alex Certify Summer | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬೆವರಿನಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್

ಬೇಸಿಗೆಯಲ್ಲಿ ಎಲ್ಲರೂ ಉಸ್ಸಪ್ಪಾ ಅಂತಾರೆ. ಬೆವರಿಗೆ ಬೆಂಡಾಗುವವರೇ ಜಾಸ್ತಿ. ಬೆವರಿನ ದುರ್ವಾಸನೆ ಬೇರೆ. ಇದರಿಂದ ಮುಕ್ತಿ ಹೊಂದಲು ಇಲ್ಲಿದೆ ಕೆಲ ಟಿಪ್ಸ್. ಪ್ರತಿದಿನ ವಾಕಿಂಗ್ ಮಾಡೋದ್ರಿಂದ ಶುದ್ಧ ಗಾಳಿ Read more…

‘ಸೌತೆಕಾಯಿ’ ಸ್ಯಾಂಡ್‌ ವಿಚ್ ಮಾಡುವುದು ಹೇಗೆ……?

ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್‌ ಪ್ಯಾಕ್‌ ಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ Read more…

ಬೇಸಿಗೆಯಲ್ಲಿ ಹೆಚ್ಚು ಕೂದಲು ಉದುರಲು ಇದೇ ಕಾರಣ

ಬೇಸಿಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಕೂದಲುದುರುವ ಸಮಸ್ಯೆಯನ್ನು ಹೆಚ್ಚಿನವರು ಅನುಭವಿಸುತ್ತಾರೆ. ಇದಕ್ಕೆ ಕಾರಣ ನೆತ್ತಿಯಲ್ಲಿ ಅತಿಯಾಗಿ ಬೆವರು ಬರುವುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ Read more…

ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಇದನ್ನೋದಿ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬರುತ್ತದೆ. ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಹಣ್ಣಿನ ಒಳ ಭಾಗವನ್ನು ತಿಂದು ಸಿಪ್ಪೆ ಎಸೆಯುತ್ತಾರೆ. Read more…

ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ: ಮೇ 11 ರಿಂದ ಬೇಸಿಗೆ ರಜೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ ಮಾಡಿ ಆದೇಶಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಅನ್ವಯವಾಗಿದ್ದ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣಾ ಸಮಯ ಬದಲಾವಣೆಯನ್ನು Read more…

ಬೇಡಿಕೆಯಷ್ಟು ಪೂರೈಕೆಯಾಗದ ಮದ್ಯ: ಪರದಾಟ

ಬೆಂಗಳೂರು: ಲೋಕಸಭೆ ಚುನಾವಣೆ, ಬೇಸಿಗೆ, ಹಬ್ಬ, ಜಾತ್ರೆಗಳ ಕಾರಣದಿಂದ ಮದ್ಯ ಮತ್ತು ಬಿಯರ್ ಗೆ ಭಾರಿ ಬೇಡಿಕೆ ಶುರುವಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಮದ್ಯ, ಬಿಯರ್ ಪೂರೈಕೆ ಆಗುತ್ತಿಲ್ಲ. Read more…

ʼಬೇಸಿಗೆʼಯಲ್ಲಿ ಕಾಂತಿಯುತ ತ್ವಚೆಗೆ ಇಲ್ಲಿದೆ ಬ್ಯೂಟಿ ಕೇರ್‌ ಟಿಪ್ಸ್

ಕಾಂತಿಯುತ ತ್ವಚೆ ಬೇಕೆಂದರೆ ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ಮಾಡಬೇಕು. ಬೇಸಿಗೆಯಲ್ಲಿ ತ್ವಚೆ ಆರೈಕೆಯನ್ನು ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಬೇಸಿಗೆ ಕಾಲದಲ್ಲಿ ಇರಲೇಬೇಕಾದ ಸೌಂದರ್ಯವರ್ಧಕಗಳಲ್ಲಿ Read more…

