alex Certify viral video | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ವಿದೇಶಿ ಅಣ್ಣ – ತಂಗಿ

ಕಿಲಿ ಪೌಲ್​ ಹಾಗೂ ಅವರ ಸಹೋದರಿ ನೀಮಾ ಪೌಲ್​​ ಮತ್ತೊಂದು ವೈರಲ್​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಾತಾನ್​ ಲಂಬಿಯಾ ಹಾಡಿಗೆ Read more…

ಸ್ನೇಹಿತ ಪೆನ್ಸಿಲ್​​ ವಾಪಸ್​ ಕೊಡಲಿಲ್ಲವೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟ್ಟ ಬಾಲಕ…..!

ಶಾಲೆ ಅಂದಮೇಲೆ ಅಲ್ಲಿ ಬಳಪ, ಪೆನ್ನು, ಪೆನ್ಸಿಲ್​ ವಿಚಾರಕ್ಕಾಗಿ ಜಗಳಗಳು ಆಗೋದು ಸರ್ವೇ ಸಾಮಾನ್ಯ. ಬಾಲ್ಯದ ದಿನಗಳಲ್ಲಿ ಸ್ನೇಹಿತರ ಪೆನ್ನು, ಪೆನ್ಸಿಲ್​ಗಳನ್ನು ಕದ್ದು ನಾವು ಕೂಡ ಮಜ ನೋಡಿದ್ದೇವೆ. Read more…

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ಜೆಸಿಬಿ ಬಳಸಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಈ ಘಟನೆ ಸಂಭವಿಸಿದ್ದು ಪ್ರಾಣ ರಕ್ಷಣೆಗಾಗಿ ಮಹಿಳೆ Read more…

ನಡು ರಸ್ತೆಯಲ್ಲಿ ಕ್ಯಾಬ್​ ಚಾಲಕನಿಗೆ ಥಳಿಸಿದ ಮಹಿಳೆ…..! ಮತ್ತೊಂದು ವಿಡಿಯೋ ವೈರಲ್

ಕೆಲ ತಿಂಗಳ ಹಿಂದಷ್ಟೇ ನಡು ರಸ್ತೆಯಲ್ಲಿ ಯುವತಿಯೊಬ್ಬಳು ಕ್ಯಾಬ್​ ಚಾಲಕನಿಗೆ ಥಳಿಸುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಇದೀಗ ಇಂತದ್ದೇ ಮತ್ತೊಂದು ಘಟನೆಯು ದೆಹಲಿಯಲ್ಲಿ ವರದಿಯಾಗಿದೆ. ಕ್ಯಾಬ್​ ಚಾಲಕನ ಶರ್ಟ್ Read more…

ನದಿ ಮೇಲೆ ಜೋಕಾಲಿಯಲ್ಲಿ ಜೀಕುವ ವೇಳೆ ನೀರಿಗೆ ಬಿದ್ದ ಮಹಿಳೆ..!

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿಡಿಯೊಗಳು ವೈರಲ್‌ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ನಾಯಿಯ ತುಂಟಾಟ, ಮಕ್ಕಳ ಕಳ್ಳಾಟ, ದಂಪತಿಗಳ ಮುದ್ದಾಟ. ಹೀಗೆ ಹಲವು ಆಕರ್ಷಕ ವಿಡಿಯೋಗಳು ಜನರ ಮನಸೂರೆಗೊಳ್ಳುತ್ತಲೇ ಇರುತ್ತವೆ. Read more…

ಟಿಕ್ಕಿ ರಸಗುಲ್ಲಾ ಸವಿದು ಮುಖ ಕಿವುಚಿದ ಫುಡ್‌ ಬ್ಲಾಗರ್‌…!

ಇತ್ತೀಚೆಗೆ ರಸಗುಲ್ಲಾ ಚಾಟ್‌ವೊಂದನ್ನು ಸೇವ್‌ ಬಳಸಿ ಮಾಡಿದ್ದ ವ್ಯಕ್ತಿಯೊಬ್ಬನ ವಿಡಿಯೊ ವೈರಲ್‌ ಆಗಿತ್ತು. ಪುಣ್ಯಾತ್ಮ ಸಿಹಿಯಾದ ರಸಗುಲ್ಲಾಗೆ ಮೊಸರು, ಚಟ್ನಿಗಳನ್ನು ಬೆರೆಸಿ ವಿಶಿಷ್ಟ ಚಾಟ್‌ ತಯಾರಿಸಿದ್ದ. ಈತನ ಅಂಗಡಿಯನ್ನು Read more…

ಜೀವನದಲ್ಲೇ ಮೊದಲ ಬಾರಿ ಪಿಜ್ಜಾಗೆ ಬಾಯಿ ಹಾಕಿದ ಈ ಅಜ್ಜಿಯ ಮುಖಭಾವ ನೀವು ನೋಡ್ಲೇಬೇಕು….!

ಚಾಟ್ಸ್‌ಗಳ ಆರ್ಭಟ ಸದ್ಯ ಜೋರಾಗಿದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಂಬ ಪದ್ಧತಿಯೇ ಬದಲಾಗಿ ಹೋಗಿದೆ. ಯಾವಾಗ ಹಸಿವಾಗುತ್ತದೆಯೋ ಆವಾಗ ಸಿಕ್ಕಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ Read more…

ಸಫಾರಿ ಜೋಶ್ ​ನಲ್ಲಿದ್ದವನಿಗೆ ಶಾಕ್​ ಕೊಟ್ಟ ಸಿಂಹ..! ಎದೆ ಝಲ್​ ಎನ್ನಿಸುತ್ತೆ ಈ ಭಯಾನಕ ವಿಡಿಯೋ

ಸಫಾರಿಗೆ ಹೋಗೋದು ಅಂದರೆ ಅದರ ಅನುಭವವೇ ರೋಮಾಂಚನಕಾರಿಯಾಗಿ ಇರುತ್ತೆ. ಅದರಲ್ಲೂ ಇಂತಹ ಸಫಾರಿ ನಡುವೆ ಅನೇಕ ವನ್ಯಮೃಗಗಳು ಕಣ್ಣಿಗೆ ಬಿದ್ದರಂತೂ ಹಬ್ಬವೇ ಸರಿ. ಆದರೆ ಈ ರೋಮಾಂಚನಕಾರಿ ಕ್ಷಣವು Read more…

ಮಾರುಕಟ್ಟೆಯಲ್ಲಿ ‘ತರಕಾರಿ’ ಖರೀದಿ ಮಾಡುವ ಮುನ್ನ ಈ ವಿಡಿಯೋ ನೋಡಿ

ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಭೋಪಾಲ್​​ನ ಸಿಂಧಿ ಮಾರ್ಕೆಟ್​​​ನಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋ Read more…

ಐದು ವರ್ಷದ ಪೋರಿಯ ಪೇಟಿಂಗ್‌ ಜಾಣ್ಮೆಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಷಯಗಳು ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಿಕೊಂಡು ಬಿಡುತ್ತವೆ. ದಂಪತಿಗಳ ಮುನಿಸು, ರಾಜಕಾರಣಿಗಳ ರಂಪಾಟ, ಕಿರುಚಾಟ, ಕೆಸರೆರಚಾಟ, ಪ್ರಾಣಿಗಳ ತಲೆಹರಟೆಯ ವಿಡಿಯೊಗಳಿಗೆ ಲಕ್ಷಾಂತರ ಮಂದಿ ವೀಕ್ಷಕರು ಮುಗಿಬಿದ್ದು Read more…

‘ಮಾನಿಕೆ ಮಾಗೆ ಹಿತೆ’ ಹಾಡಿನ ಮೂಲಕ ಸುದ್ದಿಯಾಗ್ತಿದ್ದಾಳೆ ಈ ಪುಟ್ಟ ಪೋರಿ….!

ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮಾನಿಕೆ ಮಾಗೆ ಹಿತೆ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ Read more…

ತಂದೆಯನ್ನು ಪೈಲಟ್​​ ಆಗಿ ನೋಡಿದ ಪುತ್ರಿಯ ಖುಷಿ ಕಂಡು ನೆಟ್ಟಿಗರು ಫಿದಾ….!

ಪುಟ್ಟ ಬಾಲಕಿಯೊಬ್ಬಳು ವಿಮಾನಯಾನದ ವೇಳೆ ವಿಶೇಷ ಕಾರಣಕ್ಕಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತಾನು ಹತ್ತಿದ ವಿಮಾನದಲ್ಲಿ ತಂದೆಯೇ ಪೈಲಟ್​ ಆಗಿ ಬಂದಿದ್ದಾರೆ ಎಂದು ತಿಳಿದ Read more…

