HomeEntertainmentWatch Video: ಬಡ ಹುಡುಗನ ಅದ್ಭುತ ಕಂಠಸಿರಿಗೆ ನೆಟ್ಟಿಗರ ಚಪ್ಪಾಳೆ....!

Watch Video: ಬಡ ಹುಡುಗನ ಅದ್ಭುತ ಕಂಠಸಿರಿಗೆ ನೆಟ್ಟಿಗರ ಚಪ್ಪಾಳೆ….!

ಅಜಯ್ ದೇವಗನ್ ಹಾಗೂ ರವೀನಾ ಟಂಡನ್ ಅಭಿನಯದ ʼದಿಲ್ ವಾಲೆʼ ಸಿನಿಮಾದ ಜನಪ್ರಿಯ ಹಾಡು ʼಜೀತಾ ಥಾ ಜಿಸ್ ಕೇ ಲಿಯೆ…ʼ ಹಾಡು ಯಾರಿಗೆ ತಾನೆ ಗೊತ್ತಿಲ್ಲ.

ಯುವಕರಿಗಂತು ಎಂದೂ ಮರೆಯದ ಹಾಡು……. ಈ ಹಾಡನ್ನು ಬಡ ಹುಡುಗನೊಬ್ಬ ಹಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸ್ತೆಯ ಪಕ್ಕದಲ್ಲಿರುವ ಅಂಗಡಿ ಮುಂಭಾಗದಲ್ಲಿ ಕುಳಿತು ಹಾಡುತ್ತಿರುವ ಬಡ ಹುಡುಗನ ಅತ್ಯದ್ಭುತ ಕಂಠಸಿರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular