alex Certify State bank of india | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಬೈಲ್‌ ಗೂ ಬಂದಿದೆಯಾ ಈ ಮೆಸೇಜ್….? ಹಾಗಿದ್ರೆ ಹುಶಾರ್‌…!

ದೇಶದಲ್ಲಿ ಆನ್ಲೈನ್ ವಂಚಕರ ಬಳಗ ದಿನೇ ದಿನೇ ಹೊಸ ತಂತ್ರಗಳನ್ನು ತಮ್ಮ ಕಸುಬಿಗೆ ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೇ ವೇಳೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೀಗೆ Read more…

BIG News: ಐಎಂಪಿಎಸ್‌ ವಹಿವಾಟಿನ ಶುಲ್ಕ ರದ್ದು ಮಾಡಿದ ಎಸ್‌.ಬಿ.ಐ

ದೇಶದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ತನ್ಮೂಲಕ ಮಾಡಲಾಗುವ ತ್ವರಿತ ಪಾವತಿ ಸೇವೆಗಳ (ಐಎಂಪಿಎಸ್‌) ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು Read more…

SBI ನ ಈ 3-ಇನ್‌-1 ಖಾತೆಯಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ

ಒಂದೇ ಖಾತೆ ಮೂಲಕ ಸಾಮಾನ್ಯ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಮತ್ತು ಆನ್ಲೈನ್ ವಹಿವಾಟಿನ ಖಾತೆಗಳ ಪ್ರಯೋಜನಗಳನ್ನು ಕೊಡಬಲ್ಲ ಆಯ್ಕೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಪರಿಚಯಿಸಿದೆ. ಸರಳವಾದ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: SBI‌ ನ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ

ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ 1,226 ವೃತ್ತಾಧರಿತ ಅಧಿಕಾರಿಗಳ (ಸಿಬಿಓ) ನೇಮಕಾತಿಗೆ ಚಾಲನೆ ನೀಡಲಾಗಿದೆ. ಈ ಸಂಬಂಧ ಎಸ್‌.ಬಿ.ಐ. ತನ್ನ ಅಧಿಕೃತ ಜಾಲತಾಣದಲ್ಲಿ ನೋಟಿಫಿಕೇಶನ್ ಹೊರಡಿಸಿದೆ – https://bank.sbi/careers. ಅರ್ಹತಾ Read more…

SBI ನ ಈ ಕಾರ್ಡ್ ಪಡೆದರೆ ಸ್ಮಾರ್ಟ್‌ವಾಚ್‌ ಫ್ರೀ….!

ಇಂದಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯ ಅರಿವು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೇ ಟ್ರೆಂಡ್‌ ಅನ್ನು ಉಪಯೋಗಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ವಿಶೇಷ ರೀತಿಯ ಕ್ರೆಡಿಟ್ ಕಾರ್ಡ್ ಆಫರ್‌ Read more…

SBI Alert: ಈ ಎರಡು ದಿನ ಬ್ಯಾಂಕ್‌ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

ದೇಶಾದ್ಯಂತ ಖಾಸಗಿ ಹಾಗೂ ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಿರುವ ಕಾರಣ ಡಿಸೆಂಬರ್‌ 16 ಮತ್ತು 17ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ Read more…

SBI ನಿಂದ ಸುಲಭವಾಗಿ ಪಡೆಯಿರಿ ಪೂರ್ವಾನುಮೋದಿತ ವೈಯಕ್ತಿಕ ಸಾಲ

ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.‌ಬಿ.ಐ.) ಮುಂದಾಗಿದೆ. 24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್.‌ಬಿ.ಐ. Read more…

ಯೋನೋ ಆಪ್ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಮುಂದಾಗಿದೆ. 24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್‌.ಬಿ.ಐ. Read more…

SBIಗೆ ಒಂದು ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ನಿಯಮಗಳ ಪಾಲನೆ ಮಾಡದೇ ಇರುವ ಆಪಾದನೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೇಲೆ ರಿಸರ್ವ್ ಬ್ಯಾಂಕ್ ಒಂದು ಕೋಟಿ ರೂ. ದಂಡ ವಿಧಿಸಿದೆ. ನವೆಂಬರ್‌ 16, Read more…

ಅಪ್ಪಿತಪ್ಪಿಯೂ ಗೂಗಲ್‌ ನಲ್ಲಿ SBI ಹೆಲ್ಪ್ ಲೈನ್ ಸಂಖ್ಯೆ ಹುಡುಕಬೇಡಿ

ವಂಚಕರು ನಡೆಸುವ ಹುಸಿ ಗ್ರಾಹಕ ಸೇವಾ ಕೇಂದ್ರಗಳ ಕುರಿತಂತೆ ಜಾಗೃತೆಯಿಂದ ಇರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಗೂಗಲ್‌ನಲ್ಲಿ Read more…

ಓಟಿಪಿ ಆಧರಿತ ನಗದು ಹಿಂಪಡೆತದ ಕುರಿತು ಮತ್ತೆ ಅರಿವು ಮೂಡಿಸಿದ SBI

ನಗದಿನ ಅಗತ್ಯಕ್ಕೆ ಎಟಿಎಂನಿಂದ ಹಣ ಹಿಂಪಡೆಬೇಕಾಗಿದ್ದೀರಾ ? ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಗ್ರಾಹಕರಾಗಿದ್ದಲ್ಲಿ, ಎಟಿಎಂನಿಂದ ಹಣ ಹಿಂಪಡೆಯುವ ವೇಳೆ ಕೆಳಕಂಡ ವಿಚಾರದ ಬಗ್ಗೆ ಜಾಗರೂಕರಾಗಿರಬೇಕು. Read more…

ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್…! ಆಕರ್ಷಕ ಸಾಲದ ಆಫರ್‌ ಮುಂದಿಟ್ಟ SBI

ದ್ವಿಚಕ್ರ ವಾಹನಗಳ ಖರೀದಿ ಮಾಡುವವರಿಗೆ ಆಕರ್ಷಕ ಸಾಲದ ಆಫರ್‌ ಕೊಟ್ಟಿರುವ ಸ್ಟೇಟ್ ಬ್ಯಾಂಕ್, ಕಡಿಮೆ ಬಡ್ಡಿ ದರದಲ್ಲಿ, ಸುಲಭವಾದ ಮಾಸಿಕ ಕಂತಿನಲ್ಲಿ ಸಾಲ ನೀಡಲು ಮುಂದಾಗಿದೆ. ಸಾಲದ ಪ್ರತಿ Read more…

ಚಿನ್ನದ ಮೇಲೆ ಗೃಹ ಸಾಲ ಕೊಡಲು ಎಸ್‌.ಬಿ.ಐ. ಹೊಸ ಸ್ಕೀಂ

ಗೃಹ ನಿರ್ಮಾಣದ ಖರ್ಚಿಗೆ ನೆರವಾಗಲು ಮುಂದಾಗಿರುವ ಸ್ಟೇಟ್ ಬ್ಯಾಂಕ್, ಇದೀಗ ರಿಯಾಲ್ಟಿ ಚಿನ್ನದ ಸಾಲದ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೆಸರೇ ಸೂಚಿಸುವಂತೆ ಚಿನ್ನದ ಆಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುವ Read more…

ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ

ಎಸ್‌.ಬಿ.ಐ. ತನ್ನ ಗ್ರಾಹಕ ಸೇವೆಗಳಿಗಾಗಿ ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ತಮ್ಮ ದೂರುಗಳನ್ನು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿನೊಂದಿಗೆ ಹಂಚಿಕೊಳ್ಳಬಹುದಾಗಿದೆ. Read more…

SBI Kisan Credit Card: ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಪಡೆಯಲು ಇಲ್ಲಿದೆ ಡಿಟೇಲ್ಸ್

ದೇಶದ ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌.ಬಿ.ಐ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ತಮ್ಮ ಕೃಷಿ ವೆಚ್ಚಗಳಿಗಾಗಿ ಸಾಲ ಪಡೆಯಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ Read more…

ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆಂದು ಸುರಕ್ಷಿತ ಬ್ಯಾಂಕಿಂಗ್ ಅನುಭವ ನೀಡುವ ಉದ್ದೇಶದಿಂದ ಕೆಲವೊಂದು ಫೀಚರ್‌ ಗಳನ್ನು Read more…

ಸ್ಯಾಮ್ಸಂಗ್ ಮೊಬೈಲ್‌ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ

ಸ್ಯಾಮ್ಸಂಗ್ ಮೊಬೈಲ್‌ ಗಳು ಹಾಗೂ ಟ್ಯಾಬ್ಲೆಟ್ ಖರೀದಿ ಮಾಡುವವರಿಗೆ ಎಸ್‌.ಬಿ.ಐ. ಆಕರ್ಷಕ ಕ್ಯಾಶ್‌ ಬ್ಯಾಕ್ ಆಫರ್‌ಗಳನ್ನು ಮುಂದಿಟ್ಟಿದೆ. ನಿಮ್ಮಲ್ಲಿ ಎಸ್‌.ಬಿ.ಐ. ಕ್ರೆಡಿಟ್ ಕಾರ್ಡ್ ಇದ್ದರೆ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಹಾಗೂ Read more…

ಅಗ್ಗದ ಬೆಲೆಗೆ ʼಆಸ್ತಿʼ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ

ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌.ಬಿ.ಐ. ಆಸ್ತಿಗಳನ್ನು ಹರಾಜಿಗೆ ಇಡಲಿದ್ದು, ಒಳ್ಳೆಯ ಬೆಲೆಯಲ್ಲಿ ಆಸ್ತಿ ಖರೀದಿ ಮಾಡಲು ಆಸಕ್ತರಿಗೆ ಅವಕಾಶ ಸೃಷ್ಟಿಯಾಗಿದೆ. ವಿವಿಧ ರೀತಿಯ ಆಸ್ತಿಗಳನ್ನು ತಾನು Read more…

SBI ಗೆ ಒಂದು ಕೋಟಿ ರೂ. ದಂಡ ವಿಧಿಸಿದ RBI: ಇದರ ಹಿಂದಿದೆ ಈ ಕಾರಣ

ವಂಚನೆಗಳನ್ನು ವರದಿ ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ.)ಗೆ ಒಂದು ಕೋಟಿ ರೂಪಾಯಿಗಳ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಿದೆ. “‌ಬ್ಯಾಂಕಿನೊಂದಿಗೆ ಇರುವ Read more…

BIG NEWS: ಐಟಿಆರ್‌ ಸಲ್ಲಿಕೆ ಮೇಲೆ ವಿಶೇಷ ಆಫರ್‌ ಘೋಷಿಸಿದ SBI

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬಯಸುವ ಗ್ರಾಹಕರಿಗೆ ಆಕರ್ಷಕ ಆಫರ್‌ ಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮುಂದಾಗಿದೆ. ಎಸ್‌.ಬಿ.ಐ.ನ ಯೋನೋ ಅಪ್ಲಿಕೇಶನ್ ಮೂಲಕ ತೆರಿಗೆ Read more…

ಗಮನಿಸಿ: SBI ವಿಕೇರ್‌ ಯೋಜನೆ ಮಾರ್ಚ್ 31, 2022 ರ ವರೆಗೂ ವಿಸ್ತರಣೆ

ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಎಸ್‌.ಬಿ.ಐ. ತನ್ನ ಎಸ್‌.ಬಿ.ಐ. ವಿಕೇರ್‌ ಯೋಜನೆಯನ್ನು ಮಾರ್ಚ್ 31, 2022 ರ ವರೆಗೆ ವಿಸ್ತರಿಸಿದೆ. ಹಿರಿಯ ನಾಗರಿಕರಿಗೆಂದು ರೀಟೇಲ್ ಟಿಡಿ Read more…

ಎಸ್‌ಎಂಎಸ್‌ ಮೂಲಕ ನಿಮ್ಮ SBI ಕಾರ್ಡ್‌ ಬ್ಲಾಕ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಕ್ರೆಡಿಟ್ ಕಾರ್ಡ್‌ಗಳು ಕಳುವಾದಾಗ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯದ ಭೀತಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂಥ ಪರಿಸ್ಥಿತಿಗಳಲ್ಲಿ ಕೂಡಲೇ ಕಾಡ್ ಬ್ಲಾಕ್ ಮಾಡುವುದು ಹೇಗೆಂದು ಸ್ಟೇಟ್ ಬ್ಯಾಂಕ್ ಜಾಗೃತಿ Read more…

SBI ನಿಂದ ದಾಲ್ ಸರೋವರದಲ್ಲಿ ತೇಲುವ ಎಟಿಎಂ…!

ಶ್ರೀನಗರದ ಜಗದ್ವಿಖ್ಯಾತ ದಾಲ್ ಸರೋವರದಲ್ಲಿ ತೇಲಾಡುವ ಎಟಿಎಂ ಒಂದನ್ನು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತೆರೆದಿದೆ. ದೋಣಿಯೊಂದರ ಮೇಲೆ ಈ ಎಟಿಎಂ ಇದ್ದು ಈ ಪ್ರದೇಶಕ್ಕೆ ಬರುವ ದೊಡ್ಡ ಸಂಖ್ಯೆಯ Read more…

SBI ಗ್ರಾಹಕರಿಗೊಂದು ಮಹತ್ವದ ಮಾಹಿತಿ: ಸೆ. 30ರೊಳಗೆ ಈ ದಾಖಲೆಗಳನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿಕೊಳ್ಳಿ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್‌ 30ರೊಳಗೆ ತನ್ನೆಲ್ಲಾ ಗ್ರಾಹಕರು ತಮ್ಮ ಖಾತೆಗಳೊಂದಿಗೆ ಆಧಾರ್ ಲಿಂಕ್ ಆಗಿರುವ ಪಾನ್ ಕಾರ್ಡ್‌ Read more…

SBI ಗ್ರಾಹಕರಿಗೊಂದು ಮುಖ್ಯ ಮಾಹಿತಿ: ಮೂಲ ಉಳಿತಾಯ ಖಾತೆದಾರರಿಗೂ ಚೆಕ್‌ಬುಕ್ ವಿತರಣೆ

ಮೂಲ ಉಳಿತಾಯ ಖಾತೆಗಳ ಮೇಲೆ ಕೊಡುವ ಮೌಲ್ಯಾಧರಿತ ಸೇವೆಗಳಿಗೆ ಶುಲ್ಕ ನಿಗದಿಪಡಿಸಿರುವುದಾಗಿ ಘೋಷಿಸಿರು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇದೇ ಜುಲೈ 1ರಿಂದ ಚೆಕ್ ಪುಸ್ತಕಗಳನ್ನು ವಿತರಿಸುವುದಾಗಿ ತಿಳಿಸಿದೆ. ಎಟಿಎಂ Read more…

ಗ್ರಾಹಕರೇ ಗಮನಿಸಿ: ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು SBI ನಿಂದ ಬಹುಮುಖ್ಯ ಟಿಪ್ಸ್

ಕಷ್ಟಪಟ್ಟು ಸಂಪಾದನೆ ಮಾಡಿದ ನಿಮ್ಮ ದುಡ್ಡನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳು ಆದ್ಯತೆ ನೀಡುತ್ತವೆ. ಇದೇ ವಿಚಾರವಾಗಿ ದಂಧೆಕೋರರ ಬಗ್ಗೆ ಜಾಗರೂಕವಾಗಿರಲು ಎಸ್‌ಬಿಐ ತನ್ನ ಗ್ರಾಹಕರಿಗೆ ಆಗಾಗ ಎಚ್ಚರಿಕೆ ಕೊಡುತ್ತಲೇ ಬಂದಿದೆ. Read more…

ಕೊರೊನಾ ಚಿಕಿತ್ಸೆಗೆ SBI ನೀಡುತ್ತಿದೆ ವೈಯಕ್ತಿಕ ಸಾಲ

ಕೋವಿಡ್-19 ಚಿಕಿತ್ಸೆ ವೆಚ್ಚ ಭರಿಸಿಕೊಳ್ಳಲೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶ್ಯೂರಿಟಿರಹಿತ ಸಾಲ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. “ಕವಚ್‌ ವೈಯಕ್ತಿಕ ಸಾಲ”ವು ಸಾಲ ತೆಗೆದುಕೊಳ್ಳುವವರ ವೈಯಕ್ತಿಕ Read more…

SBI ಗ್ರಾಹಕರಿಗೊಂದು ಬಹುಮುಖ್ಯ ಮಾಹಿತಿ: ಜೂನ್ 30ರೊಳಗೆ ಮಾಡಲೇಬೇಕಿದೆ ಈ ಕೆಲಸ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನೋಟಿಸ್ ಕಳುಹಿಸಿದ್ದು, ತಂತಮ್ಮ ಖಾತೆಗಳಿಗೆ ಜೂನ್ 30ರೊಳಗಾಗಿ ಪಾನ್‌-ಆಧಾರ್‌ ಲಿಂಕಿಂಗ್ Read more…

ಕೊರೊನಾದಿಂದ ಕಂಗಾಲಾಗಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಚಿಕಿತ್ಸೆಗೆ ಬ್ಯಾಂಕ್‌ ಗಳಿಂದ ಸಿಗಲಿದೆ 5 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

ಕೊರೊನಾ ಚಿಕಿತ್ಸೆಯ ಮೊತ್ತವನ್ನ ಭರಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗುಡ್​ ನ್ಯೂಸ್​ ಒಂದನ್ನ ನೀಡಿವೆ. ಕೋವಿಡ್​ ಚಿಕಿತ್ಸೆಗಾಗಿ ಬ್ಯಾಂಕುಗಳು 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು Read more…

ಬ್ಯಾಂಕ್‌ ಮುಷ್ಕರದ ಹಿನ್ನಲೆಯಲ್ಲಿ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ SBI

ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ರಾಷ್ಟ್ರೀಯ ಬ್ಯಾಂಕ್​ ಒಕ್ಕೂಟ ಇದೇ ತಿಂಗಳ 15 ಹಾಗೂ 16ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಈ ಎರಡು ದಿನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...