alex Certify Tiger | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಸ್​ ಷೋನಲ್ಲಿ ರಿಂಗ್​ ಮಾಸ್ಟರ್​ ಮೇಲೆ ಹುಲಿ ದಾಳಿ; ಶಾಕಿಂಗ್‌ ವಿಡಿಯೋ ವೈರಲ್

ಸರ್ಕಸ್​ ಒಂದರ ಲೈವ್ ಷೋದಲ್ಲಿ ಸರ್ಕಸ್ ಕಲಾವಿದನ ಮೇಲೆ ಹುಲಿ ದಾಳಿ ಮಾಡುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವಾಗ ನಡೆದಿರುವುದು ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ Read more…

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ Read more…

BIG NEWS: ಇಬ್ಬರನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಾಲಕ ಸೇರಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ನಾಣಚ್ಚಿ ಗೇಟ್ ಬಳಿ Read more…

BIG NEWS: ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೋರ್ವ ಬಲಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಇಂದು ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ನಾಲ್ಕೆರಿ ಗ್ರಾಮದಲ್ಲಿ ನಡೆದಿದೆ. ರಾಜು (60) ಹುಲಿ ದಾಳಿಗೆ ಸಾವನ್ನಪ್ಪಿದ ವ್ಯಕ್ತಿ. ಮೈಸೂರು ಜಿಲ್ಲೆಯ Read more…

ಜಿಂಕೆ ಸಮೀಪವಿದ್ದರೂ ಬೇಟೆಯಾಡುವಲ್ಲಿ ಹುಲಿ ವಿಫಲ: ವಿಡಿಯೋ ವೈರಲ್​

ಉತ್ತರಾಖಂಡ: ಹುಲಿಗಳು ತಮ್ಮ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಬೇಟೆಯಾಡುವಲ್ಲಿ ಇವುಗಳದ್ದು ಎತ್ತಿದ ಕೈಯೇ ಇರಬಹುದು. ಆದರೆ ಕೆಲವೊಮ್ಮೆ ಅವು ಕೂಡ ವಿಫಲವಾಗುತ್ತವೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸಾಕೇತ್ Read more…

ರಸ್ತೆ ಮೇಲೆ ವಾಕಿಂಗ್​ ಬಂದ ಹುಲಿ: ವಿಡಿಯೋ ವೈರಲ್​

ಟೆಕ್ಸಾಸ್​: ಜನರು ತಮ್ಮ ಸಾಕುಪ್ರಾಣಿಗಳನ್ನು, ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಸಾಕುಪ್ರಾಣಿಗಳನ್ನು ನಡೆಸುವುದು ಪ್ರಾಣಿಗಳಿಗೆ ಆರೋಗ್ಯಕರವಾಗಿರುತ್ತದೆ ಮತ್ತು ಮಾಲೀಕರಿಗೆ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಪಡೆಯಲು ಸಹಾಯ Read more…

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹುಲಿ ‘ದತ್ತು’

ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹುಲಿ ಒಂದನ್ನು ದತ್ತು ತೆಗೆದುಕೊಳ್ಳಲಾಗಿದೆ. ಸೋಮವಾರದಂದು ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಶಿವಮೊಗ್ಗದ ಹುಲಿ – ಸಿಂಹಧಾಮಕ್ಕೆ ಸರ್ಕಾರಿ Read more…

ಟೀ ಎಸ್ಟೇಟ್​ನಲ್ಲಿ ಹುಲಿಯ ಭವ್ಯ ನೋಟ ನೋಡಿ ನೆಟ್ಟಿಗರು ಫಿದಾ

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಭಾರತದ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ಸುತ್ತಾಡುತ್ತಿರುವ ವೀಡಿಯೊವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ದಕ್ಷಿಣ ಭಾರತದ್ದು ಎಂದು ಹೇಳಲಾಗುತ್ತಿದೆ. Read more…

ಹುಲಿ, ಸಿಂಹ ಮತ್ತು ನಾಯಿಯ ಆಟ: ಕುತೂಹಲದ ವಿಡಿಯೋ ವೈರಲ್​

ಹುಲಿಗಳು ಮತ್ತು ಸಿಂಹಗಳಂತಹ ವನ್ಯ ಮೃಗಗಳು ನಾಯಿಯಂಥ ಸಾಕು ಪ್ರಾಣಿಗಳಂತೆಯೇ ಆಟವಾಡುತ್ತದೆ ಎಂದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ, ಈ ಅಸಾಧ್ಯ ದೃಶ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ Read more…

ಮುದ್ದು ಮುದ್ದು ಹುಲಿಮರಿಗಳ ಆಟದ ಕ್ಯೂಟ್​ ವಿಡಿಯೋ ವೈರಲ್​

ಸತ್ಪುರ: ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶವು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಎರಡು ಹುಲಿ ಮರಿಗಳು ಪರಸ್ಪರ ಮುದ್ದಾಗಿ ಆಟವಾಡುತ್ತಿರುವ ಕ್ಯೂಟ್ ದೃಶ್ಯವನ್ನು ನೋಡಬಹುದು. ತುಂಬಾ ಬೇಜಾರಾದಾಗ ಈ Read more…

ಹುಲಿ ಫೋಟೋ ತೆಗೆಯಲು ಅದರ ಹಿಂದೆ ಮೊಬೈಲ್ ಹಿಡಿದು ಓಡಿದ…..!

