alex Certify viral video | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರಕ್ಕೆ ತೆರಳಿದ್ದ ಬಾಲಕಿಯ ಕಿವಿಯೊಳಗೆ ಹೊಕ್ಕಿತ್ತು ಜೀವಂತ ಏಡಿ, ಮುಂದೇನಾಯ್ತು ಗೊತ್ತಾ….?

ಮೈ ಜುಮ್ಮೆನ್ನಿಸುವಂಥ ಸುದ್ದಿ ಇದು. ಬಾಲಕಿಯ ಕಿವಿಯಿಂದ ಏಡಿ ಹೊರಬರುವ ವಿಡಿಯೋ ಕೂಡ ಇದೆ. ಇದನ್ನು ನೋಡುವ ಮುನ್ನ ಗುಂಡಿಗೆ ಗಟ್ಟಿ ಮಾಡ್ಕೊಳ್ಳಿ. ಪೋರ್ಟೊರಿಕೋದ ಸ್ಯಾನ್‌ ಜುವಾನ್‌ ನಲ್ಲಿ Read more…

ಮಹಿಳೆಯೊಂದಿಗೆ ಕೌನ್ಸಿಲರ್ ಪತಿ ಅನುಚಿತ ವರ್ತನೆ; ವಿಡಿಯೋ ವೈರಲ್

ಗ್ರೇಟರ್​​ ಚೆನ್ನೈ ಕಾರ್ಪೋರೇಷನ್​ ಕೌನ್ಸಿಲರ್​ ಪತಿ ಕೌನ್ಸಿಲರ್​ ಕಚೇರಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸುವಂತಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ತಮಿಳುನಾಡು ಮಾಜಿ ಸಿಎಂ Read more…

ರಣವೀರ್​​ ಜೊತೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಅನುರಾಗ್​ ಠಾಕೂರ್​: ವಿಡಿಯೋ ವೈರಲ್​

ರಣವೀರ್​ ಸಿಂಗ್​ ಯಾವುದಾದರೂ ಕಾರ್ಯಕ್ರಮದಲ್ಲಿ ಹಾಜರಾದರು ಎಂದರೆ ಸಾಕು ರಣವೀರ್​​ರ ಹಿಟ್​ ಸಾಂಗ್​ ಮಲ್ಹಾರಿ ಹಾಡಿಗೆ ನೃತ್ಯ ಮಾಡಿಸದೇ ಇರುವುದು ಅತ್ಯಂತ ವಿರಳ. ದುಬೈ ಎಕ್ಸ್​ಪೋ 2020 ಯಲ್ಲಿಯೂ Read more…

ನಿಮ್ಮ ಬಾಲ್ಯವನ್ನು ನೆನಪಿಸುತ್ತೆ ಪುಟ್ಟ ತಂಗಿಗೆ ಸೈಕಲ್‌ ಕಲಿಸುವ ಅಕ್ಕನ ವಿಡಿಯೋ…!

ಬಾಲ್ಯದ ನೆನಪುಗಳು, ಮಾಡಿದ ತುಂಟಾಟಗಳು, ಕಪಿಚೇಷ್ಟೆಗಳು, ಅಕ್ಕ-ತಂಗಿ, ಅಣ್ಣ-ತಮ್ಮಂದಿರು, ಗೆಳೆಯರ ಜತೆ ಕಳೆದ ನೆನಪುಗಳು ಮನಸ್ಸಿನ ಮೂಲೆಯಲ್ಲಿ ಆಗಾಗ ’ಸ್ಲೈಡ್‌ ಶೋ’ ನಡೆಸುತ್ತಿದ್ದರೆ ಮನಸ್ಸು ಪುಳಕಿತಗೊಳ್ಳುತ್ತದೆ. ಹಾಗೆಯೇ, ಯಾಕಾದರೂ Read more…

ದೇವರೇ ನನ್ನ ಅಮ್ಮನನ್ನು ಬದಲಿಸು ಎಂದು ಹಠ ಹಿಡಿದ ಮಗು, ಜನರನ್ನು ನಗೆಗಡಲಲ್ಲಿ ತೇಲಿಸಿದೆ ವೈರಲ್ ವಿಡಿಯೋ

ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳ ತಮಾಷೆಯ ವಿಡಿಯೋಗಳು ಮತ್ತು ಫೋಟೋಗಳು ಪ್ರತಿದಿನ ವೈರಲ್ ಆಗುತ್ತವೆ. ಇಂತಹ ಕೆಲವು ವಿಡಿಯೊಗಳನ್ನು ನೋಡುವಾಗ ನಗುವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಾವು ನಿಮಗಾಗಿ ಅಂತಹುದೇ ವಿಡಿಯೊವನ್ನು Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಕರಡಿ – ಹುಲಿಯ ಜುಗಲ್​ಬಂಧಿ..!

ಆ್ಯನಿಮೇಟೆಡ್​ ಡಿಸ್ನಿ ಚಲನಚಿತ್ರ ದಿ ಜಂಗಲ್​ ಬುಕ್​ನಲ್ಲಿ ಕರಡಿ ಹಾಗೂ ಹುಲಿಯ ಸ್ನೇಹವನ್ನು ಬಹಳ ಸುಂದರವಾಗಿ ತೋರಿಸಲಾಗಿತ್ತು. ಇದೇ ರೀತಿಯ ದೃಶ್ಯವನ್ನು ಮರುಸೃಷ್ಟಿಸುವಂತೆ ಕಾಣುತ್ತಿರುವ ವಿಡಿಯೋವೊಂದು ಇದೀಗ ಸೋಶಿಯಲ್​ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಈ ಮುದ್ದಾದ ವಿಡಿಯೋ….!

ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವಂತಹ ಸಾಕಷ್ಟು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ವಿಡಿಯೋವೊಂದು ಸೇರಿದ್ದು, ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಮಗುವೊಂದು ಒಂದೇ ತೆರನಾದ Read more…

ಕರಡಿ ಜೊತೆ ಇಬ್ಬರ ವ್ಯಾಯಾಮ…‌! ಸಂಚಲನ ಸೃಷ್ಟಿಸಿದೆ ಅಚ್ಚರಿಯ ವಿಡಿಯೋ

ಆಧುನಿಕ ಯುಗವು ಸಾಮಾಜಿಕ ಜಾಲತಾಣಗಳ ಯುಗವೂ ಆಗಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಅಚ್ಚರಿಯ ಘಟನೆ ನಡೆಯಲಿ, ಯಾವುದೇ ವಿಷಯಕ್ಕೆ ಸಂಬಂಧಿಸಿದ ಸುದ್ದಿಯಾಗಲಿ, ಕ್ಷಣ ಮಾತ್ರದಲ್ಲಿ ಜಗತ್ತಿನಾದ್ಯಂತ ತಲುಪಿಸುವ Read more…

ಕಣ್ಣೀರಿಡುವಂತೆ ಮಾಡುತ್ತೆ ಗಡಿ ದಾಟುತ್ತಿರುವ ಬಾಲಕನ ಕರುಣಾಜನಕ ಕತೆ….!

ರಷ್ಯಾವು ಉಕ್ರೇನ್​​​ನ ಮೇಲೆ ದಾಳಿ ನಡೆಸಿದಾಗಿನಿಂದ ದಿನಕ್ಕೊಂದರಂತೆ ಮನಕಲಕುವ ದೃಶ್ಯಗಳು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಉಕ್ರೇನ್​ನಿಂದ ಬಾಲಕನು ನಿರ್ಗಮಿಸುವ ಹೃದಯವಿದ್ರಾವಕ Read more…

ಸಚಿನ್‌ ರ ವಿಭಿನ್ನ ಟ್ಯಾಲೆಂಟ್‌ ನೋಡಿ ದಂಗಾದ ಅಭಿಮಾನಿಗಳು…!

