alex Certify UK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

ಭೋಪಾಲ್: ಪ್ಲಾಸ್ಟಿಕ್ ಅಥವಾ ಲೋಹಗಳಿಂದ ತಯಾರಿಸಿದ ವಿವಿಧ ಬಗೆಯ ವಿನ್ಯಾಸದ ಗಡಿಯಾರಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ, ಮಳಿಗೆಗಳಲ್ಲಿ ನೋಡಬಹುದಾಗಿದೆ. ಆದರೆ, ಭಾರತದಲ್ಲಿ ಹಸುವಿನ ಸಗಣಿಯಿಂದ ತಯಾರಾಗುವ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ Read more…

ಬಾಂಗ್ಲಾದೇಶ ನಾಯಕಿ ಶೇಖ್ ಹಸೀನಾ ಭೇಟಿಯಾದ NSA ಅಜಿತ್ ದೋವಲ್: ಲಂಡನ್ ನಲ್ಲಿ ರಾಜಕೀಯ ಆಶ್ರಯ

ನವದೆಹಲಿ: ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ ಅವರು ಸೋಮವಾರ ಸಂಜೆ ದೆಹಲಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದ್ದಾರೆ. ಅವರನ್ನು Read more…

BIG NEWS: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ನಿಂದ 100 ಟನ್ ಚಿನ್ನ ತಂದ RBI

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ರಿಟನ್ ನಿಂದ ಸುಮಾರು 100 ಟನ್ (1 ಲಕ್ಷ ಕಿಲೋ ಗ್ರಾಂ) ಚಿನ್ನವನ್ನು ಭಾರತಕ್ಕೆ ತಂದಿದೆ. 1991ರ ನಂತರ ಭಾರತವು ಇಷ್ಟು ದೊಡ್ಡ Read more…

SHOCKING: ಪತ್ನಿ ಹತ್ಯೆಗೈದು 200 ತುಂಡುಗಳಾಗಿ ಕತ್ತರಿಸಿದ ಪತಿ: ನದಿಗೆ ಎಸೆಯಲು ಸ್ನೇಹಿತನಿಗೆ ಹಣ

26 ವರ್ಷದ ಹಾಲಿ ಬ್ರಾಮ್ಲಿಯನ್ನು ಆಕೆಯ ಪತಿ ಭೀಕರವಾಗಿ ಹತ್ಯೆಗೈದಿರುವುದು ಯುನೈಟೆಡ್ ಕಿಂಗ್‌ಡಂ ಅನ್ನು ಬೆಚ್ಚಿಬೀಳಿಸಿದೆ. ಆರೋಪಿಯು ಆಕೆಯನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ದೇಹವನ್ನು 200 ಕ್ಕೂ Read more…

ರೈಲಿನಲ್ಲಿ ಮಹಿಳೆ ಮುಂದೆ ಹಸ್ತಮೈಥುನ: ಭಾರತೀಯ ಮೂಲದ ವ್ಯಕ್ತಿಗೆ ಜೈಲು ಶಿಕ್ಷೆ

ಲಂಡನ್ ಅಂಡರ್‌ ಗ್ರೌಂಡ್ ರೈಲಿನಲ್ಲಿ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಯುಕೆಯಲ್ಲಿ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ Read more…

ಅಕ್ರಮ ವಲಸಿಗರ ಗಡೀಪಾರು ನೀತಿ : ರಿಷಿ ಸುನಕ್ ಕ್ಯಾಬಿನೆಟ್ ಗೆ ರಾಜೀನಾಮೆ ನೀಡಿದ ಬ್ರಿಟನ್ ಸಚಿವ

ಬ್ರಿಟನ್‌ : ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಸರ್ಕಾರದ ರುವಾಂಡಾ ನೀತಿಯ ಬಗ್ಗೆ ಬಲವಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬ್ರಿಟನ್ ವಲಸೆ ಸಚಿವ ರಾಬರ್ಟ್ ಜೆನ್ರಿಕ್ ಅವರು ಪ್ರಧಾನಿ ರಿಷಿ Read more…

ಹಾಡಹಗಲೇ ಹಿಜಾಬ್ ಧರಿಸಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ! ವಿಡಿಯೋ ವೈರಲ್

