alex Certify Sri Lanka | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲಲ್ಲಿದ್ದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ

ಬೆಳ್ಳಂಬೆಳಗ್ಗೆ ಮನೆ ಬಾಗಿಲು ತೆರೆದಾಗ ಮೊಸಳೆಯನ್ನ ಕಂಡ ಮನೆಯವರು ಶಾಕ್​ ಆದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಸುಮಾರು 8 ಅಡಿ ಉದ್ದದ ಮೊಸಳೆಯು ಶ್ರೀಲಂಕಾದಲ್ಲಿರುವ ಅನುರಾಧಪುರದಲ್ಲಿರುವ ಮನೆಯೊಂದರ ಎದುರುಗಡೆ Read more…

BIG NEWS: ರಾಮ ಸೇತು ‘ರಾಷ್ಟ್ರೀಯ ಸ್ಮಾರಕ’ವೆಂದು ಘೋಷಿಸಲು ಕೇಂದ್ರದ ಸಿದ್ದತೆ

ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಸಾಧ್ಯತೆಯನ್ನು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೂಚಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಪಟೇಲ್, “ರಾಮ ಸೇತುವನ್ನು ರಾಷ್ಟ್ರೀಯ Read more…

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ರಜೆ ಕಳೆಯಲು ಹೊರಟ ಪಾಂಡ್ಯಾ ಸಹೋದರರು

ಶ್ರೀಲಂಕಾ ವಿರುದ್ಧ ಸೀಮಿತ ಓವರುಗಳ ಸರಣಿಗೂ ಮುನ್ನ ಕುಟುಂಬದೊಂದಿಗೆ ಪುಟ್ಟದೊಂದು ಬ್ರೇಕ್ ಪಡೆಯಲು ನಿರ್ಧರಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ತಮ್ಮ Read more…

ಗಂಗೂಲಿ – ದ್ರಾವಿಡ್‌ 318 ರನ್ ಜೊತೆಯಾಟಕ್ಕಿಂದು 22ನೇ ವರ್ಷಾಚರಣೆ

ಅದು ಟಿ-20 ಪೂರ್ವದ ಕ್ರಿಕೆಟ್ ಕಾಲಘಟ್ಟ. ಏಕದಿನ ಕ್ರಿಕೆಟ್‌ ಎಂದರೆ ಭಾರೀ ಆಸಕ್ತಿಯಿಂದ ಇಡೀ ದೇಶವೇ ದಿನವೆಲ್ಲಾ ನೋಡುತ್ತಿದ್ದ ಕಾಲ. ವೇದಿಕೆ ಯಾವುದಪ್ಪಾ ಅಂದ್ರೆ 1999ರ ಏಕದಿನ ವಿಶ್ವಕಪ್. Read more…

ಶ್ರೀಲಂಕಾ ಕಲಾವಿದನ ಕೈಚಳಕದಲ್ಲಿ ಮೂಡಿಬಂತು ಕನ್ನಡತಿಯ ಮಾದರಿ ಗೊಂಬೆ

ವಿಶ್ವ ಸುಂದರಿ 2020ರ ಸ್ಪರ್ಧೆಯಲ್ಲಿ ಕನ್ನಡತಿ ಆಡ್ಲಿನ್​ ಕಾಸ್ಟಲಿನೋ ನಾಲ್ಕನೇ ಸ್ಥಾನ ಪಡೆದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ನಿಗಿ ಡಾಲ್ಸ್ ಎಂಬ ಇನ್​ಸ್ಟಾಗ್ರಾಂ ಪೇಜ್​ ಹೊಂದಿರುವ ಶ್ರೀಲಂಕಾದ Read more…

ಪಶ್ಚಿಮ ಘಟ್ಟಗಳಲ್ಲಿ ಹೊಸ ತಳಿಯ ಅಪರೂಪದ ಚಿಟ್ಟೆ ಪತ್ತೆ

ಪಶ್ಚಿಮ ಘಟ್ಟಗಳು ಭೂಮಿ ಮೇಲಿರುವ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿವೆ. ಇದುವರೆಗೂ ಇಲ್ಲಿ ಹೊಸ ಹೊಸ ಬಗೆಯ ಪ್ರಾಣಿ/ಸಸ್ಯಗಳು ಇರುವುದು ಪತ್ತೆಯಾಗುತ್ತಲೇ ಬಂದಿದ್ದು, ಮಾನವನ ಅಧ್ಯಯನಕ್ಕೆ ನಿಲುಕದ Read more…

ಭರ್ಜರಿ ಬ್ಯಾಟಿಂಗ್: 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಪೆರೆರಾ

ಕೊಲಂಬೊ: ಕೊಲಂಬೊದ ಸೇನಾ ಸ್ಟೇಡಿಯಂನಲ್ಲಿ ಶ್ರೀಲಂಕಾ ಆರ್ಮಿ ಮತ್ತು ಬ್ಲೂಂಫೀಲ್ಡ್ ಕ್ರಿಕೆಟ್ ಅಂಡ್ ಅಥ್ಲೇಟಿಕ್ ಕ್ಲಬ್ ತಂಡಗಳ ನಡುವೆ ನಡೆದ ಲಿಸ್ಟ್ ಎ ಟೂರ್ನಿಯ ಗುಂಪಿನ ಹಂತದ ಪಂದ್ಯದಲ್ಲಿ Read more…

ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್: 11 ಪ್ರಯಾಣಿಕರು ಸಾವು

ಕೊಲಂಬೋ: ಪ್ರಪಾತಕ್ಕೆ ಬಸ್ ಸುರುಳಿ ಬಿದ್ದು 11 ಮಂದಿ ಸಾವನ್ನಪ್ಪಿದ ಘಟನೆ ಮಧ್ಯ ಶ್ರೀಲಂಕಾದ ಪಸ್ಸಾರ್ ಪಟ್ಟಣದ ಬಳಿ ನಡೆದಿದೆ. ಅಪಘಾತದಲ್ಲಿ 31 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ʼರಾಮಮಂದಿರʼಕ್ಕೆ ಶ್ರೀಲಂಕಾದಿಂದ ಕಲ್ಲು ತರುತ್ತಿರುವುದರ ಹಿಂದಿದೆ ಈ ಕಾರಣ

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ವೇಳೆ ನಿರ್ಮಾಣ ಕಾರ್ಯಕ್ಕೆ ಬಹಳ ಅಮೂಲ್ಯವಾದ ವಸ್ತುವೊಂದನ್ನು ಬಳಸುತ್ತಿದ್ದು, ಶ್ರೀರಾಮ ಭಕ್ತರಿಗೆ ಭಾರೀ ಖುಷಿ ನೀಡುವ Read more…

ಫ್ಲೈಟ್ ಮಿಸ್ ಮಾಡಿಕೊಂಡ ಅಫ್ರಿದಿಗೆ‌ ಭಾರೀ ಟ್ರೋಲ್

ಲಂಕಾ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಹೊರಟಿದ್ದ ಪಾಕಿಸ್ತಾನದ ಕ್ರಿಕೆಟರ್‌ ಶಾಹಿದ್‌ ಅಫ್ರಿದಿ ತಮ್ಮ ಫ್ಲೈಟ್ ಮಿಸ್ ಮಾಡಿಕೊಂಡು ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. ಗಾಲೆ ಗ್ಲೇಡಿಯೇಟರ್ಸ್ ತಂಡವನ್ನು Read more…

ಮನ ಕಲಕುತ್ತೆ ಆನೆಗಳ ಹಿಂಡಿನ ಈ ಛಾಯಾಚಿತ್ರ

ಮಾನವನ ದುರಾಸೆಯ ಪರಾಕಾಷ್ಠೆಯಿಂದ ಭೂಮಂಡಲಕ್ಕೆ ಆಗುತ್ತಿರುವ ವ್ಯಾಪಕ ಹಾನಿ ಹಾಗೂ ಇತರ ಜೀವಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳಿಗೆ ಸಾಕ್ಷಿಯಾಗುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಕೆಲವು ಛಾಯಾಚಿತ್ರಗಳು ಅದೆಷ್ಟು ಪವರ್‌ಫುಲ್ Read more…

ತಮ್ಮ ರಾಷ್ಟ್ರಪತಿ, ಅಣ್ಣ ಪ್ರಧಾನಿ: 4 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮಹಿಂದಾ ರಾಜಪಕ್ಸೆಗೆ ಪ್ರತಿಜ್ಞಾವಿಧಿ ಬೋಧಿಸಿದ ಗೋಟಬಯ ರಾಜಪಕ್ಸ

ಕೊಲಂಬೊ: ಶ್ರೀಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ 4 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ಬೌದ್ಧ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರ ಸಹೋದರ ರಾಷ್ಟ್ರಪತಿ ಗೋಟಬಯ ರಾಜಪಕ್ಸ ಪ್ರತಿಜ್ಞಾವಿಧಿ Read more…

ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು

ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್‌ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ. Read more…

ಅವಳಿ ಆನೆಮರಿಗಳ ಫೋಟೋಗೆ ನೆಟ್ಟಿಗರು ʼಫಿದಾʼ

ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು Read more…

BIG NEWS: ಅಪಘಾತದಲ್ಲಿ ಸವಾರ ಸಾವು, ಕಾರ್ ಚಾಲನೆ ಮಾಡುತ್ತಿದ್ದ ಖ್ಯಾತ ಕ್ರಿಕೆಟಿಗ ಅರೆಸ್ಟ್

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಆಟಗಾರ ಕುಶಾಲ್ ಮೆಂಡಿಸ್ ಅವರನ್ನು ಪೊಲೀಸರು ಬಂಧಿಸಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಿದ್ದಾರೆ. ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಕುಶಾಲ್ ಮೆಂಡಿಸ್ ಅವರನ್ನು ಬಂಧಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...