ಮಂದಹಾಸ ಮೂಡಿಸುತ್ತೆ ಆಸ್ಪತ್ರೆ ಬೆಡ್ ನಲ್ಲಿದ್ದರೂ ಪುಟ್ಟ ಹುಡುಗ ಮಾಡಿದ ಕೆಲಸ

ಆಸ್ಪತ್ರೆ ಎಂದರೆ ಸಾಕು ಮಕ್ಕಳು ಮಾತ್ರವಲ್ಲ ಅನೇಕ ಮಂದಿ ದೊಡ್ಡವರಿಗೂ ಕೂಡ ಮನದಲ್ಲಿ ಅಳುಕು ಶುರುವಾಗುತ್ತದೆ. ಅಲ್ಲಿನ ಫಿನಾಯಿಲ್‌ ವಾಸನೆ, ಔಷಧಗಳ ವಾಸನೆ, ನರ್ಸ್‌ಗಳ ಸಮವಸ್ತ್ರ, ಆಪರೇಷನ್‌ ಕೊಠಡಿಗಳು, Read more…

ಬಟ್ಟೆ ಒಗೆಯುತ್ತಿರುವ ಚಿಂಪಾಂಜಿ ವಿಡಿಯೋ ವೈರಲ್….!

ಮಂಗನಿಂದ ಮಾನವ ಎಂದು ವಿಜ್ಞಾನ ಸಾಬೀತುಪಡಿಸಿದ್ದರೂ, ಕೆಲವೊಮ್ಮೆ ನಮ್ಮ ಎದುರೇ ಮಂಗಗಳು ಮಾಡುವ ವಿವಿಧ ಕೆಲಸಗಳು ವಿಜ್ಞಾನದ ಸಿದ್ಧಾಂತವನ್ನು ನೆನಪು ಮಾಡಿಕೊಡುವಂತಿರುತ್ತದೆ. ಮಂಗಗಳು ಪರಸ್ಪರರ ತಲೆಯ ಮೇಲಿನ ಹೇನು Read more…

’ಮಿಲೇ ಸುರ್‌ ಮೇರಾ ತುಮ್ಹಾರ’ ಗೀತೆಯನ್ನು ಮರುಸೃಷ್ಟಿಸಿದ ರೈಲ್ವೆ

‘ಮಿಲೇ ಸುರ್‌ ಮೇರಾ ತುಮ್ಹಾರ, ತೋ ವೋ ಸುರ್‌ ಬನೇ ಹಮಾರ ‘ ಎಂದು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ 1980ರ ದಶಕದ ಜನಪ್ರಿಯ ಗೀತೆಯ ಮರುಸೃಷ್ಟಿಯನ್ನು ಭಾರತೀಯ ರೈಲ್ವೆ Read more…

ಹಳೆ ಎಟಿಎಂ ಖರೀದಿಸಿದ್ದ ಯುವಕರಿಗೆ ʼಬಂಪರ್ʼ

ಹಳೆಯ ಎಟಿಎಂ ಮಷಿನ್​​ನ್ನು ಖರೀದಿ ಮಾಡಿದ್ದ ಯುವಕರ ಗುಂಪಿಗೆ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಈ ಎಟಿಎಂ ಮಷಿನ್​ನ್ನು ತೆರೆದು ನೋಡಿದ ವೇಳೆ ಯುವಕರಿಗೆ ಬರೋಬ್ಬರಿ 1.49 ಲಕ್ಷ ರೂಪಾಯಿ Read more…

ಮೇಲ್ಸೇತುವೆ ಅಡಿಯಲ್ಲಿ ಸಿಲುಕಿದ ವಿಮಾನ..! ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ

ಏರ್​ ಇಂಡಿಯಾ ವಿಮಾನವು ಮೇಲ್ಸೇತುವೆ ಕೆಳಗೆ ಸಿಲುಕಿಹಾಕಿಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ದೆಹಲಿ ಹಾಗೂ ಗುರುಗಾಂವ್​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಸಮೀಪ Read more…

ವರ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ಲು ವಧು…..!

