alex Certify tips | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಳಿಗೆ ಹಚ್ಚಿದ ಮೆಹಂದಿ ಬ್ರೈಟ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ

  ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದು ಎಂದರೆ ಹೆಣ್ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಮದುಮಗಳ ಮೆಹಂದಿ ಎಲ್ಲರ ಕೇಂದ್ರ ಬಿಂದುವಾಗಿರುತ್ತದೆ. ಕೈಗೆ ಮೆಹಂದಿ ಹಚ್ಚಿದಾಗ ಅದು ಕಡು ಕೆಂಪಾದರೆ Read more…

ತುಟಿ ಹೊಳೆಯುವಂತೆ ಮಾಡುತ್ತೆ ಈ ಟಿಪ್ಸ್

ಯಾವುದೇ ಹುಡುಗಿಯರನ್ನು ನೋಡಿ ಮೇಕಪ್ ಇಲ್ಲದಿದ್ದರೂ ಪರವಾಗಿಲ್ಲ ಲಿಪ್‌ಸ್ಟಿಕ್ ಮಾತ್ರ ಬೇಕೇ ಬೇಕು ಅನ್ನುತ್ತಾರೆ. ಯಾಕೆಂದರೆ ತುಟಿಗೆ ಸ್ವಲ್ಪ ಬಣ್ಣ ಹಚ್ಚಿದರೆ ಮುಖ ಫ್ರೆಶ್ ಆಗಿ ಕಾಣುತ್ತದೆ ಅನ್ನೋ Read more…

ಬೊಜ್ಜು ಕಡಿಮೆಯಾಗ್ಬೇಕಾ…..? ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಿರಿ

ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ತೂಕ ಇಳಿಸಿಕೊಳ್ಳುವ, ಆರೋಗ್ಯ ಕಾಪಾಡಿಕೊಳ್ಳುವ Read more…

ಬಿರು ಬೇಸಿಗೆಯಲ್ಲೂ ʼವಿದ್ಯುತ್‌ʼ ಬಿಲ್‌ ಉಳಿಸಲು ಇಲ್ಲಿದೆ ಟಿಪ್ಸ್‌

ಈಗಾಗ್ಲೇ ಹಲವು ನಗರಗಳಲ್ಲಿ ಬೇಸಿಗೆಯ ಸೆಖೆ ಆರಂಭವಾಗಿಬಿಟ್ಟಿದೆ. ಸೆಖೆಗಾಲದಲ್ಲಿ ಎಸಿ, ಫ್ರಿಡ್ಜ್, ಕೂಲರ್, ವಾಷಿಂಗ್ ಮಷಿನ್ ಬಳಕೆ ಜಾಸ್ತಿಯಾಗೋದ್ರಿಂದ ಕರೆಂಟ್‌ ಬಿಲ್‌ ಕೂಡ ಹೆಚ್ಚು ಬರುವುದು ನಿಶ್ಚಿತ. ಚಳಿಗಾಲದಂತೆ Read more…

ಮನೆಯಲ್ಲಿ ʼಮನಿ ಪ್ಲಾಂಟ್ʼ ಇದ್ರೆ ಅವಶ್ಯಕವಾಗಿ ಇದನ್ನು ಓದಿ

ಅನೇಕರು ತಮ್ಮ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಮನಿ ಪ್ಲಾಂಟ್ ಇಟ್ಟಿರುತ್ತಾರೆ. ಮನಿ ಪ್ಲಾಂಟ್ ಇಡುವುದು ಉತ್ತಮ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಇಡಬೇಕು. ಆಗ ಮಾತ್ರ Read more…

ಮಹಿಳೆಯರೇ….. ತುಟಿಯ ಮೇಲ್ಭಾಗದ ಕೂದಲ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್

ಬಹಳಷ್ಟು ಮಹಿಳೆಯರಲ್ಲಿ ತುಟಿಯ ಮೇಲ್ಭಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ. ಹಾರ್ಮೋನ್ ಏರುಪೇರಾದಂತೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಆಗೆಲ್ಲಾ ಬ್ಯೂಟಿ ಪಾರ್ಲರ್ ಮೊರೆ ಹೋಗೋದು ಕಾಮನ್. ವ್ಯಾಕ್ಸಿಂಗ್ Read more…

ಹೀಗೆ ಬಳಸಿ ಸೌಂದರ್ಯವರ್ಧಕ ಆಲೂಗಡ್ಡೆ

ಆಲೂಗಡ್ಡೆಯನ್ನು ಸೌಂದರ್ಯ ಪ್ರಸಾಧನವಾಗಿ ನಿತ್ಯ ಬಳಸಬಹುದು. ಯಾಕಂದ್ರೆ ಆಲೂಗಡ್ಡೆಯ ರಸ ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ. ತ್ವಚೆ Read more…

ವ್ಯಾಪಾರ ವೃದ್ಧಿಗೆ ಮನೆಯಲ್ಲಿ ಹಚ್ಚಿ ಈ ಬಣ್ಣದ ‘ಮೇಣದಬತ್ತಿ’

ಜೀವನದಲ್ಲಿ ಯಶಸ್ಸು ಹಾಗೂ ಪ್ರೀತಿ ಪಡೆಯಲು ಜನರು ಏನೆಲ್ಲ ಮಾಡ್ತಾರೆ. ಕೆಲವರು ದುಬಾರಿ ಕ್ರಮಗಳನ್ನು ಪಾಲಿಸ್ತಾರೆ. ಆದ್ರೆ ನಿಮ್ಮ ಮನೆಯಲ್ಲಿರುವ ಸಣ್ಣ ಮೇಣದ ಬತ್ತಿ ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ Read more…

ಚರ್ಮದ ಸೌಂದರ್ಯ ಹಾಗೂ ಕೂದಲಿನ ಆರೋಗ್ಯಕ್ಕೆ ಬೆಸ್ಟ್ ‘ಹೆಸರುಬೇಳೆ’

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more…

ಬೇಸಿಗೆಯಲ್ಲಿ ಪುರುಷರಿಗೂ ಬೇಕು ಚರ್ಮದ ಬಗ್ಗೆ ವಿಶೇಷ ಕಾಳಜಿ

ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಸಿಲಿಗೆ ಹೋದರಂತೂ ಚರ್ಮವು ಒಣಗಿದಂತಾಗಿ ಕಾಂತಿಯನ್ನೇ ಕಳೆದುಕೊಳ್ಳುತ್ತದೆ. ಪುರುಷರು ಕೂಡ ಬೇಸಿಗೆಯಲ್ಲಿ ತಮ್ಮ ಚರ್ಮದ ಬಗ್ಗೆ ವಿಶೇಷ Read more…

ಬೇಸಿಗೆಯಲ್ಲಿ ಹೆಚ್ಚು ʼಡಿಹೈಡ್ರೇಶನ್‌ʼ ಸಮಸ್ಯೆ…! ಇದನ್ನು ನಿವಾರಸದಿದ್ದರೆ ಅಪಾಯ ಗ್ಯಾರಂಟಿ…..!

ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ Read more…

ದಾಂಪತ್ಯ ಗಟ್ಟಿಯಾಗಿರಲು ಅನುಸರಿಸಿ ಜ್ಯೋತಿಷ್ಯದ ಈ ʼಉಪಾಯʼ

ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ Read more…

ಉತ್ತಮ ಆರೋಗ್ಯಕ್ಕೆ ಬಳಸಿ ʼಮೆಂತ್ಯʼ

ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ಬೆಳಿಗ್ಗೆ ಎದ್ದೊಡನೆ ಮೆಂತ್ಯದ Read more…

‘ಮೇಕಪ್’ ಹಚ್ಚುವ ವೇಳೆ ಅಂದ ಕೆಡಿಸೋ ಈ ತಪ್ಪು ಮಾಡಬೇಡಿ

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ದಾನಕ್ಕೆ ಯೋಗ್ಯವಾಗಿರಲ್ಲ ಈ ವಸ್ತು

ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೆಲವು ಉಪಯುಕ್ತ ಸಲಹೆಗಳು

ನಿಮ್ಮ ಗೊರಕೆ ಬೇರೆಯವರ ನಿದ್ರೆ ಹಾಳು ಮಾಡ್ತಿದೆಯಾ? ಉತ್ತರ ಹೌದು ಎಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.  ಆಯಾಸದಿಂದಾಗಿ ಗೊರಕೆ ಬರುತ್ತೆ ಎನ್ನಲಾಗುತ್ತದೆ. ಆದರೆ ಅದು ಹಾಗಲ್ಲ. ಗೊರಕೆಗೆ Read more…

ಹೀಗೆ ತಯಾರಿಸಿ ಗಟ್ಟಿ ಮೊಸರು

ಹಾಲಿಗೆ ಸ್ವಲ್ಪ ಹುಳಿ ಮೊಸರು ಹಾಕಿದ್ರೆ ಹಾಲು ಮೊಸರಾಗುತ್ತೆ. ಆದ್ರೆ ಇದನ್ನು ಹೇಳಿದಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿ ಮಾಡಿದ ಮೊಸರು, ಅಂಗಡಿಯಲ್ಲಿ ಮಾಡಿದ ಮೊಸರಿನಷ್ಟು ಗಟ್ಟಿಯಾಗಿರುವುದಿಲ್ಲ ಎಂಬುದು Read more…

ದೀರ್ಘ ಕಾಲದವರೆಗೆ ಲಿಪ್ಸ್ಟಿಕ್ ಇರಬೇಕೆಂದ್ರೆ ಹೀಗೆ ಮಾಡಿ

ಲಿಪ್ಸ್ಟಿಕ್ ಮೇಕಪ್ ನ ಪ್ರಮುಖ ಭಾಗ. ಮುಖದ ಸೌಂದರ್ಯವನ್ನು ಲಿಪ್ಸ್ಟಿಕ್ ಹೆಚ್ಚಿಸುತ್ತದೆ. ಕೆಲವೊಮ್ಮೆ ಬಹುಬೇಗ ಲಿಪ್ಸ್ಟಿಕ್ ಅಳಿಸಿ ಹೋಗುತ್ತದೆ. ಇಲ್ಲವೆ ಒಣಗುತ್ತದೆ. ಇದ್ರಿಂದ ತುಟಿಗಳ ಸೌಂದರ್ಯ ಹಾಳಾಗುತ್ತದೆ. ಲಿಪ್ಸ್ಟಿಕ್ Read more…

