Tag: Vijayapura

ವಿಜಯಪುರದಲ್ಲಿ `ಡಬಲ್ ಮರ್ಡರ್’ : ಹೆಂಡತಿ, ಅತ್ತೆಯನ್ನು ಬರ್ಬರವಾಗಿ ಹತ್ಯೆಗೈದ ಗಂಡ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಡಬಲ್ ಮರ್ಡರ್ ಪ್ರಕರಣ ನಡೆದಿದ್ದು, ಹೆಂಡತಿ ಮತ್ತು ಅತ್ತೆಯನ್ನು ಕೊಂದು…

ಬರೋಬ್ಬರಿ 3.50 ಲಕ್ಷ ರೂಪಾಯಿಗಳಿಗೆ ಮಾರಾಟವಾದ ‘ಹಣಿಮ್ಯಾ’

ರೈತ ಮಹಿಳೆಯೊಬ್ಬರು ಸಾಕಿದ್ದ 'ಹಣಿಮ್ಯಾ'ಎಂಬ ಹೆಸರಿನ ಎತ್ತು ಬರೋಬ್ಬರಿ 3.50 ಲಕ್ಷಗಳಿಗೆ ಮಾರಾಟವಾಗಿ ದಾಖಲೆ ಬರೆದಿದೆ.…

ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಕಲಾವಿದ; ಆಘಾತಕಾರಿ ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆರೋಗ್ಯವಂತವಾಗಿರುವವರು ನೋಡನೋಡುತ್ತಿದ್ದಂತೆ ಕುಸಿದು…

BIG NEWS: ಮೂವರು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆಗೆ ಯತ್ನ; ಇಬ್ಬರು ಮಕ್ಕಳು ಸಾವು

ವಿಜಯಪುರ: ಮೂವರು ಮಕ್ಕಳಿಗೆ ವಿಷವುಣಿಸಿದ ತಂದೆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ…

BIG NEWS: ಒನ್ ನೇಷನ್, ಒನ್ ಕಾರ್ಡ್ ಹೆಸರಲ್ಲಿ ಜನರಿಗೆ ಮೋಸ; ಉದ್ಯೋಗಾಕಾಂಕ್ಷಿಗಳಿಗೆ ಬರೋಬ್ಬರಿ 95 ಲಕ್ಷ ವಂಚನೆ

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಒನ್ ನೇಷನ್, ಒನ್ ಕಾರ್ಡ್’ ಹೆಸರಿನಲ್ಲಿ ವಂಚಕರಿಬ್ಬರು ಜನರಿಗೆ…

BREAKING : ಬೆಂಗಳೂರಿನಲ್ಲಿ ಘೋರ ದುರಂತ : ನವವಿವಾಹಿತ ದಂಪತಿ ಆತ್ಮಹತ್ಯೆಗೆ ಶರಣು!

ಬೆಂಗಳೂರು ಗ್ರಾಮಾಂತರ : ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತ ದಂಪತಿಗಳು ಕೃಷಿ ಹೊಂಡಕ್ಕೆ ಬಿದ್ದು…

ದೇವರ ಎದುರು ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ….!

ವಿಜಯಪುರ: ಮೊಹರಂ ಹಬ್ಬದ ಆಚರಣೆ ವೇಳೆಯೇ ವ್ಯಕ್ತಿಯೋರ್ವ ದೇವರ ಮುಂದೆ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ…

BREAKING : ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 2.4 ತೀವ್ರತೆ ದಾಖಲು

ವಿಜಯಪುರ : ಸುರಿಯುತ್ತಿರುವ ಮಳೆ ನಡುವೆಯೇ ವಿಜಯಪುರದಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದೆ. ಬಸವನಬಾಗೇವಾಡಿ ತಾಲೂಕಿನ ಮನಗೂಳಿ…

ಕೈಕೊಟ್ಟ ಮಳೆ: ನೀರಿನ ಕೊರತೆಯಿಂದ ತಾನೇ ಬೆಳೆದ ಕಬ್ಬು ನಾಶಪಡಿಸಿದ ರೈತ

ವಿಜಯಪುರ: ಮಳೆ ಕೈಕೊಟ್ಟಿದ್ದರಿಂದ ನೀರಿನ ಕೊರತೆಯಾಗಿ ತಾನೇ ಬೆಳೆದ ಕಬ್ಬನ್ನು ರೈತರೊಬ್ಬರು ನಾಶಪಡಿಸಿದ್ದಾರೆ. ನೀರಿನ ಕೊರತೆಯಿಂದಾಗಿ…

BREAKING : ವಿಜಯಪುರದಲ್ಲಿ ಘೋರ ದುರಂತ : ತಲೆಯ ಮೇಲೆ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಂದ ಮಗ!

ವಿಜಯಪುರ : ವಿಜಯಪುರದಲ್ಲಿ ಘೋರ ದುರಂತವೊಂದು ನಡೆದಿದೆ. ಬುದ್ದಿವಾದ ಹೇಳಿದಕ್ಕೆ ಕೋಪಗೊಂಡು ಮಗನೊಬ್ಬ ತಂದೆಯ ತಲೆ…