ಪ್ರೇಮ ಎಂದರೆ ಹಾಗೇನೆ, ಅದಕ್ಕೆ ತನ್ನ ಸುತ್ತಲಿನ ಜಗತ್ತಿನ ಹಂಗಿಲ್ಲ. ಕೇವಲ ಎರಡು ಮನಸ್ಸುಗಳು ಬಹಳ ಗಾಢವಾಗಿ ಪ್ರೀತಿಸುತ್ತವೆ. ಒಬ್ಬ ಹುಡುಗಿಗೆ ಹುಡುಗನೊಬ್ಬ ಬಹಳ ಹತ್ತಿರವಾಗುತ್ತಲೇ ಹೋಗುತ್ತಾನೆ. ಕೊನೆಗೆ Read more…

‘ದಿ ಜವಾನಿ’ ಹಾಡಿಗೆ 63ರ ಹರೆಯದ ಮಹಿಳೆ ಬಿಂದಾಸ್ ಸ್ಟೆಪ್ಸ್

ವಯಸ್ಸು ಕೇವಲ ಸಂಖ್ಯೆಯಷ್ಟೇ….. ಒಬ್ಬ ವ್ಯಕ್ತಿಯ ಸಾಮರ್ಥ್ಯ ತೋರಿಸಲು ಈ ವಯಸ್ಸು ಯಾವತ್ತೂ ಅಡ್ಡಿ ಬರೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 63 ವರ್ಷದ ರವಿ ಬಾಲ ಶರ್ಮಾ ಸಖತ್ Read more…

ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ

ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ಈ Read more…

ಮದುವೆ ದಿನದಂದು ಗೋಳೋ ಎಂದು ಕಣ್ಣೀರಿಟ್ಟ ವರ..! ಕಾರಣವೇನು ಗೊತ್ತಾ…?

ಹಿಂದೂ ಸಂಪ್ರದಾಯದ ಪ್ರಕಾರ ನಡೆಯುವ ಮದುವೆ ಅಂದರೆ ಅಲ್ಲಿ ಶಾಸ್ತ್ರ, ಸಡಗರ ಹಾಗೂ ಪ್ರೀತಿಗೆ ಯಾವುದೇ ರೀತಿ ಕಡಿಮೆಯಿಲ್ಲ. ಸಡಗರ ಹಾಗೂ ಫನ್ನಿ ಕ್ಷಣಗಳಿಲ್ಲದೇ ಭಾರತೀಯ ಮದುವೆಗಳು ಪೂರ್ಣ Read more…

ತರಗತಿಯಲ್ಲೇ ಶಿಕ್ಷಕಿಯರ ಭರ್ಜರಿ ಡಾನ್ಸ್…!‌ ವಿಡಿಯೋ ವೈರಲ್‌ ಆಗ್ತಿದ್ದಂತೆ ಐವರು ಸಸ್ಪೆಂಡ್

ವಿದ್ಯಾರ್ಥಿಗಳು ಇಲ್ಲದ ಸಮಯದಲ್ಲಿ ತರಗತಿಯಲ್ಲಿ ಸಿನಿಮಾ ಗೀತೆಯ ಹಾಡಿಗೆ ನೃತ್ಯ ಮಾಡಲು ಹೋದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯರು ಅಮಾನತು ಶಿಕ್ಷೆಗೆ ಒಳಗಾದ ಘಟನೆಯು ಆಗ್ರಾ ಜಿಲ್ಲೆಯ ಸರ್ಕಾರಿ Read more…

ಶಾಕಿಂಗ್​: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!

ಕೆರಳಿದ ಆನೆಯೊಂದು ತನ್ನ ಮಾವುತನನ್ನು ನೆಲಕ್ಕೆ ಕೆಡವಿದ ಆಘಾತಕಾರಿ ಘಟನೆಯೊಂದು ತ್ರಿಶ್ಯೂರಿನ ತಿರುವಿಲ್ವಾಮಲ ವಿಲ್ವಾದ್ರಿನಾಥ ದೇವಸ್ಥಾನದಲ್ಲಿ ನಡೆದಿದೆ. ನೆಲಕ್ಕೆ ಬಿದ್ದು ಇನ್ನೇನು ಆನೆಯ ಕಾಲ್ತುಳಿತಕ್ಕೆ ಸಿಲುಕುವ ಮುನ್ನ ಕೂದಲೆಳೆ Read more…

ಪ್ರತಿಭಟನಾಕಾರನ ಮೇಲೆ ಹಲ್ಲೆ ನಡೆಸಿದ ಫೋಟೋಗ್ರಾಫರ್​ ಅರೆಸ್ಟ್

ಗಾಯಗೊಂಡಿದ್ದ ಪ್ರತಿಭಟನಾಕಾರನ ಮೇಲೆ ಫೋಟೋಗ್ರಾಫರ್ ಹಲ್ಲೆ ನಡೆಸಿದ ಘಟನೆಯು ಆಸ್ಸಾಂನ ಸಿಪಾಝಾರ್​ ಪ್ರದೇಶದಲ್ಲಿ ನಡೆದಿದೆ. ಫೋಟೋಗ್ರಾಫರ್​ನನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಘಟನೆಯ Read more…

