alex Certify tips | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮೊಬೈಲ್ʼ ಸ್ಪೋಟವಾಗದಂತೆ ರಕ್ಷಿಸಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್

ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುವುದಿಲ್ಲ, ಆದರೂ ಅಪರೂಪಕ್ಕೆ ಮೊಬೈಲ್‌ ಸ್ಪೋಟಗೊಂಡ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿರುತ್ತದೆ. ಮೊಬೈಲ್ ಸ್ಫೋಟ ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು. ಇದನ್ನು ತಡೆಯುವುದು ಹೇಗೆ Read more…

ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಬೇಡಿ

  ದೈನಂದಿನ ಜೀವನದಲ್ಲಿ ಅನೇಕ ವಸ್ತುಗಳನ್ನು ನಾವು ಬಳಸ್ತೇವೆ. ಇದು ನಮ್ಮ ಜೀವನದ ಮೇಲೆ ಕೆಟ್ಟ ಹಾಗೂ ಒಳ್ಳೆ ಎರಡೂ ಪರಿಣಾಮವನ್ನು ಬೀರುತ್ತವೆ. ಬಹುತೇಕರು ತಮ್ಮ ಸಂಬಂಧಿಕರು ಹಾಗೂ Read more…

ಕಡಲೆ ಹಿಟ್ಟಿನ ಜೊತೆ ಇದನ್ನು ಬೆರೆಸಿ ಹಚ್ಚಿದ್ರೆ ಸಾಕು ದುಪ್ಪಟ್ಟಾಗುತ್ತೆ ಮುಖದ ಸೌಂದರ್ಯ..…!

ಕಡಲೆ ಹಿಟ್ಟು ನಿಮ್ಮ ಚರ್ಮದ ಮೇಲೆ ನೈಸರ್ಗಿಕ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಹೇರಳವಾಗಿವೆ. ಕಡಲೆ ಹಿಟ್ಟಿನಿಂದ ಚರ್ಮವನ್ನು ಸ್ವಚ್ಛಗೊಳಿಸುವುದರಿಂದ ಅನೇಕ ಬಗೆಯ ಸಮಸ್ಯೆಗಳಿಂದ Read more…

ಮೆಂತ್ಯೆಯಿಂದ ಸಿಗುತ್ತೆ ಈ ʼಆರೋಗ್ಯʼ ಪ್ರಯೋಜನ

ಮೆಂತೆ ಕಾಳು ನಮ್ಮೆಲ್ಲರಿಗೆ ಗೊತ್ತಿರುವ ಧಾನ್ಯ. ಇದನ್ನ ಹಲವರು ಅಷ್ಟಾಗಿ ಇಷ್ಟ ಪಡುವುದಿಲ್ಲ. ಇದು ಬಹಳ ಕಹಿಯಾಗಿರುವುದು ಕಾರಣ. ತಿನ್ನಲು ಇದು ಕಹಿಯಾಗಿದ್ದರೂ ಇದರಿಂದ ಮಾಡಿದ ಅಡುಗೆಗಳು ರುಚಿಯಾಗಿಯೇ Read more…

ಪಾದಗಳ ಸೌಂದರ್ಯ ಕಾಪಾಡಲು ಇಲ್ಲಿದೆ ಟಿಪ್ಸ್

ಮುಖದ ಸೌಂದರ್ಯದಷ್ಟೆ ಕಾಲುಗಳ ಶುಚಿತ್ವ ಕೂಡಾ ಅಷ್ಟೇ ಮುಖ್ಯ. ಸ್ನಾನ ಮಾಡುವಾಗ ಕಾಲುಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಪಾದಗಳನ್ನು ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಇದರಿಂದ ಕಾಲಿನ ಒಡಕು Read more…

ಮನಮೆಚ್ಚಿದವಳನ್ನು ಆಕರ್ಷಿಸಲು ಫಸ್ಟ್‌ ಡೇಟ್‌ನಲ್ಲಿ ನೀವು ಮಾಡಬೇಕು ಈ ಕೆಲಸ

ಯುವತಿಯರನ್ನು ಇಂಪ್ರೆಸ್‌ ಮಾಡೋದು ಸುಲಭದ ಕೆಲಸವಲ್ಲ. ದುಬಾರಿ ಉಡುಗೊರೆಗಳು, ಸರ್‌ಪ್ರೈಸ್‌, ಹೊಗಳಿಕೆ ಇವೆಲ್ಲವೂ ಹುಡುಗಿಯರಿಗೆ ಇಷ್ಟವಾಗುವಂತಹ ವಿಚಾರಗಳು. ಈ ವಿಷಯ ಸ್ವಲ್ಪ ಮಟ್ಟಿಗೆ ನಿಜವಾದರೂ ಅವರನ್ನು ಮೆಚ್ಚಿಸಲು ಇವಿಷ್ಟೇ Read more…

ಸಂಬಂಧ ಹಾಳು ಮಾಡುತ್ತೆ ಸಂಗಾತಿ ಮುಂದೆ ಹೇಳುವ ಈ ವಿಷ್ಯ

ಜೀವನದಲ್ಲಿ ಅನೇಕರು ಬಂದು ಹೋಗ್ತಾರೆ. ಎಲ್ಲ ಸಂಬಂಧಗಳು ನಂಬಿಕೆ ಮೇಲೆ ನಿಂತಿರುತ್ತವೆ. ಅದ್ರಲ್ಲೂ ದಾಂಪತ್ಯ, ನಂಬಿಕೆ, ವಿಶ್ವಾಸ, ಗೌರವದ ಮೇಲೆ ನಿಂತಿರುತ್ತದೆ. ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ಯಾವುದೇ ಗುಟ್ಟಿರಬಾರದೆಂದು ಅನೇಕರು Read more…

ಮನೆ ಗೋಡೆಗೆ ಬಿಳಿ ಬಣ್ಣ ಹಚ್ಚುವುದ್ರಿಂದ ಏನು ಲಾಭ ಇದೆ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಮನೆಯ ಗೋಡೆಗಳಿಗೆ ಬಿಳಿಯ ಬಣ್ಣ ಹಚ್ಚುವುದೇ ಒಂದು ಟ್ರೇಂಡ್​. ಈ ಬಣ್ಣ ಮನೆಗೆ ಒಂದು ಕ್ಲಾಸಿ ಲುಕ್​​ ಕೊಡುತ್ತೆ ಅನ್ನೋದು ಜನರ ನಂಬಿಕೆ. ಅಷ್ಟೇ ಅಲ್ಲ Read more…

ಹಸುವಿಗೆ ʼಆಹಾರʼ ನೀಡಿದ್ರೆ ಪ್ರಾಪ್ತಿಯಾಗುತ್ತೆ ಲೌಕಿಕ ಹಾಗೂ ಅಲೌಕಿಕ ಸುಖ

ಹಿಂದೂ ಧರ್ಮದಲ್ಲಿ ಹಸುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಸುವನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ. ಬಹುತೇಕ ಮನೆಗಳಲ್ಲಿ ಹಸುವಿನ ಪೂಜೆ ನಡೆಯುತ್ತದೆ. ಹಸುವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿವೆ Read more…

ಆಕರ್ಷಕವಾದ ಕಣ್ರೆಪ್ಪೆ ಪಡೆಯಲು ಅನುಸರಿಸಿ ಈ ಟಿಪ್ಸ್

ಕಣ್ಣು ಆಕರ್ಷಕವಾಗಿ ಕಾಣಬೇಕು ಎಂಬುದು ಬಹುತೇಕರ ಬಯಕೆಯೂ ಹೌದು. ಅದಕ್ಕಾಗಿ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಹರಳೆಣ್ಣೆಗೆ ಅಲೋವೆರಾ ಜೆಲ್ ಬೆರೆಸಿ ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ Read more…

ಫೇಶಿಯಲ್ ಗೂ ಮುನ್ನ ಮತ್ತು ನಂತರ ಮಾಡಲೇಬೇಡಿ ಈ ತಪ್ಪು

ಫೇಶಿಯಲ್​ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್​ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ Read more…

ಜೀವನ ಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಂಡರೆ ಮಾಡಬಹುದು ʼನೆಮ್ಮದಿʼ ನಿದ್ದೆ

ನೆಮ್ಮದಿ ಮತ್ತು ದೀರ್ಘಾಯುಷ್ಯಕ್ಕೆ ಆರೋಗ್ಯಕರ ಜೀವನ ಶೈಲಿ ಅತ್ಯಂತ ಅವಶ್ಯಕ. ಅನಾರೋಗ್ಯ ಮತ್ತು ಖಾಯಿಲೆಗೆ ಕಾರಣವಾಗಬಲ್ಲ ಕೆಲವೊಂದು ಸಣ್ಣ ಪುಟ್ಟ ಸಂಗತಿಗಳನ್ನು ನಾವು ದಿನನಿತ್ಯದ ಬದುಕಿನಲ್ಲಿ ಅಲಕ್ಷಿಸುತ್ತೇವೆ. ಹಾಗಾಗಿ Read more…

ಈ ʼಟಿಪ್ಸ್ʼ ಅನುಸರಿಸಿದ್ರೆ ವರ್ಕಿಂಗ್ ವುಮೆನ್ಸ್ ಗೆ ಇರಲ್ಲ ಟೆನ್ಶನ್

ತಾಯಿಯಾದವಳಿಗೆ ಮನೆ, ಮಕ್ಕಳು, ಕೆಲಸ ಎಲ್ಲವನ್ನೂ ಒಟ್ಟಿಗೆ ನಿಭಾಯಿಸೋದು ಕಷ್ಟ. ಆಕೆ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಗಮನ ನೀಡಲು ಸಮಯವಿರೋದಿಲ್ಲ. ಇಂಥ ಸಂದರ್ಭದಲ್ಲಿ ನಾವು ಹೇಳುವ ಟಿಪ್ಸ್ Read more…

ಬೇರೆಯವರ ನಿದ್ರೆಗೆಡಿಸುವ ಗೊರಕೆಗೆ ಹೀಗೆ ಹೇಳಿ ಗುಡ್ ಬೈ

ನಿಮ್ಮ ಗೊರಕೆ ಬೇರೆಯವರ ನಿದ್ರೆ ಹಾಳು ಮಾಡ್ತಿದೆಯಾ? ಉತ್ತರ ಹೌದು ಎಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.  ಆಯಾಸದಿಂದಾಗಿ ಗೊರಕೆ ಬರುತ್ತೆ ಎನ್ನಲಾಗುತ್ತದೆ. ಆದರೆ ಅದು ಹಾಗಲ್ಲ. ಗೊರಕೆಗೆ Read more…

ಶೀಘ್ರ ಸಂತಾನ ಪ್ರಾಪ್ತಿಗೆ ನೆರವಾಗುತ್ತೆ ಈ ‘ವಾಸ್ತು’ಟಿಪ್ಸ್

ಪತಿ-ಪತ್ನಿ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖ-ಶಾಂತಿ ಸಾಧ್ಯ. ಕೆಲವೊಮ್ಮೆ ವಾಸ್ತುದೋಷದಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಸಂತಾನ ಸಂತೋಷದ ಮೇಲೂ ಇದು ಪರಿಣಾಮ ಬೀರುತ್ತದೆ. ವಾಸ್ತುದೋಷದಿಂದಾಗಿ ಪತಿ-ಪತ್ನಿ ಮಕ್ಕಳ Read more…

ʼಭೋಜನʼ ಮಾಡುವ ವೇಳೆ ಮಾಡಲೇಬೇಡಿ ಈ ತಪ್ಪು

ಧರ್ಮದಲ್ಲಿ ಪ್ರತಿ ದಿನದ ಪ್ರತಿಯೊಂದು ಕೆಲಸಕ್ಕೂ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ. ಈ ನಿಯಮಗಳನ್ನು ಭವಿಷ್ಯ ಪುರಾಣದಲ್ಲಿ ನೋಡಬಹುದಾಗಿದೆ. ಭೋಜನ ಕೂಡ ನಮ್ಮ ದಿನ ನಿತ್ಯದ ಕೆಲಸಗಳಲ್ಲಿ ಬಹು ಮುಖ್ಯ Read more…

ʼಬಡತನʼ ದೂರವಾಗಬೇಕೆಂದರೆ ಮನೆಯ ಈ ದಿಕ್ಕಿನಲ್ಲಿ ದೀಪ ಹಚ್ಚಿ

  ಹಿಂದೂ ಧರ್ಮದಲ್ಲಿ ದೀಪಕ್ಕೆ ಮಹತ್ವವಿದೆ. ಬಹುತೇಕರ ಮನೆಯಲ್ಲಿ ಸಂಜೆ ಸಮಯದಲ್ಲಿ ಮನೆಯಲ್ಲಿ ತುಪ್ಪದ ದೀಪ ಹಚ್ಚುತ್ತಾರೆ. ಕೆಲವರು ತುಳಸಿ ಮುಂದೆಯೂ ದೀಪ ಹಚ್ಚುತ್ತಾರೆ. ದೀಪ ಹಾಗೂ ಮನೆ Read more…

ಏಳು ದಿನದಲ್ಲಿ ತೂಕ ಇಳಿಬೇಕೆಂದ್ರೆ ಫಾಲೋ ಮಾಡಿ ಈ ಟಿಪ್ಸ್

  ಬೇಗ ತೂಕ ಇಳಿಸಿಕೊಳ್ಳಲು ಯಾವುದು ಸುಲಭ ಉಪಾಯ ಎಂಬುದು ಎಲ್ಲರ ಪ್ರಶ್ನೆ. ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸ್ತಾರೆ. ಅದಕ್ಕೆ ಕಸರತ್ತು, ಡಯಟ್ ಮಾಡ್ತಾರೆ ನಿಜ. Read more…

ನೀರಿನ ಜೊತೆ ಈ ಮಸಾಲೆ ಪದಾರ್ಥ ಸೇವಿಸಿ ʼಚಮತ್ಕಾರʼ ನೋಡಿ

  ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. Read more…

ಈ ಸುಲಭ ಉಪಾಯಗಳನ್ನು ಬಳಸಿ ಅಡುಗೆ ಮನೆ ಝಗಮಗಿಸುವಂತೆ ಮಾಡಿ

ದೀಪಾವಳಿ ಹಬ್ಬ ಬರುತ್ತಲೇ ಮಹಿಳೆಯರು ಮನೆ, ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲು ಅಣಿಯಾಗುತ್ತಾರೆ. ಅಡುಗೆಮನೆ ನೋಡಲು ಚಿಕ್ಕದೆನಿಸಿದರೂ ಅದರ ಸ್ವಚ್ಛತೆಗೆ ಮಹಿಳೆಯರು ತುಂಬಾ ಹೆಣಗಾಡುತ್ತಾರೆ. ಹಾಗಂತ ಅಡುಗೆಮನೆಯ ಸ್ವಚ್ಛತೆಯನ್ನು ಕಡೆಗಣಿಸುವಂತಿಲ್ಲ. Read more…

ಇಲ್ಲಿದೆ ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ಮನೆ ಮದ್ದು

ಚಳಿಗಾಲದಲ್ಲಿ ಚರ್ಮ ಬೇಗನೆ ಕಾಂತಿ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮ ಕೈಗೊಳ್ಳಬಹುದು. ಅದು ಹೇಗೆ ಅಂತ ನೀವು ತಿಳಿಯಿರಿ. ಕಡಲೆಹಿಟ್ಟು ಹಾಗೂ ಅರಿಶಿಣ ಒಣ ಚರ್ಮವಾಗಿದ್ದಲ್ಲಿ ಈ Read more…

ʼಮೆಹಂದಿʼಗೆ ಇದನ್ನು ಸೇರಿಸಿ ಕೂದಲಿಗೆ ಹಚ್ಚಿದರೆ ಸಿಗುತ್ತೆ ದುಪ್ಪಟ್ಟು ಪರಿಣಾಮ

ಕೂದಲು ಬಿಳಿಯಾಗುವುದು ಅಥವಾ ತೆಳ್ಳಗಾಗಲು ಪ್ರಾರಂಭವಾದ ತಕ್ಷಣ ಎಲ್ಲರೂ ನೈಸರ್ಗಿಕವಾದ ಮೆಹಂದಿಯ ಮೊರೆ ಹೋಗುತ್ತಾರೆ. ಮೆಹಂದಿ ಕೇವಲ ಕೂದಲಿನ ಬಣ್ಣಕ್ಕಷ್ಟೇ ಅಲ್ಲದೆ ತಲೆ ಹೊಟ್ಟು ಮತ್ತು ಕೂದಲು ಉದುರುವುದನ್ನು Read more…

ಜೀವನದಲ್ಲಿ ಯಶಸ್ಸು ಬಯಸುವವರು ಅನುಸರಿಸಿ ಈ ಮಾರ್ಗ

ಮಲಗುವ ಕೋಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ದಿನದ ಪ್ರಾರಂಭವಿರಲಿ ರಾತ್ರಿಯ ಉತ್ತಮ ನಿದ್ರೆಯಿರಲಿ ಮಲಗುವ ಕೋಣೆ ಮಹತ್ವ ಪಡೆಯುತ್ತದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ನಮ್ಮ Read more…

