alex Certify Thieves | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂ ಕದಿಯಲು ಬ್ಯಾಂಕ್ ದರೋಡೆಗೆ ಬಂದು ಪಾಸ್ ಬುಕ್ ಪ್ರಿಂಟಿಂಗ್ ಮೆಷಿನ್ ಕದ್ದೊಯ್ದ ಕಳ್ಳರು…!

ಹರಿಯಾಣದ ರೇವಾರಿಯಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಕಳ್ಳರು ಶನಿವಾರ ರಾತ್ರಿ ಸ್ಥಳೀಯ ಬ್ಯಾಂಕ್‌ ನಿಂದ ಸ್ವಯಂಚಾಲಿತ ಟೆಲ್ಲರ್ ಮೆಷಿನ್(ಎಟಿಎಂ) ಬದಲಿಗೆ ಪಾಸ್‌ ಬುಕ್ ಮುದ್ರಣ ಯಂತ್ರವನ್ನು ದರೋಡೆ ಮಾಡಿದ್ದಾರೆ. Read more…

ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್: ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ ಕಳ್ಳರು

ಬೆಂಗಳೂರು: ಮದುವೆಗೆಂದು ತಂದಿದ್ದ ಚಿನ್ನಾಭರಣ, ಹಣವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಶಿವಣ್ಣ ಎಂಬುವರ ಮನೆಯಲ್ಲಿದ್ದ ನಗದು ಚಿನ್ನಾಭರಣ ಕಳವು ಮಾಡಲಾಗಿದೆ. Read more…

ಗುಂಡು ಹಾರಿಸಿದರೂ ಲೆಕ್ಕಿಸದೇ ಪೊಲೀಸರ ಮೇಲೆಯೇ ಕಲ್ಲು ತೂರಿ ಕಳ್ಳರು ಪರಾರಿ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಪೊಲೀಸರ ಮೇಲೆ ಕಲ್ಲು ತೂರಿ ಕಳ್ಳರು ಪರಾರಿಯಾದ ಘಟನೆ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ. ಪಿಎಸ್ಐ Read more…

ಬೈಕ್ ನಲ್ಲಿ ಪ್ರಯಾಣಿಸುತ್ತಲೇ ಚಲಿಸುತ್ತಿದ್ದ ಟ್ರಕ್ ನಲ್ಲಿದ್ದ ಮಾಲು ಲೂಟಿ; ಕಳ್ಳರ ಕೃತ್ಯದ ವಿಡಿಯೋ ವೈರಲ್

ಬೈಕ್ ನಲ್ಲಿ ಪ್ರಯಾಣಿಸುತ್ತಲೇ ಚಲಿಸುತ್ತಿರುವ ಟ್ರಕ್ ನಲ್ಲಿ ಕಳ್ಳರು ಮಾಲು ಕದ್ದಿರುವ ಘಟನೆ ಬೆಚ್ಚಿಬೀಳಿಸಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

ಮನೆಗಳ್ಳರಿಗೆ ಸಾಥ್ ನೀಡುತ್ತಿದ್ದ ಪೊಲೀಸ್ ಸೇರಿ 8 ಮಂದಿ ಅರೆಸ್ಟ್

ಮಂಡ್ಯ: ಮನೆಗಳ್ಳರಿಗೆ ಸಹಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ ಸ್ಟೆಬಲ್ ಸೇರಿ 8 ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದ್ದೂರು ತಾಲೂಕಿನ ಕೊಪ್ಪ ಠಾಣೆಯ Read more…

ಪ್ರಾಂಶುಪಾಲರ ಮೊಬೈಲ್ ಕದ್ದು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ಎಸ್ಕೇಪ್ ಆದ ಖದೀಮರು

ಗದಗ: ಕಾಲೇಜು ಪ್ರಾಂಶುಪಾಲರೊಬ್ಬರ ಮೊಬೈಲ್ ಕದ್ದ ಕಳ್ಳರು ಆನ್ ಲೈನ್ ಮೂಲಕ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾ ಹಣ ವರ್ಗಾಯಿಸಿಕೊಂಡು ಪರಾರಿಯಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ. Read more…

ಸಿಬ್ಬಂದಿ ನೋಟುಗಳನ್ನು ಎಣಿಸುತ್ತಿದ್ದಾಗಲೇ ಬ್ಯಾಂಕ್ ಗೆ ಎಂಟ್ರಿ ಕೊಟ್ಟ ದರೋಡೆಕೋರರು : 18.85 ಕೋಟಿ ರೂ.ಲೂಟಿ!

ನವದೆಹಲಿ: ಮಣಿಪುರದ ಉಖ್ರುಲ್ ಪಟ್ಟಣದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶಾಖೆಯಲ್ಲಿ ಗುರುವಾರ ದೊಡ್ಡ ದರೋಡೆ ನಡೆದಿದೆ. ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಅಪರಿಚಿತ ಸಶಸ್ತ್ರ ದರೋಡೆಕೋರರು ಉಖ್ರುಲ್ನಲ್ಲಿರುವ Read more…

BIG NEWS:‌ ಆಭರಣದಂಗಡಿಗೆ ನುಗ್ಗಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಎಸ್ಕೇಪ್​ ಆದ ಕಳ್ಳರು !

ಆಭರಣದ ಮಳಿಗೆಯೊಂದಕ್ಕೆ ನುಗ್ಗಿದ ಖದೀಮರು ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಆಭರಣಗಳ ಸಮೇತ ಎಸ್ಕೇಪ್​ ಆದ ಘಟನೆಯು ದೆಹಲಿಯ ಜಂಗ್​ಪುರದಲ್ಲಿ ಸಂಭವಿಸಿದೆ. ಭಾನುವಾರ ಮಧ್ಯರಾತ್ರಿ ವೇಳೆಗೆ ಈ Read more…

ರೈತರ ನಿದ್ದೆಗೆಡಿಸಿದ್ದ ದಾಳಿಂಬೆ ಕಳ್ಳರು, ಖರೀದಿಸಿದ ವ್ಯಾಪಾರಿಗಳು ಅರೆಸ್ಟ್

ಚಿಕ್ಕಬಳ್ಳಾಪುರ: ರೈತರ ನಿದ್ದೆ ಕೆಡಿಸಿದ್ದ ದಾಳಿಂಬೆ ಕಳ್ಳರು ಮತ್ತು ಕಳ್ಳರಿಂದ ದಾಳಿಂಬೆ ಖರೀದಿ ಮಾಡಿದ್ದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಕ್ರಾಸ್, ಅಜ್ಜಾವರ, ಚದಲಪುರ, ಸಾಧೇನಹಳ್ಳಿ, ಪಟ್ಟೆನಹಳ್ಳಿ, Read more…

10 ಲಕ್ಷ ರೂ. ಮೌಲ್ಯದ 200 ಬೂಟು ಕದ್ದ ಕಳ್ಳರಿಗೆ ಬಿಗ್ ಶಾಕ್: ಕದ್ದಿದ್ದೆಲ್ಲವೂ ಒಂದೇ ಕಾಲಿನ ಶೂಗಳೇ

ಪೆರುವಿನಲ್ಲಿನ ಕಳ್ಳರು ಶೂ ಅಂಗಡಿಯಲ್ಲಿ ದರೋಡೆ ಮಾಡಿದ್ದಾರೆ. ಆದರೆ, ಅವರು 200 ಕ್ಕೂ ಹೆಚ್ಚು ಬೂಟುಗಳನ್ನು ಕದ್ದಿದ್ದು, ಕದ್ದ ಶೂಗಳೆಲ್ಲವೂ ಒಂದೇ ಕಾಲಿಗೆ ಹಾಕಿಕೊಳ್ಳುವ ಶೂಗಳಾಗಿವೆ. ಪೆರುವಿಯನ್ ನಗರದ Read more…

ಡೆಂಟಲ್ ಕ್ಲಿನಿಕ್‌ನಲ್ಲಿ ದರೋಡೆ ಮಾಡಲು ಬಂದ ಡಕಾಯಿತರ ಹೆಡೆಮುರಿ ಕಟ್ಟಿದ ಪೊಲೀಸ್….!

ಬ್ರೆಜ಼ಿಲ್‌ನ ದಂತವೈದ್ಯಕೀಯ ಕ್ಲಿನಿಕ್ ಒಂದಕ್ಕೆ ಕನ್ನ ಹಾಕಿ ನುಗ್ಗಿದ ಡಕಾಯಿತರಿಗೆ ತಮ್ಮ ನಿರೀಕ್ಷೆ ಮೀರಿದ ಶಾಕ್ ಒಂದು ಕಾದಿತ್ತು. ದಂತ ವೈದ್ಯರೊಬ್ಬರು ರೋಗಿಯೊಬ್ಬರ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಡಕಾಯಿತರು Read more…

Watch Video | ಯುವತಿ ವಿಡಿಯೋ ಮಾಡುತ್ತಿರುವಾಗಲೇ ಮೊಬೈಲ್ ಕಸಿಯಲೆತ್ನಿಸಿದ ಕಳ್ಳ…!

ರೆಸ್ಟೋರೆಂಟ್ ಒಂದರ ಎದುರು, ದ್ವಿಚಕ್ರ ವಾಹನವೊಂದರಲ್ಲಿ ಬಂದ ಕಳ್ಳರು ತನ್ನ ಸ್ನೇಹಿತೆಯರೊಂದಿಗೆ ಕಂಟೆಂಟ್ ಸೃಷ್ಟಿಸುತ್ತಿದ್ದ ಯುವತಿಯೊಬ್ಬರ ಮೊಬೈಲ್‌ ಕಸಿಯಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೊಡ್ ಆಗಿದೆ. ಬ್ಯಾಂಗಲೋರ್‌‌ Read more…

ಕದ್ದ ಕ್ಯಾಮರಾದಿಂದ್ಲೇ ಸಿಕ್ಕಿಬಿದ್ದ ಕಳ್ಳರು….! ಎಂಟು ದಿನಗಳ ಕಾಲ ಲೈವ್‌ ಆಗಿ ಪ್ರಸಾರವಾಗಿತ್ತು ಅವರ ಕಾರ್ಯ

ಮನೆಗೆ ನುಗ್ಗಿ ಕಳ್ಳರು ಎಲ್ಲವನ್ನೂ ದೋಚಿ ಪರಾರಿಯಾದ್ರೂ ಅವರ ಪ್ರತಿ ಚಲನವಲನ ರೆಕಾರ್ಡ್ ಆಗಿದ್ದು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಕಳ್ಳರ ಕೃತ್ಯವೆಲ್ಲವೂ ರೆಕಾರ್ಡ್ ಆಗಿರೋದು ಅವರು ಕದ್ದ ವಸ್ತುವಿನಿಂದ್ಲೇ . Read more…

ಕಳ್ಳರೆಂದು ಶಂಕಿಸಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ

ಗುಜರಾತಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕಳ್ಳರೆಂದು ಶಂಕಿಸಿ ಕೊಲ್ಲಲಾಗಿದೆ. ಕುಲ್ಮಾನ್ ಗಗನ್ ಎಂದು ಗುರುತಿಸಲಾದ 35 ವರ್ಷದ ನೇಪಾಳದ ಪ್ರಜೆಯನ್ನು ಭಾನುವಾರ ಅಹಮದಾಬಾದ್ Read more…

ಬೆಚ್ಚಿ ಬೀಳಿಸುವಂತಿದೆ ಕಳ್ಳರ ಈ ಕೃತ್ಯ: ಸುರಂಗ ಕೊರೆದು ಇಡೀ ರೈಲ್ವೇ ಇಂಜಿನ್ ಕಳವು

ಮುಜಾಫರ್‌ಪುರ: ಮುಜಾಫರ್‌ಪುರ: ಬಿಹಾರದ ಬೇಗುಸರಾಯ್ ಜಿಲ್ಲೆಯ ರೈಲ್ವೇ ಯಾರ್ಡ್‌ನಿಂದ ಸಂಪೂರ್ಣ ಡೀಸೆಲ್ ಎಂಜಿನ್ ಕಳವು ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕಳ್ಳರು ರೈಲ್ವೇ ಯಾರ್ಡ್ ಗೆ ಸುರಂಗ ಕೊರೆದು Read more…

ದೇವಸ್ಥಾನದಿಂದ ಶಿವನ ಸರ್ಪ, ಜಲಧಾರಿ ಕದ್ದೊಯ್ದ ಕಳ್ಳರು; ಕ್ಯಾಮರಾದಲ್ಲಿ ಕೃತ್ಯ ಸೆರೆ

ಮಧ್ಯಪ್ರದೇಶದ ರತ್ಲಾಮ್‌ನಲ್ಲಿರುವ ಶಿವ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಿದ ಇಬ್ಬರು ಕಳ್ಳರು ಶಿವನ ಸರ್ಪ ಮತ್ತು ಜಲಧಾರಿಯನ್ನು ಕದ್ದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ವಾರ ನಡೆದ ಘಟನೆ Read more…

ಲೂಟಿ ಮಾಡೋಕೆ ಬಂದ ಕಳ್ಳರು ಬ್ಯಾಂಕ್ಗೆ ಬಂದು ಮಾಡಿದ್ದೇನು ಗೊತ್ತಾ…..?

