alex Certify UK | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಓಮಿಕ್ರಾನ್ ಗೆ ತತ್ತರಿಸುತ್ತಿರುವ ಯುಕೆ

ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ ಮತ್ತು ದಕ್ಷಿಣ ಆಫ್ರಿಕಾದ ಸ್ಟೆಲೆನ್‌ ಬೋಶ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಓಮಿಕ್ರಾನ್ ದ ಭಯಾನಕತೆ ಬಿಚ್ಚಿಡಲಾಗಿದೆ. ಈ Read more…

ಗುಡ್​ ನ್ಯೂಸ್: ಕೋವ್ಯಾಕ್ಸಿನ್​​​ ಲಸಿಕೆ ಪಡೆದವರಿಗೆ ಬ್ರಿಟನ್​ನಲ್ಲಿ ಇನ್ಮುಂದೆ ಇಲ್ಲ ಕಡ್ಡಾಯ ಕ್ವಾರಂಟೈನ್​..!

ಭಾರತ್​ ಬಯೋಟೆಕ್​ ಸಂಸ್ಥೆ ತಯಾರಿಸುತ್ತಿರುವ ಕೋವ್ಯಾಕ್ಸಿನ್​ ಲಸಿಕೆಗಳನ್ನು ಬ್ರಿಟನ್​​ ಅನುಮೋದನೆಗೊಂಡ ಕೋವಿಡ್​ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಇದರಿಂದ ಬ್ರಿಟನ್​ಗೆ ತೆರಳಲಾಗದೇ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ಮಂದಿ ಭಾರತೀಯರು ನಿಟ್ಟುಸಿರು Read more…

‘ಪ್ರಧಾನಿ ಮೋದಿ ಭಾರತದ ಆಭರಣ’ : ಬ್ರಿಟನ್ ನಲ್ಲಿ ‘ನಮೋ’ಗೆ ಘೋಷಣೆ ಮೂಲಕ ಸ್ವಾಗತ

ಭಾನುವಾರ ಗ್ಲಾಸ್ಗೋಗೆ ಪ್ರಧಾನಿ ಮೋದಿ ಬಂದಿಳಿಯುತ್ತಿದ್ದಂತೆಯೇ ಮೋದಿ ಭಾರತದ ಆಭರಣ ಎಂಬ ಘೋಷವಾಕ್ಯವು ಕೇಳಿ ಬಂದಿದೆ. COP26 ಹವಾಮಾನ ಶೃಂಗಸಭೆಯಲ್ಲಿ ಭಾಗಿಯಾಗುವ ನಿಮಿತ್ತ ಪ್ರಧಾನಿ ಮೋದಿ ಬ್ರಿಟನ್​​ಗೆ 2 Read more…

ಚಿಕನ್ ಪಕೋಡಾ ತಿಂದು 1 ಲಕ್ಷ ಸಂಬಳ ಪಡೆಯಿರಿ….!

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ನೀವು ಹೆಚ್ಚಿನ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಚಿಕನ್ ಪಕೋಡಾದ ರುಚಿ ಫರ್ಫೆಕ್ಟ್ ಆಗಿದ್ರೆ ಸಾಕು. Read more…

ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆ ಬಗ್ಗೆ ಶಾಲೆಗಳಿಗೆ ಜಾಗೃತಿ ಮೂಡಿಸುತ್ತಿರುವ ತಂದೆ

ಹೆಣ್ಣುಮಕ್ಕಳು ಶಾಲೆಗೆ ಗೈರು ಹಾಜರಾಗಲು ಅವರು ಎದುರಿಸುತ್ತಿರುವ ಮುಟ್ಟಿನ ಸಮಸ್ಯೆಯೇ ಕಾರಣ ಎಂದು ಇಲ್ಲೊಬ್ಬ ಮಕ್ಕಳ ತಂದೆ ಅರ್ಜಿ ಸಲ್ಲಿಸಿ, ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಇವರು ಸಲ್ಲಿಸಿರುವ ಅರ್ಜಿ Read more…

ನೆರೆಯವರ ಗಾರ್ಡನ್‌ ನಲ್ಲಿದ್ದ ಮೊಸಳೆ ನೋಡಿ ಮಹಿಳೆ ಶಾಕ್…..!

ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನಲ್ಲಿರುವ ಮಹಿಳೆಯೊಬ್ಬಳು ತನ್ನ ನೆರೆಹೊರೆಯವರ ತೋಟದಲ್ಲಿ ಸುಮಾರು 4 ಅಡಿ ಉದ್ದದ ಮೊಸಳೆಯನ್ನು ನೋಡಿ ಆಘಾತಕ್ಕೊಳಗಾಗಿದ್ದಾಳೆ. ವರದಿ ಪ್ರಕಾರ, ತಮ್ಮ ನೆರೆಹೊರೆಯವರ ಕೈ ತೋಟದಲ್ಲಿ ಮೊಸಳೆ ನೋಡಿದ Read more…

ವಾರವಲ್ಲ ಅಥವಾ ತಿಂಗಳಲ್ಲ……….ಬರೋಬ್ಬರಿ 2 ವರ್ಷ ಹನಿಮೂನ್ ಮಾಡಿದ ದಂಪತಿ….!

ಮದುವೆಯಾದ್ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತ್ರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಂದು ದಂಪತಿ ಒಂದು Read more…

ಆಫ್ಘನ್ ನಿರಾಶ್ರಿತರಿಗೆ ಪುನರ್ವಸತಿ ಘೋಷಣೆ, 20 ಸಾವಿರ ಮಂದಿಗೆ ಆಶ್ರಯ ನೀಡಲಿದೆ ಬ್ರಿಟನ್

ಲಂಡನ್: ಆಫ್ಘಾನಿಸ್ಥಾನ ನಿರಾಶ್ರಿತರಿಗೆ ಬ್ರಿಟನ್ ನಲ್ಲಿ ಪುನರ್ವಸತಿ ಘೋಷಿಸಲಾಗಿದೆ. ಮೊದಲ ವರ್ಷದಲ್ಲಿ 5000 ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಿದ್ದು, ದೀರ್ಘಕಾಲದಲ್ಲಿ 20 ಸಾವಿರ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಮಹಿಳೆಯರು, ಮಕ್ಕಳು, Read more…

BIG NEWS: ಭಾರತಕ್ಕೆ ಕೊರೊನಾ ಸಂಬಂಧಿ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ ಬ್ರಿಟನ್​

ಭಾರತೀಯರಿಗೆ ಪ್ರಯಾಣ ನಿರ್ಬಂಧದಲ್ಲಿ ಕೊಂಚ ಸಡಿಲಿಕೆಯನ್ನು ಮಾಡಿರುವ ಬ್ರಿಟನ್​​ ಕೆಂಪು ಪಟ್ಟಿಯ ಸ್ಥಾನದಿಂದ ಭಾರತವನ್ನು ಆ್ಯಂಬರ್​ ಪಟ್ಟಿಯ ಸ್ಥಾನಕ್ಕೇರಿಸಿದೆ. ಇನ್ಮುಂದೆ ಕೊರೊನಾ ಲಸಿಕೆಯ 2 ಡೋಸ್​ ಪಡೆದ ಭಾರತೀಯರು Read more…

ಆಕ್ಸಿಮೀಟರ್‌ ರೀಡಿಂಗ್‌ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 40,134 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಕೊರೊನಾ ಸೋಂಕು ಆರಂಭವಾದಾಗಿನಿಂದ ಆಕ್ಸಿಮೀಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಪರಿಶೀಲನೆ ಮಾಡಲಿಕ್ಕಿಸ್ಕೋರ ಇದನ್ನು Read more…

ಸ್ವಂತ ಜಾಗದಲ್ಲಿ ಕಾರು ನಿಲ್ಲಿಸಿದರೂ ಬಿತ್ತು 2 ಲಕ್ಷ ರೂಪಾಯಿ ಫೈನ್​..!

ನಿಮ್ಮದೇ ಸ್ವಂತ ಡ್ರೈವ್​ ವೇ ಜಾಗದಲ್ಲಿ ನಿಮ್ಮ ಕಾರನ್ನು ಪಾರ್ಕ್​ ಮಾಡಿದ್ದರೂ ಸಹ ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ರೆ ನಿಮಗೆ ಹೇಗೆ ಅನಿಸಬಹುದು..? ಕೋಪ ಹಾಗೂ ಬೇಸರಗಳೆರಡು ಒಟ್ಟಿಗೆ Read more…

ಮನೆಯಲ್ಲೇ ಕುಳಿತು ಈಕೆ ತಿಂಗಳಿಗೆ ಗಳಿಸ್ತಿದ್ದಾಳೆ 41 ಲಕ್ಷ ರೂ.