ಯಾರ್ಕ್ ಷೈರ್: ಯುಕೆಯಲ್ಲಿ ಹುಡ್ ಧರಿಸಿದ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಚಿತ್ರಿಸುವ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

UK to ban cigarettes : ಯುಕೆ ಸರ್ಕಾರದಿಂದ 14 ವರ್ಷದೊಳಗಿನ ಮಕ್ಕಳಿಗೆ ಸಿಗರೇಟ್ ಬಳಕೆ ನಿಷೇಧ

ಲಂಡನ್ : ಈ ವರ್ಷ 14 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇಂಗ್ಲೆಂಡ್ ನಲ್ಲಿ ಕಾನೂನುಬದ್ಧವಾಗಿ ಸಿಗರೇಟುಗಳ ಬಳಕೆ ತಡೆಯಲು ಯುಕೆ ಸರ್ಕಾರ ಹೊಸ ಕಾನೂನನ್ನು Read more…

‘ಅಪಾಯಕಾರಿ’ ಅಮೆರಿಕನ್ XL ಬುಲ್ಲಿ ತಳಿ ನಾಯಿ ನಿಷೇಧ: ಯುಕೆ ಪಿಎಂ ರಿಷಿ ಸುನಕ್ ಘೋಷಣೆ

ಅಮೆರಿಕನ್ ಎಕ್ಸ್‌ ಎಲ್ ಬುಲ್ಲಿ ಎಂದು ಕರೆಯಲ್ಪಡುವ ಅಪಾಯಕಾರಿ ತಳಿಯ ನಾಯಿಯನ್ನು ನಿಷೇಧಿಸಲು ಬ್ರಿಟೀಷ್ ಪ್ರಧಾನಿ ರಿಷಿ ಸುನಕ್ ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ. ಎಕ್ಸ್‌ ಎಲ್ ಬುಲ್ಲಿ ನಾಯಿಗಳಿಂದ Read more…

ಜಿ20 ಶೃಂಗಸಭೆ: ‘UK ನಲ್ಲಿ ಖಲಿಸ್ತಾನಿ ಉಗ್ರವಾದ ಸಹಿಸುವುದಿಲ್ಲ’: ರಿಷಿ ಸುನಕ್

ನವದೆಹಲಿ: G20 ಶೃಂಗಸಭೆಗಾಗಿ ದೆಹಲಿಯಲ್ಲಿರುವ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್, UK ನಲ್ಲಿ ಖಲಿಸ್ತಾನಿ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಖಲಿಸ್ತಾನ್ ಪರ ಉಗ್ರವಾದದ ಬಗ್ಗೆ ಕೇಳಿದಾಗ, Read more…

ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ; ಹೊಸ ಬಗೆಯ ಇಂಜೆಕ್ಷನ್‌ ಆವಿಷ್ಕಾರ !

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಗ್ಲೆಂಡ್ ಶೀಘ್ರದಲ್ಲೇ ಒಂದು ವಿಶಿಷ್ಟ ವಿಧಾನವನ್ನು ಆರಂಭಿಸಲಿದೆ. ಇದರಲ್ಲಿ ಕ್ಯಾನ್ಸರ್ ರೋಗಿಗೆ 7 ನಿಮಿಷಗಳ ಇಂಜೆಕ್ಷನ್ ನೀಡಲಾಗುತ್ತದೆ. ಬ್ರಿಟನ್‌ನ ಸರ್ಕಾರಿ ಆರೋಗ್ಯ ಸೇವೆ Read more…

BIG NEWS: ಬ್ರಿಟಿಷ್ ಪಡೆಗೆ ನೆರವಾದ ಟಿಪ್ಪುಸುಲ್ತಾನ್ ವಂಶಸ್ಥರ ಭಾವಚಿತ್ರ ಅನಾವರಣಗೊಳಿಸಿದ ರಾಣಿ ಕ್ಯಾಮಿಲ್ಲಾ: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಲಂಡನ್: ಯುನೈಟೆಡ್ ಕಿಂಗ್‌ ಡಮ್‌ ನ ರಾಣಿ ಕ್ಯಾಮಿಲ್ಲಾ ಅವರು ಮಂಗಳವಾರ ರಾಯಲ್ ಏರ್ ಫೋರ್ಸ್(RAF) ಕ್ಲಬ್‌ ನಲ್ಲಿ ಟಿಪ್ಪು ಸುಲ್ತಾನ್ ವಂಶಸ್ಥರಾದ ಭಾರತೀಯ ಮೂಲದ ಗೂಢಚಾರಿ ನೂರ್ Read more…

ಕಾರ್ಮಿಕರ 118 ಪಟ್ಟು ವೇತನ ಗಳಿಸುತ್ತಾರೆ ಟಾಪ್ ಬಾಸ್ ಗಳು: ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಅಸ್ಟ್ರಾಜೆನೆಕಾ ಮುಖ್ಯಸ್ಥ

ಲಂಡನ್: ಬ್ರಿಟನ್‌ನ ಅತಿದೊಡ್ಡ ಲಿಸ್ಟೆಡ್ ಕಂಪನಿಗಳನ್ನು ನಡೆಸುತ್ತಿರುವ ಮೇಲಧಿಕಾರಿಗಳು ಕಳೆದ ವರ್ಷ ಶೇಕಡಾ 16 ರಷ್ಟು ವೇತನ ಹೆಚ್ಚಳ ಪಡೆದಿದ್ದಾರೆ. ಕಾರ್ಮಿಕರ ವೇತನ ಅತ್ಯಂತ ಕೆಟ್ಟ ಜೀವನ ವೆಚ್ಚದ Read more…

SHOCKING NEWS: ಆಸ್ಪತ್ರೆಯಲ್ಲಿ 7 ಶಿಶುಗಳನ್ನು ಕೊಂದಿದ್ದ ನರ್ಸ್; ಇನ್ನೂ 6 ಮಕ್ಕಳ ಕೊಲೆಗೆ ಪ್ಲಾನ್ ಮಾಡಿದ್ದ ಪಾತಕಿ

ಯುಕೆ: ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳೆಂದರೆ ದೇವರೆಂದೇ ಭಾವಿಸುತ್ತಾರೆ. ಆದರೆ ಇಲ್ಲೋರ್ವ ನರ್ಸ್, ಸೀರಿಯಲ್ ಕಿಲ್ಲರ್ ಆಗಿ ಬದಲಾಗಿದ್ದು, ನವಜಾತ ಶಿಶುಗಳನ್ನು ಸಾಯಿಸುತ್ತಿದ್ದ ಪ್ರಕರಣ ಯುಕೆಯಲ್ಲಿ ನಡೆದಿದೆ. ಆಸ್ಪತ್ರೆಗೆ Read more…

BIGG NEWS : ಭಾರತೀಯ ಮೂಲದ 7 ವರ್ಷದ ಶಾಲಾ ಬಾಲಕಿಗೆ ಯುಕೆ ಪ್ರಧಾನಿಯ `ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ’ ಪ್ರದಾನ

ನವದೆಹಲಿ : ಕೇವಲ ಮೂರು ವರ್ಷದವಳಿದ್ದಾಗ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ವಿಶ್ವಸಂಸ್ಥೆಯ ಸುಸ್ಥಿರ ಉಪಕ್ರಮಕ್ಕಾಗಿ ಸ್ವಯಂಸೇವಕರಾಗಿ ಸೇವೆ ಪ್ರಾರಂಭಿಸಿದ ಏಳು ವರ್ಷದ ಭಾರತೀಯ ಮೂಲದ ಶಾಲಾ ಬಾಲಕಿಗೆ ಬ್ರಿಟಿಷ್ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ರಾತ್ರಿ ಮಲಗಿ ಬೆಳಗೆದ್ದಾಗ ಮಹಿಳೆ ಭಾಷೆಯೇ ಬದಲು….!

