alex Certify Transaction | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಾದ ಖಾತೆಗೆ ದುಡ್ಡು ಹಾಕಿದ್ದೀರಾ….? ಹಾಗಾದ್ರೆ ಮಾಡಬೇಕಾದ್ದೇನು ಎಂಬುದು ನಿಮಗೆ ತಿಳಿದಿರಲಿ

ಯುಪಿಐ, ಪೇಟಿಎಂ, ನೆಟ್‌ ಬ್ಯಾಂಕಿಂಗ್‌ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ. ಆದರೆ Read more…

ಚುನಾವಣೆ ಸಂದರ್ಭದಲ್ಲಿ ಎಷ್ಟು ಹಣ ಹಾಗೂ ಮದ್ಯ ತೆಗೆದುಕೊಂಡು ಹೋಗಬಹುದು ? ಇಲ್ಲಿದೆ ಮಾಹಿತಿ

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಚೆಕ್ Read more…

ಮಾಜಿ ಶಿಕ್ಷಕಿ ಈಗ 102 ಕೋಟಿ ರೂಪಾಯಿ ವಹಿವಾಟಿನ ಕಂಪನಿ ಒಡತಿ; ಇಲ್ಲಿದೆ ತ್ರಿಣಾ ದಾಸ್ ಯಶಸ್ಸಿನ ಕಥೆ

ಪಶ್ಚಿಮ ಬಂಗಾಳದ ತ್ರಿಣಾ ದಾಸ್ ತಮ್ಮ ಇಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ ತಮ್ಮ ತಂದೆಯ ಸಲಹೆಯಂತೆ ವಿದ್ಯಾರ್ಥಿಗಳಿಗೆ ಸಣ್ಣ ಮಟ್ಟದಲ್ಲಿ ಆರಂಭಿಸಿದ ಟ್ಯೂಷನ್ ತರಗತಿ ಇಂದು ಅವರನ್ನು 102 Read more…

ರುಪೇ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್: 2,000 ರೂ. ವರೆಗಿನ ವಹಿವಾಟಿಗೆ ಯಾವುದೇ ಶುಲ್ಕವಿಲ್ಲ: NPCI

ನವದೆಹಲಿ: ಭಾರತ ರಾಷ್ಟ್ರೀಯ ಪೇಮೆಂಟ್ಸ್ ನಿಗಮ(NPCI) ರುಪೇ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ನಲ್ಲಿ(UPI) ಎರಡು ಸಾವಿರ ರೂ.ವರೆಗಿನ ವ್ಯವಹಾರಕ್ಕೆ ರುಪೇ ಕಾರ್ಡ್ ಬಳಕೆಗೆ Read more…

ಆಫ್‌ ಲೈನ್‌ ಡಿಜಿಟಲ್ ಪಾವತಿ ಮಾಡುವ‌ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಪ್ರಾಯೋಗಿಕ ರೂಪದಲ್ಲಿ 2020ರ ಸೆಪ್ಟೆಂಬರ್‌ನಿಂದ 2021ರ ಜೂನ್‌ವರೆಗೆ ದೇಶಾದ್ಯಂತ ಜಾರಿ ಮಾಡಲಾಗಿದ್ದ ಅಂತರ್ಜಾಲ ಸಂಪರ್ಕ ರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ.) ನಿಯಂತ್ರಣ ಹೇರಿದೆ. Read more…

ಮೊಬೈಲ್ ಮೂಲಕ ಹಣದ ವಹಿವಾಟು ನಡೆಸುತ್ತಿದ್ದರೆ ಎಚ್ಚರ..!

ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಬೀದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲ ಕಡೆ ಈಗ ಆನ್ಲೈನ್ ವಹಿವಾಟು ನಡೆಯುತ್ತದೆ. ಆನ್ಲೈನ್ ವಹಿವಾಟು ಹೆಚ್ಚಾಗ್ತಿದ್ದಂತೆ ಮೋಸ-ವಂಚನೆ ಪ್ರಕರಣ ಕೂಡ Read more…

ONLINE ವಂಚನೆಗೊಳಗಾಗಿ ಹಣ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಮರಳಿ ಪಡೆಯಲು ಇಲ್ಲಿದೆ ಟಿಪ್ಸ್

ಕೋವಿಡ್ ಸಾಂಕ್ರಾಮಿಕದ ನಡುವೆ ಸೈಬರ್‌ ಅಪರಾಧಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷವೊಂದರಲ್ಲೇ 2.7 ಕೋಟಿಗೂ ಅಧಿಕ ಮಂದಿ ಗುರುತರ ಕಳ್ಳತನದ ಸಂತ್ರಸ್ತರಾಗಿದ್ದಾರೆ ಎಂದು Read more…