ಇದೊಂದು ವಿಚಿತ್ರ ಕಳ್ಳತನ ಪ್ರಕರಣ. ಕಳ್ಳರಿಗೂ ಭಯ ಭಕ್ತಿ ಇದೆ ಅನ್ನೊದು ಈ ಪ್ರಕರಣ ನೋಡ್ತಿದ್ರೇನೆ ಗೊತ್ತಾಗುತ್ತೆ. ಅಷ್ಟಕ್ಕೂ ಏನಾಯ್ತು ಅಂತಿರಾ..? ಕೇರಳದ ಕೊಲ್ಲಂ ಜಿಲ್ಲೆಯ ಬ್ಯಾಂಕ್​ವೊಂದಕ್ಕೆಕಳ್ಳರು ದರೋಡೆ Read more…

ಕಾಡಿದ ದುಃಸ್ವಪ್ನ: ಕದ್ದ ವಿಗ್ರಹಗಳನ್ನು ಮರಳಿಸಿದ ಕಳ್ಳರು….!

ಕಳ್ಳತನಕ್ಕೂ ಕನಸುಗಳಿಗೆ ಏನು ಸಂಬಂಧ ? ಇದಕ್ಕೆ ಕಳ್ಳರು ಉತ್ತರ ನೀಡಿದ್ದಾರೆ. ದೇವಾಲಯದ ವಿಗ್ರಹಗಳನ್ನು ಕದ್ದ ನಂತರ ಅವರ ಕನಸಿನಲ್ಲಿ ಆತಂಕ ಸೃಷ್ಟಿಯಾಗುವ ದೃಶ್ಯಗಳು ಬಂದು ಹೋಗಿವೆ. ಇದರಿಂದ Read more…

ನೀರಾವರಿ ಅಧಿಕಾರಿಗಳಂತೆ ಪೋಸ್​ ಕೊಟ್ಟು 500 ಟನ್​ ತೂಕದ ಸೇತುವೆಯನ್ನೇ ಕದ್ದ ಕಳ್ಳರು..!

ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು 60 ಅಡಿ ಉದ್ದದ ಹಾಗೂ 500 ಟನ್​ ತೂಕದ ಹಳೆಯ ಕಬ್ಬಿಣದ ಸೇತುವೆಯನ್ನೇ ಕದ್ದ ಘಟನೆಯು ಬಿಹಾರದ ರೋಹ್ಟಾಸ್​ ಜಿಲ್ಲೆಯ Read more…

ಕಳ್ಳರ ಕಾಟದಿಂದ ಚಿಂತೆಗೊಳಗಾಗಿದ್ದಾರೆ ಫ್ರೆಂಚ್ ಬುಲ್‌ ಡಾಗ್‌ ಮಾಲೀಕರು…!

ಕ್ಯಾಲಿಫೋರ್ನಿಯಾದ ಬೀದಿಯಲ್ಲಿ 27 ವರ್ಷದ ಮರೀಕೆ ಬೇಯೆನ್ಸ್‌ ಬಳಿ ದರೋಡೆ ಮಾಡಿದ ಇಬ್ಬರು ಕಳ್ಳರಿಗೆ ಬೇಕಿದ್ದಿದ್ದು ಆಕೆಯ ಪರ್ಸ್ ಅಲ್ಲ ಅವರಿಗೆ ಬೇಕಿದ್ದಿದ್ದು ಆಕೆಯ ಬಳಿ ಇದ್ದ ಪುಟ್ಟ Read more…

ಗ್ರಾಹಕರ ತಲುಪುವ ಮೊದಲೇ ಅಮೆಜಾನ್, ಫೆಡ್ ಎಕ್ಸ್ ಬೆಲೆಬಾಳುವ ವಸ್ತುಗಳ ಲೂಟಿ: ರೈಲ್ವೇ ಟ್ರ್ಯಾಕ್ ತುಂಬ ಕಸದ ರಾಶಿ

ಅಮೆಜಾನ್ ಮತ್ತು ಇತರ ಕೊರಿಯರ್ ಪ್ಯಾಕೇಜ್‌ ಕಳ್ಳತನದ ಘಟನೆಗಳು ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿವೆ. ಆನ್‌ ಲೈನ್‌ನಲ್ಲಿ ಆರ್ಡರ್ ಮಾಡುವವರ ಪಾರ್ಸೆಲ್‌ ಗಳು ತಲುಪುವ ಮೊದಲೇ ಕಣ್ಮರೆಯಾಗುತ್ತಲೇ Read more…

ಸಿಕ್ಕಿಬಿದ್ದ ಕಳ್ಳರಿಗೆ ವಿಚಿತ್ರ ಶಿಕ್ಷೆ…!

ಇಲ್ಲಿ ನಾವು ಹೇಳುತ್ತಿರುವ ಸುದ್ದಿಯು ಬ್ಯಾಟ್‌ಮ್ಯಾನ್ ಸ್ಟೋರಿಯಲ್ಲ. ಇದೊಂದು ನೈಜ ಕಥೆಯಾಗಿದೆ. ಕಾನೂನು ಅಧಿಕಾರವಿಲ್ಲದೆ ಕಳ್ಳರ ವಿರುದ್ದ ಕ್ರಮ ಕೈಗೊಳ್ಳುವವರೂ ಇದ್ದು. ಇಂತಹ ಗುಂಪುಗಳು ಬಹಳ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತದೆ. Read more…

ಎಟಿಎಂ ದೋಚಲು ಬಂದ ಕಳ್ಳರು; 6 ಕಿ.ಮೀ. ವರೆಗೆ ಬೆನ್ನಟ್ಟಿದರೂ ಪರಾರಿಯಾದ್ರು

ಎಟಿಎಂಗಳಲ್ಲಿನ ಹಣ ದೋಚಲು ದುಷ್ಕರ್ಮಿಗಳು ಮುಂದಾಗುತ್ತಿರುವುದು ದಿನೇದಿನೆ ಹೆಚ್ಚುತ್ತಿದೆ. ಇಂಥದ್ದೇ ಒಂದು ಕೃತ್ಯವು ಗುರ್‌ಗಾಂವ್‌ನ ಧನಕೋಟ್‌ ಪ್ರದೇಶದಲ್ಲಿ ವರದಿಯಾಗಿದೆ. ಆದರೆ, ಈ ಬಾರಿ ಕಳ್ಳರು ಎಟಿಎಂ ದೋಚುತ್ತಿದ್ದಾಗ ಪೊಲೀಸರು Read more…

ಎಟಿಎಂ ಒಡೆದ ಬಳಿಕ ಅದರಲ್ಲಿದ್ದ ಹಣ ಕಂಡು ಬೇಸ್ತುಬಿದ್ದ ಕಳ್ಳರು…!

ಖಾಸಗಿ ಬ್ಯಾಂಕ್​​ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಎಟಿಎಂನ್ನ ಒಡೆದು ಅದರೊಳಗಿದ್ದ ಹಣವನ್ನ ಎತ್ತಿಕೊಂಡು ಪರಾರಿಯಾಗಿದ್ದಾರೆ. ವಿಚಿತ್ರ ಅಂದರೆ ಕಳ್ಳರು ಅಟ್ಯಾಕ್​ ಮಾಡಿದ ಎಟಿಎಂ ಮಷಿನ್​​ನಲ್ಲಿ ಇದ್ದದ್ದು ಕೇವಲ Read more…

ಕೊರೊನಾ ಸೋಂಕಿತನ ಮನೆ ದೋಚುವ ಮುನ್ನ ಬಾಡೂಟ ಮಾಡಿಕೊಂಡು ಸವಿದ ಕಳ್ಳರು

ಜಮ್ ಶೆಡ್ ಪುರದ ಕೋವಿಡ್ ರೋಗಿಯ ಮನೆಗೆ ನುಗ್ಗಿದ ಕಳ್ಳರು ನಗದು ಮತ್ತು ಆಭರಣಗಳೊಂದಿಗೆ ಪಲಾಯನ ಮಾಡಿದ್ದಾರೆ. ಆದರೆ ಕಳ್ಳತನಕ್ಕೆ ಮುಂಚೆ ಅವರು ಮಟನ್, ಅನ್ನ, ಚಪಾತಿ ಬೇಯಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...