alex Certify sold | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಾರಾಟ ಮಾಡಿದ್ದ ಪಾರಿವಾಳ ಹಾರಿ ಹೋಗಿದ್ದಕ್ಕೆ ಚಾಕು ಇರಿತ

ಬೆಳಗಾವಿ: ಮಾರಾಟ ಮಾಡಿದ್ದ ಪಾರಿವಾಳ ಹಾರಿ ಹೋಗಿದ್ದಕ್ಕೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿಯ ಬಸವನ ಕುಡಚಿ ಗ್ರಾಮದಲ್ಲಿ ನಡೆದಿದೆ. ಆದಿತ್ಯ ಪಾಟೀಲ್ ಎಂಬಾತನಿಗೆ ದರ್ಶನ್ ಎಂಬಾತ 1500 ರೂಪಾಯಿಗೆ Read more…

ಸಕ್ಕರೆ ರಫ್ತಿಗೆ ಅನುಮತಿ ನೀಡಿದರೆ ರೈತರಿಗೆ ಪ್ರತಿ ಟನ್ ಕಬ್ಬಿಗೆ ಇನ್ನೂ 500 ರೂ. ಹೆಚ್ಚಿನ ದರ

ವಿಜಯಪುರ: ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಅನುಮತಿ ನೀಡದ ಕಾರಣ ದೇಶದಲ್ಲಿಯೇ ಸಕ್ಕರೆ ಮಾರಾಟ ಮಾಡಬೇಕಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಆಲಮಟ್ಟಿ ಸಮೀಪದ ಬೇನಾಳ Read more…

ಬರೋಬ್ಬರಿ 6 ಲಕ್ಷ ರೂ.ಗೆ ಮಾರಾಟವಾದ ಜೋಡೆತ್ತು

ಬೆಳಗಾವಿ: ಕಬ್ಬೂರ ಪಟ್ಟಣದ ಜೋಡೆತ್ತುಗಳು ಬರೋಬ್ಬರಿ 6.11 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಕಬ್ಬೂರ ಚಿಮ್ಮಟ ತೋಟದ ರೈತ ಮಹದೇವ ಗುರಪ್ಪ ಚಿಮ್ಮಟ ಅವರ ಮಾಲೀಕತ್ವದ ಜೋಡೆತ್ತುಗಳು ಇಷ್ಟೊಂದು ದುಬಾರಿ Read more…

ದಾಖಲೆಯ 5 ಲಕ್ಷ ರೂ.ಗೆ ಮಾರಾಟವಾದ ಸೋಲಿಲ್ಲದ ಸರದಾರ ‘ಜಯಸಿಂಹ’ ಟಗರು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ‘ಜಯಸಿಂಹ’ ಹೆಸರಿನ ಟಗರು ದಾಖಲೆಯ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಟಗರು ಕಾಳಗದಲ್ಲಿ ಅನೇಕ ಬಹುಮಾನ ಗೆದ್ದಿರುವ ಈ ಟಗರು 5 Read more…

ದಾಖಲೆಯ 36 ಲಕ್ಷ ರೂ.ಗೆ ಒಂದು ಜೋಡಿ ಹೋರಿ ಮಾರಾಟ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಒಂದು ಜೋಡಿ ಹೋರಿಗಳು ಬರೋಬ್ಬರಿ 36 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಹೋರಿಗಳು ಎರಡು ಬಾರಿ Read more…

ನಕಲು ದಾಖಲೆ, ಹಕ್ಕುಪತ್ರ ಸೃಷ್ಠಿಸಿ ಮನೆ, ಸೈಟ್ ಮಾರಾಟ; ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ

ಆಶ್ರಯ ಬಡಾವಣೆಯ ನಕಲು ದಾಖಲೆ, ಹಕ್ಕುಪತ್ರ ಸೃಷ್ಠಿಸಿ ಮನೆ, ನಿವೇಶನ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ನಗರ ಆಶ್ರಯ ಯೋಜನೆಯಡಿ Read more…

ಗ್ರಾಹಕರೇ ಗಮನಿಸಿ…! ಮಾರುಕಟ್ಟೆಯಲ್ಲಿ ಅಸಲಿ ಬೆಳ್ಳುಳ್ಳಿ ಜತೆ ಸಿಮೆಂಟ್ ಬೆಳ್ಳುಳ್ಳಿ ಮಾರಾಟ | Video

