alex Certify viral video | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಹಳ್ಳಿ ಹುಡುಗಿಯ ನೃತ್ಯ ಕಂಡು ಫಿದಾ ಆದ ನಟಿ ಮಾಧುರಿ ದೀಕ್ಷಿತ್​…!

ಬಾಲಿವುಡ್​ ನಟಿ ಮಾಧುರಿ ದಿಕ್ಷಿತ್​​ ನಟನೆಯ ಜೊತೆ ಜೊತೆಗೆ ನೃತ್ಯದ ಮೂಲಕವೇ ಅಭಿಮಾನಿಗಳನ್ನ ಹೆಚ್ಚು ಸೆಳೆದಿದ್ದಾರೆ. ನೃತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಮಾಧುರಿ ದೀಕ್ಷಿತ್​​ರನ್ನೇ ತನ್ನ Read more…

ಟ್ರೆಡ್​ಮಿಲ್​ನಿಂದ ಈತ ಬಿದ್ದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ….!

ದೇಹದಂಡನೆ ಮಾಡಬೇಕು ಅಂತಾ ಜಿಮ್​​ಗೆ ಹೋಗುವ ಪ್ರತಿಯೊಬ್ಬರಿಗೂ ಟ್ರೆಡ್​ಮಿಲ್​ ಮೇಲೆ ಜಾಗಿಂಗ್​ ಮಾಡೋಕೆ ಗೊತ್ತಿರುತ್ತೆ, ಈ ಟ್ರೆಡ್​​ಮಿಲ್​ನ್ನು ಹತ್ತುವಾಗ ಹಾಗೂ ಇಳಿಯುವಾಗ ಸರಿಯಾದ ಕ್ರಮವನ್ನ ಅನುಸರಿಸಬೇಕಾಗುತ್ತೆ. ಆದರೆ ಇಲ್ಲೊಬ್ಬ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಶ್ವಾನದ ಹೃದಯಸ್ಪರ್ಶಿ ವಿಡಿಯೋ

ಶ್ವಾನಗಳು ತಮ್ಮ ಮಾಲೀಕರನ್ನ ಪ್ರೀತಿಸುವ ಬಗೆಗೆ ಬೇರೆ ಸಾಟಿಯಿಲ್ಲ. ತಮ್ಮ ಮಾಲೀಕನಿಗಾಗಿ ಜೀವ ಬಿಡೋಕೂ ಶ್ವಾನಗಳು ತಯಾರಿರ್ತಾವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಕಳೆದು ಹೋದ ಶ್ವಾನವೊಂದು Read more…

‘ಬಜೆಟ್’ ಮಂಡನೆ ವೇಳೆ ನೀರಿನ ಬದಲು ಸ್ಯಾನಿಟೈಸರ್​ ಕುಡಿದ ಅಧಿಕಾರಿ…!

ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪ ಕಮಿಷನರ್​​ ರಮೇಶ್​ ಪವಾರ್​​, ಕುಡಿಯುವ ನೀರು ಎಂದುಕೊಂಡು ತಪ್ಪಾಗಿ ಸ್ಯಾನಿಟೈಸರ್​ ಕುಡಿದಿದ್ದಾರೆ. ಸಿವಿಕ್​​ ಬಾಡಿಯ ಶಿಕ್ಷಣ ಬಜೆಟ್​ ಮಂಡಿಸುವ ವೇಳೆ ಈ ಘಟನೆ Read more…

ಸವಾರನಿಲ್ಲದೇ ಓಡಿದ ಬೈಕ್​: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ..!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಚಿತ್ರ ವಿಡಿಯೋಗಳಿಗೆ ಅಭಿಮಾನಿ ಬಳಗವೇ ಇದೆ. ಆದರೆ ಈ ಬಾರಿ ವೈರಲ್​ ಆಗಿರುವ ಈ ವಿಡಿಯೋ ಮಾತ್ರ ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ವಿಡಿಯೋದಲ್ಲಿ Read more…

ಹಿಮ ಮಳೆಯಲ್ಲಿ ಚಹಾ ಕುಡೀತಾ ಎಂಜಾಯ್​ ಮಾಡಿದ ವ್ಯಕ್ತಿ ವಿಡಿಯೋ ವೈರಲ್​

ಹಿಮಾಚಲ ಪ್ರದೇಶದ ಹಿಮಮಳೆಯ ನಡುವೆ ವ್ಯಕ್ತಿಯೊಬ್ಬ ಎಂಜಾಯ್​ ಮಾಡ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕವಿ ಪುನೀತ್​ ಶರ್ಮಾ ಈ 34 ಸೆಕೆಂಡ್​ನ ವಿಡಿಯೋವನ್ನ ಟ್ವಿಟರ್​ನಲ್ಲಿ Read more…

ಈ ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ…!

