alex Certify water | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತೆ ಚಿಯಾ ಬೀಜ….!

ಚಿಯಾ ಬೀಜಗಳು ಹೆಚ್ಚು ಪೌಷ್ಟಿಕವಾಗಿದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಚಿಯಾ ಬೀಜಗಳ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿವೆ. ಚಿಯಾ ಬೀಜಗಳು ಫೈಬರ್, ಪ್ರೋಟೀನ್, ಒಮೆಗಾ -3 Read more…

ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿದ ಮಗು

ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನಲ್ಲಿ ನಡೆದಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಮಂಗಳವಾರದಂದು Read more…

ದುಡಿದ ಹಣ ಕೈನಲ್ಲಿ ಉಳಿಯದೆ ಖರ್ಚಾಗುತ್ತಿದ್ದರೆ ತಕ್ಷಣ ನೀಡಿ ಈ ಬಗ್ಗೆ ಗಮನ

ಮನೆ, ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಮನೆಯ ನಿರ್ವಹಣೆ ಸರಿಯಿಲ್ಲವಾದಲ್ಲಿ ನೀರು ಹರಿದಂತೆ ಹಣ ಹರಿದು ಹೋಗುತ್ತೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆಯ Read more…

ಮೈಗ್ರೇನ್ ಗೆ ಅತ್ಯುತ್ತಮ ಮದ್ದು ತುಪ್ಪ

ಮೈಗ್ರೇನ್ ತಲೆನೋವಿನ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಆ ನೋವು ಸಹಿಸಲಸಾಧ್ಯ. ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ. ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ Read more…

ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು…!

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು Read more…

ಫಟಾ ಫಟ್ ಅಂತ ಹೀಗೆ ಮಾಡಿ ರಸಂ

ರಸಂ ಬೇಗನೆ ಆಗುವಂತಹ ಒಂದು ಅಡುಗೆ. ಮನೆಯಲ್ಲಿ ಏನೇ ತರಕಾರಿ ಇಲ್ಲದಿದ್ದರೂ ಟೊಮೆಟೊ ಒಂದು ಇದ್ದರೆ ಸಾಕು ರುಚಿಕರವಾದ ರಸಂ ಮಾಡಿಕೊಂಡು ಊಟ ಮಾಡಬಹುದು. ಒಂದು ಬಾಣಲೆಗೆ 4 Read more…

ನೀರಿಗೂ ಇದೆಯಾ ಎಕ್ಸ್‌ಪೈರಿ ಡೇಟ್‌….? ಇಲ್ಲಿದೆ ಜೀವ ಜಲದ ಕುರಿತಾದ ಬಹುಮುಖ್ಯ ಸಂಗತಿ…..!

ನಾವು ಕುಡಿಯುವ ನೀರು ಅತ್ಯಂತ ಶುದ್ಧವಾಗಿರಬೇಕು. ಅದರಲ್ಲಿ ಕೊಂಚ ಏರುಪೇರಾದ್ರೂ ಆರೋಗ್ಯ ಹದಗೆಡುವುದು ಗ್ಯಾರಂಟಿ. ಹಾಗಾಗಿ ನೀವು ಪ್ಯಾಕೇಜ್ಡ್‌ ವಾಟರ್‌ ಕುಡಿಯುತ್ತಿದ್ದರೂ ಆ ನೀರು ಸೇವನೆಗೆ ಯೋಗ್ಯವೇ ಅನ್ನೋದನ್ನು Read more…

ಗಿಡಗಳಿಗೆ ನೀರು ಹಾಕಲು ಫಾಲೋ ಮಾಡಿ ಈ ಟಿಪ್ಸ್

ಮನೆಯ ಅಂದ ಹೆಚ್ಚಾಗಲು ಅಂಗಳದಲ್ಲಿ ಹೂವಿನ ತೋಟವಿರಬೇಕು. ಅದಕ್ಕಾಗಿ ಕೆಲವರು ಮನೆಯ ಮುಂದೆ ಸುಂದರವಾದ ಗಾರ್ಡನ್ ಮಾಡುತ್ತಾರೆ. ಆದರೆ ಗಿಡಗಳು ಒಣಗದಂತೆ ಪದೇ ಪದೇ ನೀರು ಹಾಕಬೇಕಾಗುತ್ತದೆ. ಅಂತವರಿಗೆ Read more…

