alex Certify Tragedy | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯುವಾಗಲೇ ದುರಂತ: ತಾನೇ ಬೀಸಿದ್ದ ಬಲೆಗೆ ಸಿಲುಕಿ ಮೀನುಗಾರ ಸಾವು

ಚಿತ್ರದುರ್ಗ: ಮೀನು ಹಿಡಿಯಲು ತಾನೇ ಬೀಸಿದ್ದ ಬಲೆಯಲ್ಲಿ ಸಿಲುಕಿ ಮೀನುಗಾರ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ, ಧರ್ಮಪುರ ಸಮೀಪದ ಹೊಸಹಳ್ಳಿ ಗ್ರಾಮದ ಬಳಿ ವೇದಾವತಿ ನದಿ ಬ್ಯಾರೇಜ್ ನಲ್ಲಿ Read more…

ದೀಪಾವಳಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದೀಪಾವಳಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ವೇಳೆಯಲ್ಲಿ ಹೋರಿ ತಿವಿದು ಯುವಕ ಮೃತಪಟ್ಟಿದ್ದಾನೆ. ಪರಮೇಶ ಸಿದ್ದಪ್ಪ ಹರಿಜನ(21) Read more…

ʼರೀಲ್ಸ್ʼ ಮಾಡುವಾಗ ರೈಲಿನಿಂದ ಕೆಳಗೆ ಬಿದ್ದ ಮೊಬೈಲ್; ಆತುರದಲ್ಲಿ ಕೆಳಗೆ ಜಿಗಿದ ಯುವಕ

ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಳ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮತ್ತೊಬ್ಬ ಯುವಕ ತನ್ನ ಕೈಕಾಲು ಮುರಿದುಕೊಂಡಿದ್ದಾನೆ. ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನಲ್ಲಿ ರೀಲ್‌ ಮಾಡುವಾಗ Read more…

ನಾಗರ ಪಂಚಮಿ ದಿನವೇ ಘೋರ ದುರಂತ: ಹಾವು ಕಚ್ಚಿ ಬಾಣಂತಿ ಸಾವು

ಶಿವಮೊಗ್ಗ: ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಚ್ಚಿ ಬಾಣಂತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. 22 ವರ್ಷದ ರಂಜಿತಾ ಮೃತಪಟ್ಟವರು. Read more…

ಸೈಕಲ್ ಓಡಿಸುವ ಮೂಲಕ ಫೇಮಸ್ ಆಗಿದ್ದ ಮೂವರು ಪುಟ್ಟ ಬಾಲಕಿಯರು ಭೂಕುಸಿತಕ್ಕೆ ಬಲಿ: ವಿಡಿಯೊ ಜೊತೆ ಭಾವುಕ ಪೋಸ್ಟ್ ಹಂಚಿಕೊಂಡ ಶಿಕ್ಷಕಿ

ಒಂದು ವರ್ಷದ ಹಿಂದೆ  ವಯನಾಡಿನ ಮುಂಡಕ್ಕೈನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಶಿಕ್ಷಕಿ, ತನ್ನ ಶಾಲಾ ಮಕ್ಕಳಿಗೆ ಸೈಕಲ್‌ ಕಲಿಸುತ್ತಿದ್ದರು. Read more…

ರೈಲು ಡಿಕ್ಕಿಯಾಗಿ ಘೋರ ದುರಂತ: ದಂಪತಿ ದುರ್ಮರಣ

ಬೆಂಗಳೂರು: ಕೆಳಗಿನನಾಯಕರಂಡಹಳ್ಳಿಯಲ್ಲಿ ರೈಲಿಗೆ ಸಿಲುಕಿ ದಂಪತಿ ಸಾವನ್ನಪ್ಪಿದ್ದಾರೆ. ಹಳಿ ಮೇಲೆ ಕುರಿ, ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ದಂಪತಿಗೆ ರೈಲು ಡಿಕ್ಕಿ ಹೊಡೆದಿದೆ. ಕೆಳಗಿನನಾಯಕರಂಡಹಳ್ಳಿಯ ಚಂದ್ರನಾಯ್ಕ್, ಜಯಾಬಾಯಿ ಮೃತಪಟ್ಟವರು ಎಂದು Read more…

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಾಗಲೇ ದುರಂತ: ಜಲಪಾತದಲ್ಲಿ ಯುವಕ ನೀರು ಪಾಲು

ಶಿವಮೊಗ್ಗ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಫಾಲ್ಸ್ ನಲ್ಲಿ ಭಾನುವಾರ ನಡೆದಿದೆ. ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ Read more…

ಕುಟುಂಬದವರೊಂದಿಗೆ ನದಿ ಬಳಿ ಬಂದಾಗಲೇ ಘೋರ ದುರಂತ: ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ಹೊಸಪೇಟೆ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದ್ಯಾಳ್ ಗ್ರಾಮದ ಸಮೀಪ ತುಂಗಾಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳಾದ ತೌಸೀಫ್(15), ಸಮೀರ್(14) ಮೃತಪಟ್ಟವರು ಎಂದು ಹೇಳಲಾಗಿದೆ. ಕುಟುಂಬದವರೊಂದಿಗೆ Read more…

ತಮಿಳುನಾಡಿನಲ್ಲಿ ಘೋರ ದುರಂತ: ನಕಲಿ ಮದ್ಯ ಸೇವಿಸಿ 10 ಮಂದಿ ಸಾವು

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಬುಧವಾರ ನಡೆದ ದುರಂತದಲ್ಲಿ ನಕಲಿ ಮದ್ಯ ಸೇವಿಸಿ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ದುರಂತ Read more…

ಕುವೈತ್ ಅಗ್ನಿ ದುರಂತ: 45 ಭಾರತೀಯರ ಪಾರ್ಥಿವ ಶರೀರ ಹೊತ್ತ IAF ವಿಮಾನ ಕೊಚ್ಚಿಗೆ

ನವದೆಹಲಿ: ಕುವೈತ್‌ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡ 45 ಭಾರತೀಯ ಸಂತ್ರಸ್ತರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಕೊಚ್ಚಿಗೆ ಟೇಕಾಫ್ Read more…

ಮೀನು ಹಿಡಿಯಲು ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ತಂದೆ, ಮಗ ಸಾವು

ಕಾರವಾರ: ಮಂಚಿಕೇರಿ ಸಮೀಪ ಬೇಡ್ತಿಹಳ್ಳದಲ್ಲಿ ಮುಳುಗಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿ ಘಟನೆ ನಡೆದಿದೆ. ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕೃಸಾಬ್, Read more…

BIG NEWS: ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ದುರಂತದಿಂದ ಮೂವರು ಸಾವು ಪ್ರಕರಣ; ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬದವರು

ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದವರು ಮೂವರು ಯುವಕರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಯಶ್ Read more…

9/11 ದಾಳಿಗೆ 22 ವರ್ಷ: ಎರಡು ದಶಕಗಳ ನಂತರ ಮೃತರಿಬ್ಬರ ಗುರುತು ಪತ್ತೆ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ 9/11 ದಾಳಿಗೆ ಇಂದಿಗೆ 22 ವರ್ಷ ಸಂದಿದೆ. ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಸೆಪ್ಟೆಂಬರ್ 11 ರಂದು ನಡೆದ ದಾಳಿಯು ಸುಮಾರು 3,000 ಜನರನ್ನು Read more…

BREAKING : ಉತ್ತರಾಖಂಡ್ ನಲ್ಲಿ ಘೋರ ದುರಂತ : ಟ್ರಾನ್ಸ್ ಫಾರ್ಮರ್ ಸ್ಟೋಟಗೊಂಡು 10 ಮಂದಿ ಸ್ಥಳದಲ್ಲೇ ಸಾವು

ಚಮೋಲಿ : ಉತ್ತರಾಖಂಡ್ ನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು 10 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ದಡದಲ್ಲಿ Read more…

ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ

ಟೈಟಾನಿಕ್ ಹಡಗು ಮುಳುಗಿದ ಘಟನೆಯ ತನಿಖೆ ಮಾಡಲು ಬಳಸಲಾದ ಹಡಗಿನ ಕ್ರಾಸ್‌-ಸೆಕ್ಷನ್ ನಕಾಶೆಯೊಂದನ್ನು ಹರಾಜಿಗೆ ಇಡಲಾಗಿದೆ. ಬ್ರಿಟನ್‌ನ ಡೆವಿಜ಼ೆಸ್ ವಿಲ್ಟ್‌ಶೈರ್‌ ಎಂಬಲ್ಲಿ ಏಪ್ರಿಲ್ 22ರಂದು ಪುಸ್ತಕವನ್ನು ಹರಾಜಿಗೆ ಇಡಲಾಗಿದೆ. Read more…

ಮನಕಲಕುತ್ತೆ ಈ ಘಟನೆ: ಅಮ್ಮನ ಸೀರೆಯಲ್ಲಿ ಉಯ್ಯಾಲೆಯಾಡುತ್ತಾ ಉಸಿರುಗಟ್ಟಿ ಸಾವನ್ನಪ್ಪಿದ ಬಾಲಕಿ

ಆಡುವ ಹುಮ್ಮಸ್ಸಿನಲ್ಲಿ ಮಕ್ಕಳು ತಮಗೇ ಅರಿವಿಲ್ಲದಂತೆ ಮರಣ ಸದೃಶ ಅಪಾಯಗಳಿಗೂ ತಮ್ಮನ್ನು ತಾವೇ ಒಡ್ಡುಕೊಂಡು ಬಿಟ್ಟಿರುವ ಘಟನೆಗಳನ್ನು ಸಾಕಷ್ಟು ಕೇಳಿದ್ದೇವೆ. ಛತ್ತೀಸ್‌ಘಡದ ಅಂಬಿಕಾಪುರ ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆಯಲ್ಲಿ Read more…

ಮೊಮ್ಮಗನ ಮೃತದೇಹ ನೋಡಿದ ತಾತ ಹೃದಯಘಾತದಿಂದ ಸಾವು

ವಿಜಯಪುರ: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ ಮೃತ ದೇಹ ನೋಡಿದ ತಾತನೂ ಕೂಡ ಕ್ಷಣದಲ್ಲೇ ಹೃದಯಘಾತದಿಂದ ಮರಣವನ್ನಪ್ಪಿದ ಘಟನೆ ಗೊಳಸಂಗಿ ಸಮೀಪದ ವಂದಾಲ ಗ್ರಾಮದಲ್ಲಿ ನಡೆದಿದೆ. ಅಭಿಷೇಕ ಚಂದ್ರಶೇಖರ Read more…

BREAKING: ಮೊರ್ಬಿ ಸೇತುವೆ ದುರಂತ ಕುರಿತಂತೆ ಶಾಕಿಂಗ್ ಸಂಗತಿ ಬಹಿರಂಗ; ದುರಸ್ತಿ ಕಾರ್ಯಕ್ಕೆ ಬಳಸಿದ್ದು ಕೇವಲ 12 ಲಕ್ಷ ರೂಪಾಯಿ

ಕಳೆದ ಭಾನುವಾರ ಗುಜರಾತಿನ ಮೊರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 135 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸರು Read more…

BIG NEWS: ಮೊರ್ಬಿ ಸೇತುವೆ ದುರಂತದ ಬಳಿಕ ಎಚ್ಚೆತ್ತ ಅಧಿಕಾರಿಗಳು; ಅಟಲ್‌ ಸೇತುವೆ ಮೇಲೆ ಜನ ಸಂಚಾರ ಸೀಮಿತಗೊಳಿಸಲು ನಿರ್ಧಾರ

ಸಬರಮತಿ: ಗುಜರಾತ್​ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 134 ಜನರು ಮೃತಪಟ್ಟಿರುವುದಕ್ಕೆ ಒಂದೇ ಸಲ ಅಧಿಕ ಜನ ಪ್ರಯಾಣಿಸಿದ್ದೂ ಕಾರಣ ಇರಬಹುದು ಎಂಬ ಹಿನ್ನೆಲೆಯಲ್ಲಿ ಅಹಮದಾಬಾದ್ ನಗರಸಭೆಯು ಇಲ್ಲಿಯ Read more…

ಗುಜರಾತ್ ತೂಗು ಸೇತುವೆ ಕುಸಿತದ ಬೆನ್ನಲ್ಲೇ ಪ್ರಧಾನಿ ಮೋದಿಯವರ ಹಳೆ ವಿಡಿಯೋ ವೈರಲ್…!

ಗುಜರಾತ್‌- ಗುಜರಾತ್ ನಲ್ಲಿ ಭಾರೀ ದುರಂತವೊಂದು ಸಂಭವಿಸಿದ್ದು, ಮೊರ್ಬಿ ಪ್ರದೇಶದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಕುಸಿದು ನೂರಾರು ಮಂದಿ ಮೃತಪಟ್ಟಿದ್ದಾರೆ. ಸೇತುವೆಯ ನವೀಕರಣ ಕಾಮಗಾರಿ Read more…

ರಾಮದಾಹಾ ಜಲಪಾತದಲ್ಲಿ ದುರಂತ : ಪಿಕ್‌ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ 6 ಮಂದಿ ಸಾವು

ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಜಲಪಾತದಲ್ಲಿ ಮುಳುಗಿ ಒಂದೇ ಕುಟುಂಬದ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಮಧ್ಯಪ್ರದೇಶ ಮೂಲದವರು. ಒಂದೇ ಕುಟುಂಬದ ಸುಮಾರು 15 ಸದಸ್ಯರು ಒಟ್ಟಾಗಿ ಪ್ರವಾಸ Read more…

ಚರ್ಚ್ ನಲ್ಲಿ ಭಾರಿ ಅಗ್ನಿ ಅವಘಡ: 41 ಜನ ಸಾವು

ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ ನಲ್ಲಿ ಭಾನುವಾರ ಸಂಭವಿಸಿದ ಬೆಂಕಿಯಲ್ಲಿ 41 ಜನರು ಸಾವನ್ನಪ್ಪಿದ್ದಾರೆ. ರಾಜಧಾನಿಯ ವಾಯುವ್ಯ ಜಿಲ್ಲೆಯ ಕಾರ್ಮಿಕ ವರ್ಗದ ಇಂಬಾಬಾದಲ್ಲಿರುವ ಅಬು Read more…

ತ್ರಿಕೋನ ಪ್ರೇಮ ಪ್ರಕರಣ: ಮಾಜಿ ಪ್ರೇಯಸಿಯೊಂದಿಗಿದ್ದ ಯುವಕನ ಹತ್ಯೆ ಮಾಡಿದ ಭಗ್ನಪ್ರೇಮಿ

ಮುಂಬೈ: ಮಾಜಿ ಪ್ರೇಯಸಿಯ ಜತೆಗಿದ್ದ ಮಾಲ್ವಾನಿಯ 20 ವರ್ಷದ ಯುವಕನನ್ನು ಭಗ್ನ ಪ್ರೇಮಿಯೊಬ್ಬ ಹತ್ಯೆ ಮಾಡಿದ ಪರಿಣಾಮ, ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ. ಕೊಲೆಗೀಡಾದ ಯುವಕ Read more…

ಘೋರ ದುರಂತ: ಗ್ಯಾಸ್ ಟ್ಯಾಂಕ್ ಗೆ ಬಿದ್ದು ಇಬ್ಬರು ಕಾರ್ಮಿಕರ ಸಾವು

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಬಾಟ್ಲಿಂಗ್ ಸ್ಥಾವರದಲ್ಲಿ ದುರಂತ ಸಂಭವಿಸಿದೆ. ಗುರುವಾರ ಟ್ಯಾಂಕ್ ಸ್ವಚ್ಛಗೊಳಿಸುವಾಗ ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ಟ್ಯಾಂಕ್‌ ಗೆ ಬಿದ್ದು Read more…

ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಫೋಟೋ ಶೇರ್‌ ಮಾಡಿದ್ದ ವೈದ್ಯೆ

ಹಾಲಿಡೇ ಮೂಡ್‌ನಲ್ಲಿದ್ದ ಜೈಪುರದ 34 ವರ್ಷದ ದೀಪಾ ಶರ್ಮಾ ಹಿಮಾಚಲ ಪ್ರದೇಶದ ನಾಗಸ್ತಿ ಪೋಸ್ಟ್‌ ಬಳಿ ನಿಂತುಕೊಂಡು ತಮ್ಮದೊಂದು ಚಿತ್ರವನ್ನು 12:59ರಲ್ಲಿ ಶೇರ್‌ ಮಾಡಿಕೊಂಡು, “ನಾಗರಿಕರನ್ನು ಪ್ರವೇಶಿಸಲು ಬಿಡುವ Read more…

BIG SHOCKING NEWS: ದೇಶದಲ್ಲಿ ಕೊರೋನಾದಿಂದ ಮೃತಪಟ್ಟಿದ್ದು 4 ಲಕ್ಷವಲ್ಲ, 49 ಲಕ್ಷ ಜನ….?