ಇಂಜೆಕ್ಷನ್​ ತೆಗೆದುಕೊಳ್ಳುವಾಗ ಭಯವಾಗೋದು ಸಾಮಾನ್ಯ. ಆದರೆ ಇಂಜೆಕ್ಷನ್​​ಗಿಂತ ಆಸ್ಪತ್ರೆಯಲ್ಲಿ ನಾವು ವರ್ತಿಸುವ ರೀತಿ ಇನ್ನೊಬ್ಬರಿಗೆ ಭಯವಾಗುವಂತಿದ್ದರೆ ಕಷ್ಟ. ಅಂದಹಾಗೆ ಈ ಮಾತನ್ನ ಹೇಳೋಕೆ ಕಾರಣಾನು ಇದೆ. ಕೈಗಾರಿಕೋದ್ಯಮಿ ಹರ್ಷ್ Read more…

ಮೃಗಾಲಯದಿಂದ ತಪ್ಪಿಸಿಕೊಂಡು ರಸ್ತೆ ತುಂಬೆಲ್ಲ ಓಡಾಡಿದ ಆಸ್ಟ್ರಿಚ್

ಜನನಿಬಿಡ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿಯೊಂದು ಓಡಿದ ಘಟನೆ ಕರಾಚಿಯಲ್ಲಿ ನಡೆದಿದೆ. ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿ ಓಡುತ್ತಿರುವ ಪಾಕಿಸ್ತಾನದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ವೈರಲ್​ ಆಯ್ತು ನಕಲಿ ಪ್ರೇಮ ನಿವೇದನೆಯ ವಿಡಿಯೋ..!

ನಿಮಗೇನಾದ್ರೂ ಬಾಯ್​ಫ್ರೆಂಡ್​ ಇದ್ದು ಆತ ಮೊಣಕಾಲ ಮೇಲೆ ನಿಂತು ಕೈಯಲ್ಲಿ ಆಭರಣದ ಬಾಕ್ಸ್ ಹಿಡಿದುಕೊಂಡರೆ ಅದರೊಳಗೆ ಏನಿದೆ ಎಂದು ನೀವು ಊಹಿಸುತ್ತೀರಿ..? ಒಂದು ವೇಳೆ ನೀವು 6 ವರ್ಷಗಳ Read more…

ಇಲ್ಲಿದೆ 2020 ರ ಟಾಪ್​ 10 ವೈರಲ್​ ವಿಡಿಯೋ…!

2020 ಅಂದ್ರೆ ನೆನಪಾಗೋದೇ ಕೊರೊನಾ ವೈರಸ್​. ಈ ಕೊರೊನಾ ವೈರಸ್​ನಿಂದ ಎಷ್ಟು ಸಂಕಷ್ಟವಾಯ್ತೋ ಅಷ್ಟೇ ಲಾಭ ಕೂಡ ಉಂಟಾಗಿದೆ. ವರ್ಕ್​ ಫ್ರಂ ಹೋಂನಿಂದಾಗಿ ಅನೇಕರಿಗೆ ಕುಟುಂಬಸ್ಥರ ಜೊತೆ ಕಾಲ Read more…

ಮನಸ್ಸಿಗೆ ಮುದ ನೀಡುತ್ತೆ ಜಿಂಕೆ ರಕ್ಷಣೆಯ ಈ ವಿಡಿಯೋ…!

ಮಂಜುಗಡ್ಡೆಯಂತಾದ ನದಿಯ ಮೇಲೆ ನಡೆಯಲಾಗದೇ ಪರದಾಡುತ್ತಿದ್ದ ಜಿಂಕೆಯನ್ನ ವ್ಯಕ್ತಿಯೊಬ್ಬ ರಕ್ಷಿಸಿದ್ದು ಈ ವಿಡಿಯೋ ಟ್ವಿಟರ್​​ನಲ್ಲಿ ವೈರಲ್​ ಆಗಿದೆ. ಮಂಜುಗಡ್ಡೆಯ ಮೇಲೆ ನಡೆಯಲು ಸಾಧ್ಯವಾಗದೇ ಜಿಂಕೆ ಮಂಜುಗಡ್ಡೆಯ ಮೇಲೆಯೇ ಕುಳಿತಿತ್ತು. Read more…

