ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕ್: ‘ಅನ್ನಭಾಗ್ಯ’ ನಗದು ವರ್ಗಾವಣೆ ಸ್ಥಗಿತ: 3 ತಿಂಗಳಿಂದ ಖಾತೆಗೆ ಜಮಾ ಆಗದ ಹೆಚ್ಚುವರಿ ಅಕ್ಕಿ ಹಣ
ಬೆಂಗಳೂರು: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ…
BIG NEWS: ಬಿಜೆಪಿ ತಿರಂಗಾ ಯಾತ್ರೆಗೆ ತಡೆ; ಪೊಲೀಸರೊಂದಿಗೆ ಬಿಜೆಪಿ ಕಾರ್ಯಕರ್ತರ ವಾಗ್ವಾದ; ಟೌನ್ ಹಾಲ್ ಬಳಿ ಹೈಡ್ರಾಮಾ
ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಕಾಂಗ್ರೆಸ್…
2000 ರೂ. ನೀಡುವ ಗ್ಯಾರಂಟಿ ನಿಲ್ಲಿಸೋಣವೇ…? ಯೋಜನೆ ಬೇಕೋ? ಬೇಡವೋ? ಸ್ಪಷ್ಟಪಡಿಸಿ: ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳ ಹಣ ಮದ್ಯದ ಅಂಗಡಿಗಳ ಪಾಲಾಗುತ್ತಿದೆ ಎಂಬ ಬಿಜೆಪಿ…
ಆಹಾರಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆ: 2027ರೊಳಗೆ ಬೇಳೆ ಆಮದು ಸಂಪೂರ್ಣ ಸ್ಥಗಿತ
ಬೆಂಗಳೂರು: ಆಹಾರಧಾನ್ಯ ಉದ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಾಗಿದ್ದು, 2027 ರೊಳಗೆ ಬೇಳೆ ಆಮದು…
ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಸಂಚಾರ ಸ್ಥಗಿತ
ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಹಳಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇದರಿಂದಾಗಿ ನಮ್ಮ…
ಬೀದರ್-ಬೆಂಗಳೂರು ವಿಮಾನ ಸೇವೆ ಸ್ಥಗಿತಗೊಳಿಸಿದ ಸ್ಟಾರ್ ಏರ್
ಬೀದರ್: ಬೀದರ್ ನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಿದ್ದ ಸ್ಟಾರ್ ಏರ್ ಇದೀಗ…
ಪುಸ್ತಕ ಓದುವಾಗ ಕಾಡುವ ನಿದ್ದೆಯನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್…!
ಮಕ್ಕಳಿಗೆ ಓದುವುದು ಅಂದ್ರೆ ಬಹಳ ಬೇಸರದ ಸಂಗತಿ. ಹೋಮ್‌ವರ್ಕ್ ಮಾಡಲು ಪುಸ್ತಕ ತೆಗೆದ ತಕ್ಷಣ ನಿದ್ರೆ…
BIG NEWS: ಪೊಲೀಸ್ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಗಿತಕ್ಕೆ ಆದೇಶ
ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಗಿತಕ್ಕೆ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್…
ಲೈಂಗಿಕ ಆಸಕ್ತಿ ಮರಳಿ ಪಡೆಯಲು ಪುರುಷರು ಸೇವಿಸಿ ಈ ಆಹಾರ
ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ಲೈಂಗಿಕ ಜೀವನದ…
BIG NEWS: KSOU ಬೋಧಕ, ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ತಡೆ ಹಿಡಿದ ಸರ್ಕಾರ ಆದೇಶ
ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU) ನಡೆಸುತ್ತಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ…