alex Certify thief | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನ ಹಾಕಿದ ಮನೆಯಲ್ಲೆ ಖಿಚಡಿ ಬೇಯಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ..!

ಬೆಲೆಬಾಳುವ ವಸ್ತುಗಳನ್ನು ಕದಿಯಲು ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಕಳ್ಳತನದ ನಡುವೆಯೇ ಖಿಚಡಿ ಬೇಯಿಸಿ ತಿನ್ನಲು ಹೋಗಿ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೋಮವಾರ ರಾತ್ರಿ Read more…

ನಗು ತರಿಸುತ್ತೆ ಸ್ಕೂಟರ್‌ ಕದಿಯುವಾಗ ಈ ಕಳ್ಳರು ಮಾಡಿಕೊಂಡ ಅವಾಂತರ

ಶಂಕಿತ ಕಳ್ಳರಿಬ್ಬರ ವಿಚಿತ್ರ ವರ್ತನೆ ಕಂಡು ಸಾರ್ವಜನಿಕರು ದಂಗಾಗಿರುವಂತಹ ಘಟನೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನ ರಸ್ತೆಯಲ್ಲಿ ನಡೆದಿದೆ. ಶಂಕಿತ ಕಳ್ಳರಿಬ್ಬರು ಸ್ಕೂಟರ್ ಗಾಗಿ ಜಗಳವಾಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. Read more…

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ Read more…

ದುಡ್ಡಿಲ್ಲದ ಮನೆಗೆ ಬೀಗ ಹಾಕಬೇಕೇ…? ಕನ್ನ ಕೊರೆದ ಮನೆಯಲ್ಲಿ ಏನೂ ಸಿಗದ ಹತಾಶೆಯಲ್ಲಿ ಪತ್ರ ಬರೆದಿಟ್ಟ ಹೋದ ಕಳ್ಳ…!

ಮಧ್ಯ ಪ್ರದೇಶದ ದೇವಾಸ್‌ನಲ್ಲಿರುವ ಸರ್ಕಾರಿ ಅಧಿಕಾರಿಯ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳನೊಬ್ಬ ತನಗೆ ಬಂಪರ್‌ ಲಾಟರಿಯೇ ಹೊಡೆದಿದೆ ಎಂದು ಭಾವಿಸಿದ್ದ. ಆದರೆ ಮನೆಯಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ನಗದು ಹಾಗೂ Read more…

ಕಾರು ಕದಿಯಲು ಬಂದವ ಲಾಕ್ ಆದ..! ವಿದ್ಯಾರ್ಥಿನಿಯ ಚಾಲಾಕಿತನಕ್ಕೆ ನೆಟ್ಟಿಗರಿಂದ ಮೆಚ್ಚುಗೆ

ತನ್ನ ಮರ್ಸಿಡೀಸ್ ಕಾರನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿನಿಯೊಬ್ಬಳು ಚಾಲಾಕಿತನದಿಂದ ಕಟ್ಟಿಹಾಕಿದ್ದಾಳೆ. ನಂತರ ಕಳ್ಳನನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸೆಪ್ಟೆಂಬರ್ 29 ರಂದು ಈ Read more…

ಕಳ್ಳನೆಂದು ಆಕ್ರೋಶಗೊಂಡ ಜನ ಆತನನ್ನು ಟ್ರಕ್‍ಗೆ ಕಟ್ಟಿ ಎಳೆದು ಕೊಂದರು….!

ಕಳ್ಳತನ ಮಾಡಿದ್ದಾನೆಂದು 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಎರಗಿದ ಗ್ರಾಮಸ್ಥರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಕಾಲುಗಳನ್ನು ಹಗ್ಗದಿಂದ ಟ್ರಕ್‍ವೊಂದಕ್ಕೆ ಕಟ್ಟಿ ರಸ್ತೆ ಮೇಲೆಯೇ ಎಳೆದುಕೊಂಡು Read more…

ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಎಟಿಎಂ ಕಳ್ಳ….!

ಕುಡಿತದ ಅಮಲಿನಲ್ಲಿದ್ದ ಕಳ್ಳನೊಬ್ಬ ಎಟಿಎಂನಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಹಾಗೂ ಅದರ ಹಿಂದೆ ಇದ್ದ ಗೋಡೆಯ ನಡುವೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ನಾಮಕ್ಕಲ್ ಜಿಲ್ಲೆಯ ಅನಿಯಾಪುರಂನಲ್ಲಿ Read more…

ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್‌ ಮಾಡಿಕೊಂಡ ಪತ್ನಿ

ಸರ‍್ರೆ ಕೌಂಟಿಯ ಬೀದಿಯೊಂದರಲ್ಲಿ ಪರ್ಸ್ ಕಳ್ಳನೊಬ್ಬನಿಗೆ ಗೂಸಾ ಕೊಡುತ್ತಿರುವ ತನ್ನ ಪತಿಯ ವಿಡಿಯೋ ಸೆರೆ ಹಿಡಿದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ಘಟನೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ನಿಕೋಲ್ ಹೆಸರಿನ ಈ ಮಹಿಳೆ Read more…

ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ

ಅಮೆರಿಕದಲ್ಲಿ ಕಳ್ಳನೊಬ್ಬ ತನ್ನ ಕೆಲಸದಲ್ಲಿ ವ್ಯಾಕ್ಸಿನೇಷನ್ ಮಹತ್ವ ಅರಿತು ಗಮನ ಸೆಳೆದು ವಿಶ್ವದಲ್ಲೇ ಸುದ್ದಿಯಾಗಿದ್ದಾನೆ. ಕೇಟಿ ರೇಗನ್ ಎಂಬ ಮಹಿಳೆಯ ಕಾರಿಗೆ ಕಳ್ಳನೊಬ್ಬ ನುಗ್ಗಿ ಆಕೆಯ ವ್ಯಾಲೆಟ್ ಕದ್ದಿದ್ದಾನೆ. Read more…

ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸುತ್ತೆ ಆಭರಣದಂಗಡಿಯಲ್ಲಿ ಪೇಚಿಗೆ ಸಿಲುಕಿದ ಕಳ್ಳನ ಅವಸ್ಥೆ..!

ಆಭರಣದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳ ಬಗ್ಗೆ ಕೇಳಿರ್ತೀರಾ. ಈ ಪ್ರಕರಣಗಳು ಎಷ್ಟು ಗಂಭೀರವಾದವು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಆಭರಣದ ಅಂಗಡಿಯಲ್ಲಿ ನಡೆದ ಕಳ್ಳತನದ ಯತ್ನದ Read more…

ದರೋಡೆ ನಡೆಸಿದ ಮನೆಯಲ್ಲಿ ಕ್ಷಮಾಪಣಾ ಪತ್ರ ಬರೆದಿಟ್ಟು ಹೋದ ಕಳ್ಳ….!

ಪೊಲೀಸ್​ ಅಧಿಕಾರಿಯ ಮನೆಯಲ್ಲಿ ಕಳ್ಳತನ ನಡೆಸಿದ ಕಳ್ಳನೊಬ್ಬ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ಹೋದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಪತ್ರದಲ್ಲಿ ಕಳ್ಳ, ಕ್ಷಮಿಸು ಗೆಳೆಯ, ನನಗೆ ಬೇರೆ Read more…

ತಾನು ಕದ್ದ ಕೋವಿಡ್ ಲಸಿಕೆಗಳನ್ನು ಕ್ಷಮಾ ಪತ್ರದೊಂದಿಗೆ ಹಿಂದಿರುಗಿಸಿದ ಕಳ್ಳ….!

ದೇಶಾದ್ಯಂತ ಕೋವಿಡ್ ವ್ಯಾಪಕವಾಗುತ್ತಿರುವಂತೆ ಸೋಂಕಿಗೆ ಸಂಬಂಧಪಟ್ಟ ಲಸಿಕೆಯ ಕಳ್ಳತನಗಳು ವಿವಿಧ ಕಡೆ ನಡೆದಿದೆ. ಹರಿಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯ ಪಿಪಿಸಿ ಕೇಂದ್ರದಿಂದ ಕೋವಿಡ್ -19 ಲಸಿಕೆ ಕಳ್ಳತನ Read more…

ಕದ್ದ ಹಣವನ್ನ ಎಣಿಸುತ್ತಾ ಖುಷಿಯಲ್ಲಿ ತೇಲುತ್ತಿದ್ದ ವೇಳೆಯೇ ಕಳ್ಳನಿಗೆ ಹೃದಯಾಘಾತ..!

ಭಾರೀ ಮೊತ್ತದ ಹಣವನ್ನ ಕಳ್ಳತನ ಮಾಡಿದೆ ಎಂದು ಕಳ್ಳ ಸಿಕ್ಕಾಪಟ್ಟೆ ಖುಷಿ ಪಟ್ಟ ಪರಿಣಾಮ ಆತನಿಗೆ ಹೃದಯಾಘಾತವಾದ ವಿಚಿತ್ರ ಘಟನೆ ಉತ್ತರ ಪ್ರದೇಶ ಬಿಜ್ನೋರ್​ನಲ್ಲಿ ನಡೆದಿದೆ. ತಾನು ಅಂದುಕೊಂಡಿದ್ದಕ್ಕಿಂತಲೂ Read more…

ಲಾಕ್ ಆಗಿದ್ದ ಕಾರ್ ಒಳಹೊಕ್ಕ ಕಳ್ಳನ ಕೈಚಳಕ ವೈರಲ್

ಸಾಮಾನ್ಯ ಜನರಿಗೆ ಚಳ್ಳೆ ಹಣ್ಣು ತಿನ್ನಿಸೋದ್ರಲ್ಲಿ ಕಳ್ಳರು ಮುಂದಿರ್ತಾರೆ. ಎಲ್ಲ ಟೆಕ್ನಿಕ್ಸ್ ಕಳ್ಳರಿಗೆ ತಿಳಿದಿರುತ್ತದೆ. ಇದಕ್ಕೆ ಸಿಸಿ ಟಿವಿಯಲ್ಲಿ ವೈರಲ್ ಆದ ಈ ವಿಡಿಯೋ ಉತ್ತಮ ನಿದರ್ಶನ. ಪಾರ್ಕ್ Read more…

ಅಗ್ನಿ ದುರಂತದ ತನಿಖೆ ನಡೆಸುತ್ತಿದ್ದಾಗ ಬಯಲಾಯ್ತು ಆಘಾತಕಾರಿ ಸಂಗತಿ

ಬರೇಲಿ ಮೊಬೈಲ್​ ಅಂಗಡಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸತ್ತ ಪ್ರಾಣಿಯ ಅವಶೇಷ ಎಂದು ವಿಲೇವಾರಿ ಮಾಡಲಾಗಿದ್ದ ಶವ ಪ್ರಾಣಿಯದ್ದಲ್ಲ ಬದಲಾಗಿ ಮನುಷ್ಯನದ್ದು ಎಂಬ ವಿಚಾರ ತಡವಾಗಿ ಬೆಳಕಿಗೆ Read more…

ಒಳ್ಳೆ ಕೆಲಸ ಮಾಡುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ…!

ಕಳ್ಳನೊಬ್ಬ ಒಳ್ಳೆಯ ಕೆಲಸ ಮಾಡಲು ಮುಂದಾದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೋಲ್ಕತ್ತಾದಲ್ಲಿ ಜರುಗಿದೆ. ಇಲ್ಲಿನ ಕಾಳಿಘಾಟ್‌ ಪ್ರದೇಶದ ಪಟುವಾಪಾರ ಎಂಬಲ್ಲಿ ಒಂದು ಜೀವ ಬಲಿ ತೆಗೆದುಕೊಂಡ ಅಗ್ನಿ Read more…

ಗೇಟ್‌ ಹಾರಲಾಗದೆ ಸಿಕ್ಕಿಬಿದ್ದ ಕಳ್ಳನಿಗೆ ಬಿತ್ತು ಗೂಸಾ…!

ಸಿಲಿಂಡರ್​ ಕದ್ದು ಮನೆಯ ಗೇಟ್​ನಿಂದ ಹಾರುತ್ತಿದ್ದ ವೇಳೆ ಕಳ್ಳ ಮನೆ ಮಾಲೀಕರ ಕೈಗೆ ಸಿಕ್ಕಿದ್ದ ಘಟನೆಯೊಂದು ಅರ್ಜೆಂಟೀನಾದ ಬೂನಸ್​ ಉಪನಗರದಲ್ಲಿ ಸಂಭವಿಸಿದೆ. ಕಳ್ಳತನಕ್ಕೆ ಬಂದಿದ್ದ ಇಬ್ಬರು ಕಳ್ಳರಲ್ಲಿ ಓರ್ವ Read more…

ಬಳಸಲು ಬಾರದ್ದಕ್ಕೆ ಸ್ಮಾರ್ಟ್ ‌‌ಫೋನ್ ಮರಳಿಸಿದ ಕಳ್ಳ….!

ಸ್ಟೋರ್‌ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ‌ಫೋನ್‌ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ Read more…

ಡಕಾಯಿತನನ್ನು ಹಿಡಿದು ಕೊರೊನಾಗೆ ತುತ್ತಾದ ಒಂದೇ ಠಾಣೆಯ 12 ಪೊಲೀಸರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ಅದರಲ್ಲೂ ಕೊರೊನಾ ವಾರಿಯರ್‌ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇದು ಬೆಂಬಿಡದೆ ಕಾಡುತ್ತಿದೆ. ಇದೀಗ ಬೆಂಗಳೂರಿನ ಎಚ್ಎಎಲ್ ಠಾಣೆಯ ಇನ್ಸ್‌ Read more…

ಕೆಲಸದ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಿಸಿದವನಿಗೆ ನೆಟ್ಟಿಗರ ಪ್ರಶಂಸೆ

ಲಂಡನ್ ‌ನಲ್ಲಿ ರೈಲ್ವೇ ಸಿಬ್ಬಂದಿಯೊಬ್ಬರು ನಿಲ್ದಾಣದಲ್ಲಿದ್ದ ಕಳ್ಳನೊಬ್ಬನಿಂದ ಸೈಕಲ್‌ ಉಳಿಸುವುದು ಮಾತ್ರವಲ್ಲದೇ ಶಿಫ್ಟ್ ಮುಗಿದಿದ್ದರೂ ಮಾಲೀಕ ಬರುವ ಹಾದಿ ಕಾದು ಸೈಕಲ್ ನೀಡಿರುವ ಘಟನೆ ನಡೆದಿದೆ. ಹೌದು, ಲಂಡನ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...