ಪ್ರಪಂಚದಾದ್ಯಂತ ಬಹುಪಾಲು ಜನರು ಎಲ್ಲಾ ಕೆಲಸಗಳಿಗೆ ಬಲಗೈ ಬಳಸುತ್ತಾರೆ. ಕೆಲವರು ಮಾತ್ರ ಎಡಗೈಯನ್ನು ಹೆಚ್ಚಾಗಿ ಬಳಸುತ್ತಾರೆ. ಆದಾಗ್ಯೂ, ದೈನಂದಿನ ಕಾರ್ಯಗಳಿಗಾಗಿ ತಮ್ಮ ಎರಡೂ ಕೈಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿರುವರನ್ನು Read more…

ಹೊಸ ಅವತಾರದಲ್ಲಿ ಮಿಂಚಿದ ʼಕಚ್ಚಾ ಬದಾಮ್‌ʼ ಗಾಯಕ

ಪಶ್ಚಿಮ ಬಂಗಾಳದಲ್ಲಿ ಕಡಲೆಕಾಯಿ ಮಾರುತ್ತಿದ್ದ ಭುವನ್‌ ಈಗ ಇಂಟರ್ನೆಟ್‌ ಸ್ಟಾರ್.‌ ಭುವನ್‌ ಹಾಡಿರೋ ಕಚ್ಚಾ ಬದಾಮ್‌ ಅನ್ನೋ ಹಾಡು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ಭುವನ್‌ ಹೊಸ Read more…

ಗಗನಚುಂಬಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಎದೆ ನಡುಗಿಸುತ್ತೆ ಇದರ ವಿಡಿಯೋ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಅತ್ಯಂತ ಭೀಕರವಾಗಿದೆ. ರಷ್ಯಾ ಪಡೆಗಳು ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ಛಿದ್ರ ಛಿದ್ರ ಮಾಡುತ್ತಿವೆ. ಕ್ಷಣಕ್ಷಣಕ್ಕೂ ಗುಂಡಿನ ಮೊರೆತ, ಆಗಾಗ್ಗೆ ಬಂದಪ್ಪಳಿಸುವ Read more…

ʼಅಪ್ಪ – ಅಮ್ಮ ಐ ಲವ್‌ ಯೂʼ ಯುದ್ದಕ್ಕೆ ತೆರಳುವ ಮುನ್ನ ಉಕ್ರೇನ್‌ ಸೈನಿಕನ ಭಾವನಾತ್ಮಕ ಸಂದೇಶ; ವಿಡಿಯೋ ನೋಡಿ ಕಣ್ಣೀರಾದ ನೆಟ್ಟಿಗರು

ಉಕ್ರೇನ್​ ನಿನ್ನೆ ಬೆಳಗ್ಗೆಯಿಂದ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಎದುರಿಸುತ್ತಿದ್ದು, ಉಕ್ರೇನ್​ ನಗರದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಾವು ನೋವುಗಳನ್ನು ಕಂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅಕ್ಕ – ತಮ್ಮನ ಬಾಂಧ್ಯವ ಸಾರುವ ಈ ಹೃದಯಸ್ಪರ್ಶಿ ಸನ್ನಿವೇಶ

ಅದೆಷ್ಟೇ ಕಿತ್ತಾಡಿಕೊಂಡ್ರೂ ಅಣ್ಣ-ತಂಗಿ ಮಧ್ಯೆ ಅಪರೂಪದ ಬಾಂಧವ್ಯವಿರುತ್ತದೆ. ಪರಸ್ಪರ ಬಿಟ್ಟಿರಲಾಗದಷ್ಟು ಒಬ್ಬರನ್ನೊಬ್ಬರು ಹಚ್ಚಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋ. ಕೇರಳದಲ್ಲಿ ನಡೆದ Read more…

