alex Certify UPI | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೇಮೆಂಟ್ಸ್ʼಗೆ ಸಂಬಂಧಪಟ್ಟ ವಿಷಯಗಳ ಕುರಿತಂತೆ RBI ನಿಂದ ಮಹತ್ವದ ಘೋಷಣೆ

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಒಂದಷ್ಟು ನಿರ್ಣಯಗಳಿಗೆ ಬರಲಾಗಿದೆ. ಬುಧವಾರ ತೆಗೆದುಕೊಂಡ ಈ ನಿರ್ಣಯಗಳಿಂದ ಪೇಮೆಂಟ್ಸ್‌ ಕ್ಷೇತ್ರದಲ್ಲಿ Read more…

ಫೀಚರ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆಯೂ ಹಣ ಕಳುಹಿಸಲು ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ

ಮುಂಬೈ: ಫೀಚರ್ ಫೋನ್ ಗಳಿಗಾಗಿ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಯುಪಿಐ ನಡಿ ಹಣ ಕಳುಹಿಸಲು ಇನ್ನುಮುಂದೆ ಇಂಟರ್ನೆಟ್ ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Read more…

BIG NEWS: ಡಿಜಿಟಲ್​ ಪಾವತಿ ಉತ್ತೇಜಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್​ ಇಂಡಿಯಾ(ಟ್ರಾಯ್​) ಭಾರತೀಯ ಬಳಕೆದಾರರಿಗೆ ಡಿಜಿಟಲ್​ ಪಾವತಿಗಳನ್ನು ಹೆಚ್ಚು ಬಳಸುವಂತೆ ಮಾಡುವ ಪ್ರಸ್ತಾವನೆಯನ್ನು ಹೊರಡಿಸಿದೆ. ಟ್ರಾಯ್​ನ ಈ ಪ್ರಸ್ತಾವವನ್ನು ಭಾರತೀಯ ಗ್ರಾಹಕರಿಗೆ ಅನ್​​ಸ್ಟ್ರಕ್ಚರ್ಡ್​ Read more…

BIG NEWS: ಪ್ರಧಾನಿ ಮೋದಿ ದೇಶಾದ್ಯಂತ 500 ರೂ., 1 ಸಾವಿರ ರೂ. ನೋಟ್ ಬ್ಯಾನ್ ಮಾಡಿ 5 ವರ್ಷ: ಡಿಜಿಟಲ್ ವಹಿವಾಟು ಜತೆ ನಗದು ವ್ಯವಹಾರವೂ ಏರಿಕೆ

ನವದೆಹಲಿ: ದೇಶಾದ್ಯಂತ 500 ರೂ. ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಇಂದಿಗೆ 5 ವರ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ Read more…

ʼವಾಟ್ಸಾಪ್ʼ ಪೇಮೆಂಟ್‌ ಹೊಸ ಬಳಕೆದಾರರಿಗೆ ಸಿಗಲಿದೆ ಈ ಕೊಡುಗೆ

ಈಗಾಗಲೇ ಹಣವನ್ನು ಡಿಜಿಟಲ್‌ ಮಾಧ್ಯಮದ ಮೂಲಕ ಕಳುಹಿಸುವುದರಲ್ಲಿ ಯುಪಿಐ ಅಗ್ರಸ್ಥಾನ ಪಡೆದಿದ್ದು ಪೇಟಿಎಂ, ಫೋನ್‌ಪೇ, ಗೂಗಲ್‌ ಪೇ ಆ್ಯಪ್‌ಗಳು ಭಾರಿ ಕೊಡುಗೆಗಳು, ಕ್ಯಾಷ್‌ಬ್ಯಾಕ್‌ ಆಕರ್ಷಣೆಗಳಿಂದ ತಮ್ಮದೇ ಗ್ರಾಹಕರ ಸಾಮ್ರಾಜ್ಯ Read more…

ಇನ್ಮುಂದೆ ‘NETFLIX’ ಬಳಕೆದಾರರಿಗಿಲ್ಲ ಈ ಟೆನ್ಷನ್

ನೆಟ್ ಫ್ಲಿಕ್ಸ್ ಬಳಕೆದಾರರು ಇನ್ಮುಂದೆ, ಆಗಾಗ ರಿಚಾರ್ಜ್ ಮಾಡುವ ಅವಶ್ಯಕತೆಯಿಲ್ಲ. ಬಳಕೆದಾರರ ಬೇಡಿಕೆಗೆ ನೆಟ್ ಫ್ಲಿಕ್ಸ್ ಅಸ್ತು ಎಂದಿದೆ. ಗ್ರಾಹಕರ ಆಟೋ ಪೇ ಫೀಚರ್ ಸೇವೆ ಶುರು ಮಾಡಿದೆ. Read more…