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ದಿನಗಳು ಬರುತ್ತವೆ. ಆ ಕಷ್ಟಕ್ಕೆ ಭಯಪಟ್ಟು ಕೆಲವರು ಸೋಲುಂಡ್ರೆ ಮತ್ತೆ ಕೆಲವರು ಕಷ್ಟವನ್ನು ಗೆದ್ದು ಗಟ್ಟಿ ಎನ್ನಿಸಿಕೊಳ್ತಾರೆ. ಇದಕ್ಕೆ ಬ್ರಿಟನ್ ನಲ್ಲಿ ವಾಸವಾಗಿರುವ 30 Read more…

ವಿಚಿತ್ರ ಕಾಯಿಲೆಯಿಂದ ಕಲ್ಲಾಗಿ ಬದಲಾಗುತ್ತಿದೆ 5 ತಿಂಗಳ‌ ಈ ಕಂದಮ್ಮ…!

ಅತ್ಯಂತ ವಿರಳವಾದ ಜೀನ್ಸ್​ ಅನುವಂಶಿಕ ತೊಂದರೆ ಹೊಂದಿರುವ 5 ತಿಂಗಳ ಪುಟ್ಟ ಕಂದಮ್ಮವೊಂದು ಕಲ್ಲಾಗಿ ಬದಲಾಗುತ್ತಿದೆ. ಹೆಣ್ಣು ಮಗು ಲೆಕ್ಸಿ ರೋಬಿನ್ಸ್​ ಈ ವಿಚಿತ್ರ ಕಾಯಿಲೆಗೆ ತುತ್ತಾಗಿದೆ. ಇದೊಂದು Read more…

ಈ ಮಹಿಳೆಯ ವಿಚಿತ್ರ ಹವ್ಯಾಸದ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ…!

ಇಂಗ್ಲೆಂಡ್​ನ ನೋರ್ಪೋಕ್​ ಎಂಬಲ್ಲಿನ ಮಹಿಳೆಯೊಬ್ಬರು ವಿಚಿತ್ರ ಹವ್ಯಾಸವನ್ನ ಹೊಂದಿದ್ದಾರೆ. ಈ ಮಹಿಳೆಯು ತನ್ನ ದೇಶದಲ್ಲಿರುವ ಪ್ರತಿಯೊಂದು ಸಮಾಧಿ ಹಾಗೂ ಸ್ಮಾರಕಗಳ ಫೋಟೋಗ್ರಫಿ ಕ್ಲಿಕ್ಕಿಸುವ ಅಭ್ಯಾಸವನ್ನ ಹೊಂದಿದ್ದಾರೆ. ಆದರೆ ಈಗ Read more…

BIG NEWS: ಕೊರೊನಾ ಲಸಿಕೆ ಅಭಿಯಾನದಲ್ಲಿ ನಂಬರ್ 1 ಸ್ಥಾನಕ್ಕೇರಿದ ಭಾರತ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣ್ತಿದೆ. ಆದ್ರೆ ಡೆಲ್ಟಾ ಪ್ಲಸ್ ಭಯ ಶುರುವಾಗಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಾಗಿದೆ. ಭಾರತದಲ್ಲಿ 32 Read more…

ಕಣ್ಣಿಗೆ ಅಂಟು ಹಾಕಿ ಯಡವಟ್ಟು ಮಾಡಿಕೊಂಡ ಮಹಿಳೆ

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಗೊರಿಲ್ಲಾ ಗಮ್ ಹಾಕಿಕೊಂಡು ಯಡವಟ್ಟು ಮಾಡಿಕೊಂಡಿದ್ದಳು. ಶಸ್ತ್ರಚಿಕಿತ್ಸೆ ನಡೆಸಿ ಕೂದಲು ಸರಿಪಡಿಸಲಾಗಿತ್ತು. ಈಗ 35 ವರ್ಷದ ಮಹಿಳೆಯೊಬ್ಬಳು ಕಣ್ಣಿಗೆ ಉಗುರಿಗೆ ಹಾಕುವ Read more…

ಚಳಿಗಾಲದಲ್ಲಿ ಬರಲಿದೆ ಕೊರೊನಾ 3ನೇ ಅಲೆ: ಮತ್ತೆ ʼಲಾಕ್ ಡೌನ್ʼ ಸಾಧ್ಯತೆ….?

ಕೊರೊನಾ ಎರಡನೇ ಅಲೆ ಅಬ್ಬರ ಇನ್ನೂ ಶಾಂತವಾಗಿಲ್ಲ. ಆಗ್ಲೇ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಶೀಘ್ರವೇ ಮೂರನೇ ಅಲೆ ಶುರುವಾಗುವ ಸಾಧ್ಯತೆಯಿದೆ ಎಂದು ಬ್ರಿಟನ್ ಎಚ್ಚರಿಕೆ ನೀಡಿದೆ. Read more…

ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ ಈ ಬೆಂಚಿನ ಫೋಟೋ..!