ಎದೆ ಝಲ್ಲೆನ್ನುತ್ತೆ ಮನೆಯ ಕಿಟಕಿ ಸ್ವಚ್ಛಗೊಳಿಸಲು ಈ ಮಹಿಳೆ ತೆಗೆದುಕೊಂಡ ರಿಸ್ಕ್

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪರಿದಾಬಾದ್ ನ ಕೆಲ ವಿಡಿಯೋಗಳು ಈ ನಗರದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹರಿಯಾಣ ಹಾಗೂ ದೆಹಲಿ ಮಧ್ಯ ಭಾಗದಲ್ಲಿರುವ ಪರಿದಾಬಾದ್ Read more…

ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…!

ಭಾರತದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಗಲ್ಲಿಗಲ್ಲಿಯಲ್ಲೂ ಒಂದಲ್ಲಾ ಒಂದು ವಿಭಿನ್ನ ಪ್ರತಿಭೆ ಇರುವ ಲೋಕಲ್ ಟ್ಯಾಲೆಂಟ್ ಇದ್ದೇ ಇರುತ್ತಾರೆ. ಅದೃಷ್ಟವಶಾತ್, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಇಂತಹ ನೈಜ ಪ್ರತಿಭೆಗಳು Read more…

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ Read more…

ಕಳ್ಳತನದ ಶಂಕೆ ಮೇಲೆ ಯುವಕನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಪಾಪಿಗಳು

  ಯುವಕನೊಬ್ಬನ ಮೇಲೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ ಮತ್ತಿಬ್ಬರು ಯುವಕರು ಆತನನ್ನು ವಿವಸ್ತ್ರಗೊಳಿಸಿ, ಥಳಿಸಿರುವ ಘಟನೆ ನಡೆದಿದೆ. ಈ ಕೃತ್ಯ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಫೆಬ್ರವರಿ 4 Read more…

ಯಾವಾಗಲೂ ಕೆಲಸ ಕೆಲಸ ಎನ್ನುವ ಅಪ್ಪನ ಮೇಲೆ ಅಳುತ್ತಲೇ ಪ್ರೀತಿ ತೋರಿದ ಪುಟ್ಟ ಪೋರಿ…! ಮುದ್ದಾದ ವಿಡಿಯೋ ವೈರಲ್

ತಂದೆಗೆ ಎಷ್ಟಾದರೂ ಹೆಣ್ಣುಮಕ್ಕಳೇ ಇಷ್ಟ. ಇದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ವಿಚಾರ. ಗಂಡುಮಕ್ಕಳ ಮೇಲೆ ಪ್ರೀತಿ ಇದ್ದರೂ, ಹೆಣ್ಣುಮಗಳೆಂದರೆ ಹೆಚ್ಚಿನ ಕಾಳಜಿ, ಮಮತೆ. ಹೆಣ್ಣುಮಕ್ಕಳಿಗೂ ಅಷ್ಟೇ ಅಮ್ಮ ಅಚ್ಚುಮೆಚ್ಚಾದರೇ, Read more…

ಜೀಪ್‌ ಬಾನೆಟ್‌ ಮೇಲೆ ಡಾನ್ಸ್‌ ಮಾಡಿಕೊಂಡು ಮಂಟಪಕ್ಕೆ ಬಂದ್ಲು ವಧು….!

