alex Certify water | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಇಂದು ಬೆಳಗ್ಗೆಯಿಂದಲೇ KRS ಡ್ಯಾಂನಿಂದ ನೀರು ಬಿಡುಗಡೆ, ಹೊಸದಾಗಿ ಬೆಳೆ ಹಾಕದಂತೆ ರೈತರಿಗೆ ಮನವಿ

ಮೈಸೂರು: ಇಂದು ಬೆಳಗ್ಗೆಯಿಂದಲೇ ಕೆಆರ್‌ಎಸ್‌ ಜಲಾಶಯದಿಂದ ನೀರು ಬಿಡಲಾಗುವುದು. ಕಾವೇರಿ ನದಿ ಮತ್ತು ನಾಲೆಗಳಿಗೆ ನೀರು ಬಿಡುಗಡೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದಿಂದ ಮಾಧ್ಯಮ ಪ್ರಕಟಣೆ Read more…

Good News : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮುಂದೆ 20 ರೂ.ಗೆ ಊಟ,ತಿಂಡಿ, 3 ರೂ.ಗೆ ನೀರು!

ನವದೆಹಲಿ : ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಸಾಮಾನ್ಯ Read more…

ಮುಖದ ಕಾಂತಿ ಹೆಚ್ಚಿಸಲು ಬೆಸ್ಟ್ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಗಂಟಲ ಕೆರೆತ ಕಾಡುತ್ತಿದ್ದರೆ ಇಲ್ಲಿದೆ ʼಮನೆ ಮದ್ದುʼ

ನಿತ್ಯ ಕುಡಿಯುವ ನೀರು ಬದಲಾದರೆ, ತಣ್ಣಗಿನ ತಿನಿಸು, ಜ್ಯೂಸ್ ಅಥವಾ ಮತ್ತೇನಾದರೂ ಸೇವಿಸಿದರೆ ಗಂಟಲು ಕೆರೆತ ಕಾಣಿಸಿಕೊಳ್ಳುತ್ತದೆ. ಅದೂ ಈ ಮಳೆಗಾಲ ಹಾಗು ಚಳಿಗಾಲದಲ್ಲಿ ಬಹುಬೇಗ. ಮನೆಮದ್ದಿನ ಮೂಲಕ Read more…

ಸುಲಭವಾಗಿ ಮಾಡಿ ಗರಿ ಗರಿಯಾದ ರವೆ ʼಚಕ್ಕುಲಿʼ

ಮಳೆಗಾಲ ಬಂದು ಬಿಟ್ಟಿದೆ. ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ರೆ ಚಕ್ಕುಲಿ. ಟೀ ಜತೆ Read more…

ಕೈಕೊಟ್ಟ ಮಳೆ: ನೀರಿನ ಕೊರತೆಯಿಂದ ತಾನೇ ಬೆಳೆದ ಕಬ್ಬು ನಾಶಪಡಿಸಿದ ರೈತ

ವಿಜಯಪುರ: ಮಳೆ ಕೈಕೊಟ್ಟಿದ್ದರಿಂದ ನೀರಿನ ಕೊರತೆಯಾಗಿ ತಾನೇ ಬೆಳೆದ ಕಬ್ಬನ್ನು ರೈತರೊಬ್ಬರು ನಾಶಪಡಿಸಿದ್ದಾರೆ. ನೀರಿನ ಕೊರತೆಯಿಂದಾಗಿ ಹೊಲದಲ್ಲಿ ಒಣಗಿ ನಿಂತಿದ್ದ 7 ಎಕರೆ ಕ0ಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ Read more…

ನೀರಿಲ್ಲದೇ ಒದ್ದಾಡುತ್ತಿದ್ದ ಮೀನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್​

ಗಾಳಕ್ಕೆ ಸಿಲುಕಿದ್ದ ಮೀನನ್ನು ಉಳಿಸೋಕೆ ಶ್ವಾನವೊಂದು ಮಾಡಿದ ಪ್ರಾಮಾಣಿಕ ಪ್ರಯತ್ನದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಶ್ವಾನಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಟ್ವಿಟರ್​ನಲ್ಲಿ ವೈರಲ್​ ಆಗ್ತಿರುವ ವಿಡಿಯೋ Read more…