ಮತ್ತೆ ಮತ್ತೆ ಬೇಕೆನಿಸುವ ‘ಮಾವಿನಕಾಯಿ’ ಶರಬತ್

ಮಾವಿನಕಾಯಿ ಹೆಸರು ಕೇಳಿದರೇನೇ ಬಾಯಿ ಚಪ್ಪರಿಸುತ್ತೇವೆ. ಅಷ್ಟು ರುಚಿ ರುಚಿಯಾಗಿರುತ್ತದೆ ಇದರಲ್ಲಿ ತಯಾರಿಸುವ ಪ್ರತಿ ಖಾದ್ಯ. ಈಗ ಬಿಸಿಲಿನ ಧಗೆ ಹೆಚ್ಚಾಗಿರುವ ಕಾರಣ ಮಾವಿನಕಾಯಿಯ ಶರ್ಬತ್ ಮಾಡುವುದು ಹೇಗೆ Read more…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂಲ್ ಕೂಲ್ ಕಲ್ಲಂಗಡಿ ಹಣ್ಣಿನ ʼಫೇಸ್ ಪ್ಯಾಕ್ʼ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ, ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದೆ. ಇದರಲ್ಲಿ ಯಥೇಚ್ಛವಾದ ವಿಟಮಿನ್ ಎ, ಬಿ6, ಸಿ ಅಂಶವಿದೆ. ಹಾಗಾಗಿ ಇದು ತ್ವಚೆಯ ಆರೈಕೆಗೆ ಪರಿಣಾಮಕಾರಿಯಾಗಿದೆ. Read more…

‘ಸೌಂದರ್ಯ’ ವೃದ್ಧಿಸುತ್ತೆ ಮಾವಿನ ಹಣ್ಣು

ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಅಷ್ಟೇ ಅಲ್ಲದೆ, ತ್ವಚೆಯ ಸೌಂದರ್ಯಕ್ಕೂ ಬಳಸಬಹುದು. ಮಾವಿನ ಹಣ್ಣಿನ ಕೆಲವು ಟಿಪ್ಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. * ಎಣ್ಣೆ ತ್ವಚೆಯುಳ್ಳವರು Read more…

ಬೇಸಿಗೆಯಲ್ಲಿ ಸೌಂದರ್ಯ ಹಾಳಾಗದಂತೆ ಹೀಗಿರಲಿ ಮೇಕಪ್

ಬೇಸಿಗೆಯ ಬೇಗೆಗೆ ಹೇಗೆ ಮೇಕಪ್ ಮಾಡಿಕೊಂಡರೂ ಬೆವರಿನೊಂದಿಗೆ ವ್ಯರ್ಥವಾಗಿ ಹೋಗುತ್ತಿದೆ ಎಂಬ ಮಹಿಳೆಯರ ನೋವಿಗೆ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ. ಕಚೇರಿಯಲ್ಲಿ ನಿಮ್ಮ ಲುಕ್ ಪರ್ಫೆಕ್ಟ್ ಆಗಿರಬೇಕು Read more…

ʼಬೇಸಿಗೆʼಯಲ್ಲಿ ನಿಮ್ಮ ಆಯ್ಕೆಯಾಗಿರಲಿ ಈ ಬಗೆಯ ಉಡುಪು

ಬೇಸಿಗೆಯಲ್ಲಿ ಯಾವ ರೀತಿಯ ಉಡುಪು ಧರಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ. ನಿಮಗೆ ನೆರವಾಗುವ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹಲವು ವಿಧದ ಪಾನೀಯಗಳನ್ನು Read more…

‘ಬೇಸಿಗೆ’ಯಲ್ಲಿ ಹೀಗಿರಲಿ ಸಂಗಾತಿ ಜೊತೆ ಎಂಜಾಯ್ಮೆಂಟ್

ಕಾಲ ಯಾವುದೇ ಇರಲಿ ಸಂಗಾತಿಗೆ ಸಮಯ ನೀಡೋದು ಬಹಳ ಮುಖ್ಯ. ಪ್ರತಿಯೊಂದು ಸಂಬಂಧಕ್ಕೂ ಸಮಯ ನೀಡಬೇಕು. ಬೇಸಿಗೆಯಲ್ಲಿ ಬಿಸಿಲ ಧಗೆಗೆ ಹೆದರಿ ಅನೇಕರು ಸಂಗಾತಿ ಜೊತೆ ಡೇಟ್ ಗೆ Read more…

ಬೇಸಿಗೆಯ ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು….?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಬಿಸಿಲ ಝಳಕ್ಕೆ ತತ್ತರಿಸಿದ ಜನತೆಗೆ ತಂಪೆರದ ಬೇಸಿಗೆ ಮಳೆ

ಬೆಂಗಳೂರು: ರಾಜ್ಯದ ಹಲವೆಡೆ ಬೇಸಿಗೆ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪಿನ ಅನುಭವ ಆಗಿದೆ. ಮಂಗಳೂರು, ಗದಗ, ಧಾರವಾಡ ಜಿಲ್ಲೆಗಳಲ್ಲಿ ಬೇಸಿಗೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ Read more…