ಈ ವಿಚಿತ್ರ ಸ್ಟೋರಿಯನ್ನು ಓದಿದ್ರೆ ನಿಮಗೆ ಅಚ್ಚರಿಯೆನಿಸಬಹುದು. ರಾತ್ರಿ ಬಡವರಾಗಿದ್ದವರು ಬೆಳಗೆದ್ದಾಗ ಸಿರಿವಂತರಾಗಿರುವವರ ಕಥೆಗಳನ್ನು ನೀವು ಕೇಳಿರಬಹುದು. ಆದರೆ, ಇಲ್ಲೊಬ್ಬಳು ಮಹಿಳೆ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ತನ್ನ Read more…

ದಿನವಿಡೀ ಕಾರಿನಲ್ಲಿ ಸುತ್ತಾಟ, ಜೊತೆಗೆ ಫ್ರೀ ಬಿಯರ್….! ಈ ಬಂಪರ್‌ ಆಫರ್‌ನ ಉದ್ಯೋಗಕ್ಕೆ ಶುರುವಾಗಿದೆ ಪೈಪೋಟಿ

ದಿನಪೂರ್ತಿ ಎಸಿ ಕಾರಿನಲ್ಲಿ ಸುತ್ತಾಡುತ್ತಾ ಉಚಿತವಾಗಿ ಬಿಯರ್ ಕುಡಿಯೋದೇ ಉದ್ಯೋಗವಾದರೆ ಹೇಗಿರುತ್ತೆ ಹೇಳಿ ? ಈ ಕೆಲಸಕ್ಕೆ ಕೈತುಂಬಾ ಸಂಬಳ ಬಂದರೆ ಎಂಥವರಿಗೂ ಜಾಕ್‌ಪಾಟ್‌ ಹೊಡೆದಂತೆ. ಈ ಅವರ Read more…

ವಿಶ್ವದಲ್ಲೇ ಫಸ್ಟ್ ಟೈಮ್; ಯುಕೆಯಲ್ಲಿ ಲಾಲಾರಸ ಗರ್ಭಧಾರಣೆ ಪರೀಕ್ಷೆ ಆರಂಭ

ಮಹಿಳೆಯರ ಲಾಲಾರಸ ಬಳಸಿಕೊಂಡು ಮಹಿಳೆಯರು  ಗರ್ಭಿಣಿಯಾಗಿದ್ದಾರೆಯೇ  ಎಂದು ಹೇಳಬಲ್ಲ  ಗರ್ಭಧಾರಣೆ ಪರೀಕ್ಷಾ ಕಿಟ್ ನ್ನು ಯುಕೆ ಬಿಡುಗಡೆ ಮಾಡಿದೆ. ರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ Read more…

ಮದ್ಯದ ಅಮಲಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಬ್ರಿಟನ್‌ ನಲ್ಲಿ ಮದ್ಯ ಸೇವಿಸಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಯುನೈಟೆಡ್ ಕಿಂಗ್‌ ಡಂನ ಕಾರ್ಡಿಫ್‌ ನಲ್ಲಿ ಘಟನೆ ನಡೆದಿದೆ. Read more…

ವಿಶ್ವದ ಭಯಾನಕ ರಸ್ತೆಗಳಲ್ಲಿ ಒಂದು ಬೀಲಾಚ್​-ನಾ-ಬಾ

ಲಂಡನ್​​: ಇಂಗ್ಲೆಂಡ್​ನ ಬೀಲಾಚ್-ನಾ-ಬಾ ಪಾಸ್ ವಿಶ್ವದ ಅತ್ಯಂತ ರಮಣೀಯ ಡ್ರೈವ್‌ಗಳಲ್ಲಿ ಒಂದಾಗಿದೆ. ಇದು ಅತ್ಯಂತ ಭಯಾನಕ ರಸ್ತೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ದುರ್ಬಲ ಹೃದಯದವರು ಈ Read more…

ನೂರು ವರ್ಷಗಳ ಹಿಂದಿನ ಡೈರಿ ಮಿಲ್ಕ್‌ ಕವರ್‌ ಪತ್ತೆ

ಇಂಗ್ಲೆಂಡ್‌ನ ಡೆವೊನ್‌ನಲ್ಲಿರುವ ಮಹಿಳೆಯೊಬ್ಬರು ತಮ್ಮ ಮನೆಯನ್ನು ನವೀಕರಿಸುವಾಗ 100 ವರ್ಷ ಹಳೆಯ ಡೈರಿ ಮಿಲ್ಕ್ ಕವರ್‌ ಕಂಡು ಆಶ್ಚರ್ಯಗೊಂಡಿದ್ದಾರೆ. 51 ವರ್ಷದ ಎಮ್ಮಾ ಯಂಗ್ ತಮ್ಮ ಬಾತ್‌ರೂಮ್‌ನಲ್ಲಿ ನೆಲದ Read more…

