alex Certify Theft | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹೂವಿನ ಕುಂಡ ಕಳವು: ತಮಾಷೆಯ ಪೋಸ್ಟ್‌ ಶೇರ್‌ ಮಾಡಿಕೊಂಡ ನಾಗಾಲ್ಯಾಂಡ್ ಸಚಿವ

ಜಿ 20 ಕಾರ್ಯಕ್ರಮಕ್ಕಾಗಿ ಇಟ್ಟ ಹೂವಿನ ಕುಂಡಗಳನ್ನು ಇಬ್ಬರು ವ್ಯಕ್ತಿಗಳು ಕದಿಯುವ ವೀಡಿಯೊ ವೈರಲ್ ಆದ ಒಂದು ದಿನದ ನಂತರ, ಗುರುಗ್ರಾಮ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು Read more…

‘ಚಿನ್ನ’ ಖರೀದಿಗೆ ಬಂದಿದ್ದಾಗಲೇ 3 ಲಕ್ಷ ರೂಪಾಯಿ ಕಳವು

ಚಿನ್ನ ಖರೀದಿಸುವ ಸಲುವಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ಕಳವು ಮಾಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ರತ್ನಮ್ಮ ಎಂಬವರು ತಮ್ಮ Read more…

‘ಮೊಬೈಲ್’ ಕಳೆದು ಹೋದ ಸಂದರ್ಭದಲ್ಲಿ ಅದನ್ನು ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್

ಮೊಬೈಲ್ ಇಂದು ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಮೂಲಕವೇ ಹಣದ ವಹಿವಾಟು, ಆನ್ಲೈನ್ ಮೂಲಕ ಶಾಪಿಂಗ್, ಆಹಾರ ತರಿಸುವುದೂ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳನ್ನು ಕೂತಲ್ಲಿಯೇ ಮಾಡಬಹುದಾಗಿದೆ. Read more…

ಕಳ್ಳತನವಾಗಿದ್ದ KSRTC ಬಸ್ ಪತ್ತೆ

ಕಲಬುರಗಿ: ಕಳ್ಳತನವಾಗಿ 13 ಗಂಟೆಗಳ ನಂತರ ಕೆಎಸ್ಆರ್ಟಿಸಿ ಬಸ್ ಪತ್ತೆಯಾಗಿದೆ. ತೆಲಂಗಾಣದ ತಾಂಡೂರು ತಾಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಪತ್ತೆಯಾಗಿದೆ. ಇಂದು ಮುಂಜಾನೆ 3.37 ಕ್ಕೆ ಬಸ್ ಕಳವು ಮಾಡಲಾಗಿತ್ತು. Read more…

ನಿಲ್ದಾಣದಲ್ಲಿ ನಿಲ್ಲಿಸಿದ್ದ KSRTC ಬಸ್ಸನ್ನೂ ಬಿಡಲಿಲ್ಲ ಕಳ್ಳರು….!

ಇತ್ತೀಚೆಗಷ್ಟೇ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ ಅನ್ನು ವ್ಯಕ್ತಿಯೊಬ್ಬ ಅಪಹರಿಸಿಕೊಂಡು ಬಂದು ಅದನ್ನು ಕರ್ನಾಟಕದ ಗಡಿ ಭಾಗದಲ್ಲಿ ಬಿಟ್ಟು ಹೋಗಿದ್ದ ಘಟನೆ ನಡೆದಿತ್ತು. ಇದೀಗ ಕರ್ನಾಟಕ Read more…

ಮ್ಯಾಟ್ರಿಮೋನಿ ಸೈಟ್ ನಲ್ಲಿ ಪರಿಚಯವಾದಾಕೆಯೊಂದಿಗೆ ಮದುವೆ; ಆಕೆಗಿತ್ತು ಬೆಚ್ಚಿಬೀಳಿಸುವಂತಹ ಹಿನ್ನೆಲೆ