ಚರ್ಮದ ಹೊಳಪಿಗೆ ಸರಳ ಮನೆಮದ್ದುಗಳು: ಈ ಉಪಾಯದಿಂದ ಕಾಂತಿಯುತ ತ್ವಚೆ ನಿಮ್ಮದಾಗಿಸಿ…..!

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

ಪಾರ್ಟಿ ನಂತರದ ʼಹ್ಯಾಂಗೋವರ್ʼ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ರಾತ್ರಿ ಪಾರ್ಟಿಯಲ್ಲಿ ಅಧಿಕವಾಗಿ ಕುಡಿದಿದ್ದರೆ ಮರುದಿನ ಬೆಳಿಗ್ಗೆ ಏನು ಸೇವಿಸುತ್ತೀರೋ ಅದು ಬಹಳ ಮುಖ್ಯವಾದ ಆಹಾರವಾಗಿರುತ್ತದೆ. ಹ್ಯಾಂಗೋವರ್ ನಿವಾರಿಸಲು ಈ ಆಹಾರವೇ ಮದ್ದು. ಅಂತಹ ಕೆಲವು ಮುಖ್ಯವಾದ ಆಹಾರ Read more…

ನಿಮಗೂ ಇಷ್ಟಾನಾ ಗುಂಗುರು ಕೂದಲು…..? ಆದರೆ ಹೀಗಿರಲಿ ನಿರ್ವಹಣೆ

ಗುಂಗುರು ಕೂದಲು ಹೊಂದಿರುವವರು ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಸ್ಟ್ರೈಟ್ ಮಾಡಿಸಿಕೊಳ್ಳುವುದನ್ನು ನೀವು ಕಂಡಿರಬಹುದು. ಗುಂಗುರು ಕೂದಲು ಕೂಡಾ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡಬಹುದು. ಗ್ಲಿಸರಿನ್ ಹೊಂದಿರುವ ಶ್ಯಾಂಪೂ Read more…

ಕೋಮಲವಾದ ಹಿಮ್ಮಡಿಗೆ ಇಲ್ಲಿದೆ ಸುಲಭ ‘ಟಿಪ್ಸ್’

ಕೆಲವರ ಹಿಮ್ಮಡಿ ಬಿರುಕು ಬಿಟ್ಟು ರಕ್ತ ಬರುವುದುಂಟು. ಇದ್ರ ಉರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಬಿರುಕು ಹಿಮ್ಮಡಿಯಿಂದಾಗಿ ಸುಂದರ ಚಪ್ಪಲಿ ಹಾಕಿಕೊಳ್ಳಲಾಗುವುದಿಲ್ಲ. ಬಿರುಕು ಬಿಟ್ಟ ಹಿಮ್ಮಡಿಯನ್ನು ಮುಚ್ಚಿಕೊಂಡು Read more…

‘ಗ್ಯಾಸ್’ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಕಂಕುಳ ಕಪ್ಪಾಗಿದೆಯೇ…..? ಇಲ್ಲಿವೆ ಮನೆಮದ್ದುಗಳ ಪರಿಹಾರ….!

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ಬೇಸಿಗೆಯಲ್ಲೂ ಹೊಳೆಯುತ್ತಿರಲಿ ನಿಮ್ಮ ಮುಖ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

‘ಸೀರೆ’ ಉಡುವ ಮುನ್ನ ನೀಡಿ ಈ ಬಗ್ಗೆ ಗಮನ

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ Read more…

‘ತೂಕ’ ಹೆಚ್ಚಾಗಬೇಕೆಂದರೆ ಇಲ್ಲಿದೆ ಸರಳ ಉಪಾಯ

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. Read more…

ಕೂದಲ ರಕ್ಷಣೆ ಮಾಡಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

‘ಹ್ಯಾಪಿ ವರ್ಕ್ ಪ್ಲೇಸ್’ ಗೆ ಇಲ್ಲಿವೆ ಸರಳ ಸೂತ್ರ

ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಒಳ್ಳೆಯ ವೃತ್ತಿಪರ ವಾತಾವರಣವೂ ಇರಬೇಕಾದ್ದು ಅತ್ಯಗತ್ಯ. ಕೆಲಸ ಮಾಡುವ ಜಾಗ ಖುಷಿ ನೀಡುವ ಹಾಗಿದ್ದರೆ ಮಾತ್ರ ಗುರಿ ಸಾಧಿಸಲು Read more…

ಫಟಾಫಟ್ ಮಾಡಿ ಬೆಡ್ ರೂಮ್ ಕ್ಲೀನ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...