ಯಾವುದಾದರೊಂದು ಸ್ಥಳವನ್ನ ನೆನೆಸಿಕೊಂಡಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ನೆನಪಾಗ್ತಾರೆ. ಇದೇ ರೀತಿಯ ಘಟನೆಗೆ ಸಂಬಂಧಿಸಿದ ಫೋಟೋವೊಂದು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈರಲ್​ ಆಗುತ್ತಿದೆ. ಇಂಗ್ಲೆಂಡ್​​ನ ಮಾರ್ಗೆಟ್​ ಎಂಬ Read more…

ಕೇವಲ103 ರೂಪಾಯಿಗೆ ಲಭ್ಯವಿದೆ 2 ಕೊಠಡಿಗಳ್ಳುಳ್ಳ ಈ ಸುಂದರ ಮನೆ..!

ಅತೀ ಕಡಿಮೆ ದರಕ್ಕೆ ಮನೆ ಸಿಗುತ್ತೆ ಅಂದರೆ ಬೇಡ ಎನ್ನುವವರು ಯಾರಿದ್ದಾರೆ ಹೇಳಿ. ಅದರಲ್ಲೂ 1000 ರೂಪಾಯಿಗಿಂತಲೂ ಕಡಿಮೆ ದರಕ್ಕೆ ಮನೆ ಸಿಗುತ್ತೆ ಅಂದರೆ ಅದನ್ನ ನಂಬೋಕೂ ಅಸಾಧ್ಯ Read more…

BREAKING NEWS: 12 -15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರ ಅನುಮತಿ

ಲಂಡನ್: ಬ್ರಿಟನ್ ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರದ ವತಿಯಿಂದ ಅನುಮತಿ ನೀಡಿದೆ. ಫೈಜರ್ ಮತ್ತು Read more…

ರಸ್ತೆಯಲ್ಲಿ ರಕ್ತದೋಕುಳಿ ಆಯ್ತೆಂದು ಶಾಕ್​ ಆದ ಪೊಲೀಸರು: ತನಿಖೆ ವೇಳೆ ಬಯಲಾಯ್ತು ಅಸಲಿ ಸತ್ಯ

ಬ್ರಿಟನ್​​ನ ಕೇಂಬ್ರಿಡ್ಜ್​ಶೈರ್​ ಹೆದ್ದಾರಿಯಲ್ಲಿ ಟ್ರಕ್​ ಅಪಘಾತ ಸಂಭವಿಸಿದ ಜಾಗದಲ್ಲಿ ರಸ್ತೆ ತುಂಬಾ ಸಂಪೂರ್ಣ ಕೆಂಪಗಾಗಿತ್ತು. ಹೆದ್ದಾರಿ ತುಂಬೆಲ್ಲ ರಕ್ತ ಹರಿದಿದ್ಯಾ ಎಂದು ಪರಿಶೀಲನೆ ನಡೆಸಲು ಸುಮಾರು 37 ಕಿಲೋಮೀಟರ್​ Read more…

BIG NEWS: ಶೇ. 85 ರಷ್ಟು ಪರಿಣಾಮಕಾರಿ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಒಪ್ಪಿಗೆ ನೀಡಿದ ಇಂಗ್ಲೆಂಡ್ ನಲ್ಲೀಗ 4 ವ್ಯಾಕ್ಸಿನ್ ಲಭ್ಯ

ಲಂಡನ್: ಇಂಗ್ಲೆಂಡ್ ನಲ್ಲಿ ಸಿಂಗಲ್ ಡೋರ್ ಕೊರೋನಾ ಲಸಿಕೆ ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯನ್ನು ಬಳಸಲು ಇಂಗ್ಲೆಂಡ್ ಒಪ್ಪಿಗೆ ಸೂಚಿಸಿದೆ. ಸಿಂಗಲ್ ಡೋರ್ Read more…

`ಲಸಿಕೆ ಪಾಸ್ಪೋರ್ಟ್ʼ ಎಂದರೇನು….? ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ ಈ ವಿಷ್ಯ

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಕೆಲಸ ಮಾಡ್ತಿದೆ. ಅನೇಕ ದೇಶಗಳಲ್ಲಿ ಲಸಿಕೆ ಅಭಿಯಾನ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಲಸಿಕೆ ಪಾಸ್‌ಪೋರ್ಟ್‌  ಎಂಬ ಹೊಸ ಪದ Read more…

ಅನ್ಯಗ್ರಹ ಜೀವಿಗಳನ್ನು ನೋಡಿದ್ದಾಳಂತೆ ಈ ಮಹಿಳೆ….!