ಬೆಳಗಿನ ತಿಂಡಿಗೆ ಮಾಡಿ ರುಚಿಕರ ‘ಸಬ್ಬಕ್ಕಿ ಕಿಚಡಿ’

ಬೇಗನೆ ಆಗುವಂತಹ ತಿಂಡಿಗಳು ಇದ್ದರೆ ಬೆಳಗಿನ ಅರ್ಧ ತಲೆಬಿಸಿ ಕಡಿಮೆಯಾಗುತ್ತದೆ. ದಿನಾ ಇಡ್ಲಿ, ದೋಸೆ ಮಾಡುವುದಕ್ಕೆ ಬೇಜಾರು ಅನ್ನುವವರು ಈ ಸಬ್ಬಕ್ಕಿ ಕಿಚಡಿ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಕಲುಷಿತ ನೀರು ಸೇವನೆ: 30 ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥ, ಇಬ್ಬರು ಗಂಭೀರ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಮೊಳಕಾಲ್ಮೂರು ಮತ್ತು ರಾಂಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಸ್ವಸ್ಥರ Read more…

ಮಾತ್ರೆ ತಿನ್ನುವುದಕ್ಕೆ ಅನುಸರಿಸಿ ಈ ಕ್ರಮ…..!

ಇಂದಿನ ಜಮಾನ ಎಷ್ಟು ಬ್ಯುಸಿ ಎಂದರೆ ಯಾವುದಾದರೂ ಅನಾರೋಗ್ಯಕ್ಕೆ ವೈದ್ಯರು ಕೊಟ್ಟ ಮಾತ್ರೆ ತಿನ್ನಲೂ ನಮಗೆ ಬಿಡುವಿರುವುದಿಲ್ಲ. ಕೈಗೆ ಸಮೀಪದಲ್ಲಿರುವ ಚಹಾ, ಕಾಫಿ ಅಥವಾ ಹಾಲಿನ ಸಹಾಯದಿಂದಲೇ ಮಾತ್ರೆಯನ್ನು Read more…

ಕೈ ತೋಟದಲ್ಲಿ ಈ ರೀತಿಯಾಗಿ ಬೆಳೆಸಿ ಮೆಂತ್ಯ ಸೊಪ್ಪು

ಮೆಂತ್ಯ ಕಾಳಿನಂತೆ ಅದರ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾರುಕಟ್ಟೆಯಿಂದ ಕೊಂಡು ತಂದು ತಿನ್ನುವುದಕ್ಕಿಂತ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು. ಒಂದು ಪಾಟ್ ಗೆ ಮಣ್ಣು ಹಾಗೂ Read more…

ಮಳೆ ಆರ್ಭಟಕ್ಕೆ ಇಬ್ಬರು ಬಲಿ: ಮಳೆ ನೀರಲ್ಲಿ ಕೊಚ್ಚಿ ಹೋಗಿ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಗೂಳಿ ಗ್ರಾಮದಲ್ಲಿ ಗದ್ದೆಗೆ ನುಗ್ಗಿದ ಮಳೆ ನೀರಿನಲ್ಲಿ ಕೊಚ್ಚಿ Read more…

ರುಚಿಕರ ‘ಗೋಧಿ ಹಲ್ವಾ’ ಮಾಡಿ ಸವಿಯಿರಿ

ಬಾಯಲ್ಲಿ ಬೆಣ್ಣೆ ಕರಗಿದಂತೆ ಕರಗುವ ಗೋಧಿ ಹಲ್ವಾ ತಿನ್ನುವುದಕ್ಕೆ ರುಚಿಕರವಾಗಿರುತ್ತದೆ. ಹಾಗೇ ಆರೋಗ್ಯಕ್ಕೂ ಹಿತಕರ. ಹೆಚ್ಚು ಶ್ರಮ ಪಡದೇ ಆರಾಮಾಗಿ ಇದನ್ನು ಮಾಡಬಹುದು. ಹಬ್ಬ, ಹರಿದಿನಗಳಲ್ಲೂ ಇದನ್ನು ಮಾಡಿ Read more…