ಮದುವೆಯಾಗಬಯಸುವವರು ಸಮಾನ ಮನಸ್ಕರ ಹುಡುಕಾಟದಲ್ಲಿ ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಅಲ್ಲಿ ಪರಿಚಯವಾದರೆ ಅವರೊಂದಿಗೆ ಮಾತುಕತೆ ನಡೆಸಿ ಅಭಿರುಚಿ, ಆಸಕ್ತಿಗಳನ್ನು ಅರಿತು ಸೂಕ್ತವೆನಿಸಿದರೆ ಮದುವೆಯವರೆಗೂ ಮುಂದುವರೆಯುತ್ತಾರೆ. Read more…

ದೇವಾಲಯದ ಹುಂಡಿಯನ್ನೇ ಹೊತ್ತೊಯ್ದ ಕಳ್ಳರು…!

ಮೂವರು ಕಳ್ಳರಿದ್ದ ಗುಂಪು ದೇವಾಲಯಕ್ಕೆ ನುಗ್ಗಿ ಹುಂಡಿ ಪೆಟ್ಟಿಗೆಯನ್ನು ಹೊತ್ತೊಯ್ದಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡಗೋಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುತ್ತಲಕೋಡಿ ಬೀರೇಶ್ವರ ದೇವಸ್ಥಾನಕ್ಕೆ ನುಗ್ಗಿದ್ದ Read more…

ಕದ್ದ ಹಣದಲ್ಲಿ ದೇವಸ್ಥಾನ – ಚರ್ಚ್ ಗಳಿಗೆ ಕಾಣಿಕೆ; ಭಿಕ್ಷುಕರಿಗೂ ಸಹಾಯ ಮಾಡುತ್ತಿದ್ದ ಈ ಕಳ್ಳ…!

ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಇತ್ತೀಚೆಗೆ ಕಳ್ಳನೊಬ್ಬನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆತ ಹೇಳಿದ ವಿಷಯ ಕೇಳಿ ಒಂದು ಕ್ಷಣ ಅವಾಕ್ಕಾಗಿದ್ದಾರೆ. ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಈತ Read more…

ಮಚ್ಚು, ಲಾಂಗ್, ಖಾರದಪುಡಿಯೊಂದಿಗೆ ಮನೆಗೆ ನುಗ್ಗಿದ ಕಳ್ಳರನ್ನು ಲಾಕ್ ಮಾಡಿದ ಮಾಲೀಕ

ಬೆಂಗಳೂರು: ತಲಘಟ್ಟಪುರದಲ್ಲಿ ರಾಬರಿಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದು, ಕಳವು ಮಾಡಲು ಮನೆಗೆ ನುಗ್ಗಿದ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು Read more…

ಮೂವರು ಮಹಿಳೆಯರು ಅರೆಸ್ಟ್, ಕಾರಣ ಗೊತ್ತಾ…?

ಮೈಸೂರು: ಪರಿಚಯಸ್ಥರ ಮನೆಗೆ ಕನ್ನ ಹಾಕಿದ್ದ ಮೂವರು ಮಹಿಳೆಯರನ್ನು ಮೈಸೂರಿನ ಕುವೆಂಪು ನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ. ಅಮೃತಾ(38), ಅಶ್ವಿನಿ(28), ಶ್ರುತಿ(26) ಬಂಧಿತರು ಎಂದು ಹೇಳಲಾಗಿದೆ. ಬಂಧಿತರಿಂದ 7.5 Read more…

BIG NEWS: ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದರೋಡೆ; ಕಡತ, ಕಂಪೂಟರ್ಗಳನ್ನೇ ಹೊತ್ತೊಯ್ದ ಕಳ್ಳರು

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿದ್ದ ಕಡತಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೂರು ಕಬೋರ್ಡ್ ಗಳಿದ್ದ ಕಡತಗಳು, ಮೂರು Read more…

