Tag: Stress

ಮಹಿಳೆಯರು ಒತ್ತಡ ನಿಭಾಯಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಮನೆ, ಅಫೀಸ್, ಮಕ್ಕಳು ಹೀಗೆ ಎಲ್ಲಾ ಕಡೆ ಕೆಲಸ ನಿಭಾಯಿಸುವುದರಿಂದ ಸಹಜವಾಗಿಯೇ ಮಹಿಳೆಯರು ಒತ್ತಡವನ್ನು ಅನುಭವಿಸುತ್ತಾರೆ.…

ಒತ್ತಡ ಕಾಡ್ತಿದ್ದರೆ ʼಓಂʼ ಉಚ್ಚಾರ ಮಾಡಿ

ಬದಲಾಗುತ್ತಿರುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಮನುಷ್ಯದ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ…

ಎಷ್ಟೇ ತಿಂದ್ರೂ ಹೊಟ್ಟೆ ತುಂಬ್ತಿಲ್ವಾ ? ಇಲ್ಲಿದೆ ಇದರ ಹಿಂದಿನ ಕಾರಣ…!

  ಹಸಿವಾದಾಗ ನಾವು ಆಹಾರ ಸೇವನೆ ಮಾಡ್ತೇವೆ. ದಿನಕ್ಕೆ ಮೂರು ನಾಲ್ಕು ಬಾರಿ ಆಹಾರ ಸೇವನೆ…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಅದಕ್ಕೂ ಇದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು…

ಪುರುಷರು ಈ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ತಾರಂತೆ

ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ…

ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು…

ತಲೆನೋವಿನ ಸಮಸ್ಯೆ ಹೆಚ್ಚಿಸುತ್ತಿದೆ ಒತ್ತಡ, ಅಪಾಯದಲ್ಲಿದ್ದಾರೆ ಯುವಜನತೆ…..!

ಭಾರತದಲ್ಲಿ ತಲೆನೋವಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಕರೋನಾ ಸಾಂಕ್ರಾಮಿಕ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ…

‌ʼಆತಂಕʼ ಹೆಚ್ಚಿಸುತ್ತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ

ಇಂದಿನ ಆಧುನಿಕ ಯುಗದಲ್ಲಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗದವರು ಯಾರೂ ಇಲ್ಲವೇನೋ. ಗಂಡ ಕಚೇರಿಯಿಂದ ತಡವಾಗಿ…

ಈ ಸುಲಭ ʼಉಪಾಯʼ ಕಡಿಮೆ ಮಾಡುತ್ತೆ ಒತ್ತಡ

ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್…

ಯಾವಾಗಲೂ ನಿಮ್ಮ ಬಳಿಯಿರಲಿ ಡಾರ್ಕ್ ಚಾಕಲೇಟ್‌; ಔಷಧಿಯಂತೆ ಕೆಲಸ ಮಾಡುತ್ತೆ ಇದು….!

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಉದ್ವೇಗ ಮತ್ತು ಭಯವಿದ್ದಾಗ  ಡಾರ್ಕ್…