ಮನೆಯಂಗಳದಲ್ಲಿ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಬದನೆಕಾಯಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಬದನೆಕಾಯಿ ರಾಸಾಯನಿಕದಿಂದ ತುಂಬಿರುವುದರಿಂದ ಅದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಬದನೆಕಾಯಿಯನ್ನು ನೀವು ಮನೆಯಲ್ಲಿಯೇ ಈ ವಿಧಾನ ಬಳಸಿ Read more…

ನೀರಿನ ʼಅಲಂಕಾರಿಕʼ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಏನಾಗುತ್ತದೆ ಗೊತ್ತಾ…?

ವಾಸ್ತು ಶಾಸ್ತ್ರದ ಪ್ರಕಾರ ಕೆಟ್ಟ ದೃಷ್ಟಿ, ನಕರಾತ್ಮಕ ಶಕ್ತಿ ಹೋಗಲಾಡಿಸಲು ಮನೆಯಲ್ಲಿ ನೀರಿನ ಅಲಂಕಾರಿಕ ವಸ್ತುಗಳು ಇರುವುದು ಉತ್ತಮ ಎನ್ನಲಾಗುತ್ತದೆ. ಈ ನೀರಿನ ಅಲಂಕಾರಿಕ ವಸ್ತುಗಳು ನಿಮ್ಮ ಮನೆಗೆ Read more…

ನೀರಿಗೆ ಇದನ್ನು ಬೆರೆಸಿ ತುಳಸಿಗೆ ಹಾಕಿದರೆ ಪ್ರಾಪ್ತಿಯಾಗುತ್ತೆ ಐಶ್ವರ್ಯ

  ಪ್ರತಿಯೊಬ್ಬರು ಮನೆಯ ಎದುರುಗಡೆ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ. ಹಾಗೇ ತುಳಸಿ ಗಿಡಕ್ಕೆ ನೀರನ್ನು Read more…

ಈ ಪರಿಮಳಯುಕ್ತ ಮಸಾಲೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ; ಶೀತ ಮತ್ತು ತಲೆನೋವು ಕ್ಷಣಾರ್ಧದಲ್ಲಿ ಮಾಯ…!

ಪ್ರತಿ 6 ತಿಂಗಳಿಗೆ ಒಮ್ಮೆಯಾದರೂ ನೆಗಡಿ, ಕೆಮ್ಮು ಇವೆಲ್ಲ ಮಾಮೂಲು. ಈ ಸಣ್ಣ ಪುಟ್ಟ ಸಮಸ್ಯೆಗೆಲ್ಲ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲಿಯೇ ಕೆಲವೊಂದು ಮದ್ದುಗಳನ್ನು ಪ್ರಯತ್ನಿಸಬಹುದು. ಯಾಕಂದ್ರೆ ನಾವು Read more…

ನೀರು ಕುಡಿಯಲು ಸರಿಯಾದ ಸಮಯ ತಿಳಿದಿರಬೇಕು, ಇಲ್ಲದಿದ್ದರೆ ಲಾಭದ ಬದಲು ಆರೋಗ್ಯಕ್ಕಾಗಬಹುದು ನಷ್ಟ…..!

ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ನೀರಿನ ಅವಶ್ಯಕತೆ ಇನ್ನಷ್ಟು ಹೆಚ್ಚುತ್ತದೆ. ನೀರು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಆದರೆ ತಪ್ಪಾದ Read more…

ಆರ್ಥಿಕವಾಗಿ ವೃದ್ಧಿಯಾಗಲು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿ ಈ ದಿಕ್ಕಿನಲ್ಲಿಡಿ