BIG NEWS: ಅನಿಯಮಿತ ಎಟಿಎಂ ವಹಿವಾಟಿಗೆ ಅವಕಾಶ ನೀಡ್ತಿದೆ ಈ ಬ್ಯಾಂಕ್

ಎಟಿಎಂ ವಹಿವಾಟಿಗೆ ಸಂಬಂಧಿಸಿದಂತೆ ಬ್ಯಾಂಕುಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ 5 ಬಾರಿ ಮಾತ್ರ ಉಚಿತ ವಹಿವಾಟು ಸೌಲಭ್ಯವನ್ನು ನೀಡುತ್ತವೆ. ಈ ನಿಯಮಗಳು Read more…

BIG NEWS: ಕೊರೊನಾ ವೇಳೆ ಇಎಂಐ ವಹಿವಾಟಿನಲ್ಲಿ ಶೇ.220ರಷ್ಟು ಹೆಚ್ಚಳ

ಕೊರೊನಾ ವೈರಸ್, ಗ್ರಾಹಕರ ಖರೀದಿ ಮೇಲೆ ದೊಡ್ಡ ರೀತಿಯಲ್ಲಿ ಪ್ರಭಾವ ಬೀರಿದೆ. ಕೊರೊನಾ ಸೋಂಕಿನಿಂದಾಗಿ ಜನರು, ಅನವಶ್ಯಕ ಖರೀದಿ ನಿಲ್ಲಿಸಿದ್ದು, ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳ ಖರೀದಿ ಶುರು ಮಾಡಿದ್ದಾರೆ. Read more…

ಎಟಿಎಂನಲ್ಲಿ ನೀವು ಎಷ್ಟು ಉಚಿತ ವ್ಯವಹಾರ ನಡೆಸಬಹುದು..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಕೊರೊನಾ ಸಂಕಷ್ಟದ ನಡುವೆಯೇ ಬೆಲೆ ಏರಿಕೆ ಬಿಸಿ ಕೂಡ ಶ್ರೀಸಾಮಾನ್ಯನ ಜೇಬನ್ನ ಸುಡುತ್ತಿದೆ. ಈ ನಡುವೆ ಬ್ಯಾಂಕ್​ಗಳೂ ಸಹ ತಮ್ಮ ಗ್ರಾಹಕರಿಗೆ ಎಟಿಎಂ ವ್ಯವಹಾರಗಳ ಶುಲ್ಕವನ್ನ ಏರಿಕೆ ಮಾಡಿದೆ. Read more…

ʼಐಸಿಐಸಿಐʼ ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಐಸಿಐಸಿಐನ ಐಮೊಬೈಲ್ ಅಪ್ಲಿಕೇಶನ್ ಮುಖಾಂತರ ಬೇಕಾದ ಮಂದಿಗೆ ಹಣ ರವಾನೆ ಮಾಡಲಿಚ್ಛಿಸುವವರು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸಾಕು. ಹಂತ 1: ಐಸಿಐಸಿಐ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಆಗಿ. Read more…

ಎಚ್ಚರ….! ಮರೆತೂ ಕ್ರೆಡಿಟ್ ಕಾರ್ಡ್ ಮೂಲಕ ಇಲ್ಲಿ ಪೇಮೆಂಟ್ ಮಾಡ್ಬೇಡಿ

ಡಿಜಿಟಲ್ ಪೇಮೆಂಟ್ ಗೆ ಪ್ರೋತ್ಸಾಹ ಸಿಗ್ತಿದ್ದಂತೆ ಕ್ರೆಡಿಟ್ ಕಾರ್ಡ್‌ನ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಬಹುತೇಕರು ಶಾಪಿಂಗ್, ಪ್ರಯಾಣದಂತಹ ವಿಷಯಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಖಾತೆಯಲ್ಲಿ ಹಣವಿಲ್ಲದೆ ಹೋದ್ರೆ ಕ್ರೆಡಿಟ್ Read more…

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿ..! ಪಾವತಿ ವೇಳೆ ನೀಡಬೇಕಾಗಿಲ್ಲ ಈ ಶುಲ್ಕ

ಪೇಟಿಎಂ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ದೇಶದಾದ್ಯಂತ ಹೆಚ್ಚಾಗ್ತಿರುವ ಕೊರೊನಾ ವೈರಸ್ ಮಧ್ಯೆಯೇ ಪೇಟಿಎಂ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕೊರೊನಾಗೆ ಸಂಬಂಧಿಸಿದ ಎಲ್ಲಾ ಸಾಲಗಳಿಗೆ ಯಾವುದೇ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ Read more…