ನಾನು ಹಾರುವ ತಟ್ಟೆಗಳನ್ನ ನೋಡಿದೆ, ಏಲಿಯನ್ಸ್​ಗಳನ್ನ ನೋಡಿದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡು ತಿರುಗಾಡುವವರಿಗೇನು ಬರಗಾಲವಿಲ್ಲ. ಇದೀಗ ಇದೆ ಸಾಲಿಗೆ ಬ್ರಿಟನ್ 50 ವರ್ಷದ​ ಮಹಿಳೆಯೊಬ್ಬರು ಸೇರಿದ್ದು ಏಲಿಯನ್​ಗಳಿಂದ Read more…

ಹಂಸದ ಮುಖಕ್ಕೆ ಸಾಕ್ಸ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು..!

ತನಗೆ ಮನರಂಜನೆ ಸಿಗಬೇಕು ಅಂತಾ ಮನುಷ್ಯ, ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡಿದ ಅನೇಕ ಪ್ರಕರಣಗಳನ್ನ ನಾವು ಕಂಡಿದ್ದೇವೆ. ಇದೀಗ ಇದೇ ಸಾಲಿಗೆ ಇನ್ನೊಂದು ಘಟನೆ ಸೇರಿದ್ದು ಇಲ್ಲಿ ಹಂಸದ Read more…

6 ಕೆ.ಜಿ. ತೂಕದ ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವತಿ

ಬ್ರಿಟನ್ ನಲ್ಲಿ ನವಜಾತ ಶಿಶುವಿನ ಜನನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಟನ್ ಸಿಟಿಯಲ್ಲಿ 21 ವರ್ಷದ ಯುವತಿ ಸುಮಾರು ಆರು ಕೆ.ಜಿ.  ತೂಕದ ನವಜಾತ ಶಿಶುವಿಗೆ Read more…

ಜಂಡರ್ ರಿವೀಲ್ ಪಾರ್ಟಿಯಲ್ಲಿ ಸ್ಫೋಟ; ಭೂಕಂಪದ ಅನುಭವ

ಮುಂದುವರಿದ ದೇಶಗಳಲ್ಲಿ ಜಂಡರ್ ರಿವೀಲ್ ಪಾರ್ಟಿಗಳು ಇತ್ತೀಚಿನ ಹೊಸ ಕ್ರೇಜ್. ಇದರಲ್ಲಿ ಅತಿ ಸಮೀಪದ ಬಂಧುಗಳಷ್ಟೆ ಪಾಲ್ಗೊಳ್ಳುವರು. ಇತ್ತೀಚೆಗೆ ಇಂಗ್ಲೆಂಡ್‌ನ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಅಂತಹ ಒಂದು ಪಾರ್ಟಿಯಲ್ಲಿ Read more…

ಸೆಕ್ಸ್ ವರ್ಕರ್ಸ್ ಆಗ್ತಿದ್ದಾರೆ ಕೆಲಸ ಕಳೆದುಕೊಂಡ ಹುಡುಗಿಯರು..!

ಕೊರೊನಾ ವೈರಸ್ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ. ಬ್ರಿಟನ್ Read more…

ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭವತಿಯಾದ ಮಹಿಳೆ..!

ಗರ್ಭಧಾರಣೆಗೆ ಯತ್ನಿಸುತ್ತಿದ್ದ ಬ್ರಿಟನ್​​ನ ರೆಬೆಕ್ಕಾ ರಾಬರ್ಟ್​ ಹಾಗೂ ಅವಳ ಪತಿ ಕೊನೆಗೂ ಗರ್ಭಧಾರಣೆ ಟೆಸ್ಟ್​ನಲ್ಲಿ ಪಾಸಿಟಿವ್ ರಿಸಲ್ಟ್ ಪಡೆದ ಬಳಿಕ ಫುಲ್​ ಖುಷ್​ ಆಗಿದ್ದರು. ಆದರೆ ಇಷ್ಟಕ್ಕೇ ಕತೆ Read more…

BIG SHOCKING: ಈ ಕೊರೋನಾ ಲಸಿಕೆ ಪಡೆದ 7 ಮಂದಿ ಸಾವು, ಹೆಪ್ಪುಗಟ್ಟಿದೆ 30 ಮಂದಿ ರಕ್ತ

ಲಂಡನ್: ಆಸ್ಟ್ರಾಜೆನಿಕಾ – ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ಕೊರೋನಾ ನಿಯಂತ್ರಣ ಲಸಿಕೆ ಪಡೆದ 7 ಮಂದಿ ಸಾವನ್ನಪ್ಪಿದ್ದಾರೆ. 30 ಜನರಲ್ಲಿ ರಕ್ತ ಹೆಪ್ಪುಗಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...