ನವದೆಹಲಿ: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 350 ರೂ.ವರೆಗೂ ತಲುಪಿದ್ದು, ಅಸಲಿ ಬೆಳ್ಳುಳ್ಳಿ ಜೊತೆ ಸೇರಿಸಿ ಸಿಮೆಂಟ್ ಬೆಳ್ಳುಳ್ಳಿಯನ್ನು ಮಾರಾಟ ಮಾಡಿ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ Read more…

ಗಮನಿಸಿ: ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ಮಾರಾಟ ಮಾಡಿದ್ರೆ 10 ಸಾವಿರ ರೂ. ದಂಡ

ದಾವಣಗೆರೆ: ಗಣೇಶ ಚತುರ್ಥಿ ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮಾರಾಟ ಮಾಡಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು. ಹಾಗೂ Read more…

ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್: ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ತಂದು ಕುರಿ ಮಾಂಸದ ಹೆಸರಲ್ಲಿ ಮಾರಾಟ…?

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸದ ಬದಲು ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲಿನ ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ತರಲಾಗಿದ್ದ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ.: ಜಾನುವಾರು ಹರಾಜಿನಲ್ಲಿ ಹೊಸ ದಾಖಲೆ ಬರೆದ ‘ಕಾಮಧೇನು’

ಅರಂಡೂ(ಬ್ರೆಜಿಲ್): ನೆಲ್ಲೂರು ತಳಿಯ ಹಸುವೊಂದು ಬ್ರೆಜಿಲ್‌ನಲ್ಲಿ 40 ಕೋಟಿ ರೂ.ಗೆ ಮಾರಾಟವಾಗಿದೆ.  ದಾಖಲೆ ಹಿಂದಿಕ್ಕಿದ ನೆಲ್ಲೂರು ಹಸು ಜಾನುವಾರು ಹರಾಜಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜಾನುವಾರುಗಳ ಹರಾಜಿನಲ್ಲೇ ಹೆಗ್ಗುರುತು Read more…

ವಾಹನ ಪ್ರಿಯರ ಫೇವರಿಟ್‌ ಆಗಿಬಿಟ್ಟಿವೆ ಹ್ಯುಂಡೈ ಮತ್ತು ಕಿಯಾ ಕಂಪನಿಗಳು, ಬರೋಬ್ಬರಿ 15 ಲಕ್ಷ ಎಲೆಕ್ಟ್ರಿಕ್ ಕಾರುಗಳ ಮಾರಾಟ‌ !

ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ ಮತ್ತು ಅದರ ಸಹೋದರ ಕಂಪನಿ ಕಿಯಾ, ಎಲೆಕ್ಟ್ರಿಕ್‌ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಎರಡೂ ಕಂಪನಿಗಳ ಒಟ್ಟಾರೆ ಎಲೆಕ್ಟ್ರಿಕ್‌ ವಾಹನಗಳ ಮಾರಾಟ 15 ಲಕ್ಷ Read more…

ಕ್ವಿಂಟಲ್ ಗೆ 61,999 ರೂ. ಗರಿಷ್ಠ ದರದಲ್ಲಿ ಡಬ್ಬಿ ಮೆಣಸಿನಕಾಯಿ ಮಾರಾಟ

ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ 61,999 ರೂ. ಗರಿಷ್ಠ ದರದಲ್ಲಿ ಮಾರಾಟವಾಗಿದ್ದು, ಸ್ಥಿರತೆ ಕಾಯ್ದುಕೊಂಡಿದೆ. ಸೋಮವಾರ ಬ್ಯಾಡಗಿ ಎಪಿಎಂಸಿಗೆ Read more…

ಮಹಿಳಾ ಪೊಲೀಸ್ ಸಿಡಿಆರ್ ಕದ್ದು ಮಾರಾಟ: ಇಬ್ಬರು ಪೊಲೀಸರು ಸಸ್ಪೆಂಡ್

ಕಲಬುರಗಿ: ಮಹಿಳಾ ಪೊಲೀಸ್ ಮೊಬೈಲ್ ಸಿಡಿಆರ್ ಕದ್ದು ಅದನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಿದ್ದ ಕಾರಣದಿಂದ ಆಕೆಯ ಮದುವೆ ರದ್ದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಇಬ್ಬರು ಹೆಡ್ ಕಾನ್ Read more…

Suicide Kits : 40 ದೇಶಗಳಲ್ಲಿ ʻಆತ್ಮಹತ್ಯೆ ಕಿಟ್ʼ ಮಾರಾಟ : ಕೆನಡಾದ ಬಾಣಸಿಗನ ವಿರುದ್ಧ ಕೊಲೆ ಆರೋಪ

