alex Certify Video | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತಿಗೆ ಕೆಲಸವನ್ನು ವಿಡಿಯೋ ಕಾಲ್ ಮೂಲಕ ನೋಡ್ತಿದ್ದ ನಾದಿನಿಯರು…!

  ವಿಡಿಯೋ ಕಾಲ್‌ ಮಾಡಿ ಮನೆ ಸ್ವಚ್ಛತೆ ಬಗ್ಗೆ ಸಾಕ್ಷ್ಯ ಕೇಳ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಪರಿಹಾರ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ. ಎಫ್‌ ಐ ಆರ್‌ ರದ್ದು Read more…

Watch Video: ಮತ್ತೆ ಸುದ್ದಿಯಾಯ್ತು ದೆಹಲಿ ಮೆಟ್ರೋ; ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು…!

ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತದೆ. ಜಗಳ, ಗಲಾಟೆ, ಮನರಂಜನೆ ಸೇರಿದಂತೆ ಒಂದಲ್ಲ ಒಂದು ವಿಷ್ಯಕ್ಕೆ ಅದು ಚರ್ಚೆಯಲ್ಲಿರುತ್ತದೆ. ಈಗ ದೆಹಲಿ ಮೆಟ್ರೋದ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. ಈ Read more…

ಐಪಿಎಸ್ ಅಧಿಕಾರಿ ಮನೆಗೆ ಅಗ್ನಿ ಶಾಮಕ ವಾಹನದ ಮೂಲಕ ನೀರು ಸರಬರಾಜು..! ಶಾಕಿಂಗ್ ವಿಡಿಯೋ ವೈರಲ್

ಐಪಿಎಸ್ ಅಧಿಕಾರಿಯೊಬ್ಬರ ಮನೆಗೆ ಅಗ್ನಿಶಾಮಕ ದಳದ ವಾಹನವೊಂದು ನೀರು ಸರಬರಾಜು ಮಾಡ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದು ವಿವಾದ ಹುಟ್ಟು ಹಾಕಿದೆ. ವೀಡಿಯೋದಲ್ಲಿ ಐಪಿಎಸ್ ಅಧಿಕಾರಿ ಅರ್ಚನಾ Read more…

5 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಮಗುವಿನ ಈ ವಿಡಿಯೋ…..!

ಮಕ್ಕಳು ಮತ್ತೆ ಆಹಾರ ಇವೆರಡೂ ವಿರುದ್ಧ ಪದಗಳಾಗಿವೆ. ಕಣ್ಮುಂದೆ ಅದೆಷ್ಟೇ ರುಚಿ ಆಹಾರವಿರಲಿ ಮಕ್ಕಳು ತಿನ್ನೋದಿಲ್ಲ. ಯಾವುದೇ ಸಮಾರಂಭಕ್ಕೆ ಪಾರ್ಟಿಗೆ ಮಕ್ಕಳೊಂದಿಗೆ ಹೋದಾಗ ಅಮ್ಮಂದಿರುವ ಪಡುವ ಕಷ್ಟ ಅಷ್ಟಿಷ್ಟಲ್ಲ. Read more…

Watch Video: ಮೀನುಗಾರರ ಬಲೆಗೆ ಬಿತ್ತು1200 ಕೆಜಿ ತೂಕದ ಬೃಹತ್ ಮೀನು….!

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ದೈತ್ಯ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಭಾನುವಾರ ರಾಜ್ಯದ ಕರಾವಳಿಯ ಸಮುದ್ರದಲ್ಲಿ ಸುಮಾರು 1,500 ಕೆಜಿ ತೂಕದ ದೈತ್ಯ ಮೀನನ್ನು ಮೀನುಗಾರರು ಹಿಡಿದಿದ್ದಾರೆ. ಮೂರು Read more…

Bizarre: ನಾಯಿಯಂತೆ ಕಾಣಲು 13 ಲಕ್ಷ ರೂ. ಮೌಲ್ಯದ ಉಡುಪು ಧರಿಸಿದ ವ್ಯಕ್ತಿ….!

ನಾಯಿಯ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ವ್ಯಕ್ತಿಯೊಬ್ಬ ಮತ್ತೆ ಸುದ್ದಿಗೆ ಬಂದಿದ್ದಾನೆ. 13 ಲಕ್ಷಕ್ಕೂ ಹೆಚ್ಚು ಮೌಲ್ಯದ ವೇಷಭೂಷಣವನ್ನು ಧರಿಸಿದ್ದ ವ್ಯಕ್ತಿ, ಸ್ನೇಹಿತನೊಂದಿಗೆ  ಮಾನವ ಹಸ್ಕಿಯಂತೆ Read more…

ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿ: ಈ ಹಳೆ ವಿಡಿಯೋವನ್ನು ಈವರೆಗೂ ನೋಡಿರಲಾರಿರಿ….!

ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿಯ ವೀಡಿಯೊ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದುರಂತ ಘಟನೆಗಳನ್ನು Read more…

ನಡು ರಸ್ತೆಯಲ್ಲಿ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ – ವಿಡಿಯೋ ವೈರಲ್

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಗಂಡ – ಹೆಂಡತಿ ಜಗಳ ಬೀದಿಗೆ ಬಂದಿದೆ. ರಸ್ತೆ ಮಧ್ಯೆ, ಪತ್ನಿಯೊಬ್ಬಳು ಪತಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಆಕೆ ಪತಿ ಮೇಲೆ ಹಲ್ಲೆ ನಡೆಸುತ್ತಿರುವ Read more…

Shocking video: ಕುಡಿದ ಮತ್ತಿನಲ್ಲಿ ನಾಗರಹಾವಿನ ಜೊತೆ ಚೆಲ್ಲಾಟ; ಪ್ರಾಣಕ್ಕೆ ಕುತ್ತು ತಂದುಕೊಂಡ ಯುವಕ

ಆಂಧ್ರಪ್ರದೇಶದ ವಿಲಕ್ಷಣ ಘಟನೆಯೊಂದು ನಡೆದಿದೆ. ಸತ್ಯಸಾಯಿ ಜಿಲ್ಲೆಯ ಕದಿರಿಯ ಯುವಕ ನಾಗರಾಜು ಕುಡಿದ ಅಮಲಿನಲ್ಲಿ ನಾಗರ ಹಾವಿನ ಜೊತೆ ಆಟವಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕದರಿಯ ಡಿಗ್ರಿ ಕಾಲೇಜು ಬಳಿ Read more…

WARNING! ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಹರಿಯಲಿದೆ ರಕ್ತದ ಹೊಳೆ: ಹಮಾಸ್ ಭಯೋತ್ಪಾದಕರ ಬೆದರಿಕೆ ವಿಡಿಯೋ ವೈರಲ್

ಬಹು ನಿರೀಕ್ಷಿತ ಒಲಿಂಪಿಕ್ಸ್ ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ರಕ್ತದ ಹೊಳೆ ಹರಿಸುವುದಾಗಿ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ Read more…

ಮದುವೆಯಾದ ತಿಂಗಳೊಳಗೆ ಗರ್ಭಿಣಿಯಾದ್ರಾ ಸೋನಾಕ್ಷಿ ಸಿನ್ಹಾ ? ಅನುಮಾನ ಹುಟ್ಟುಹಾಕಿದೆ ಈ ವಿಡಿಯೋ…!

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಕಳೆದ ತಿಂಗಳಷ್ಟೇ ಮದುವೆಯಾಗಿದ್ದಾರೆ. ಜಹೀರ್ ಇಕ್ಬಾಲ್ ಅವರನ್ನು ಮದುವೆಯಾದ ಸೋನಾಕ್ಷಿ ಸಿನ್ಹಾ, ಮದುವೆಯಾದ ಮರುದಿನವೇ ಆಸ್ಪತ್ರೆಗೆ ಬಂದಿದ್ದರು. ಆಗ ಗರ್ಭಿಣಿ ಎಂಬ ಸುದ್ದಿ Read more…

VIDEO| ಧಾರ್ಮಿಕ ಮೇಳದಲ್ಲಿ ಪ್ರೇಮಿಗಳ ಚೆಲ್ಲಾಟ: ಸಾರ್ವಜನಿಕರ ಮುಂದೆ ಲಿಪ್ ಲಾಕ್

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ನೌಚಂಡಿ ಮೇಳದಲ್ಲಿ ತಲೆ ತಗ್ಗಿಸುವ ಕೆಲಸ ನಡೆದಿದೆ. ಜೋಡಿಯೊಂದು ಸಾರ್ವಜನಿಕರ ಮುಂದೆ ಲಿಪ್‌ ಲಾಕ್‌ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ಅತ್ಯಾಚಾರದ ಸುಳ್ಳು ಆರೋಪ ಮಾಡಿ ಹಣ ವಸೂಲಿ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ | Video

