯದಿಂದ ದೂರವಿರಿ. ಸೇಬು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೇಬು ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಪೊಟ್ಯಾಸಿಯಮ್ ಮತ್ತು ಫೈಬರ್ ಸೇಬುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು Read more…

ಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಈ ಯಾಂತ್ರಿಕತೆಯ ಬದುಕಿನಲ್ಲಿ ಆಗಾಗ್ಗೆ ಕುಟುಂಬದಲ್ಲಿ ನಡೆಯುವ ಚಿಕ್ಕಪುಟ್ಟ ತಮಾಷೆಗಳು ಜೀವನದಲ್ಲಿ ಖುಷಿ ಕೊಡುತ್ತವೆ. ಅದು ಈಗಿನ ಅಗತ್ಯ ಕೂಡ ಹೌದು. ಚಿಕ್ಕಮಕ್ಕಳಿದ್ದರೆ ಮನೆಯಲ್ಲಿ ಅದುವೇ ಸೊಗಸು. ಆದರೆ Read more…

ಹೆರಿಗೆ ನಂತರ ಹೆಚ್ಚಾದ ತೂಕ ಕಡಿಮೆ ಮಾಡಲು ಸೇವಿಸಿ ಈ ಪುಡಿ

ಹೆರಿಗೆ ನಂತರ ಮಹಿಳೆಯರ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ತೂಕ ಹೆಚ್ಚಾಗುತ್ತದೆ, ದೇಹದ ಭಾಗಗಳು ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ಈ ಪುಡಿಯನ್ನು ತಯಾರಿಸಿ ಬಳಸಿ ಸದೃಢ ದೇಹವನ್ನು Read more…

ʼಹಸಿಮೆಣಸಿನ ಕಾಯಿʼಯಲ್ಲೂ ಅಡಗಿದೆ ಆರೋಗ್ಯದ ಗುಟ್ಟು

ಹಸಿಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಎ, ಕಬ್ಬಿಣ, ಮೆಗ್ನಿಷಿಯಂನಂತಹ ಪೋಷಕಾಂಶಗಳು ಇವೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತವೆ. ಹಸಿಮೆಣಸಿನ ಕಾಯಿಯಲ್ಲಿ ಇರುವ Read more…

ʼತೂಕʼ ಹೆಚ್ಚಿಸಿಕೊಳ್ಳಲು ಬಯಸುವವರು ಈ ಹಣ್ಣು ಸೇವಿಸಿ

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಏಕೆಂದರೆ ಹಣ್ಣುಗಳು ಹಲವು ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು Read more…

ದೇಹದ ತೂಕ ಕಡಿಮೆ ಮಾಡುತ್ವೆ ಈ ʼಪಾನೀಯʼಗಳು

ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸುತ್ತಾರೆ. ದೇಹದ ತೂಕ ಕಡಿಮೆ ಮಾಡುವುದು ಸಾಮಾನ್ಯದ ಸಂಗತಿಯಲ್ಲ. ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ Read more…

ಇಂದು ʼವಿಶ್ವ ಹೃದಯʼ ದಿನ: ಇಲ್ಲಿದೆ ವಿಶೇಷ ಲೇಖನ

ಹೃದಯವೆನೋ ಪುಟ್ಟದ್ದೇ, ಅದರೆ ಅದು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಕಾಡುವ ಸಮಸ್ಯೆಗಳು ಒಂದೆರಡಲ್ಲ. ಇದನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ದಿನಕ್ಕೆ 30 ರಿಂದ 60 ನಿಮಿಷ ವ್ಯಾಯಾಮಕ್ಕಾಗಿ Read more…

‘ತೂಕ’ ಇಳಿಸಿಕೊಂಡ ಉದ್ಯೋಗಿಗಳಿಗೆ ಈ ಕಂಪನಿ ನೀಡ್ತಿದೆ ಭರ್ಜರಿ ‘ಬಂಪರ್ ಗಿಫ್ಟ್’

ಕೊರೊನಾ ಸಂದರ್ಭದಲ್ಲಿ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ನೀಡಲಾಗಿದ್ದು, ಹೀಗಾಗಿ ಯಾವುದೇ ದೈಹಿಕ ಚಟುವಟಿಕೆಗಳು ಇಲ್ಲದ ಕಾರಣ ಎಲ್ಲರ ತೂಕದಲ್ಲೂ ಗಣನೀಯವಾಗಿ ಏರಿಕೆಯಾಗಿತ್ತು. ಇದೀಗ ಕೊರೊನಾ ಇಳಿಕೆಯಾಗಿದ್ದರೂ ಸಹ Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ʼಮೊಟ್ಟೆʼ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು.ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ ಮೊಟ್ಟೆ Read more…

ಗರ್ಭಧಾರಣೆ ಸಮಯದಲ್ಲಿ ಏರಿದ ತೂಕವನ್ನು ಹೀಗೆ ಇಳಿಸಿ

ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಸ್ಕೂಲ್ ಬ್ಯಾಗ್ ತೂಕ ಇಳಿಕೆಗೆ ಹೈಕೋರ್ಟ್ ನಲ್ಲಿ ಪಿಐಎಲ್

ಬೆಂಗಳೂರು: ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಇಳಿಕೆ ಮಾಡಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ತುಮಕೂರಿನ ವಕೀಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...