ಹಲವಾರು ದೇಶಗಳಲ್ಲಿ ಸಾವಿಗೆ ಕಾರಣವಾಗುವ ಆತ್ಮಹತ್ಯೆ ಕಿಟ್ಗಳನ್ನು ಮಾರಾಟ ಮಾಡಿದ ಆರೋಪ ಹೊತ್ತಿರುವ ಕೆನಡಾದ ಮಾಜಿ ಬಾಣಸಿಗನ ವಿರುದ್ಧ ಸೋಮವಾರ ತನ್ನ ಆನ್ಲೈನ್ ಯೋಜನೆಯ ಪರಿಣಾಮವಾಗಿ ಕೆನಡಾದಲ್ಲಿ ಆತ್ಮಹತ್ಯೆಗೆ Read more…

ಬ್ಲಾಕ್ ಮಾರ್ಕೆಟ್: 1.20 ಲಕ್ಷ ರೂ.ಗೆ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಿಕೆಟ್ ಮಾರಾಟ: ಅರೆಸ್ಟ್

ಮುಂಬೈ/ದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ಮಾಡಿದ ಆರೋಪದ ಮೇಲೆ ಮುಂಬೈನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ರೋಷನ್ ಗುರುಬಕ್ಷನಿ ತಲಾ 1,20,000 Read more…

ಶುಭ ಸುದ್ದಿ: ರಾಜ್ಯೋತ್ಸವ ಅಂಗವಾಗಿ ತಿಂಗಳಿಡಿ ಶೇ. 50 ರಿಯಾಯಿತಿಯಲ್ಲಿ ಪುಸ್ತಕ ಮಾರಾಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ ತಿಂಗಳಿಡಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳಿಗೆ ಶೇಕಡ 50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ Read more…

ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಗುಡ್ ನ್ಯೂಸ್: ಸಬ್ಸಿಡಿ ದರದಲ್ಲಿ ಕೆಜಿಗೆ 25 ರೂ.ಗೆ ಮಾರಾಟ

ನವದೆಹಲಿ: ಸಹಕಾರಿ ಎನ್‌ಸಿಸಿಎಫ್ ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿಗೆ 25 ರೂ. ರ ಸಬ್ಸಿಡಿ ದರದಲ್ಲಿ ಸರ್ಕಾರಿ ಬಫರ್ ಸ್ಟಾಕ್‌ನಿಂದ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಲಿದೆ. ಭಾರತೀಯ Read more…

ದೇಶದ ಮೊಟ್ಟ ಮೊದಲ ಖಾಸಗಿ ಹಿಲ್ ಸ್ಟೇಷನ್ 1.8 ಸಾವಿರ ಕೋಟಿ ರೂಪಾಯಿಗೆ ಮಾರಾಟ

ಭಾರತದ ಮೊಟ್ಟ ಮೊದಲ ಖಾಸಗಿ ಗಿರಿಧಾಮವಾದ ಪುಣೆಯಲ್ಲಿನ ಲಾವಾಸಾವನ್ನು ಡಾರ್ವಿನ್ ಪ್ಲಾಟ್‌ಫಾರ್ಮ್ ಮೂಲಸೌಕರ್ಯಕ್ಕೆ ಮಾರಾಟ ಮಾಡಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅನುಮತಿ ನೀಡಿದೆ. ನೂರಾರು ಮನೆ Read more…

ಅಸಲಿ ಬೆಲೆಗಿಂತ 318 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ 2007ರ ಈ ಮೊಬೈಲ್‌…..!

ಆಪಲ್‌ ಕಂಪನಿಯ ಐಫೋನ್‌ ಕ್ರೇಝ್‌ ಜನರಲ್ಲಿ ಸಾಕಷ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಳೆಯ ಮಾಡೆಲ್‌ನ ಐಫೋನ್‌ ಒಂದು ಬರೋಬ್ಬರಿ 1.3 ಕೋಟಿ ರೂಪಾಯಿಗೆ ಹರಾಜಾಗಿದೆ. 2007ರ ಮಾಡೆಲ್ ಇದು, Read more…

ಬರೋಬ್ಬರಿ 51 ಲಕ್ಷ ರೂ.ಗೆ ಮಾರಾಟವಾದ ‘ಅಲ್ಲಾ’ ಮಾರ್ಕ್ ಹೊಂದಿದ ಎರಡು ಮೇಕೆಗಳು

ಲಕ್ನೋ: ಅರೇಬಿಕ್ ಭಾಷೆಯಲ್ಲಿ ‘ಅಲ್ಲಾ’ ಎಂದು ಹೋಲುವ ಎರಡು ಮೇಕೆಗಳು ಬಕ್ರಿದ್ ಹಬ್ಬಕ್ಕೂ ಮುನ್ನ ಇಲ್ಲಿನ ಬಕ್ರಾ ಮಂದಿಯಲ್ಲಿ 51 ಲಕ್ಷ ರೂ.ಗೆ ಮಾರಾಟವಾಗಿವೆ. 18 ತಿಂಗಳ ವಯಸ್ಸಿನ Read more…