ಜಂಗಲ್ ಸಫಾರಿಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಪ್ರವಾಸಿಗರು ಹುಲಿ ನೋಡಬೇಕು ಎಂದು ಬಯಸುವುದು ಸಹಜ. ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಕ್ತಿಯೊಬ್ಬರು ಸ್ಮಾರ್ಟ್​ಫೋನ್​ನಲ್ಲಿ ಹುಲಿಯ ಚಿತ್ರ ಸೆರೆಹಿಡಿಯಲು ಅದರ ಹಿಂದೆ Read more…

ಬೈಕ್‌ ಸವಾರರಿಗೆ ಏಕಾಏಕಿ ಎದುರಾಯ್ತು ಹುಲಿ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಕಾಡು ಪ್ರಾಣಿಯು ರಸ್ತೆಯನ್ನು ದಾಟುತ್ತಿರುವುದನ್ನು ತೋರಿಸುವ ಸಾಕಷ್ಟು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ ಇಬ್ಬರು ಬೈಕ್​ ಸವಾರರ Read more…

ಹಸು ಮೇಯಿಸಲು ಹೋದಾಗಲೇ ನಡೆದಿದೆ ಆಘಾತಕಾರಿ ಘಟನೆ: ರೈತನ ಮೇಲೆ ಎರಗಿದ ಹುಲಿ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ರೈತರೊಬ್ಬರ ಮೇಲೆ  ಹುಲಿ ದಾಳಿ ಮಾಡಿದೆ. ದಾಸಯ್ಯ ಹುಲಿ ದಾಳಿಗೆ ಒಳಗಾದವರು. ಗ್ರಾಮದ ಹೊರವಲಯದಲ್ಲಿ ಅವರ ಮೇಲೆ ಹುಲಿ Read more…

ಸ್ಕೂಬಾ ಡೈವರ್​ನ ಕ್ಯಾಮೆರಾ ನುಂಗಿ ಉಗುಳಿದ ಶಾರ್ಕ್​: ಭಯಾನಕ ವಿಡಿಯೋ ವೈರಲ್

ಸ್ಕೂಬಾ ಡೈವಿಂಗ್​ ಎಂದರೆ ಧೈರ್ಯ ಅಷ್ಟಿಷ್ಟು ಸಾಕಾಗುವುದಿಲ್ಲ. ಎಷ್ಟೋ ವೇಳೆ ಸಮುದ್ರಾದಳಲ್ಲಿನ ಭಯಾನಕ ಜಲಚರಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಜಮೀನಿನಲ್ಲಿ ಕೆಲಸ ಮಾಡುವಾಗಲೇ ಹುಲಿ ದಾಳಿ; ಕೂದಲೆಳೆ ಅಂತರದಲ್ಲಿ ಪಾರಾದ ರೈತ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ಹುಲಿ ದಾಳಿ ಮಾಡಿದ್ದು, ರೈತ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬಂಡಿಪುರ ಕಾಡಂಚಿನ ಚೌಡಹಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಘಟನೆ ನಡೆದಿದೆ. Read more…

ಆಹಾರ ನೀಡಲು ಹೋದ ಮೃಗಾಲಯ ಸಿಬ್ಬಂದಿ ಮೇಲೆ ಹುಲಿ ದಾಳಿ; ಆಘಾತಕಾರಿ ವಿಡಿಯೋ ವೈರಲ್​

ಮೃಗಾಲಯದ ಸಿಬ್ಬಂದಿಯೊಬ್ಬ ಹುಲಿಯ ದಾಳಿಯಿಂದ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇದರ ಭಯಾನಕ ವಿಡಿಯೋ ವೈರಲ್​ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಆಹಾರ ನೀಡುವ ಸಲುವಾಗಿ 23 ವರ್ಷದ ವೃತ್ತಿಪರ Read more…

Viral Video: ಇಲ್ಲಿದೆ ಕರಡಿ – ಹುಲಿ ಜಟಾಪಟಿಯ ವಿಡಿಯೋ

ಹುಲಿ ಮತ್ತು ಕರಡಿ ಮುಖಾಮುಖಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ‌ ಮುಖಾಮುಖಿಯನ್ನು ಜಂಗಲ್ ಬುಕ್‌ನಲ್ಲಿನ ಪ್ರಸಂಗಕ್ಕೆ ಹೋಲಿಸಿದ್ದಾರೆ. ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸುಮಾರು Read more…