ಕಲುಷಿತ ನೀರು ಸೇವನೆ: ಇಬ್ಬರು ಮಹಿಳೆಯರ ಸಾವು

ಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಅನಪುರದಲ್ಲಿ ನಡೆದಿದೆ. 35 ವರ್ಷದ ಸಾವಿತ್ರಮ್ಮ ವೆಂಕಟಪ್ಪ ನಕ್ಕ ಹಾಗೂ 72 ವರ್ಷದ Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ʼಮನೆಮದ್ದುʼ

ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು ಒಮ್ಮೆ ಟಾಯ್ಲೆಟ್ ಗೆ ಹೋಗಿ ಬಂದರೆ ಆ ದಿನವೆಲ್ಲಾ ಸಲೀಸಾಗಿ ಮುಗಿದಂತೆ. ಕೆಲವರಿಗೆ ಇದೊಂದು ಸಮಸ್ಯೆಯಾಗಿ ಕಾಡುತ್ತದೆ. ದಿನವೆಲ್ಲಾ Read more…

ಬಾತ್ ರೂಂ ಟೈಲ್ಸ್ ಕ್ಲೀನ್ ಮಾಡಲು ಅನುಸರಿಸಿ ಈ ವಿಧಾನ

ಎಷ್ಟೇ ತೊಳೆದರೂ ಬಾತ್ ರೂಂ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಬಾತ್ ರೂಂ ಗೋಡೆಗಳಲ್ಲಿನ ಟೈಲ್ಸ್ ಉಪ್ಪು ನೀರಿನಿಂದ ಒಂದು ರೀತಿಯ ಬಣ್ಣ ಕಳೆದುಕೊಂಡವರ ಹಾಗೆ ಇರುತ್ತದೆ. Read more…

ಪುರಾಣದ ಪ್ರಕಾರ ಈ ರೀತಿ ನೀರು ಕುಡಿದ್ರೆ ದೋಷ ಕಾಡುತ್ತೆ

ಋಗ್ವೇದ ಸೇರಿದಂತೆ ಅನೇಕ ಪುರಾಣಗಳಲ್ಲಿ ನೀರಿನ ಬಳಕೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಗ್ರಂಥಗಳ ಪ್ರಕಾರ ನೀರಿಗೆ ಅವಮಾನ ಮಾಡಿದ್ರೆ ದೋಷ ತಟ್ಟುತ್ತದೆ. ನೀರನ್ನು ಅರ್ಧ ಕುಡಿದ್ರೆ, ನಿಂತು Read more…

ಈ ವಸ್ತು ಬೆರೆಸಿದ ಜಲ ಸೂರ್ಯನಿಗೆ ಅರ್ಪಿಸಿದ್ರೆ ನಿವಾರಣೆಯಾಗುತ್ತವೆ ಸಕಲ ಸಂಕಷ್ಟ

ಪ್ರತಿದಿನ ನಿಮಗೆ ದರ್ಶನ ನೀಡುವ ದೇವರೆಂದರೆ ಅದು ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವ. ಹಾಗಾಗಿ ಭಗವಂತ ಶ್ರೀರಾಮನು ಸೂರ್ಯದೇವನಿಗೆ ಜಲವನ್ನು ಅರ್ಪಿಸುವಾಗ ನೀರಿಗೆ ಕೆಲವು ಪವಿತ್ರವಾದ Read more…

ಕಷ್ಟಗಳಿಂದ ಮುಕ್ತಿ ಹೊಂದಲು ಸಂಕಷ್ಟಹರ ಚತುರ್ಥಿ ಮರು ದಿನದಿಂದ 3 ದಿನಗಳ ಕಾಲ ಮಾಡಿ ಈ ಗಿಡಕ್ಕೆ ಪೂಜೆ

ಬಿಳಿ ಎಕ್ಕದ ಗಿಡಕ್ಕೆ ಬಹಳ ಮಹತ್ವದ ಸ್ಥಾನವಿದೆ. ಇದರಲ್ಲಿ ಔಷಧೀಯ ಗುಣಗಳಿವೆ, ಇದನ್ನು ದೇವರ ಪೂಜೆಗೆ ಕೂಡ ಬಳಸುತ್ತಾರೆ. ಈ ಗಿಡವನ್ನು ಪೂಜಿಸುವುದರಿಂದ ಹಲವು ಶುಭ ಫಲಗಳನ್ನು ಕಾಣಬಹುದು. Read more…

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ ರೋಗಗಳಿಂದ ಮುಕ್ತಿ ಪಡೆಯಿರಿ…..!

ಪ್ರತಿ ದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ. ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ Read more…

ಈ ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ; ಆರೋಗ್ಯದ ಮೇಲಾಗುತ್ತೆ ದುಷ್ಪರಿಣಾಮ…..!

ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಊಟ ಮಾಡಿದ ನಂತರ ನೀರು ಕುಡಿಯಬೇಡಿ ಎಂದು ಸಲಹೆ ನೀಡ್ತಾರೆ. ಇದು ಮೊದಲಿನಿಂದ ಬಂದ ಪರಿಪಾಠವಾದರೂ ಅದಕ್ಕೂ ವೈಜ್ಞಾನಿಕ ಕಾರಣವಿದೆ. ಯಾಕಂದ್ರೆ ಕೆಲವೊಂದು ನಿರ್ದಿಷ್ಟ Read more…

ಸವಿಯಿರಿ ಬಿಸಿ ಬಿಸಿ ‘ಸೋರೆಕಾಯಿ ಸೂಪ್’

ಹೊರಗಡೆ ಮಳೆ ಒಳಗೆ ಒಂದು ರೀತಿ ಚಳಿ ಇರುವಾಗ ಸಂಜೆ ಹೊತ್ತಿಗೆ ಬಿಸಿ ಬಿಸಿ ಸೂಪ್ ಕುಡಿಯುವ ಮಜಾನೇ ಬೇರೆ. ಇಲ್ಲಿ ರುಚಿಕರವಾದ ಸೋರೆಕಾಯಿ ಸೂಪ್ ಮಾಡುವ ವಿಧಾನ Read more…

ಸುಲಭವಾಗಿ ಮಾಡಿ ಗರಿ ಗರಿಯಾದ ಸಂಡಿಗೆ

ಅನ್ನ, ರಸಂ, ಸಾಂಬಾರು ಹೀಗೆ ಏನೇ ಮಾಡಿದ್ದರೂ ಅದರ ಜತೆಗೆ ಸಂಡಿಗೆ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಿಕ್ಕಿದ ಅನ್ನದಿಂದ ಮಾಡುವ ರುಚಿಕರವಾದ ಸಂಡಿಗೆಯ ವಿಧಾನ ಇದೆ. Read more…

ಅಡುಗೆ ಮನೆ ಬಟ್ಟೆ ಜಿಡ್ಡು ಜಿಡ್ಡಾಗಿದೆಯಾ…..? ಹೀಗೆ ʼಕ್ಲೀನ್ʼ ಮಾಡಿ

ಅಡುಗೆ ಮನೆಯೆಂದರೆ ಅಲ್ಲಿ ಎಣ್ಣೆ ಜಿಡ್ಡು, ಕಲೆ ಇರುವುದು ಸಾಮಾನ್ಯ. ಕೊಳೆಯಾದ ಅಡುಗೆ ಮನೆ ಕಟ್ಟೆಯನ್ನು ಒರೆಸುವುದಕ್ಕೆ ನಾವು ಬಟ್ಟೆಯನ್ನು ಉಪಯೋಗಿಸುತ್ತೇವೆ. ಆ ಬಟ್ಟೆಗೆ ಎಣ್ಣೆ ಜಿಡ್ಡು, ಅರಿಸಿನ, Read more…

ದೇಹ ತೂಕ ಕಡಿಮೆ ಮಾಡುತ್ತವೆ ಈ ಪಾನೀಯ

ನಿಮ್ಮ ದೇಹ ತೂಕವನ್ನು ಇಳಿಸಿ ಆಕರ್ಷಕ ಲುಕ್ ಕೊಡುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕೊಬ್ಬನ್ನು ಕಡಿಮೆ ಮಾಡುತ್ತವೆ. ಇವು ಜೀರ್ಣಕ್ರಿಯೆಯನ್ನು Read more…

ಕೂದಲು ಸೀಳುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು…!

ಕೂದಲಿನ ತುದಿ ಒಡೆಯುವುದು, ಎರಡು ಭಾಗವಾಗುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೌಷ್ಟಿಕಾಂಶದ ಕೊರತೆ, ಸರಿಯಾಗಿ ಆರೈಕೆ ಮಾಡದಿರುವುದು, ಕೊಳಕು ಮೊದಲಾದ ಕಾರಣಗಳು ಇರಬಹುದು. ತುದಿ ಕತ್ತರಿಸಿದ Read more…

‘ಬೂರ ಸಕ್ಕರೆ’ ಮನೆಯಲ್ಲೇ ಮಾಡೋದು ಹೇಗೆ….?