18 ದೇವಾಲಯಗಳಲ್ಲಿ ಕಳವು ಮಾಡಿದ್ದ ಶಿಕ್ಷಕ ಸೇರಿ ಇಬ್ಬರು ಅರೆಸ್ಟ್

ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ 18 ದೇವಾಲಯಗಳಲ್ಲಿ ಕಳವು ಮಾಡಿದ್ದ ಆರೋಪದಡಿ ಬ್ಯಾಡಗಿ ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ ಸೇರಿ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ Read more…

SHOCKING VIDEO: ಗೋಧಿ ಕದಿಯಲು ಬಂದ ಯುವಕನೊಂದಿಗೆ ಅಮಾನವೀಯ ವರ್ತನೆ; ಟ್ರಕ್ ಗೆ ಕಟ್ಟಿ ಮೆರವಣಿಗೆ

ಪಂಜಾಬಿನ ಮುಕ್ತಾಸರ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಟ್ರಕ್ ನಲ್ಲಿ ಗೋಧಿ ಸಾಗಿಸುತ್ತಿದ್ದ ವೇಳೆ ಕದಿಯಲು ಬಂದ ಯುವಕನೊಬ್ಬ ಚಾಲಕ ಮತ್ತು ಆತನ ಸಹಾಯಕನಿಗೆ ಸಿಕ್ಕಿಬಿದ್ದಿದ್ದು, ಬಳಿಕ ಆತನನ್ನು Read more…

BIG NEWS: ಹೆಡ್ ಕಾನ್ಸ್ ಟೇಬಲ್ ಮನೆಗೆ ನುಗ್ಗಿ ಚಿನಾಭರಣ ಕದ್ದೊಯ್ದ ಕಳ್ಳರು

ಮಂಡ್ಯ: ಹೆಡ್ ಕಾನ್ಸ್ ಟೇಬಲ್ ಮನೆ ಬಾಗಿಲು ಒಡೆದು ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಬಳಿಯ ಹುಲಿಕೆರೆ ಗ್ರಾಮದಲ್ಲಿ Read more…

ಹಣ ಕದ್ದಳೆಂದು ಆರೋಪಿಸಿ ಬಾಲಕಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ; ಹೀಗೊಂದು ಅಮಾನುಷ ಘಟನೆ

ಬೆತುಲ್​: ಹಣ ಕದ್ದಿದ್ದಾಳೆ ಎನ್ನುವ ಶಂಕೆಯ ಮೇಲೆ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್‌ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಚಪ್ಪಲಿ ಹಾರದೊಂದಿಗೆ ಮೆರವಣಿಗೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ. Read more…

ಕೇವಲ 60 ಸೆಕೆಂಡುಗಳಲ್ಲಿ 5 ಐಷಾರಾಮಿ ಕಾರುಗಳ ಕಳ್ಳತನ; ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ

ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ಮರ್ಸಿಡಿಸ್ ಬೆಂಜ್, ಪೋರ್ಷೆ ಸೇರಿದಂತೆ 5 ಐಷಾರಾಮಿ ಕಾರುಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ Read more…

VIRAL VIDEO| ಕಳ್ಳತನ ಮಾಡಿದ್ರೆ ಸಿಗುತ್ತಿತ್ತಂತೆ ನೆಮ್ಮದಿ; ಪ್ರಾಮಾಣಿಕವಾಗಿ ಒಪ್ಪಿಕೊಂಡ ಕಳ್ಳ

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋ ಒಂದು ನೋಡುಗರಿಗಿರಲಿ, ಕಳ್ಳನನ್ನು ವಿಚಾರಣೆ ಮಾಡುತ್ತಿದ್ದ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳಿಗೇ ನಗು ತರಿಸಿದೆ. ಅಷ್ಟಕ್ಕೂ ಆ ಕಳ್ಳ ಹೇಳಿದ್ದೇನು Read more…

20 ಸೆಕೆಂಡ್‌ ನಲ್ಲಿ 10 ಲಕ್ಷ ರೂ. ಮೌಲ್ಯದ ಆಭರಣ ಮಂಗಮಾಯ; ಚಾಲಾಕಿ ಕಳ್ಳಿಯ ಕೈಚಳಕ ನೋಡಿದ್ರೆ ಬೆಸ್ತು ಬೀಳ್ತೀರಾ…..!!

ಜ್ಯುವೆಲರಿ ಶಾಪ್ ಗಳಲ್ಲಿ ಕಳ್ಳತನ ಆಗೋದು ಇದೇ ಮೊದಲೇನಲ್ಲ. ಆದರೆ ಅದನ್ನೂ ಎಷ್ಟು ಚಾಣಾಕ್ಷ ತನದಿಂದ ಮಾಡಿದ್ದಾರೆ ಅನ್ನೋದರ ಸುದ್ದಿಯ ವಿಚಾರ. ಇಲ್ಲೊಬ್ಬ ವಯಸ್ಸಾದ ಮಹಿಳೆ ಸಲೀಸಾಗಿ ಆಭರಣ Read more…

ʼವಂದೇ ಭಾರತ್ʼ ಎಕ್ಸ್ ಪ್ರೆಸ್ ರೈಲಿನಲ್ಲಿ ಕಳ್ಳತನ…!

ಅಹಮದಾಬಾದ್- ರೈಲಿನಲ್ಲಿ ಅನೇಕ ಬಾರಿ ಕಳ್ಳತನಗಳಾಗಿದ್ದು ಕೆಲವೊಮ್ಮೆ ಕಳ್ಳರು ಸಿಕ್ಕಾಕಿಕೊಂಡಿರೋದು ಇದೆ. ಇದೀಗ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಕಳ್ಳತನವಾಗಿದೆ. ಚಿನ್ನಾಭರಣ ಕಳ್ಳತನವಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. Read more…

ರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ತಿರುವನಂತಪುರ (ಕೇರಳ): ರಬ್ಬರ್ ಷೀಟ್​ ಒಂದನ್ನು ಕದ್ದು ಪರಾರಿಯಾಗಿದ್ದ ಕಳ್ಳನೊಬ್ಬ 37 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ರೋಚಕ ಘಟನೆ ಕೇರಳದಲ್ಲಿ ನಡೆದಿದೆ. ದಕ್ಷಿಣ ಕೇರಳ ಜಿಲ್ಲೆಯ Read more…

ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂ. ಕಳವು

ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಶನಿವಾರದಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. ಪ್ರಕರಣದ ವಿವರ: ಕಪ್ಪನಹಳ್ಳಿ ಗ್ರಾಮದ ಕೇಶವ Read more…

BIG NEWS: ದೂರು ದಾಖಲಿಸಲು ಹೊಸ ವ್ಯವಸ್ಥೆ; ಇ-ಎಫ್‌ಐಆರ್ ಪರಿಚಯಿಸಿದ ಕರ್ನಾಟಕ ಪೊಲೀಸ್

ಕರ್ನಾಟಕ ಪೊಲೀಸರು ಕಳ್ಳತನ, ವಾಹನಗಳ ನಷ್ಟಕ್ಕೆ ಇ-ಎಫ್‌ಐಆರ್ ವ್ಯವಸ್ಥೆ ಪರಿಚಯಿಸಿದ್ದಾರೆ. ವಾಹನ ನೋಂದಣಿಗಾಗಿ ವಾಹನ್ ಡೇಟಾಬೇಸ್ ಮತ್ತು ಎಲೆಕ್ಟ್ರಾನಿಕ್ ಸಹಿಗಾಗಿ ಆಧಾರ್ ಸಿಸ್ಟಮ್‌ ಗೆ ಲಿಂಕ್ ಮಾಡುವ ಮೂಲಕ Read more…

BIG NEWS: ಖ್ಯಾತ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ

ಬೆಂಗಳೂರು: ಬಹುಭಾಷ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನವಾಗಿದೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿರುವ ವಿನಯಾ ಪ್ರಸಾದ್ ನಿವಾಸದಲ್ಲಿ ಕಳ್ಳರು ಮನೆಯ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ. Read more…

ರೈತರಿಗೆ ಬಿಗ್ ಶಾಕ್: ರಾತ್ರೋ ರಾತ್ರಿ ಹೊಲದಿಂದಲೇ ಶುಂಠಿ ಕದ್ದೊಯ್ಯುವ ಕಳ್ಳರು

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶುಂಠಿ ಕಳ್ಳರ ಹಾವಳಿ ಜಾಸ್ತಿಯಾಗಿದೆ. ರಾತ್ರೋ ರಾತ್ರಿ ಹೊಲದಲ್ಲಿದ್ದ ಶುಂಠಿ ಕದ್ದೊಯ್ಯುವ ಕೃತ್ಯ ನಡೆಯುತ್ತಿದ್ದು, ಬೆಳೆಗಾರರಿಗೆ ಆತಂಕ ಎದುರಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ Read more…

ಮದುವೆಯಾದ ಮರುದಿನನವೇ ಚಿನ್ನಾಭರಣ ಸಮೇತ ಕಾಲ್ಕಿತ್ತ ವಧು..!

ಕಾನ್ಪುರ- ಸಿನೀಮಿಯ ರೀತಿ ಇಲ್ಲೊಬ್ಬ ವಧು ಮದುವೆಯಾದ ಮರು ದಿನವೇ ಗಂಡನ ಮನೆಯಿಂದ ಚಿನ್ನಾಭರಣ ಸಮೇತ ಕಾಲ್ಕಿತ್ತ ಘಟನೆ ಕಾನ್ಪುರ ಜಿಲ್ಲೆಯ ಜಡೇಪುರ ಗ್ರಾಮದಲ್ಲಿ ನಡೆದಿದೆ. ರುಚಿ ಎಂಬ Read more…

BIG NEWS: 146 ಕೋಟಿ ರೂ. ಲಪಟಾಯಿಸಲು ಬ್ಯಾಂಕ್​ ಮಾಜಿ ಉದ್ಯೋಗಿ ಯತ್ನ; ಸಿಬ್ಬಂದಿ ಸಮಯೋಚಿತ ನಡೆಯಿಂದ ವಿಫಲ

ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್‌’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್​ನಿಂದ 146 Read more…

ಕಳ್ಳತನ‌ ಒಪ್ಪದಿದ್ದಕ್ಕೆ ಬಾಲಕನ‌ ಕೊಲೆಗೆ ಯತ್ನ. ವಿಡಿಯೋ ವೈರಲ್..!

ಭೋಪಾಲ್- ಆತ 14 ವರ್ಷದ ಬಾಲಕ. ಮೊಬೈಲ್ ಕದ್ದಿದ್ದಾನೆ ಎಂಬ ಆರೋಪದಡಿ ಆತನಿಗೆ ಚಿತ್ರ ಹಿಂಸೆ ಕೊಟ್ಟು ಬಾವಿಗೆ ನೇತಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ Read more…

ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿ ಮಾಹಿತಿ ಬಹಿರಂಗ…! ಬಿಳಿ ಬಣ್ಣದ ಕಾರುಗಳೇ ಕಳ್ಳರ ಫೇವರೆಟ್

  ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದ್ದು, ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಾಹನ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. Read more…

ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕದ್ದುಕೊಂಡು ಹೋದ ಕಳ್ಳರು…!

ಸಿಸಿ ಟಿವಿಗೆ ಸಗಣಿ ಮೆತ್ತಿದ್ದರ ಜೊತೆಗೆ ಅದರ ವೈರುಗಳನ್ನು ಕತ್ತರಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೊಬ್ಬರಿ ಚೀಲಗಳನ್ನು ಕದ್ದುಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುರುವೇಕೆರೆ Read more…

ಪೊಲೀಸ್ ಅಧಿಕಾರಿಯಿಂದಲೇ ಕಳವು; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ಕೃತ್ಯ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿಯೇ ಕಳವು ಮಾಡಿದ್ದು, ಈತನ ಕೃತ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...