Video: ಸಾವಿನ ಸನಿಹದಲ್ಲಿದ್ದಾಗ ಮಂಗನಿಂದ ಸಖತ್‌ ಪ್ಲಾನ್;‌ ಮರದಿಂದ ಕೆಳಕ್ಕೆ ಬಿದ್ದ ಹುಲಿ

ಹಸಿದ ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ದಯನೀಯವಾಗಿ ವಿಫಲವಾಗುತ್ತದೆ. ಮಧ್ಯಮ ಗಾತ್ರದ Read more…

ಜಿಂಕೆಗಳು ಹಿಂದೆ ಬರುತ್ತಿದ್ದರೂ ಈ ಹುಲಿಯದು ದಿವ್ಯ ನಿರ್ಲಕ್ಷ್ಯ…!

ಹುಲಿ ತನ್ನ ಬೇಟೆಯನ್ನು ನಿರ್ಲಕ್ಷಿಸುವುದರ ಬಗ್ಗೆ ಎಂದಾದರೂ ಕೇಳಿದ್ದೀರಾ? ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕ್ಲಿಪ್‌ನಲ್ಲಿ, ಎರಡು ಜಿಂಕೆಗಳು ತನ್ನ ಹಿಂದೆ ನಡೆಯುತ್ತಿರುವಾಗ ಹುಲಿಯೊಂದು ಆಕಸ್ಮಿಕವಾಗಿ ದೂರ ಸರಿಯುವುದನ್ನು Read more…

ತ್ಯಾವರೆಕೊಪ್ಪದ ಹಿರಿಯ ಹುಲಿ ‘ಹನುಮ’ ಇನ್ನಿಲ್ಲ

ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದ ಹಿರಿಯ ಹುಲಿ ‘ಹನುಮ’ ಬುಧವಾರ ರಾತ್ರಿ ಮೃತಪಟ್ಟಿದೆ. 20 ವರ್ಷದ ಹನುಮನಿಗೆ Read more…

ಅಬ್ಬಬ್ಬಾ…..! ಹೀಗೂ ಮಾಡ್ತಾರೆ ನೋಡಿ ವಂಚನೆ

ವಂಚಕರು ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಳ್ಳಲು ಎಂತೆಂಥ ಪ್ಲಾನ್ ಮಾಡುತ್ತಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಹಾಗೆಯೇ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಉತ್ತಮ Read more…

15 ತಿಂಗಳ ಕಂದಮ್ಮನ ಮೇಲೆ ಹುಲಿ ದಾಳಿ; ವ್ಯಾಘ್ರನೊಂದಿಗೆ ಸೆಣೆಸಾಡಿ ಮಗನನ್ನು ರಕ್ಷಿಸಿದ ಮಹಿಳೆ

ಮಕ್ಕಳ ರಕ್ಷಣೆಗಾಗಿ ತಾಯಿ ಎಂಥಾ ಸಾಹಸಕ್ಕೆ ಬೇಕಾದ್ರೂ ಸಿದ್ಧವಿರ್ತಾಳೆ. ಇದಕ್ಕೆ ತಾಜಾ ನಿದರ್ಶನ ಮಧ್ಯಪ್ರದೇಶದ ಹಳ್ಳಿಯೊಂದರ 25 ವರ್ಷದ ಮಹಿಳೆ. ಈಕೆ ತನ್ನ 15 ತಿಂಗಳ ಮಗುವನ್ನು ಕಾಪಾಡಲು Read more…

ನದಿ ನೀರಿನಲ್ಲಿ ಹುಲಿಗಳ ವಿಶ್ರಾಂತಿ; ವಿಡಿಯೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಹುಲಿಗಳ ಸಂರಕ್ಷಣೆಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿಕೊಂಡು ಬಂದಿದೆ. ಹುಲಿ ಸಂರಕ್ಷಿತ ಪ್ರದೇಶಗಳು, ಅಲ್ಲಿ‌ ಕಠಿಣ ನಿಯಮಗಳು, ಬಿಗಿಯಾದ ಕಾನೂನು ಜಾರಿಗೊಳಿಸುವ ಮೂಲಕ‌ ಅವುಗಳ‌ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. Read more…

ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡ ಬಂದು ಡಿಕ್ಕಿಯಾದ ಹುಲಿ: ಶಾಕಿಂಗ್ ವಿಡಿಯೋ ವೈರಲ್