ಸಿಹಿ ತಿನಿಸು ಏನಾದರೂ ಮಾಡಬೇಕಾದಾಗ ಕೆಲವೊಂದಕ್ಕೆ ಬೂರ ಸಕ್ಕರೆ ಉಪಯೋಗಿಸುತ್ತೇವೆ. ಇದನ್ನು ಮಾರುಕಟ್ಟೆಯಿಂದ ತಂದು ಉಪಯೋಗಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ಬಹಿರ್ದೆಸೆಗೆ ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ಬಾಲಕರು ಸಾವು

ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುತ್ತಿಗನೂರು ಸಮೀಪ ನಡೆದಿದೆ. ಮಣಿಕಂಠ(14), ಹರ್ಷವರ್ಧನ(9) ಮೃತಪಟ್ಟವರು ಎಂದು ಹೇಳಲಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ Read more…

ರುಚಿಕರ ‘ಸಿಹಿ ಅವಲಕ್ಕಿ’ ಮಾಡುವ ವಿಧಾನ

ಉಪ್ಪಿಟ್ಟು ಮಾಡಿದಾಗ ಅದರ ಜತೆಗೆ ಸಿಹಿ ಅವಲಕ್ಕಿ ಇದ್ದರೆ ಸಖತ್ ಆಗಿರುತ್ತದೆ. ಹಾಗೇ ಅವಲಕ್ಕಿ ಕೂಡ ಸುಲಭವಾಗಿ ಮಾಡಬಹುದಾದ ಒಂದು ತಿಂಡಿ. ಸಂಜೆಯ ಸ್ನ್ಯಾಕ್ಸ್ ಗೂ ಇದು ಚೆನ್ನಾಗಿರುತ್ತದೆ.ಇಲ್ಲಿ Read more…

ಸವಿದಿದ್ದೀರಾ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ…..?

ಮಜ್ಜಿಗೆ ಹುಳಿ ಎಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತದೆ. ಬಿಸಿ ಅನ್ನದ ಜತೆ ಮಜ್ಜಿಗೆ ಹುಳಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಹಾಗಿದ್ದರೆ  ನೀವೂ ಮಜ್ಜಿಗೆ Read more…

ಸಿಂಧೂ ಜಲ ಒಪ್ಪಂದ ಉಲ್ಲಂಘನೆ, ಸದ್ಯದಲ್ಲೇ ಪಾಕಿಸ್ತಾನಕ್ಕೆ ನೀರು ಪೂರೈಕೆ ಬಂದ್‌: ನೋಟಿಸ್‌ ಜಾರಿ ಮಾಡಿದೆ ಭಾರತ ಸರ್ಕಾರ

1960ರ ಸಪ್ಟೆಂಬರ್‌ನಲ್ಲಿ ಕೈಗೊಂಡಿರುವ ಸಿಂಧೂ ಜಲ ಒಪ್ಪಂದ (IWT) ತಿದ್ದುಪಡಿಗಾಗಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೋಟಿಸ್ ನೀಡಿದೆ. ‘ಪಾಕಿಸ್ತಾನದ ಎಲ್ಲಾ ತಪ್ಪು ಕ್ರಮಗಳು ಸಿಂಧೂ ಜಲ ಒಪ್ಪಂದದ ನಿಬಂಧನೆಗಳು Read more…

ʼತೂಕʼ ಇಳಿಸಿಕೊಳ್ಳ ಬಯಸುವವರಿಗೆ ಸೈಕ್ಲಿಂಗ್ ಬೆಸ್ಟ್

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹಲವು ದಾರಿಗಳಿವೆ. ಅವುಗಳಲ್ಲಿ ಸೈಕ್ಲಿಂಗ್ ಕೂಡಾ ಒಂದು. ಕಡಿಮೆ ಬಂಡವಾಳ ಹೂಡಿ ಜಿಮ್ ನ ಪ್ರಯೋಜನ ಪಡೆಯಲು ಬಯಸುವವರಿಗೆ ಸೈಕ್ಲಿಂಗ್ ಹೇಳಿ ಮಾಡಿಸಿದ ವಿಧಾನ. Read more…

ಭದ್ರಾ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನೀರು ಬಿಡುಗಡೆ: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ಜ. 27 ರಿಂದ ಫೆ. Read more…

ದೇಹದ ಮುಖ್ಯ ಭಾಗ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ. ಲಿವರ್ ಕೂಡಾ ನಮ್ಮ ದೇಹದ ಬಹು ಮುಖ್ಯ ಭಾಗ. ಅದರ ಆರೈಕೆಯ ಬಗ್ಗೆ Read more…

ಊಟದ ನಂತರ ನೀವೂ ಬೆಲ್ಲ ತಿನ್ನುತ್ತೀರಾ…?

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಕಡ್ಡಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...