ಬಿಳಿ ಈರುಳ್ಳಿ ಬಳಕೆ ಹೇಗೆ….? ಪ್ರಯೋಜನಗಳೇನು…? ನಿಮಗೆ ತಿಳಿದಿರಲಿ ಈ ವಿಷಯ

ಸಾಮಾನ್ಯವಾಗಿ ಸೀಸನಲ್ ಆಗಿ ದೊರೆಯುವ ಬಿಳಿ ಈರುಳ್ಳಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ. ಬಿಳಿ ಈರುಳ್ಳಿಯನ್ನು ಹಲವು ಬಗೆಯ ಔಷಧಗಳ Read more…

ಈ ಮನೆ ಮದ್ದಿನಿಂದ ಬೆವರಿನ ವಾಸನೆಗೆ ಹೇಳಿ ‘ಗುಡ್ ಬೈ’

ಬೇಸಿಗೆಯಲ್ಲಿ ಬೆವರು ಸಾಮಾನ್ಯ. ಅತಿ ಬೆವರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಂಕಳಿನಿಂದ ಬರುವ ಕೆಟ್ಟ ವಾಸನೆ ಅಕ್ಕ-ಪಕ್ಕದವರು ದೂರ ಓಡುವಂತೆ ಮಾಡುತ್ತದೆ. ಬೆವರಿನ ಕೆಟ್ಟ ವಾಸನೆ ಸೆಂಟ್ ವಾಸನೆಯನ್ನೂ Read more…

ಇಲ್ಲಿದೆ ಬೇಸಿಗೆಯಲ್ಲಿ ಮುಖದ ಆರೈಕೆಗೆ ಒಂದಿಷ್ಟು ಟಿಪ್ಸ್

ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ಕೂಡ ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಸೂಕ್ತ ಆರೈಕೆಯ ಮೂಲಕ ಮುಖವನ್ನು ಮತ್ತೆ ಅಂದಗಾಣಿಸಬಹುದು. ಇಲ್ಲಿವೆ ಬೇಸಿಗೆಯಲ್ಲಿ ಮಾಡಿಕೊಳ್ಳುವ ಒಂದಷ್ಟು Read more…

ಬೇಸಿಗೆಯಲ್ಲಿ ಈ 5 ಆಹಾರ ಪದಾರ್ಥಗಳಿಂದ ದೂರವಿರಿ; ಇಲ್ಲಾ ಅಂದರೆ ಎದುರಾಗುತ್ತೆ ಡಿಹೈಡ್ರೇಶನ್‌ ಸಮಸ್ಯೆ

ಬೇಸಿಗೆ ಕಾಲ ಬಂತೆಂದರೆ ಆಹಾರ ಪದ್ಧತಿಯತ್ತ ಗಮನ ಹರಿಸಲೇಬೇಕು. ಈ ಋತುವಿನಲ್ಲಿ ಸೂಕ್ತ ಆಹಾರ ಸೇವಿಸದೇ ಇದ್ದರೆ ಅನಾರೋಗ್ಯದ ಅಪಾಯ ಹೆಚ್ಚು. ಬೇಸಿಗೆಯಲ್ಲಿ ಫುಡ್‌ ಪಾಯ್ಸನಿಂಗ್‌, ಡಿಹೈಡ್ರೇಶನ್‌ನಂತಹ ಸಮಸ್ಯೆಗಳಾಗುತ್ತವೆ. Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಬೇಸಿಗೆ ರಜೆಯಲ್ಲೂ ಬಿಸಿಯೂಟ

ಕಲಬುರಗಿ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿಯೂ ಮಧ್ಯಾಹ್ನದ ಬಿಸಿಯೂಟ ಮುಂದುವರೆಸಲು ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ Read more…

ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸಲು ಇಲ್ಲಿದೆ ಸುಲಭ ಮಾರ್ಗ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಳನೀರು

ಎಳನೀರು ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈಗಂತೂ ಬೇಸಿಗೆ ಕಾಲ ಆಗಿರೋದ್ರಿಂದ ಬಹುತೇಕ ಮಂದಿ ಎಳನೀರನ್ನ ಸೇವನೆ ಮಾಡ್ತಾರೆ. ಈ ಎಳನೀರು ತೂಕ ಇಳಿಕೆ ಕಾರ್ಯದಲ್ಲೂ ಪ್ರಮುಖ ಪಾತ್ರ Read more…