‘ಜನ್ ಧನ್’ ಸೇರಿ ‘ಶೂನ್ಯ’ ಬ್ಯಾಲೆನ್ಸ್ ಖಾತೆ ಗ್ರಾಹಕರಿಗೆ ಗುಡ್ ನ್ಯೂಸ್: ವಹಿವಾಟು ಶುಲ್ಕದ ಬಗ್ಗೆ SBI ಸ್ಪಷ್ಟನೆ

ಶೂನ್ಯ ಬ್ಯಾಲೆನ್ಸ್ ಖಾತೆಗಳಲ್ಲಿನ ವಹಿವಾಟು ಶುಲ್ಕಗಳ ಕುರಿತಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸ್ಪಷ್ಟನೆ ನೀಡಿದೆ. ಐಐಟಿ ಬಾಂಬೆ ನಡೆಸಿದ ಅಧ್ಯಯನದ ಫಲಿತಾಂಶದ ಆಧಾರದ ಮೇಲೆ ಇತ್ತೀಚಿನ ಮಾಧ್ಯಮಗಳ Read more…

ʼಬ್ಯಾಂಕಿಂಗ್’‌ ವಹಿವಾಟು ವಿಫಲವಾದ ಸಂದರ್ಭದಲ್ಲಿ ನಿಮ್ಮ ಹಕ್ಕುಗಳ ಕುರಿತು ನಿಮಗಿದು ತಿಳಿದಿರಲಿ

ಬ್ಯಾಂಕಿಂಗ್ ವ್ಯವಹಾರಗಳು ವಿಫಲವಾಗುವುದು ಸಾಮಾನ್ಯವಾದ ವಿಚಾರ. ಬಹಳಷ್ಟು ಕಾರಣಗಳಿಗೆ ವ್ಯವಹಾರಗಳು ವಿಫಲವಾಗಬಹುದು, ಕೆಲವೊಮ್ಮೆ ಗ್ರಾಹಕರ ಕಡೆಯಿಂದ, ಸಂಪರ್ಕದ ಕಡಿತದ ಕಾರಣದಿಂದ ಹೀಗೆ ಆಗಿರುತ್ತದೆ. ಆದರೆ ಇಂಥ ಸಂದರ್ಭದಲ್ಲಿ ನಿಮ್ಮ Read more…

Good News: ಯುಪಿಐ ಪೇಮೆಂಟ್ ವಿಫಲವಾದ್ರೆ ಪ್ರತಿ ದಿನ ಬ್ಯಾಂಕ್ ನೀಡಲಿದೆ 100 ರೂ. ದಂಡ

ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಆ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕೆಲಸ ಮಾಡಿರಲಿಲ್ಲ. ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ Read more…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ವಹಿವಾಟು ನಡೆಸುವುದು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾತ್ರ. ಆದರೆ ಗ್ರಾಹಕರು ತಾವು ಹೊಂದಿದ್ದ ಇನ್ನೊಂದು ಖಾತೆ Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ATM ವಹಿವಾಟು ವಿಫಲವಾದ್ರೂ 25 ರೂ. ದಂಡ – ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಹೊರೆ

ನವದೆಹಲಿ: ಗ್ರಾಹಕರು ಬ್ಯಾಂಕ್ ಖಾತೆಗಳು ಮತ್ತು ಎಟಿಎಂ ಗಳಿಂದ ಹಣ ಹಿಂಪಡೆಯುವುದು ಸಾಮಾನ್ಯ. ದೇಶದಲ್ಲಿ ಬಹುಸಂಖ್ಯೆಯ ಜನ ಬ್ಯಾಂಕುಗಳಲ್ಲಿ ಖಾತೆ ತೆರೆದಿದ್ದಾರೆ. ಬ್ಯಾಂಕುಗಳು ಅನೇಕ ಸೇವೆಗಳನ್ನು ಉಚಿತವಾಗಿ ನೀಡುತ್ತವೆ. Read more…

‘ಗೂಗಲ್ ಪೇ’ ಬಳಕೆದಾರರಿಗೊಂದು ಗುಡ್ ನ್ಯೂಸ್

ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗೆ ಹೊಸ ಕ್ರಮವೊಂದನ್ನು ತೆಗೆದುಕೊಂಡಿರುವ ಗೂಗಲ್ ಪೇ, ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಮುಖಾಂತರ ಮಾಡುವ ವ್ಯವಹಾರಗಳ ಮಾಹಿತಿಯನ್ನು ನಿಯಂತ್ರಿಸುವ ಆಯ್ಕೆಯನ್ನು ಬಳಕೆದಾರರಿಗೆ ಕೊಡಲಾಗಿದೆ. account.google.comಗೆ Read more…