ನೀವು ಕಾಡುಗಳ ಬಳಿ ಹೆದ್ದಾರಿಯಲ್ಲಿ ಚಾಲನೆ ಮಾಡಿದ್ದರೆ, ಬಹುಶಃ ನಿಮಗೆ ಕಾಡು ಪ್ರಾಣಿಗಳು ಕಾಣಸಿಕ್ಕಿರಬಹುದು. ರಾತ್ರಿಯಲ್ಲಿ ವಾಹನ ಚಲಾಯಿಸುವಾಗ, ರಸ್ತೆಯಲ್ಲಿ ತುಂಬಾ ಕತ್ತಲೆಯಾಗಿದ್ದರೆ ಅದು ಅಪಾಯಕಾರಿಯಾಗಬಹುದು. ಏಕೆಂದರೆ ಪ್ರಾಣಿಗಳು Read more…

ಎದೆ ಝಲ್ ಎನ್ನಿಸುವಂತಿದೆ ಈ ವಿಡಿಯೋ; ನೋಡುವ ಮುನ್ನ ಒಮ್ಮೆ ಯೋಚಿಸಿ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಕಾಡಿನಲ್ಲೂ ಸಹ ರಸ್ತೆ ನಿರ್ಮಾಣವಾಗತೊಡಗಿದ್ದು, ಇದು ಕಾಡು ಪ್ರಾಣಿಗಳ ಇರುವಿಕೆಗೆ Read more…

ದಾಳಿ ಮಾಡಿದ ಹುಲಿ ಮೇಲೆ ಮಚ್ಚು ಬೀಸಿದ ರೈತ: ಇಬ್ಬರ ಮೇಲೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ: ಗೋಪಾಲಪುರ ಗ್ರಾಮದ ಬಳಿ ಇಬ್ಬರು ರೈತರ ಮೇಲೆ ಹುಲಿ ದಾಳಿ ನಡೆಸಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಗೋಪಾಲಪುರ Read more…

ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!

ಹುಲಿಗಳು ತಮ್ಮ ಆವಾಸ ಸ್ಥಾನದಲ್ಲಿ ಬೇಟೆಯಾಡುವುದೋ ಅಥವಾ ವಿಶ್ರಾಂತಿ ಪಡೆಯುವುದನ್ನು ಸಾಮಾನ್ಯವಾಗಿ ವೀಕ್ಷಿಸಲು ಅವಕಾಶ ಸಿಗಲಿದೆ, ಅದರ ಫೋಟೋ ವಿಡಿಯೋ ಸಹ ಸಿಗಲಿದೆ. ಆದರೆ ಇಲ್ಲೊಂದು ಅಪರೂಪದ ರಣರೋಚಕ Read more…

ಟಿವಿಯಲ್ಲಿ ಹುಲಿ ನೋಡಿ ಇಂಥಾ ಹುಚ್ಚು ಕೆಲಸ ಮಾಡಿದ್ದಾರೆ ಸ್ನೇಹಿತರು..!

ದೆವ್ವದ ಸಿನಿಮಾ ಅಥವಾ ಧಾರಾವಾಹಿ ನೋಡುತ್ತಿದ್ದರೆ ಸ್ವಲ್ಪ ಭಯವಾಗುವುದು ಸಹಜ, ಆದರೆ ಟಿವಿಯಲ್ಲಿ ಪ್ರಾಣಿಯನ್ನು ಕಂಡರೆ ನೀವು ಇನ್ನೂ ಭಯಪಡುತ್ತೀರಾ ? ಇಲ್ಲಿಬ್ಬರು ಸ್ನೇಹಿತರು ಟಿವಿ ನೋಡಿಕೊಂಡು ಮೂರ್ಖತನದ Read more…

ಹುಲಿಗೆ ಬಲಿಯಾದ ಕಾರ್ಮಿಕ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಕೃಷಿ ಕಾರ್ಮಿಕ ಬಲಿಯಾಗಿದ್ದಾರೆ. ವಿ. ಬಾಡಗ ಗ್ರಾಮದಲ್ಲಿ ಗದ್ದೆಮನೆ ಗಣೇಶ್(29) ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ ಕಾಳುಮೆಣಸು Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಕರಡಿ – ಹುಲಿಯ ಜುಗಲ್​ಬಂಧಿ..!

ಆ್ಯನಿಮೇಟೆಡ್​ ಡಿಸ್ನಿ ಚಲನಚಿತ್ರ ದಿ ಜಂಗಲ್​ ಬುಕ್​ನಲ್ಲಿ ಕರಡಿ ಹಾಗೂ ಹುಲಿಯ ಸ್ನೇಹವನ್ನು ಬಹಳ ಸುಂದರವಾಗಿ ತೋರಿಸಲಾಗಿತ್ತು. ಇದೇ ರೀತಿಯ ದೃಶ್ಯವನ್ನು ಮರುಸೃಷ್ಟಿಸುವಂತೆ ಕಾಣುತ್ತಿರುವ ವಿಡಿಯೋವೊಂದು ಇದೀಗ ಸೋಶಿಯಲ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...