ನವದೆಹಲಿ: ಕೊರೋನಾ ಸೋಂಕಿನಿಂದ ದೇಶದಲ್ಲಿ 4 ಲಕ್ಷ ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಆದರೆ, ವರದಿಯ ಪ್ರಕಾರ, ಇದುವರೆಗೆ ಕೊರೋನಾ ಸೋಂಕಿನಿಂದ 34 ರಿಂದ 49 ಲಕ್ಷ Read more…

ಯುವತಿ ʼಪ್ರಪೋಸಲ್ʼ‌ ಗೆ ಒಪ್ಪಿಕೊಂಡ ಮರುಕ್ಷಣವೇ ನಡೆಯಿತು ದುರಂತ…!

ಸೂರ್ಯಾಸ್ತ……ಶಿಖರದ ತುದಿ……ಆಹ್ಲಾದಕರ ವಾತಾವರಣ……ಮದುವೆಯ ಪ್ರಪೋಸಲ್ ಇಡಲು ಇದಕ್ಕಿಂತ ಇನ್ನೆಂಥಾ ಸೆಟ್ಟಿಂಗ್ ಇರಲು ಸಾಧ್ಯ ಅಲ್ಲವೇ? ಈ ಐಡಿಯಾ ಬಹಳ ರೊಮ್ಯಾಂಟಕ್ ಅನಿಸಿದರೂ ಸಹ ಬಲೇ ರಿಸ್ಕಿ. ಭಾರೀ ಖುಷಿಯಲ್ಲಿ Read more…

ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೇಳೆ ತೆಪ್ಪ ದುರಂತ: ಹಸೆಮಣೆ ಏರಬೇಕಿದ್ದ ವಧು-ವರ ಸಾವು

ಮೈಸೂರು: ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೇಳೆ ನದಿಯಲ್ಲಿ ತೆಪ್ಪ ಮುಳುಗಿ ವಧು-ವರ ಇಬ್ಬರೂ ಸಾವನ್ನಪ್ಪಿರುವ ದುರಂತ ಘಟನೆ ತಲಕಾಡಿನಲ್ಲಿ ನಡೆದಿದೆ. ವರ ಚಂದ್ರು ಹಾಗೂ ವಧು ಶಶಿಕಲಾ ಮೃತ ದುರ್ದೈವಿಗಳು. Read more…

ಹುಟ್ಟಲಿರುವ ಮಗುವನ್ನು ನೋಡುವ ಮೊದಲೇ ಸಹ ಪೈಲೆಟ್‌ ದುರಂತ ಸಾವು

ದುಬೈನಿಂದ ಕೇರಳದ ಕೋಯಿಕ್ಕೋಡ್ ಗೆ ಬಂದಿಳಿಯುವ ವೇಳೆಗೆ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿದ್ದ ಸಹ ಪೈಲೆಟ್ ಸಾವು ನಿಜಕ್ಕೂ ಯಾತನಾಮಯ ಮತ್ತು ದುರಂತ. ಪತ್ನಿ 9 ತಿಂಗಳ Read more…

ದುರಂತ: ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ನಡೆಯುವಾಗಲೇ ಕುಟುಂಬಕ್ಕೆ ಮತ್ತೊಂದು ಶಾಕ್

ಪಾಟ್ನಾ: ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬೆನ್ನಲ್ಲೇ ಕುಟುಂಬದಲ್ಲಿ ಮತ್ತೊಂದು ಆಘಾತ ಎದುರಾಗಿದೆ ಸುಶಾಂತ್ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಅವರ ಅತ್ತಿಗೆ ಬಿಹಾರದ ಪೂರ್ನಿಯಾದಲ್ಲಿ ಕೊನೆಯುಸಿರೆಳೆದಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...