ʼಮಲʼ ದ ವಾಸನೆ ನೋಡಿದರೆ ಸಿಗುತ್ತೆ 1.5 ಲಕ್ಷ ರೂ. ಸಂಬಳ…..!

ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ ಹುದ್ದೆಯು ಮಾತ್ರ ನಿಮ್ಮ ತಲೆ ತಿರುಗಿಸುತ್ತದೆ. ಮಲದ ವಾಸನೆಯನ್ನು ನೋಡುವ ಉದ್ಯೋಗವಿದು. Read more…

ಗಿನ್ನೆಸ್​ ದಾಖಲೆ ಸೇರಿದ ಬೃಹತ್​ ಸೂರ್ಯಕಾಂತಿ ಗೆಡ್ಡೆ

ವೇಲ್ಸ್‌: ಇಲ್ಲಿಯ ಫೋರ್ಟೆ ಕುಟುಂಬವು ಅತಿ ಭಾರವಾದ ಸೂರ್ಯಕಾಂತಿ ಗಡ್ಡೆಯನ್ನು ಬೆಳೆದು ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. 6.44 ಕೆಜಿ ತೂಗುವ ದೈತ್ಯ ಸೂರ್ಯಕಾಂತಿ ಗಡ್ಡೆಯು 44 ವರ್ಷದ Read more…

ಭಾರತೀಯ ಯುವಕರಿಗೆ ಗುಡ್ ನ್ಯೂಸ್: ಬ್ರಿಟನ್ ಸರ್ಕಾರದಿಂದ ಹೊಸ ವೀಸಾ ಯೋಜನೆ

ನವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ Read more…

ಇಂಗ್ಲೆಂಡ್​ನಲ್ಲಿ ಪಿಜ್ಜಾ ದುಬಾರಿ ಎಂದು ವಿಮಾನದಲ್ಲಿ ಇಟಲಿಗೆ ಬಂದ ಭೂಪ…!

ಪಿಜ್ಜಾದ ಪ್ರೀತಿಗಾಗಿ ನೀವು ಎಷ್ಟು ದೂರ ಹೋಗಬಹುದು ? ಇಂಗ್ಲೆಂಡ್​ನಿಂದ ಆಹಾರಪ್ರೇಮಿಯೊಬ್ಬ ಪಿಜ್ಜಾ ಊಟದಲ್ಲಿ ಹಣವನ್ನು ಉಳಿಸಲು ಇಟಲಿಗೆ ಪ್ರಯಾಣ ಬೆಳೆಸಿದ್ದಾನೆ ! ಇದನ್ನು ಕೇಳಿದರೆ ವಿಚಿತ್ರ ಎನಿಸಬಹುದು Read more…

ಕತ್ತಲಲ್ಲಿ ವಾಕಿಂಗ್‌ ಹೋದಾಗ ಕಂಡಿತು ವಿಚಿತ್ರ ಆಕೃತಿ: ಭಯಭೀತರಾಗಿರುವ ನೆಟ್ಟಿಗರು

ನಾಟಿಂಗ್‌ಹ್ಯಾಮ್‌ಶೈರ್‌ನ ಕ್ಲಂಬರ್ ಪಾರ್ಕ್‌ನಲ್ಲಿ ತಮ್ಮ ನಾಯಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ತಾವು “ರಾಕ್ಷಸ” ಆಕೃತಿಗೆ ಡಿಕ್ಕಿ ಹೊಡೆದಿರುವುದಾಗಿ ಬ್ರಿಟಿಷ್ ದಂಪತಿ ಇತ್ತೀಚೆಗೆ ಹೇಳಿಕೊಂಡಿದ್ದು ಇದು ನೆಟ್ಟಿಗರಿಗೆ ದಿಗ್ಭ್ರಮೆ ಮೂಡಿಸಿದೆ. ಈ Read more…

