alex Certify son | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರ ಶೋಕ: ಮಗ ಮೃತಪಟ್ಟ 13ನೇ ದಿನಕ್ಕೆ ತಂದೆಯೂ ಆತ್ಮಹತ್ಯೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲದಲ್ಲಿ ಪುತ್ರ ಆತ್ಮಹತ್ಯೆ ಮಾಡಿಕೊಂಡ 13ನೇ ದಿನ ಆತನ ತಂದೆ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. Read more…

BIG NEWS: ಮಗನ ಸಾವಿನಿಂದ ನೊಂದ ತಂದೆ ಆತ್ಮಹತ್ಯೆಗೆ ಶರಣು

ಮಂಗಳೂರು: ಮಗನ ಸಾವಿನಿಂದ ಮನನೊಂದಿದ್ದ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. 14 ವರ್ಷದ ಮಗ ಯಕ್ಷಿತ್ Read more…

ಮಗುವನ್ನು ಕೊಂದಿದ್ದ ಹಂತಕಿ ತಾಯಿಯ ಇನ್ನಷ್ಟು ಕರಾಳ ಮುಖ ಬಯಲು…..!

ಪಣಜಿ: ಗೋವಾದ ಹೋಟೆಲ್ ರೂಂ ನಲ್ಲಿ ತನ್ನ ಸ್ವಂತ ಮಗುವನ್ನೇ ಹತ್ಯೆಗೈದು, ಶವವನ್ನು ಸೂಟ್ ಕೇಸ್ ನಲ್ಲಿಟ್ಟು ಸಾಗಿಸುತ್ತಿದ್ದ ಹಂತಕಿ ತಾಯಿ ಸುಚನಾ ಸೇಠ್ ಳ ಇನ್ನಷ್ಟು ಕರಾಳ Read more…

BIG NEWS: ಆಸ್ಪತ್ರೆಯಿಂದ ಹೊರಬರುತ್ತಿದ್ದ ತಾಯಿ-ಮಗನ ಮೇಲೆ ಬೀದಿನಾಯಿ ದಾಳಿ; ಇಬ್ಬರ ಸ್ಥಿತಿ ಗಂಭೀರ

ರಾಯಚೂರು: ಆಸ್ಪತ್ರೆಯಿಂದ ಹೊರಬರುತ್ತಿದ್ದ ತಾಯಿ ಹಾಗೂ ಮಗನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ. ಆಸ್ಪತ್ರೆಯಿಂದ ಹೊರಬಂದು Read more…

ಒಂದು ವರ್ಷದಿಂದ ಮಗನ ಮುಖ ನೋಡದ ಸಂಗತಿ ಬಹಿರಂಗಪಡಿಸಿದ ಶಿಖರ್ ಧವನ್ ಮನಕಲಕುವ ಪೋಸ್ಟ್

ನವದೆಹಲಿ: ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಅವರು ತಮ್ಮ ಪುತ್ರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾವು Read more…

BIG NEWS: ತಾಯಿಯನ್ನು ಹತ್ಯೆಗೈದಿದ್ದ ಮಗ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಂಗಳೂರು: ಹೆತ್ತ ತಾಯಿಯನ್ನು ಹತ್ಯೆಗೈದಿದ್ದ ಮಗನಿಗೆ ಬೆಂಗಳೂರು ಸಿಟಿ ಸಿವಿಲ್ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಅಪರಾಧಿ ಶರತ್ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಮಗ. Read more…

ಸಗಣಿ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ಸಾವು

ತುಮಕೂರು: ಸಗಣಿ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲೂಕಿನ ಗೌಡನಹಳ್ಳಿಯಲ್ಲಿ ಗುರುವಾರ ನಡೆದಿದೆ. ಮಹಾಲಿಂಗಪ್ಪ(45) ಮತ್ತು ಅವರ ಪುತ್ರ ಪೃಥ್ವಿರಾಜ್(22) ಮೃತಪಟ್ಟವರು. ತಮ್ಮ Read more…