ಮದುವೆ ಮೆರವಣಿಗೆ ವೇಳೆಯಲ್ಲಿ ನೂತನ ವಧು ಜೀಪಿನ ಬಾನೆಟ್​ ಮೇಲೆ ಏರಿ ನೃತ್ಯ ಮಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್​ನ ವಿಡಿಯೋ ಇದಾಗಿದ್ದು ಈ Read more…

ಕಪಿಗಳ ದಾಳಿಗೆ ಬೆಚ್ಚಿಬಿದ್ದ ದಕ್ಷಿಣ ಅಫ್ರಿಕಾ ಯೂಟ್ಯೂಬರ್‌…!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್‌ ಆಗಿದೆ. ಯೂಟ್ಯೂಬರ್‌ ಲೋಗನ್‌ ಪೌಲ್‌ನನ್ನು ಬೆನ್ನಟ್ಟಿ, ಆತನ ಬಳಿಯಿದ್ದ ವಸ್ತುಗಳನ್ನೆಲ್ಲ ಒಂದು ಪ್ರಾಣಿಗಳ ಸೇನೆ ಕಳ್ಳತನ ಮಾಡಿದೆ…! ಹೌದು, ವಾನರ ಸೇನೆ ಅದು. Read more…

ತನ್ನ ಬೇಟೆಗಾಗಿ ನೀರಿನಲ್ಲಿನ ಮೊಸಳೆಯ ಜತೆಗೆ ಹೋರಾಟ ನಡೆಸಿತು ಸಿಂಹಿಣಿ

ವನ್ಯಜೀವಿ ಛಾಯಾಗ್ರಹಣ ಎನ್ನುವುದು ಎಷ್ಟು ರೋಚಕವೋ, ಅಷ್ಟೇ ಮಟ್ಟದಲ್ಲಿ ಅಗಾಧವಾದ ತಾಳ್ಮೆಯನ್ನು ಕೂಡ ಬಯಸುತ್ತದೆ. ಕಾದು ಕುಳಿತು ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಸೆರೆಹಿಡಿಯಬೇಕಾಗುತ್ತದೆ. ನ್ಯಾಷನಲ್‌ ಜಿಯೊಗ್ರಾಫಿಕ್‌, ಡಿಸ್ಕವರಿ ಚಾನಲ್‌ಗಳಲ್ಲಿಇಂಥ ಅತ್ಯಂತ Read more…

ಮರಿಗಳ ರಕ್ಷಣೆಗಾಗಿ ವಿಷಪೂರಿತ ಹಾವಿನೊಂದಿಗೆ ಹೋರಾಟ ನಡೆಸಿದ ಕೋಳಿ

ಹಾವುಗಳೆಂಬ ಸರಿಸೃಪಗಳ ಜಾತಿಯ ಪ್ರಾಣಿಗಳನ್ನು ಕಂಡರೆ ಯಾರಿಗೆ ಭಯವಿಲ್ಲ. ಯಾವುದೇ ಜಾತಿಯ ಹಾವಾದರೂ ಸರಿಯೇ , ಅದರ ಗಾತ್ರವು ಎಷ್ಟಿದ್ದರೂ ಸರಿಯೇ ನೋಡಿದ ಕೂಡಲೇ ಒಂದು ಕ್ಷಣ ಎದೆ Read more…

ಬಂಡೆ ಅಂಚಿನಲ್ಲಿ ಯೂಟರ್ನ್ ಮಾಡಿದ ಚಾಲಕ; ಫ್ಯಾಕ್ಟ್‌ ಚೆಕ್‌ ನಲ್ಲಿ ವೈರಲ್ ವಿಡಿಯೋದ ಅಸಲಿಯತ್ತು ಬಯಲು..!

ಕಿರಿದಾದ ಪರ್ವತ ರಸ್ತೆಯಲ್ಲಿ ಚಾಲಕನು ಕಾರೊಂದನ್ನು ಪರಿಪೂರ್ಣವಾಗಿ ಯು-ಟರ್ನ್ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನೀಲಿ ಬಣ್ಣದ ಕಾರೊಂದು ಇಕ್ಕಟ್ಟಿನ ರಸ್ತೆಯಲ್ಲಿ ನಿಧಾನವಾಗಿ ತಿರುಗುತ್ತಾ, ಆ ರಸ್ತೆಯ Read more…