ಇಂಗ್ಲೆಂಡ್‌ನ ವಾಸ್ತುಶಿಲ್ಪದ ಶ್ರೀಮಂತ ಕಟ್ಟಡಗಳ ಪರಿಚಯಿಸಿದ ಆಟೋ ಚಾಲಕ

ವ್ಯಕ್ತಿಯೊಬ್ಬ ಆಟೋ ರಿಕ್ಷಾ ಓಡಿಸುವ ವಿಡಿಯೋ ವೈರಲ್ ಆಗಿದೆ. ಅದರ ವಿಶೇಷತೆ ಏನೆಂದರೆ ಇದು ಇಂಗ್ಲೆಂಡ್‌ನ ಸುಂದರ ಸ್ಥಳಗಳನ್ನು ಆಟೋದಲ್ಲಿಯೇ ಪರಿಚಯಿಸುತ್ತಾ ಚಾಲಕ ಸಾಗುತ್ತಿದ್ದಾನೆ. ಇಂಗ್ಲೆಂಡ್‌ನ ಯಾರ್ಕ್‌ನಲ್ಲಿ ಆಟೋ-ರಿಕ್ಷಾಗಳು Read more…

ಪಾದರಕ್ಷೆ ಧರಿಸುವುದೆಂದರೆ ಈಕೆಗೆ ಜೈಲು ಇದ್ದಂತೆಯೇ- ಚಪ್ಪಲಿ ಇಲ್ಲದೇ ಎಲ್ಲೆಡೆ ಓಡಾಡುವ ಮಹಿಳೆ

ಲಂಡನ್​: ಇಂಗ್ಲೆಂಡ್​ನ ಮಹಿಳೆಯೊಬ್ಬರು ಪಾದರಕ್ಷೆಗಳನ್ನು ಧರಿಸದೇ ಎಲ್ಲೆಡೆ ಬರಿಗಾಲಿನಿಂದಲೇ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಪಾದರಕ್ಷೆ ಎಂದರೆ ನನ್ನ ಪಾದಕ್ಕೆ ಜೈಲು ಇದ್ದಂತೆಯೇ, ಅದನ್ನು ಧರಿಸಿದರೆ ಬಂಧಿಸಿದಂತೆ ಆಗುತ್ತದೆ ಎನ್ನುವ Read more…

ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಪೋರ್ಚುಗಲ್ ಜೈಲಿನಿಂದ ರಿಲೀಸ್

ಯುಕೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಒಬ್ಬನನ್ನು ಪೋರ್ಚುಗಲ್‌ನಲ್ಲಿ ಪೊಲೀಸರು “ಟೈಮ್ ಲಿಮಿಟ್” ಮುಗಿದಿದೆ ಎಂದು ಕಸ್ಟಡಿಯಿಂದ ಬಿಡುಗಡೆ ಮಾಡಿರುವ ಪ್ರಸಂಗ ನಡೆದಿದೆ. ಮೂವತ್ತು ವರ್ಷದ ಅಲೆಕ್ಸ್ ಮಾಲೆ ಇಂಗ್ಲೆಂಡ್‌ನ Read more…

OMG: 17 ಗಂಟೆಗಳಲ್ಲಿ 67 ಪಬ್ ನಲ್ಲಿ ಕುಡಿದು ಗಿನ್ನೆಸ್​ ದಾಖಲೆ

ಗಿನ್ನಿಸ್​ ದಾಖಲೆ ಮಾಡಲು ಇಂಥಹದ್ದೇ ವಿಚಾರ ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬ ಮಹಾನ್​ ಸಾಧನೆ ಮಾಡಿದ್ದಾನೆ. ಸುಮಾರು 17 ಗಂಟೆಗಳಲ್ಲಿ 67 ವಿವಿಧ ಪಬ್​ಗಳಲ್ಲಿ ಡ್ರಿಂಕ್ಸ್​ ಮಾಡಿ ಗಿನ್ನೆಸ್​ ವಿಶ್ವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...