ನೃತ್ಯ ಮಾಡಲು ಹೋಗಿ ಟಿವಿ ಸಮೇತ ನೆಲಕ್ಕುರುಳಿದ ಬಾಲಕಿ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಚೇಷ್ಠೆಯ ವಿಡಿಯೋಕ್ಕೇನು ಬರಗಾಲವಿಲ್ಲ. ಇದೀಗ ಈ ಸಾಲಿಗೆ ಇನ್ನೊಂದು ವಿಡಿಯೋ ಸೇರಿಕೊಂಡಿದೆ. ಕಳೆದ ಎರಡ್ಮೂರು ದಿನದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ Read more…

ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಯ್ತು ಚೆನ್ನೈ ವಿಡಿಯೋದ ಅಸಲಿ ಸತ್ಯ..!

ಭಾರತದ ದಕ್ಷಿಣ ಕರಾವಳಿಗೆ ಬಂದು ಅಪ್ಪಳಿಸಿರುವ ನಿವಾರ್​ ಚಂಡಮಾರುತ ಕನಿಷ್ಟ ಐದು ಮಂದಿಯನ್ನ ಬಲಿ ಪಡೆದಿದೆ. ಪುದುಚೇರಿಯಲ್ಲಿ ನಿವಾರ್​ ಚಂಡಮಾರುತದಿಂದಾಗಿ ಭೂಕುಸಿತ ಉಂಟಾಗಿದೆ. ಭಾರೀ ಮಳೆಗೆ ಮರಗಳು ಹಾಗೂ Read more…

ಕ್ಯಾನ್ಸರ್ ರೋಗಿಗಾಗಿ ಬ್ಯಾಟ್‌ ಮ್ಯಾನ್ ವೇಷ ಧರಿಸಿದ ವೈದ್ಯ

ಪುಟಾಣಿ ಕ್ಯಾನ್ಸರ್​ ರೋಗಿಯನ್ನ ಉತ್ತೇಜಿಸುವ ಸಲುವಾಗಿ ವೈದ್ಯನೇ ಬ್ಯಾಟ್​ಮ್ಯಾನ್​ ವೇಷ ಹಾಕಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ‌, ವೈದ್ಯರ ಬಳಿ ತಾನು Read more…

ಚಳಿಯಲ್ಲಿ ನಡುಗುತ್ತಿದ್ದ ಹಕ್ಕಿಗೆ ಹೇರ್​ ಡ್ರೈಯರ್​ನಿಂದ ಗಾಳಿ

ಚಳಿಗಾಲ ಬಂತು ಅಂದ್ರೆ ಸಾಕು. ಪ್ರಾಣಿ – ಪಕ್ಷಿಗಳಿಗೆ ತುಂಬಾನೇ ಕಷ್ಟ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಂತೂ ಮೂಕ ಪ್ರಾಣಿಗಳು ಸಾಯೋದೂ ಉಂಟು. ಆದರೆ ನಮ್ಮ ಮಾನವೀಯ ಗುಣ ಇಂತಹ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ

ಬ್ಯಾಲೆನ್ಸಿಂಗ್​ ಗೇಮ್​ಗಳು ಅಂತಾ ನೀವು ಗೂಗಲ್​ನಲ್ಲಿ ಸರ್ಚ್ ಕೊಟ್ಟರೆ ಸಾವಿರಾರು ವಿಡಿಯೋಗಳು ಸಿಗಬಹುದು. ಆದರೆ ಆಟಗಾರ ಆಂಡ್ರಿ ರಾಗೆಟ್ಲಿಯವರ ಈ ವಿಡಿಯೋ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು Read more…

ನಿಮಗೆ ಬೋರ್‌ ಆಗ್ತಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ ನಕ್ಕುಬಿಡಿ….!