‘ಬೇಸಿಗೆ’ಯಲ್ಲಿ ಮಾಡಲೇಬೇಕು ಕಣ್ಣಿನ ರಕ್ಷಣೆ

ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ Read more…

ಬೇಸಿಗೆ ಬೇಗೆ ನಿವಾರಿಸಲು ತಂಪು ತಂಪು ಎಳನೀರು, ಸೊಪ್ಪು ಶರಬತ್

ಬೇಸಿಗೆಯ ಬಿಸಿ ಹೆಚ್ಚಾದಾಗ ಅನ್ನ, ತಿಂಡಿಗಳಿಗಿಂತ ತಂಪನೆಯ ಪಾನೀಯಗಳನ್ನು ಸೇವಿಸಿದರೆ ಶರೀರ ಮತ್ತು ಮನಸ್ಸು ಹಾಯಾಗಿರುತ್ತದೆ. ಎಳನೀರು, ಪುದೀನಾ ರಸ, ಮಜ್ಜಿಗೆ ಹೀಗೆ ಇವನ್ನೆಲ್ಲಾ ಎಷ್ಟು ಅಂತ ಕುಡಿಯುವುದು. Read more…

ಬೇಸಿಗೆಯಲ್ಲಿ ಆರೋಗ್ಯಕ್ಕೆ ತಪ್ಪದೇ ಸೇವಿಸಬೇಕಾದ ಪಾನೀಯಗಳಿವು

ಬೇಸಿಗೆಯಲ್ಲಿ ದಾಹ ತೀರಿಸಲು ಹಲವಾರು ಪಾನೀಯಗಳ ಮೊರೆ ಹೋಗುತ್ತೇವೆ. ಯಾಕೆಂದರೆ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ, ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ. ನಾವೀಗಾಗಲೇ Read more…

ಹತ್ತಾರು ಕಾಯಿಲೆಗಳಿಗೆ ರಾಮಬಾಣ ಸೋರೆಕಾಯಿ

ಬೇಸಿಗೆಯಲ್ಲಿ ವಿಪರೀತ ಸೆಖೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಸೆಖೆಗಾಲದಲ್ಲಿ ಡಿಹೈಡ್ರೇಶನ್‌ ಕಾಮನ್.‌ ಜೊತೆಗೆ ಸದಾ ಆಯಾಸದ ಅನುಭವವಾಗುತ್ತಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸೂಕ್ತವಾದ ಆಹಾರ ಮತ್ತು Read more…

ರಾಜ್ಯದಲ್ಲಿ ಬರಗಾಲದ ಬೆನ್ನಲ್ಲೇ ಹೆಚ್ಚಿದ ಬೇಸಿಗೆ ತೀವ್ರತೆ, ಕುಡಿಯುವ ನೀರಿನ ಕೊರತೆ: ಸಂಕಷ್ಟ ಪರಿಹರಿಸಲು ಮಹತ್ವದ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ತೀವ್ರತೆ ಹೆಚ್ಚಾಗಿದೆ. ಬಹುತೇಕ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಸೇರಿ ನಾನಾ ಸಂಕಷ್ಟಗಳು ಹೆಚ್ಚಾಗುತ್ತಿವೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಗಳನ್ನು ಸಜ್ಜುಗೊಳಿಸಲು ಸರ್ಕಾರ ಕ್ರಮ Read more…

ಅನಾರೋಗ್ಯದಿಂದ ದೂರವಿರಲು ಬೇಸಿಗೆಯಲ್ಲಿ ಬೇಡವೇ ಬೇಡ ಈ ಆಹಾರ ಸೇವನೆ

ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ನಿಧಾನವಾಗಿ ಹೆಚ್ಚಾಗ್ತಿದೆ. ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ ಸವಾಲಿನ ಕೆಲಸ. ಕೊರೊನಾ ಸಂದರ್ಭದಲ್ಲಿ ಜನರು ಮತ್ತಷ್ಟು ಜಾಗರೂಕರಾಗಿರಬೇಕಾಗುತ್ತದೆ. ಬೇಸಿಗೆಯಲ್ಲಿ ಸದಾ ತಣ್ಣನೆ ಆಹಾರ ಸೇವನೆ Read more…

ಆಯಾಸ ದೂರ ಮಾಡುತ್ತೆ ಕರ್ಬೂಜ ಹಣ್ಣು

ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು Read more…

ಆರೋಗ್ಯಕ್ಕೆ ಉತ್ತಮ ʼಕಿವಿ ಹಣ್ಣುʼ

ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...