ಹಿಂದಿನ ಕಾಲದಲ್ಲಿ ನೀರನ್ನು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಯಾಕೆಂದರೆ ಈ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗಲೂ ಕೂಡ ಗ್ರಾಮೀಣ ಪ್ರದೇಶದ ಕೆಲವು ಮನೆಗಳಲ್ಲಿ ಮಣ್ಣಿನ ಮಡಿಕೆಯಲ್ಲಿ Read more…

ಕಣ್ಣಿನ ಆಯಾಸ ಕಡಿಮೆ ಮಾಡುತ್ತೆ ಈ ಒಂದು ವಸ್ತು

ಜನರು ಸದಾ ಕಂಪ್ಯೂಟರ್, ಟಿವಿ, ಮೊಬೈಲ್ ಬಳಸುತ್ತಿರುತ್ತಾರೆ. ಅನೇಕ ಗಂಟೆಗಳ ಕಾಲ ಕಂಪ್ಯೂಟರ್ ನೋಡುವುದು ಅಥವಾ ಮೊಬೈಲ್ ಬಳಕೆಯಿಂದ ಕಣ್ಣು ಆಯಾಸಗೊಳ್ಳುತ್ತದೆ. ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ರಾತ್ರಿಯಾದಂತೆ ಕಣ್ಣು Read more…

ಅತಿ ಹೆಚ್ಚು ನೀರು ಕುಡಿಯುವ ಅಭ್ಯಾಸ ನಿಮಗಿದ್ರೆ ಈ ಸುದ್ದಿ ಓದಿ

ದೈನದಿಂನ ಜೀವನದ ಆಹಾರ ಕ್ರಮದಲ್ಲಿ ನೀರು ಸೇವನೆಗೆ ಹೆಚ್ಚಿನ ಮಹತ್ವ ನೀಡಿದ್ರೆ ಅನೇಕ ರೋಗಗಳಿಂದ ಪಾರಾಗಬಹುದು ಅಂತಾ ಅನೇಕರು ಹೇಳ್ತಾರೆ. ಆದರೆ ಈ ನೀರು ಸೇವನೆ ಕೂಡ ಮನುಷ್ಯನ Read more…

ಪ್ರತಿದಿನ ಕುಡಿಯುವ ನೀರಿನ ಬಾಟಲ್ ಕೆಟ್ಟ ವಾಸನೆ ಬೀರುತ್ತಿದೆಯಾ…..?

ದಿನ ನೀರು ಕುಡಿಯುವುದಕ್ಕೆಂದು ಬಾಟಲ್ ಉಪಯೋಗಿಸುತ್ತೇವೆ. ಮಕ್ಕಳು ಸ್ಕೂಲ್ ಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಬಾಟಲ್ ಉಪಯೋಗಿಸುತ್ತಾರೆ. ಆದರೆ ಈ ಬಾಟಲ್ ಗಳಲ್ಲಿ ನೀರು ತುಂಬಿಸಿಟ್ಟ ಕಾರಣ ಒಂದು Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಿಸಲು ಇಲ್ಲಿವೆ ಟಿಪ್ಸ್

ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಸ್ತನದಲ್ಲಿ ಬದಲಾವಣೆಯಾಗುತ್ತದೆ. ಹಾರ್ಮೋನ್ ಗಳಲ್ಲಿ ಏರುಪೇರಾಗುತ್ತದೆ. ಈ ವೇಳೆ ಸ್ತನಗಳ ಮೇಲೆ ತುರಿಕೆ ಉಂಟಾಗುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ, ಈ ಸಮಸ್ಯೆಯನ್ನು ನಿವಾರಿಸಲು Read more…

ಶನಿ ದೋಷ ನಿವಾರಿಸಿ ಶುಭ ಫಲ ನೀಡುತ್ತೆ ಈ ʼಉಪಾಯʼ

ಧಾರ್ಮಿಕ ಗ್ರಂಥಗಳ ಪ್ರಕಾರ ಮಾನವನ ದೇಹ ಐದು ( ಗಾಳಿ, ಬೆಂಕಿ, ಭೂಮಿ, ನೀರು, ಆಕಾಶ) ಅಂಶಗಳಿಂದ ಕೂಡಿರುತ್ತದೆ. ಇವೆಲ್ಲದರಲ್ಲಿ ನೀರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಜಲವಿಲ್ಲದೆ ಜೀವವಿಲ್ಲ. Read more…