ಮಹಿಳೆಯೊಬ್ಬಳು ಅತ್ಯಾಚಾರದ ಸುಳ್ಳು ಆರೋಪ ಮಾಡಿ ಹಣ ವಸೂಲಿ ಮಾಡುತ್ತಿದ್ದ ವಿಡಿಯೋ ಒಂದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ದಿ ಪ್ರಿಯಾ ರಾಣಾ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್‌ Read more…

BIG NEWS: ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಅಪರಾಧವಲ್ಲ ಆದೇಶ ವಾಪಸ್ ಪಡೆದ ಹೈಕೋರ್ಟ್

ಬೆಂಗಳೂರು: ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ದೃಶ್ಯ(ಚೈಲ್ಡ್ ಪೋರ್ನೊಗ್ರಫಿ) ನೋಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ರ ಬಿ ಅನ್ವಯ ಅಪರಾಧವಲ್ಲವೆಂದು ಜುಲೈ 10ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ Read more…

ದೆಹಲಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಜೀವ ಉಳಿಸಿದ ವೈದ್ಯೆ | ವಿಡಿಯೋ ವೈರಲ್

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರಿಗೆ ಮಹಿಳಾ ವೈದ್ಯರೊಬ್ಬರು ಪುನಶ್ಚೇತನ ನೀಡಿ ಜೀವ ಉಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ನಂತರ ವೈದ್ಯೆಯ ಪ್ರಯತ್ನ ಮತ್ತು Read more…

ಚಲಿಸುತ್ತಿದ್ದ ರೈಲಿನ ಮುಂದೆ ‘ಮಾರ್ನಿಂಗ್’ ವಾಕ್……ವೈರಲ್ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ….!

ಹಿಂದೆ ರೈಲು ಬರ್ತಿದ್ದರೆ ಮುಂದೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗ್ತಿದ್ದಾನೆ. ಎಷ್ಟೇ ಹಾರ್ನ್‌ ಹೊಡೆದ್ರೂ ವ್ಯಕ್ತಿಗೆ ಅದು ಕೇಳಿಸ್ತಿಲ್ಲ. ರೈಲಿನಿಂದ ಇಳಿದ ವ್ಯಕ್ತಿಯೊಬ್ಬ ರೈಲು ಹಳಿ ಮೇಲೆ ನಡೆದುಕೊಂಡು ಹೋಗ್ತಿದ್ದ Read more…

ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆ ಜೊತೆ ಅನುಚಿತ ವರ್ತನೆ; ಶಾಕಿಂಗ್ ‘ವಿಡಿಯೋ ವೈರಲ್’

ಜಹಾಂಗೀರಾಬಾದ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಐಸ್‌ ಕ್ರೀಂ ಮಾರಾಟ ಮಾಡ್ತಿದ್ದ ವ್ಯಕ್ತಿ ನಂತ್ರ ವಿಡಿಯೋ ಮಾಡಿದ್ದ Read more…

ಅರೆಸ್ಟ್ ಆಗುವುದರಿಂದ ‘ಜಸ್ಟ್ ಮಿಸ್’ ಆಯ್ತಾ Vickypedia ತಂಡ ? ಇಲ್ಲಿದೆ ವಿವರ

ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಗಳು ತಮ್ಮ ಕ್ರಿಯೇಟಿವ್ ಕಂಟೆಂಟ್ ನಿಂದ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಈ ಪೈಕಿ ವಿಕಾಸ್ ಹಾಗೂ ಅಮಿತ್ ಚಿಟ್ಟೆ ನೇತೃತ್ವದ Vickypedia ತಂಡ ಕೂಡ ಒಂದು. Read more…

Video | ರಾಜ್ಯ ರಾಜಧಾನಿ ಬೆಂಗಳೂರಿನ ‘ಸಂಚಾರ ದಟ್ಟಣೆ’ ಗೆ ಇಲ್ಲಿದೆ ಮತ್ತೊಂದು ಉದಾಹರಣೆ

ರಾಜ್ಯ ರಾಜಧಾನಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆಯೂ ಏರಿಕೆಯಾಗಿರುವ ಪರಿಣಾಮ ಸಂಚಾರ ದಟ್ಟಣೆ ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಮಳೆ ಬಂದರಂತೂ ಟ್ರಾಫಿಕ್ ನಲ್ಲಿ ಸಿಲುಕಿಕೊಂಡವರು ಮನೆ ಸೇರುವುದು Read more…