ಪ್ರಯಾಣದ ವೇಳೆ ಕಾಡುವ ಹೊಟ್ಟೆ ನೋವು ನಿವಾರಣೆಗೆ ಇಲ್ಲಿದೆ ಟಿಪ್ಸ್

ಅನೇಕರಿಗೆ ಪ್ರಯಾಣದ ವೇಳೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ದೂರದೂರಿಗೆ ಪ್ರಯಾಣ ಬೆಳೆಸಲು ಅನೇಕರು ಹೆದರುತ್ತಾರೆ. Read more…

ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ಐಸ್ ಕ್ಯೂಬ್

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

ರಾತ್ರಿ ಚೆನ್ನಾಗಿ ನಿದ್ದೆ ಬರ್ಬೇಕಾ ? ಹಾಗಾದ್ರೆ ಈ 3 ಪದಾರ್ಥಗಳನ್ನು ತಿನ್ನಬೇಡಿ

ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ. ನಿದ್ರೆಯ ಕೊರತೆಯಿಂದ ಹಲವು ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಬೊಜ್ಜಿನ ಸಮಸ್ಯೆಗೂ ಇದೇ ಕಾರಣ. ಒಮ್ಮೊಮ್ಮೆ ಕಣ್ತುಂಬಾ ನಿದ್ದೆ Read more…

ಬೆಳಗಿನ ʼವಾಕಿಂಗ್ʼ ವೇಳೆ ಮಾಡಬೇಡಿ ಈ ತಪ್ಪು

ಫಿಟ್ನೆಸ್ ಕಾಯ್ದುಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉತ್ತಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಫಿಟ್ನೆಸ್ ಗೆ ಸಹಕಾರಿ. ಬೆಳಿಗ್ಗಿನ ವಾಕ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಮ್, Read more…

ಹುಡುಗಿಯರು ಮಲಗುವ ಮುನ್ನ ಮಾಡಿ ಈ ಕೆಲಸ

ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹುಡುಗಿಯರು ಮೇಕಪ್ ಮೊರೆ ಹೋಗ್ತಾರೆ. ದಿನವಿಡಿ ಮುಖದ ಬಗ್ಗೆ ಗಮನ ಹರಿಸುವ ಹುಡುಗಿಯರು ರಾತ್ರಿ ಮಾತ್ರ ನಿರ್ಲಕ್ಷ್ಯ ಮಾಡ್ತಾರೆ. ಅದೇ ಮೇಕಪ್ ನಲ್ಲಿ Read more…

ನಿಮ್ಮ ಬಳಿ ಇದೆಯಾ ಎಮರ್ಜೆನ್ಸಿ ಪರ್ಸ್…….?

ನಾವು ಹೊರಗಡೆ ಹೋಗುತ್ತಿದ್ದೇವೆ ಎಂದರೆ ನಮ್ಮೊಂದಿಗೆ ಬ್ಯಾಗ್ ಸದಾ ಇರುತ್ತದೆ. ಅದರಲ್ಲಿ ನಿಮಗೆ ಸಂಬಂಧಿಸಿದ ವಸ್ತುಗಳು ಎಷ್ಟೇ ಇದ್ದರೂ ಚಿಕ್ಕ ಎಮರ್ಜೆನ್ಸಿ ಪರ್ಸ್ ಕೂಡ ಇಟ್ಟುಕೊಳ್ಳಬೇಕು. ಯಾಕೆಂದರೆ… ಕೆಲಸಕ್ಕೆ Read more…

ಬೇಗ ಅಡುಗೆ ಕೆಲಸ ಮುಗಿಸಲು ಇಲ್ಲಿವೆ ʼಟಿಪ್ಸ್ʼ

ಉದ್ಯೋಗಸ್ಥ ಮಹಿಳೆಯರು ಅಡುಗೆ ಮನೆ ಕೆಲಸವನ್ನು ಬಹುಬೇಗ ಮಾಡಿ ಮುಗಿಸಲು ಬಯಸುತ್ತಾರೆ. ಅವರಿಗಾಗಿಯೇ ಕೆಲವು ಹ್ಯಾಕಿಂಗ್ ಟಿಪ್ಸ್ ಗಳಿವೆ ಕೇಳಿ. ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ಅಡುಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...