ಗ್ರಾಹಕರೇ ಗಮನಿಸಿ: ಭಾನುವಾರ ಈ ಸಮಯದಲ್ಲಿ ಲಭ್ಯವಿರೋಲ್ಲ SBI ನ ಕೆಲ ಸೇವೆ

ದೇಶದ ಪ್ರತಿಷ್ಟಿತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಭಾನುವಾರ ಯುಪಿಐ, ಇಂಟರ್ನೆಟ್​ ಬ್ಯಾಂಕಿಂಗ್​ , ಯೊನೋ ಸೇರಿದಂತೆ ಇನ್ನೂ ಕೆಲ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ ಎಂದು ಮಾಹಿತಿ ನೀಡಿದೆ. Read more…

BIG NEWS: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂ. ಒಳಗಿನ ವ್ಯವಹಾರಕ್ಕೆ ಯುಪಿಐ ನಿಷೇಧ

ನವದೆಹಲಿ: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ. ಆನ್ಲೈನ್ ಗೇಮ್ ಅಪ್ಲಿಕೇಷನ್ ಗಳಿಗೆ ಯುಪಿಐ ಮೂಲಕ ಹಣ Read more…

Good News: ಯುಪಿಐ ಪೇಮೆಂಟ್ ವಿಫಲವಾದ್ರೆ ಪ್ರತಿ ದಿನ ಬ್ಯಾಂಕ್ ನೀಡಲಿದೆ 100 ರೂ. ದಂಡ

ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಆ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕೆಲಸ ಮಾಡಿರಲಿಲ್ಲ. ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ Read more…

ಕಾರ್ಡ್ ಬಳಸದೆ ಎಟಿಎಂನಲ್ಲಿ ಪಡೆಯಬಹುದು ಹಣ…! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಡ್ ಬಳಸದೇ ಹಣ ಹಿಂಪಡೆಯುವ ಹೊಸ ವಿಧಾನವನ್ನು ಎನ್‌ಸಿಆರ್‌ ಕಾರ್ಪೋರೇಷನ್ ಜಾರಿಗೆ ತರುತ್ತಿದ್ದು, ಈ ಮೂಲಕ ಯುಪಿಐ ಆಧರಿತ ಅಂತರ್‌ನಿರ್ವಹಣಾ ಕಾರ್ಡ್‌ರಹಿತ ಕ್ಯಾಶ್‌ ಹಿಂಪಡೆತದ ವ್ಯವಸ್ಥೆ ಮೂಲಕ ದೇಶದ Read more…

ಗಮನಿಸಿ: ಬೆಳಿಗ್ಗೆ 1ರಿಂದ 3 ರ ವರೆಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ

ಮುಂದಿನ ಎರಡು ದಿನಗಳ ಮಟ್ಟಿಗೆ ಯುಪಿಐ ಪಾವತಿ ವ್ಯವಸ್ಥೆಯು ಬೆಳಗ್ಗಿನ ಜಾವ 1 ರಿಂದ 3 ಗಂಟೆವರೆಗೂ ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ ಎಂದು ಎನ್‌ಪಿಸಿಐ Read more…

UPI ವಹಿವಾಟಿನ ಶುಲ್ಕ ಕುರಿತ ಗೊಂದಲಕ್ಕೆ ತೆರೆ ಎಳೆದ ಎನ್‌ಪಿಸಿಐ

ಹೊಸ ವರ್ಷದ ಮೊದಲ ದಿನದಿಂದಲೇ ಅನೇಕ ಹೊಸ ನಿಯಮಗಳು ಚಾಲ್ತಿಗೆ ಬಂದಿವೆ. ಈ ಎಲ್ಲದರ ನಡುವೆಯೇ ಯುಪಿಐ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ವದಂತಿಗಳಿಗೆ ಖುದ್ದು ಎನ್‌ಪಿಸಿಐ Read more…

BIG NEWS: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿ ಯುಪಿಐ ವ್ಯವಹಾರಕ್ಕೆ ಶುಲ್ಕ ಇಲ್ಲ – ಸ್ಪಷ್ಟನೆ

ನವದೆಹಲಿ: ಯುಪಿಐ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವುದು ಸುಳ್ಳಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯ ಸ್ಪಷ್ಟಪಡಿಸಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ Read more…

UPI ಹಣ ವರ್ಗಾವಣೆ ವೇಳೆ ವಹಿವಾಟು ವಿಫಲವಾದರೆ ಮಾಡಬೇಕಾದ್ದೇನು….?

ಸ್ಪಾರ್ಟ್ಫೋನ್ ಬಳಕೆ ಹೆಚ್ಚಾಗಿದೆ. ಹಾಗೆ ಸ್ಮಾರ್ಟ್ಫೋನ್ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ಕೂಡ ಹೆಚ್ಚಾಗಿದೆ. ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಏಕೀಕೃತ ಪಾವತಿ ಯುಪಿಐ Read more…

ಡಿಜಿಟಲ್ ಪಾವತಿ: ಗ್ರಾಹಕರಿಗೆ ‘ಗುಡ್ ನ್ಯೂಸ್’

ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವ ವಹಿವಾಟುಗಳಿಗೆ ಬ್ಯಾಂಕುಗಳು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲವೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...