ಮನಮುಟ್ಟುವಂತಿದೆ ‌ʼಲಸಿಕೆʼ ಮಹತ್ವ ಸಾರುವ ಈ ಕಾರ್ಟೂನ್

ಕೊರೊನಾ ನಮ್ಮ ನಡುವೆ ವಾಸಿಸುತ್ತಲೇ ಇದ್ದು, ಬೀಡುಬಿಟ್ಟು ಸುಮಾರು 2 ವರ್ಷಗಳು ಆಗುತ್ತಿದೆ. ಈ ಸಾಂಕ್ರಾಮಿಕದ ಗಂಭೀರ ಅನಾರೋಗ್ಯದಿಂದ ಪಾರಾಗಲು ಸದ್ಯ ನಮ್ಮ ಬಳಿ ಇರುವ ಅಸ್ತ್ರ ಎಂದರೆ Read more…

‘ಟಾಕಿಂಗ್‌ ಟು ದಿ ಮೂನ್‌ ‘ ಎಂದು ಮುದ್ದಾಗಿ ಹಾಡಿದ ಪೋರಿ

ಈ ಹಿಂದೆ 3 ವರ್ಷದ ಲಿಲಾ ಯಿಲ್‌ಮಾಜ್‌ ಹಾಡಿದ್ದ ಕವರ್‌ ಮೀ ಇನ್‌ ಸನ್‌ಶೈನ್‌ ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದಕ್ಕೆ ಕಾರಣ ಎರಡು ಜಡೆಯ Read more…

ಬಾಲಕಿಯನ್ನು ಶಾಲೆಯವರೆಗೂ ಹಿಂಬಾಲಿಸುತ್ತೆ ಈ ಮೇಕೆ….!

ಮನುಷ್ಯನ ಉತ್ತಮ ಸ್ನೇಹಿತ ಎಂದರೆ ಸಾಕು ನಾಯಿ ಎಂಬಂತಹ ಹಲವು ನಿದರ್ಶನಗಳು ಕಾಣಸಿಗುತ್ತವೆ. ಇದಕ್ಕೆ ಪೂರಕವಾದ ಹಲವು ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಎಂದಾದರೂ Read more…

ಮದುವೆ ದಿನದಂದೇ ವಧು – ವರನ ಭರ್ಜರಿ ಡಾನ್ಸ್‌: ಫಿದಾ ಆದ ನೆಟ್ಟಿಗರು

ಹಿಂದೂ ಸಂಪ್ರದಾಯದ ಮದುವೆ ಅಂದರೆ ಅಲ್ಲಿ ಶಾಸ್ತ್ರಗಳು ಹಾಗೂ ಸಂಭ್ರಮಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೃತ್ಯವಿಲ್ಲದೇ ಯಾವುದೇ ಮದುವೆಗಳು ಪೂರ್ಣವಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮೊದಲೆಲ್ಲ ಮನೆ ಮಂದಿಯೆಲ್ಲ Read more…

ವಧುವಿನ ಪಾದ ಸ್ಪರ್ಶ ಮಾಡಿದ ವರ: ವಿಡಿಯೋ ವೈರಲ್

ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಸಮಯದಲ್ಲಿ ವಧುವು ವರನ ಕಾಲು ಮುಟ್ಟಿ ಆಶೀರ್ವಾದ ಪಡೆಯುವುದು ಸಾಮಾನ್ಯ. ಮಹಿಳೆಯರು ಮಾತ್ರ ತನ್ನ ಗಂಡನ ಮುಂದೆ ಏಕೆ ತಲೆಬಾಗಬೇಕು ಅಂತೆಲ್ಲಾ ಪ್ರಶ್ನೆ Read more…

ಮದುವೆ ಮಂಟಪದಲ್ಲಿ ವಧುವನ್ನು ನೋಡಿ ವರನ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಪರಸ್ಪರ ಪ್ರೀತಿಸುವ ಎರಡು ಹೃದಯಗಳ ಶಾಶ್ವತ ಬಂಧನವಿದು. ವಧು-ವರರು ಬಹಳಷ್ಟು ಸಂತೋಷದಲ್ಲಿರುವ ದಿನವೇ ವಿವಾಹದ ಕ್ಷಣಗಳು. ಅಂದಹಾಗೆ, ವಿವಾಹೋತ್ಸವದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...