LIC ಷೇರುದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಈ ಕೆಲಸ ಮಾಡದಿದ್ದರೆ ನಿಮಗೆ ನಷ್ಟ ‘ಗ್ಯಾರಂಟಿ’

ದೇಶದ ಸರ್ಕಾರಿ ಜೀವ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಷೇರುದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಎಲ್‌ ಐಸಿ ತನ್ನ ಷೇರುದಾರರಿಗೆ ತಮ್ಮ ಪ್ಯಾನ್ Read more…

VIDEO | ‘ಬಿಗ್ ಬಾಸ್’ ಮನೆಯಲ್ಲಿ ಪ್ರತ್ಯಕ್ಷವಾದ ಹಾವು; ಸ್ಪರ್ಧಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ‘ಫ್ಯಾನ್ಸ್’

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ OTT 3 ಈಗ ಪ್ರಸಾರವಾಗುತ್ತಿದ್ದು, ಟಾಸ್ಕ್ ನಡೆಯುವಾಗಲೇ ಸ್ಪರ್ದಿಯೊಬ್ಬರ ಹಿಂಭಾಗದಲ್ಲಿ ಕಪ್ಪು ಬಣ್ಣದ ಹಾವು ಚಲಿಸುತ್ತಿರುವುದು ಕಂಡುಬಂದಿದ್ದು, ಹೀಗಾಗಿ ಸ್ಪರ್ಧಿಗಳ ಸುರಕ್ಷತೆ Read more…

BIG NEWS: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಬಸ್; ಬೆಚ್ಚಿಬೀಳಿಸುವಂತಿದೆ ಪ್ರಯಾಣಿಕ ಸೆರೆಹಿಡಿದಿರುವ ವಿಡಿಯೋ…!

ಗುಜರಾತಿನ ದುರ್ಗಾ ಜಿಲ್ಲೆಯ ಸಾತ್ಪುರ್‌ ಘಾಟ್‌ ನಲ್ಲಿ ಬಸ್‌ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕೆಳಗೆ ಬಿದ್ದಿದೆ. ಘಾಟ್‌ ನಲ್ಲಿ ಬಸ್‌ ಪ್ರಯಾಣಿಸುತ್ತಿದ್ದ ವೇಳೆ ಈ Read more…

Shocking Video: ಸರ್ಕಸ್ ನಲ್ಲಿ ತರಬೇತುದಾರನ ಮೇಲೆ ಕರಡಿ ದಾಳಿ

ಸರ್ಕಸ್‌ ಗೆ ತರುವ ಪ್ರಾಣಿಗಳನ್ನು ಪಳಗಿಸಲಾಗುತ್ತದೆ. ಅದು ಮಾತುಕೇಳುವ ಸ್ಥಿತಿಗೆ ಬಂದ್ಮೇಲೆ, ತರಬೇತುದಾರ ಹೇಳಿದ್ದೆಲ್ಲವನ್ನು ಅದು ಮಾಡುತ್ತೆ ಅಂದ್ಮೇಲಷ್ಟೇ ಅದನ್ನು ಸ್ಟೇಜ್‌ ಗೆ ತರಲಾಗುತ್ತೆ. ಎಷ್ಟೇ ತರಬೇತಿ ನೀಡಿದ್ರೂ Read more…

Video| ಕುಡಿದ ಮತ್ತಿನಲ್ಲಿ ಶಾಲೆ ಬಳಿಯೇ ಶಿಕ್ಷಕನ ನಿದ್ರೆ; ಮಕ್ಕಳಿಗೇನು ಕಲಿಸಿಯಾನೂ ಎಂದ ಜನ….!

ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಮದ್ಯದ ಚಟಕ್ಕೆ ದಾಸರಾಗ್ತಿದ್ದಾರೆ. ಒಂದಾದ್ಮೇಲೆ ಒಂದರಂತೆ ಮಧ್ಯಪ್ರದೇಶ ಸರ್ಕಾರಿ ಶಿಕ್ಷಕರ ಮದ್ಯ ಸೇವನೆ ವಿಡಿಯೋ ವೈರಲ್‌ ಆಗ್ತಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ Read more…

Viral Video: ಸ್ಟೇಜ್ ಮೇಲೆ ನಿದ್ರೆಗೆ ಜಾರಿದ ವರ; ಮೊದಲ ರಾತ್ರಿಗೆ ತಯಾರಿ ಎಂದ ನೆಟ್ಟಿಗರು…!