2 ಲಕ್ಷದ ನಾಯಿಮರಿ ಬೇಕೆಂದು ಹಠ ಹಿಡಿದ ಪುತ್ರ; ಮನೆಬಿಟ್ಟು ಹೋದ ತಾಯಿ; ಆತ್ಮಹತ್ಯೆಗೆ ಶರಣಾದ ಮಗ

ಹುಬ್ಬಳ್ಳಿ: ಯುವಕನೊಬ್ಬ 2 ಲಕ್ಷ ಮೌಲ್ಯದ ದುಬಾರಿ ನಾಯಿಮರಿ ಕೊಡಿಸುವಂತೆ ಹಠ ಹಿಡಿದು ನಾಯಿ ಪ್ರೀತಿಯೇ ಆತನನ್ನು ಬಲಿ ಪಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 24 ವರ್ಷದ ಅಲೆನ್ Read more…

ಮಗನ ಸಾವಿನ ನೋವಲ್ಲೂ ಅಂಗಾಂಗ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಕುಟುಂಬ

ಚಾಮರಾಜನಗರ: ಪುತ್ರನನ್ನು ಕಳೆದುಕೊಂಡ ನೋವಿನ ನಡುವೆಯೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಕುಟುಂಬದವರು ಮೃತನ ಅಂಗಾಂಗ ದಾನ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಶಿಂಡನಪುರದ ಸುಬ್ಬಪ್ಪ Read more…

SHOCKING: ರಾತ್ರಿ ಮೊಬೈಲ್ ನೋಡುತ್ತಿದ್ದ ಪುತ್ರನ ಕೊಲೆಗೈದ ತಂದೆ

ಮೈಸೂರು: ಪದೇ ಪದೇ ಮೊಬೈಲ್ ನೋಡುತ್ತಿದ್ದ ಪುತ್ರನನ್ನು ತಂದೆಯೇ ಕೊಲೆ ಮಾಡಿದ ಘಟನೆ ಮೈಸೂರಿನ ಬನ್ನಿಮಂಟಪ ಬಡಾವಣೆಯಲ್ಲಿ ನಡೆದಿದೆ. ಉಮೇದ್(22) ಕೊಲೆಯಾದವ. ಆತನ ತಂದೆ ಅಸ್ಲಾಂ ಪಾಷನನ್ನು ಬುಧವಾರ Read more…

ಕುಡಿಯಲು ಹಣ ಕೊಡದ ತಾಯಿಯನ್ನೇ ಕೊಂದ ಪುತ್ರ

ಚಿತ್ರದುರ್ಗ: ಮದ್ಯ ಸೇವನೆಗೆ ಹಣ ಕೊಡದ ಕಾರಣ ಕೋಪಗೊಂಡು ಹೆತ್ತ ತಾಯಿಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಮೊಳಕಾಲ್ಮುರು ತಾಲೂಕಿನ ರೊಪ್ಪ ಗ್ರಾಮದಲ್ಲಿ ನಡೆದಿದೆ. 58 ವರ್ಷದ ಅಂಜಿನಮ್ಮ Read more…

SHOCKING NEWS: ಮಗನ ಅಗಲಿಕೆಯಿಂದ ಆಘಾತಕ್ಕೊಳಗಾದ ತಾಯಿ ಹೃದಯಾಘತದಿಂದ ಸಾವು

ಮೈಸೂರು: ಮಗನ ಸಾವಿನ ಸುದ್ದಿಯಿಂದ ಆಘಾತಕ್ಕೊಳಗಾದ ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕಿನ ಹನುಮಂತ ನಗರದಲ್ಲಿ ಈ ದುರಂತ ಸಂಭವಿಸಿದೆ. ಮಗ ಚಂದ್ರು (45) Read more…

ಮೈಸೂರಲ್ಲಿ ಸಿಎಂ ಪುತ್ರ ಯತೀಂದ್ರ ದರ್ಬಾರ್: ನಾನು ನೀಡಿದ ಲಿಸ್ಟ್ ಮಾತ್ರ ಮಾಡಿ ಎಂದು ತಂದೆಗೆ ಕರೆ

ಮೈಸೂರು: ಮೈಸೂರಿನಲ್ಲಿ ಸಿಎಂ ಪುತ್ರ ಯತೀಂದ್ರ ಹವಾ ಮುಂದುವರೆದಿದೆ. ವರುಣಾ ಕ್ಷೇತ್ರದಲ್ಲಿ ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಯತೀಂದ್ರ ನಿರಂತರ ಜನ ಸಂಪರ್ಕ ಸಭೆ ನಡೆಸುತ್ತಿದ್ದು, ಜನ ಅವರಿಗೆ ಮನವಿ Read more…

ಅಂಗವಿಕಲ ತಾಯಿ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದ ಮಗ! ಇಲ್ಲಿದೆ ಹೃದಯ ವಿದ್ರಾವಕ ವಿಡಿಯೋ

ತಾಯಿಯ ಪ್ರೀತಿಗಿಂತ ದೊಡ್ಡ ಪ್ರೀತಿ ಜಗತ್ತಿನಲ್ಲಿ ಬೇರೊಂದಿಲ್ಲ. ಅವಳನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ತನ್ನ ಮಕ್ಕಳನ್ನು ಹೆಚ್ಚು ಪ್ರೀತಿಸುವ ತಾಯಿ. ಅವರ ಮಕ್ಕಳು ಯಾವುದೇ ರೀತಿಯ Read more…

SHOCKING NEWS: ಮತ್ತೊಂದು ಘೋರ ಘಟನೆ; ಕುಡುಕ ಮಗನಿಂದಲೇ ತಂದೆಯ ಬರ್ಬರ ಹತ್ಯೆ

ಚಿತ್ರದುರ್ಗ: ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ಕುಡುಕ ತಂದೆ, ತಾಯಿಗೆ ಕೊಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಮಗನೊಬ್ಬ ತಂದೆಯನ್ನೇ ಹತ್ಯೆಗೈದ ಘಟನೆ ನಡೆದಿರುವಾಗಲೇ ಚಿತ್ರದುರ್ಗದಲ್ಲಿ ಕುಡಕ ಮಗನೊಬ್ಬ ಅಪ್ಪನನ್ನೇ ಕೊಂದು ಹಾಕಿರುವ Read more…

BIG NEWS: ತಂದೆಯನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಮಗ

ರಾಯಚೂರು: ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ಮಗ ಬಳಿಕ ಪೊಲೀಸರಿಗೆ ತಾನೇ ಕರೆ ಮಾಡಿ ಮಾಹಿತಿ ನೀಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪೂರಿನಲ್ಲಿ Read more…

SHOCKING: ಹಣಕ್ಕಾಗಿ ಯುದ್ಧ ಮಾಡ್ತಾರೆ, ಮಕ್ಕಳ ರಕ್ತ ಚೆಲ್ಲುತ್ತಾರೆ: ಸಂಸ್ಥಾಪಕನ ಪುತ್ರನಿಂದಲೇ ಬಹಿರಂಗವಾಯ್ತು ಹಮಾಸ್ ಅಸಲಿಯತ್ತು

ಹಮಾಸ್ ಸಂಸ್ಥಾಪಕ ಶೇಖ್ ಹಸನ್ ಯೂಸೆಫ್ ಅವರ ಪುತ್ರ ಮೊಸಾಬ್ ಹಸನ್ ಯೂಸೆಫ್, ಭಯೋತ್ಪಾದಕ ಸಂಘಟನೆಯ ನೈಜತೆಯನ್ನು ಎಲ್ಲರಿಗೂ ತಿಳಿಸಿದ್ದಾರೆ. IDF ನಿಂದ X(ಹಿಂದೆ Twitter) ನಲ್ಲಿ ಪೋಸ್ಟ್ Read more…

ಪತ್ನಿ ಇದ್ದರೂ ಪರಸ್ತ್ರೀ ಸಹವಾಸ; ವಿರೋಧಿಸಿದ್ದಕ್ಕೆ ತಂದೆಗೆ ಚಾಕು ಇರಿದ ಮಗ

ಮೈಸೂರು: ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರೂ ಪರಸ್ತ್ರೀ ಸಹವಾಸ ಮಾಡಿದ್ದ ಮಗನೊಬ್ಬ ತಂದೆಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಸರಗೂರು ತಾಲೂಕಿನ ಕಟ್ಟೆಹುಣಸೂರು Read more…