ಗ್ರಾಹಕರು ಬೆಚ್ಚಿಬೀಳಿಸುವ ಸುದ್ದಿ: ಇನ್ಮುಂದೆ ಪ್ರತಿ ವಹಿವಾಟಿಗೂ ಬೀಳುತ್ತೆ ಶುಲ್ಕ

ಗ್ರಾಹಕರಿಗೆ ಗೊತ್ತೇ ಆಗದಂತೆ ಬ್ಯಾಂಕುಗಳು ಶುಲ್ಕ, ದಂಡ, ಸರ್ವಿಸ್ ಚಾರ್ಜ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿವೆ. ಬ್ಯಾಂಕುಗಳ ಬಹುತೇಕ ನಿಯಮಗಳ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ ಇರುವುದಿಲ್ಲ. ನಿಗದಿಪಡಿಸಲಾದ Read more…

ಗಮನಿಸಿ: ಬೆಳಿಗ್ಗೆ 1ರಿಂದ 3 ರ ವರೆಗೆ ಯುಪಿಐ ಸೇವೆಯಲ್ಲಿ ವ್ಯತ್ಯಯ

ಮುಂದಿನ ಎರಡು ದಿನಗಳ ಮಟ್ಟಿಗೆ ಯುಪಿಐ ಪಾವತಿ ವ್ಯವಸ್ಥೆಯು ಬೆಳಗ್ಗಿನ ಜಾವ 1 ರಿಂದ 3 ಗಂಟೆವರೆಗೂ ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ ಎಂದು ಎನ್‌ಪಿಸಿಐ Read more…

ಗ್ರಾಹಕರೇ ಗಮನಿಸಿ: ಫೆ.1 ರಿಂದ ಈ ಎಟಿಎಂನಲ್ಲಿ ಬರಲ್ಲ ಹಣ

ಎಟಿಎಂ ವಂಚನೆಯನ್ನು ತಡೆಯಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹತ್ವದ ಹೆಜ್ಜೆಯಿಟ್ಟಿದೆ. ಫೆಬ್ರವರಿ 1ರಿಂದ ಪಿಎನ್ಬಿಯ ಹೊಸ ನಿಯಮ ಜಾರಿಗೆ ಬರಲಿದೆ. ಇವಿಎಂ ಇಲ್ಲದ ಎಟಿಎಂಗಳಲ್ಲಿ ವಹಿವಾಟು ನಡೆಸಲು ಸಾಧ್ಯವಿಲ್ಲವೆಂದು Read more…

UPI ವಹಿವಾಟಿನ ಶುಲ್ಕ ಕುರಿತ ಗೊಂದಲಕ್ಕೆ ತೆರೆ ಎಳೆದ ಎನ್‌ಪಿಸಿಐ

ಹೊಸ ವರ್ಷದ ಮೊದಲ ದಿನದಿಂದಲೇ ಅನೇಕ ಹೊಸ ನಿಯಮಗಳು ಚಾಲ್ತಿಗೆ ಬಂದಿವೆ. ಈ ಎಲ್ಲದರ ನಡುವೆಯೇ ಯುಪಿಐ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ವದಂತಿಗಳಿಗೆ ಖುದ್ದು ಎನ್‌ಪಿಸಿಐ Read more…

UPI ಹಣ ವರ್ಗಾವಣೆ ವೇಳೆ ವಹಿವಾಟು ವಿಫಲವಾದರೆ ಮಾಡಬೇಕಾದ್ದೇನು….?

ಸ್ಪಾರ್ಟ್ಫೋನ್ ಬಳಕೆ ಹೆಚ್ಚಾಗಿದೆ. ಹಾಗೆ ಸ್ಮಾರ್ಟ್ಫೋನ್ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ಕೂಡ ಹೆಚ್ಚಾಗಿದೆ. ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಏಕೀಕೃತ ಪಾವತಿ ಯುಪಿಐ Read more…

ಶಂಕಾಸ್ಪದ ಹಣ ವರ್ಗಾವಣೆ ಮೇಲೆ ಐಟಿ ಇಲಾಖೆ ಹದ್ದಿನ ಕಣ್ಣು

ಸಂಶಯಾಸ್ಪದ ಹಣ ವರ್ಗಾವಣೆ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನಿರ್ಧರಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...