ಈ ದಿನ ನಿಮಗೆ ಏನಾದ್ರೂ ಬೋರು ಅಂತಾ ಅನಿಸ್ತಾ ಇದ್ರೆ ಪಾರ್ಪ್ ಕಾರ್ನ್​ ಕದಿಯುತ್ತಿರುವ ಈ ನಾಯಿಯ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಪಾಪ್​ ಕಾರ್ನ್​ ಚೀಲದಲ್ಲಿ ನಾಯಿಯ ತಲೆ Read more…

ನಗು ತರಿಸುತ್ತೆ ಪುಟ್ಟ ಮಕ್ಕಳ ಈ ಕ್ಯೂಟ್‌ ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳಿಗೇನು ಬರವಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಅವಳಿ ಕಂದಮ್ಮಗಳು ಬಬಲ್​​ ಆಟವಾಡುವ ದೃಶ್ಯ ನಗುತರಿಸುವಂತಿದೆ. ಲ್ಯೂಕ್​ ಹಾಗೂ ಲೋಗನ್​ ಎಂಬ Read more…

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ. ಇದೀಗ ಹುಲಿ Read more…

ಹಾಡಾಗಿ ಬದಲಾಯ್ತು ಡೋನಾಲ್ಡ್ ಟ್ರಂಪ್​ ಭಾಷಣ..!

ಸಂಗೀತಗಾರರು ಉತ್ತಮ ಸಂಗೀತವನ್ನ ಹುಟ್ಟು ಹಾಕೋಕೆ ಎಲ್ಲಿಂದ ಸ್ಪೂರ್ತಿ ಪಡೀತಾರೆ ಅಂತಾ ಹೇಳೋಕೆ ಬರಲ್ಲ. ಕೆಲ ದಿನಗಳ ಹಿಂದಷ್ಟೇ ಹಿಂದಿ ಧಾರಾವಾಹಿಯೊಂದರ ಸಂಭಾಷಣೆಯನ್ನ ಬಳಸಿಕೊಂಡು ಹಾಡನ್ನ ತಯಾರಿಸಿದ್ದ ಯಶ್​ರಾಜ್​ Read more…

ಇಲ್ಲಿದೆ ನೋಡಿ ವೈರಲ್ ಆಗಿರೋ ವಿಡಿಯೋ ಹಿಂದಿನ ಸತ್ಯಾಸತ್ಯತೆ..!

ಅಮೆರಿಕದಲ್ಲಿ ನಡೆಯುತ್ತಿರುವ ಮತ ಎಣಿಕೆಯ ವಿವರದ ಕ್ಷಣಕ್ಷಣದ ಮಾಹಿತಿಯನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ಚಾನೆಲ್​ಗಳು ನೀಡುತ್ತಿವೆ. ಅದೇ ರೀತಿ ಅಮೆರಿಕದ ಪ್ರಸಿದ್ಧ ಚಾನೆಲ್​​ ಸಿಎನ್​ಎನ್​ ಕೂಡ ಮತ ಎಣಿಕೆಯ ಮಾಹಿತಿಯನ್ನ Read more…

ತನ್ನ ನೆಚ್ಚಿನ ಗಾಯಕಿಗಾಗಿ ಅಭಿಮಾನಿ ಮಾಡಿದ್ದೇನು…?

ಕೇರಳದ ಹರಿಪ್ರಸಾದ್​ ಸಿಎಂ ಎಂಬ ಕಲಾವಿದ 600 ರೂಬಿಕ್​ ಕ್ಯೂಬ್​ಗಳನ್ನ ಬಳಸಿ ಗಾಯಕಿ ಮೈಥಿಲಿ ಠಾಕೂರ್​ ಅವರ ಚಿತ್ರವನ್ನ ಬಿಡಿಸಿದ್ದಾರೆ. ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ Read more…

ಆಂಬುಲೆನ್ಸ್​ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡಿದ ಪೇದೆ..!

ಆಂಬುಲೆನ್ಸ್​ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್​​ಟೇಬಲ್​ ಒಬ್ಬರು 2 ಕಿಲೋಮೀಟರ್​​ವರೆಗೆ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. Read more…

ಶೇಂಗಾ ತಿನ್ನಲು ಕಾದು ನಿಂತಿರುತ್ತೆ ಈ ಅಳಿಲು…!