BIG NEWS: ತಾಯಿಯನ್ನೇ ಕೊಲೆಗೈದ ಪ್ರಕರಣ; ಪುತ್ರ ಅರೆಸ್ಟ್

ಮಂಗಳೂರು: ತಾಯಿಯನ್ನೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಟೀಲು ಬಳಿಯ ಕೊಂಡೆಲಾ ಗ್ರಾಮದ ದರ್ಗಾ ನಗರದಲ್ಲಿ 60 ವರ್ಷದ ರತ್ನ ಶೆಟ್ಟಿ ಎಂಬುವವರು Read more…

ವೃದ್ಧ ತಾಯಿಯನ್ನು ಕ್ರೂರವಾಗಿ ಥಳಿಸಿದ ಮಗ, ಕೂಗುತ್ತಲೇ ಇದ್ದರೂ ಕರಗಲಿಲ್ಲ ಮನಸ್ಸು…!

ನವದೆಹಲಿ: ಮಗನೊಬ್ಬ ತನ್ನ ತಾಯಿಯನ್ನು ಕ್ರೂರವಾಗಿ ಹೊಡೆಯುತ್ತಿರುವ ಹೃದಯ ವಿದ್ರಾವಕ ವೀಡಿಯೊ ಪಂಜಾಬ್ನಿಂದ ಹೊರಬಂದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಅದನ್ನು ನೋಡಿದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಮಗ, ಅವನ Read more…

BIG NEWS: ಫ್ಯಾಶನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರನ ಪುಂಡಾಟ; ಪೊಲೀಸರೊಂದಿಗೂ ದುರ್ವರ್ತನೆ

ಬೆಂಗಳೂರು: ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರ, ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಸಹೋದರನ ಪುಂಡಾಟಕ್ಕೆ ಪೊಲೀಸರೇ ಸುಸ್ತಾಗಿದ್ದಾರೆ. ಪ್ರಸಾದ್ ಬಿಡ್ಡಪ್ಪ ಪುತ್ರ ಆಡಂ ಮದ್ಯ ಸೇವಿಸಿ Read more…

SHOCKING: ಪುತ್ರನಿಂದಲೇ ಘೋರ ಕೃತ್ಯ; ದೊಣ್ಣೆಯಿಂದ ಹೊಡೆದು ತಂದೆ ಹತ್ಯೆ

ಮಡಿಕೇರಿ: ಪುತ್ರನೇ ದೊಣ್ಣೆಯಿಂದ ಹೊಡೆದು ತಂದೆಯ ಹತ್ಯೆ ಮಾಡಿದ್ದಾನೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಂಗಲದಲ್ಲಿ ಘಟನೆ ನಡೆದಿದೆ. 68 ವರ್ಷದ ಚೇಂದ್ರಿಮಾಡರಾಜ ಅವರನ್ನು ಪುತ್ರ ದರ್ಶನ್ ದೊಣ್ಣೆಯಿಂದ Read more…

BIG NEWS: ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮನ ನಡುವೆ ಜಗಳ; ಕೊಲೆಯಲ್ಲಿ ಅಂತ್ಯ

ಚಿತ್ರದುರ್ಗ: ಒಂದು ಕ್ಷಣದ ಕೋಪ ಎಂತಹ ದುರಂತಗಳನ್ನು ತಂದೊಡ್ಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮ ಜಗಳವಾಡುತ್ತಿರುವುದನ್ನು ಕಂಡ ತಂದೆಯ ಸಿಟ್ಟು ಮಗನನ್ನೇ ಬಲಿ Read more…

SHOCKING: ತಡರಾತ್ರಿವರೆಗೂ ಮೊಬೈಲ್ ನೋಡಬೇಡ ಎಂದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಪುತ್ರ

ಕಾಸರಗೋಡು: ತಡರಾತ್ರಿವರೆಗೂ ಮೊಬೈಲ್ ನೋಡಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಪುತ್ರ ಕೊಲೆ ಮಾಡಿದ ಘಟನೆ ನೀಲೇಶ್ವರಂ ಕಣಿಚಿರದಲ್ಲಿ ನಡೆದಿದೆ. ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪುತ್ರ Read more…

Viral Video | ಮಗ ಪೈಲಟ್ ಆಗಿದ್ದ ವಿಮಾನದಲ್ಲಿ ತಾಯಿಯ ಪ್ರಯಾಣ; ಅಮ್ಮನಿಗೆ ಸರ್ಪ್ರೈಸ್ ನೀಡಿದ ಅಪೂರ್ವ ಕ್ಷಣ

ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದು. ಅದು ಸಾಮಾನ್ಯ ಸಂಗತಿ ಎನಿಸುತ್ತದೆ. ಆದರೆ ತಮ್ಮ ಕುಟುಂಬ ಸದಸ್ಯರು ಕೆಲಸ ಮಾಡುವ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಗುವುದು ಅಪರೂಪ. Read more…

ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ: ನಾಯಿ ಕೊಂದ ಆರೋಪದಲ್ಲಿ ತಾಯಿ – ಮಗನ ಅರೆಬೆತ್ತಲೆಗೊಳಿಸಿ ಹಲ್ಲೆ

ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ರೇವಾ ಜಿಲ್ಲೆಯ ಅರಣ್ಯದಲ್ಲಿ ಯುವಕರ ಗುಂಪೊಂದು ತಾಯಿ-ಮಗನನ್ನು ಅರೆಬೆತ್ತಲೆ ಮಾಡಿ ಥಳಿಸಿ ಚಿತ್ರಹಿಂಸೆ ನೀಡಿದೆ. ತಮ್ಮ ನಾಯಿಯನ್ನು ಕೊಂದು ಬಾವಿಗೆ ಎಸೆದಿದ್ದಾನೆ ಎಂದು ಆರೋಪಿಸಿ Read more…

ಜಿಂಬಾಬ್ವೆಯಲ್ಲಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಸಾವು

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಖಾಸಗಿ ವಿಮಾನ ತಾಂತ್ರಿಕ ದೋಷದ Read more…

BREAKING: ರಜೆ ಹಿನ್ನಲೆ ಪಿಕ್ನಿಕ್ ಗೆ ತೆರಳಿದ್ದ ತಂದೆ, ಮಗ ನೀರು ಪಾಲು

ದಾವಣಗೆರೆ: ಪ್ರವಾಸಕ್ಕೆ ತೆರಳಿಂದ ತಂದೆ, ಮಗ ಜಲಾಶಯದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಜಲಾಶಯದಲ್ಲಿ ನಡೆದಿದೆ. ಮಿಟ್ಲಕಟ್ಟೆ ಗ್ರಾಮದ ತಂದೆ ಚಂದ್ರು(42), ಪುತ್ರ Read more…

ಆಸ್ತಿ ಪಡೆದ ಬಳಿಕ ಪೋಷಕರನ್ನು ನಿರ್ಲಕ್ಷಿಸುತ್ತಿದ್ದಾರಾ ಮಕ್ಕಳು ? ಈ ಕಾನೂನಿನ ಮೂಲಕ ಮರಳಿ ಪಡೆಯಬಹುದು ಸ್ವತ್ತು…!

ಮಕ್ಕಳ ಭವಿಷ್ಯ ಭದ್ರವಾಗಿಸಲು ಪೋಷಕರು ತಮ್ಮ ಸಂಪೂರ್ಣ ಜೀವನವನ್ನೇ ಮೀಸಲಿಡುತ್ತಾರೆ . ಆದರೆ ವೃದ್ಧಾಪ್ಯದಲ್ಲಿ ಬಹುತೇಕ ಮಕ್ಕಳು ತಮ್ಮ ಪೋಷಕರಿಗೆ ಕಿರುಕುಳ ನೀಡುತ್ತಾರೆ. ಪೋಷಕರ ವೃದ್ಧಾಪ್ಯದಲ್ಲಿ ಅವರನ್ನು ಮನೆಯಿಂದ Read more…

ಡಿಎಲ್ ಇಲ್ಲದೆ ಬೈಕ್ ಓಡಿಸಿದ ಪುತ್ರ: ತಂದೆಗೆ ಬಿಗ್ ಶಾಕ್

ಶಿವಮೊಗ್ಗ: ಡಿಎಲ್ ಇಲ್ಲದೆ ಪುತ್ರ ಬೈಕ್ ಓಡಿಸಿದ್ದ ಹಿನ್ನೆಲೆಯಲ್ಲಿ ಆತನ ತಂದೆಗೆ ಶಿವಮೊಗ್ಗದ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...