ಮ್ಯಾರೇಜ್‌ ವಿಡಿಯೋಗಳು ಇಂಟರ್ನೆಟ್‌ ನಲ್ಲಿ ವೈರಲ್‌ ಆಗ್ತಿರುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆ ನೀಡೋದು ಸುಳ್ಳಲ್ಲ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಮದುವೆ ವಿಡಿಯೋಗಳು ಸಾಕಷ್ಟಿವೆ. ಇನ್ನು ವೇದಿಕೆ ಮೇಲೆ Read more…

VIDEO | ಪ್ರಾಪರ್ಟಿ ಡೀಲರ್ ಜೊತೆ ರೀಲ್ಸ್; ಇಬ್ಬರು ಎಸ್ಐ ಸಸ್ಪೆಂಡ್

ಪ್ರಾಪರ್ಟಿ ಡೀಲರ್ ಜೊತೆ ರೀಲ್ಸ್ ಮಾಡಿದ ಕಾರಣಕ್ಕೆ ಉತ್ತರ ಪ್ರದೇಶದ ಇಬ್ಬರು ಸಬ್ ಇನ್ಸ್ಪೆಕ್ಟರ್ಗಳಿಗೆ ಸಂಕಷ್ಟ ಎದುರಾಗಿದೆ. ಅವರಿಬ್ಬರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದ್ದು, ಜೊತೆಗೆ ಇಲಾಖಾ ತನಿಖೆ ನಡೆಸಲು Read more…

SHOCKING: ಅಪ್ರಾಪ್ತೆ ಅಪಹರಿಸಿ ಲೈವ್ ಮಾಡಿದ ಕಾಮುಕ: ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಬಾಲಕಿಯನ್ನು ಬೈಕ್ ನಲ್ಲಿ ಅಪಹರಿಸಿದ ಯುವಕನೊಬ್ಬ ಆಕೆ ಮೇಲೆ ಹಲ್ಲೆ ಮಾಡಿದ ಕೃತ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಿಯಾರಾ ಎಂಬ ಹುಡುಗಿಯನ್ನು ಸಮೀರ್ Read more…

ತುತ್ತು ಅನ್ನ ತಿನ್ನುವ ಮೊದಲೇ ಎದುರಾದ ಜವರಾಯ; ಊಟಕ್ಕೆ ಕೂತಿದ್ದ ವ್ಯಕ್ತಿಯ ಹಠಾತ್ ಸಾವು….!

ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಮುಂದುವರಿದ ಘಟನೆಗಳ ಸರಣಿಯಲ್ಲಿ ಊಟಕ್ಕೆಂದು ಹೋಟೆಲ್ ನಲ್ಲಿ ಕೂತಿದ್ದ ಓರ್ವ ವ್ಯಕ್ತಿ ಊಟ ಮಾಡುವ ಮುನ್ನ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದು Read more…

Viral Video | ವಾಹನ ತಪಾಸಣೆ ವೇಳೆ ನಿಯಮ ಉಲ್ಲಂಘಿಸಿದ ಯುವಕನಿಂದ ‘ಮಸಾಜ್’ ಮಾಡಿಸಿಕೊಂಡ ಪೊಲೀಸ್

ಸಂಚಾರ ನಿಯಮಗಳ ಉಲ್ಲಂಘಿಸುವವರಿಗೆ ಬಹುತೇಕ ಸಂದರ್ಭಗಳಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಪ್ರಕರಣ ಗಂಭೀರವಾಗಿದ್ದರೆ ನ್ಯಾಯಾಲಯಕ್ಕೂ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. Read more…

ಅತ್ಯಂತ ವೇಗವಾಗಿ ಹಿಟ್ಟು ಕಲಸಿದ ರೋಬೋಟ್; ವೈರಲ್ ವಿಡಿಯೋ ನೋಡಿ ನೆಟ್ಟಿಗರಿಗೆ ಅಚ್ಚರಿ….!

ವಿಜ್ಞಾನಿಗಳು ಸೃಷ್ಟಿಸಿದ ಅತ್ಯುತ್ತಮ ವೈಜ್ಞಾನಿಕ ಆವಿಷ್ಕಾರಗಳಲ್ಲಿ ರೋಬೋಟ್‌ಗಳು ಸೇರಿವೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನ ಈ ಸ್ವಾಯತ್ತ ಯಂತ್ರಗಳು ಮಿಂಚಿನ ವೇಗದಲ್ಲಿ ಮಾಡಬಲ್ಲವು. ಅಂತಹ ರೋಬೋಟ್ ಅತ್ಯಂತ ವೇಗವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...