ಅಳಿಲುಗಳು ಜನ ನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಂಡರೂ ಸಹ ಜನರ ಕೈಗೆ ಸಿಗೋದಿಲ್ಲ. ಇವುಗಳ ಮುದ್ದಾದ ಮುಖವನ್ನ ನೋಡಿ ನೀವೇನಾದ್ರೂ ಅದನ್ನ ಹಿಡಿಯೋಕೆ ಹೋದರೆ ನಿಮ್ಮ ಪ್ರಯತ್ನ ವ್ಯರ್ಥವೇ ಸರಿ. Read more…

ನೆಟ್ಟಿಗರ ಮನ ಗೆದ್ದಿದೆ ಕ್ಯೂಟ್ ಆದ ಈ ವಿಡಿಯೋ

ನಿಮ್ಮ ಜೀವನದ ಅಂತ್ಯದ ಒಳಗೆ ನೀವು ಒಂದು ನಾಯಿಯನ್ನ ಸಾಕಿಲ್ಲ ಅಂದ್ರೆ ಅತ್ಯಂತ ಪರಿಶುದ್ಧವಾದ ಪ್ರೀತಿಯನ್ನ ನೀವು ಮಿಸ್​ ಮಾಡಿಕೊಂಡಂತೆ ಅಂತಾ ಶ್ವಾನಪ್ರಿಯರು ಹೇಳ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ Read more…

ಮಹಿಳೆಯಿಂದ ಥಳಿಸಿಕೊಂಡರೂ ತಾಳ್ಮೆ ಮರೆಯದ ಪೇದೆಗೆ ಸನ್ಮಾನ

ತನ್ನ ದ್ವಿಚಕ್ರ ವಾಹನ ತಡೆದಿದ್ದಕ್ಕಾಗಿ ಮಹಿಳೆಯೊಬ್ಬಳು ಸಂಚಾರಿ ಠಾಣೆ ಪೊಲೀಸ್​ ಕಾನ್ಸ್​​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರೂ ಸಹ ಅಧಿಕಾರಿ ಪ್ರದರ್ಶಿಸಿದ ತಾಳ್ಮೆಯನ್ನ ಕಂಡು ಅವರಿಗೆ ಸನ್ಮಾನಿಸಲಾಗಿದೆ . ಮೂರು Read more…

ಲಕ್ಷಾಂತರ ಮಂದಿಗೆ ಬೆರಗು ಹುಟ್ಟಿಸಿದೆ ಈ ವಿಡಿಯೋ…!

ಮೂಸ್​ ಪ್ರಾಣಿ ನೀರಿನಲ್ಲಿ ಜಿಗಿದುಕೊಂಡು ಹೋಗ್ತಿರೋ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಅಲಾಸ್ಕನ್​ ನದಿಯಲ್ಲಿ ಕ್ರಿಸ್ಟಿ ಎಂಬವರು ಬೋಟ್​ನಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಅವರ Read more…

OMG: ಕಾದ ಎಣ್ಣೆಯಲ್ಲಿ ಕೈ ಹಾಕಿ ಖಾದ್ಯ ತಯಾರಿಸಿದ ಮಹಿಳೆ

ಮಹಿಳೆಯರು ಎಣ್ಣೆಯಲ್ಲಿ ವಿವಿಧ ಖಾದ್ಯಗಳನ್ನ ತಯಾರಿಸೋದು ಅಂದ್ರೆ ಅದೇನು ಅಂತಾ ವಿಶೇಷ ವಿಷಯವೇನಲ್ಲ, ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಕಾದ ಎಣ್ಣೆಯಲ್ಲಿ ಕೈ Read more…

ಮದುವೆ ಆಗ್ಬಿಟ್ರಾ ವಿವಾದಾತ್ಮಕ ನಟಿ ಶೆರ್ಲಿನ್​ ಚೋಪ್ರಾ…?

ಬಾಲಿವುಡ್​ ನಟಿ ಶೆರ್ಲಿನ್ ಚೋಪ್ರಾ ತಮ್ಮ ಬೋಲ್ಡ್​ ಕ್ಯಾರೆಕ್ಟರ್​ ಮೂಲಕವೇ ಸದಾ ಸುದ್ದಿಯಲ್ಲಿ ಇರ್ತಾರೆ. ತನ್ನ ವರ್ಕೌಟ್​ ಸೆಷನ್​, ಯೋಗಾ ಕಲೆಯ ಮೂಲಕ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು Read more…

ಜಿರಾಫೆ ಒದೆತಕ್ಕೆ ತತ್ತರಿಸಿದ ಘೇಂಡಾಮೃಗ

ಜಿರಾಫೆಗಳ ದೇಹ ರಚನೆಯೇ ವಿಚಿತ್ರ. ಕೆಲ ದಿನಗಳ ಹಿಂದಷ್ಟೇ ಜಿರಾಫೆ ಹುಲ್ಲು ತಿಂತಾ ಇರೋ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಿರಾಫೆ ತನಗೆ ಸಿಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...