ನೋಡುಗರ ಮನಸೂರೆಗೊಂಡಿದೆ ಈ ಡ್ಯಾನ್ಸ್ ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಚಾಲೆಂಜ್​ಗಳು ವೈರಲ್​ ಆಗುತ್ತಲೇ ಇರುತ್ತದೆ. ಇದರಲ್ಲಿ ಇಂದು ಗುರು ರಾಂಧವಾರ ಡ್ಯಾನ್ಸ್​​ ಮೇರಿ ರಾಣಿ. ಈ ಹಾಡಿಗೆ ಸಾಕಷ್ಟು ವಿಡಿಯೋಗಳು ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. Read more…

ಜಿಂಕೆಯ ಎತ್ತರ ಜಿಗಿತ ಕಂಡು ಶಾಕ್​ ಆದ ನೆಟ್ಟಿಗರು…!

ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಕಾಣ ಸಿಗುವ ಪ್ರಾಣಿಗಳ ವಿಡಿಯೋಗಳನ್ನು ನೋಡುತ್ತಾ ಕುಳಿತರೆ ಸಮಯ ಸಾಗಿದ್ದೇ ತಿಳಿಯೋದಿಲ್ಲ. ಇದೇ ರೀತಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಜಿಂಕೆಯೊಂದು ಬರೋಬ್ಬರಿ Read more…

ʼಬ್ಲಾಂಕೆಟ್‌ ಆಕ್ಟೋಪಸ್‌ʼ ನರ್ತಿಸುವ ಅಪರೂಪದ ವಿಡಿಯೊ ವೈರಲ್‌

ಅತ್ಯಂತ ಅಪರೂಪದ ಸಮುದ್ರ ಜೀವಿಗಳಲ್ಲಿ ಒಂದಾದ ಬ್ಲಾಂಕೆಟ್‌ ಆಕ್ಟೋಪಸ್‌ ನರ್ತಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಳದಿ ಮತ್ತು ಕೇಸರಿ ಮಿಶ್ರಿತ ಚಿನ್ನದ ಬಣ್ಣದ ಆಕ್ಟೋಪಸ್‌ ಇದು. Read more…

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ, ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ…..?

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿರ್ತಾರೆ. ಆದ್ರೆ ಈಗ ವೈರಲ್ ಆಗ್ತಿರೊ ಕಂಗನಾಳ ವಿಡಿಯೋವೊಂದು ನೆಟ್ಟಿಗರ ಬೇಸರಕ್ಕೆ, ಅಸಹಾಯಕತೆಗೆ ಕಾರಣವಾಗಿದೆ. ವೈರಲ್ ಆಗುತ್ತಿರುವ Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಕಂಡು ಭಯಭೀತರಾದ ಕೊಯಮತ್ತೂರು ಜನತೆ…!

ತಮಿಳುನಾಡಿನ ಕೊಯಂಬತ್ತೂರು ನಗರದಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಿಂಡು ತಿರುಗಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ವೇಳೆ ಹೆಚ್ಚಿನ ನಿಗಾ Read more…

ಇಲ್ಲಿವೆ 2021 ರಲ್ಲಿ ಇಂಟರ್ ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ ಭಾರತದ ಟಾಪ್ 10 ವಿಡಿಯೋ

ಕೊರೋನಾ ಸೋಂಕು ಮತ್ತು ನಿರ್ಬಂಧಗಳ ಮತ್ತೊಂದು ವರ್ಷ ಎದುರಿಸಿದ್ದೇವೆ. 2020 ರಂತೆಯೇ 2021 ರಲ್ಲಿಯೂ ಬಹುತೇಕ ಭಾರತೀಯರು ಮನೆಯಲ್ಲಿಯೇ ಇದ್ದಾರೆ. ಮೀಮ್‌ಗಳು ಮತ್ತು ವೈರಲ್ ವೀಡಿಯೊಗಳು ಆರೋಗ್ಯ, ಜೀವನೋಪಾಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...