ವಿಡಿಯೋ: ನಿತ್ರಾಣಗೊಂಡಿದ್ದ ಗುಬ್ಬಚ್ಚಿಗೆ ನೀರುಣಿಸಿ ಮರುಚೈತನ್ಯ ನೀಡಿದ ಸಹೃದಯಿ

ಬಿಸಲಿನ ಝಳ ಹಾಗೂ ನೀರಿಲ್ಲದೇ ನಿತ್ರಾಣಗೊಂಡಿದ್ದ ಗುಬ್ಬಚ್ಚಿಯೊಂದನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಆಧಿಕಾರಿ ಪ್ರವೀಣ್ ಕಸ್ವಾನ್ ಈ ವಿಡಿಯೋವನ್ನು Read more…

ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಈ ಸೂಚನೆಗಳ ಅರ್ಥವೇನು ಗೊತ್ತಾ……?

ಗರ್ಭಿಣಿಯರು ಹೆರಿಗೆ ದಿನಗಳು ಸಮೀಪ ಬರುತ್ತಿದ್ದ ಹಾಗೇ ತುಂಬಾ ಎಚ್ಚರ ವಹಿಸಬೇಕು. ಇಲ್ಲವಾದರೆ ತಾಯಿ ಹಾಗೂ ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವವಿರುತ್ತದೆ. ಗರ್ಭಿಣಿಯರು ಹೆರಿಗೆಯಾಗುವ ಸೂಚನೆಗಳು ಸಿಕ್ಕಾಗ ತಕ್ಷಣ Read more…

ವಿಡಿಯೋ: ಹಸಿರು ಬಣ್ಣಕ್ಕೆ ತಿರುಗಿದ ವೆನಿಸ್ ಕಾಲುವೆಗಳ ನೀರು

ವೆನಿಸ್ ಕಾಲುವೆಗಳಲ್ಲಿರುವ ನೀರಿನ ಬಣ್ಣ ಹಸಿರಾಗಿದೆ. ಈ ಬದಲಾವಣೆಯ ಚಿತ್ರ ಹಗೂ ವಿಡಿಯೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬದಲಾವಣೆಗೆ ಕಾರಣವೇನೆಂದು ಸಂಬಂಧ ಪಟ್ಟ ಇಲಾಖೆಗಳು Read more…

ಬೇಕೆಂದಾಗ ಸವಿಯಬಹುದು ಸಿರಿಧಾನ್ಯದ ʼಹಪ್ಪಳʼ

ಆರ್ಕ, ನವಣೆ, ಸಾಮೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬಳಸಿ ಮಾಡುವ ಅಡುಗೆಯನ್ನು ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ ಹಪ್ಪಳ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಸಿರಿಧಾನ್ಯದ Read more…

ಶಾಲೆಗಳಲ್ಲಿ ಸೌಲಭ್ಯ ಕೊರತೆ ಬಗ್ಗೆ ಹೈಕೋರ್ಟ್ ಅಸಮಾಧಾನ: ಶೀಘ್ರ ಮೂಲ ಸೌಕರ್ಯ ಕಲ್ಪಿಸಲು ಸೂಚನೆ

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ವಿಚಾರಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ. ಶಾಲೆಗಳಿಂದ ಹೊರಗುಳಿದ ಮಕ್ಕಳ ಬಗ್ಗೆಯೂ ಅಮೈಕಸ್ Read more…

ಕುಟುಂಬದ ಇಬ್ಬರು ಬಾಲಕರು ನೀರು ಪಾಲು: ಮಕ್ಕಳ ಸಾವಿನಿಂದ ಮುಗಿಲು ಮುಟ್ಟಿದ ಆಕ್ರಂದನ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕುಂಟಿನಮಡು ಗ್ರಾಮದ ಕೆರೆಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ. ಸಹೋದರರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...