ಇದೇ ನೋಡಿ ವಿಶ್ವದ ದುಬಾರಿ ನಂಬರ್‌ ಪ್ಲೇಟ್;‌ ದಂಗಾಗಿಸುವಂತಿದೆ ಇದರ ಬೆಲೆ

ದುಬೈನಲ್ಲಿ ನಡೆದ ಹರಾಜಿನಲ್ಲಿ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಗಿನ್ನಿಸ್ ದಾಖಲೆಯನ್ನು ‘ಪಿ 7’ ಪಡೆದುಕೊಂಡಿದೆ. ಎಚ್‌ಟಿಯ ಸಹೋದರಿ ಪ್ರಕಟಣೆಯಾದ ಎಚ್‌ಟಿ ಆಟೋ ವರದಿಯ ಪ್ರಕಾರ, ‘ಮೋಸ್ಟ್ Read more…

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ…! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ Read more…

ಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ….?

ಸಾಮಾನ್ಯವಾಗಿ ಸಿನೆಮಾ ಮಂದಿಯೆಲ್ಲ ಐಷಾರಾಮಿ ಮನೆಗಳಲ್ಲಿ ವಾಸಿಸ್ತಾರೆ. ಮುಂಬೈನಲ್ಲಂತೂ ಅಂತಹ ಫ್ಲಾಟ್‌ಗಳಿಗೇನೂ ಕೊರತೆಯಿಲ್ಲ. ಬಾಲಿವುಡ್‌ ನಟಿ ಸೋನಂ ಕಪೂರ್‌ ಕೂಡ ಅಂಥದ್ದೇ ಐಷಾರಾಮಿ ಫ್ಲಾಟ್‌ಗೆ ಒಡತಿಯಾಗಿದ್ದರು. ಆದರೆ ಕೋಟಿ Read more…

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….!

ಲಂಡನ್​: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್‌ £ 5,737.50 ಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, Read more…

SHOCKING: ಪೊಲೀಸ್ ಸಿಬ್ಬಂದಿ ಸೇರಿ ಹಲವರಿಂದ ನಿರಂತರ ಅತ್ಯಾಚಾರವೆಸಗಿ 50 ಸಾವಿರ ರೂ.ಗೆ ಹುಡುಗಿ ಮಾರಾಟ: ಪಿಂಪ್ ಸೇರಿ ಮೂವರು ಅರೆಸ್ಟ್

ಪಾಟ್ನಾ: ಉತ್ತರ ಪ್ರದೇಶದ ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು 50,000 ರೂ.ಗೆ ಮಹಿಳಾ ಪಿಂಪ್‌ ಗೆ ಮಾರಾಟ ಮಾಡಿರುವ ಘಟನೆ ಬಿಹಾರದ ಮಧುಬನಿ Read more…

ಮೈಕ್​ ಟೈಸನ್​ ಬಳಸುತ್ತಿದ್ದ ಫೆರಾರಿ ಎಫ್​50 ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಕರಿ

ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್​ ದಂತಕಥೆ ಮೈಕ್​ ಟೈಸನ್​ ಕೂಡ ಅತಿ ಅಪರೂಪದ ಫೆರಾರಿ Read more…

ಪೆಟ್ರೋಲ್ ಲೀಟರ್ ಗೆ 10 ರೂ., ಡೀಸೆಲ್ 14 ರೂ. ನಷ್ಟದಲ್ಲಿ ಮಾರಾಟ: ಐಒಸಿ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಏಪ್ರಿಲ್-ಜೂನ್ ಅವಧಿಯಲ್ಲಿ ಲೀಟರ್‌ ಪೆಟ್ರೋಲ್‌ ಗೆ 10 ರೂಪಾಯಿ ಮತ್ತು ಡೀಸೆಲ್‌ಗೆ 14 ರೂಪಾಯಿ ನಷ್ಟದಲ್ಲಿ ಮಾರಾಟ ಮಾಡಿದೆ. ರಾಷ್ಟ್ರದ ಅತಿದೊಡ್ಡ ತೈಲ Read more…

ಮಾರಾಟವಾಯ್ತು ಯುಎಸ್‌ನ ಈ ಭೂತ ಬಂಗಲೆ

2013ರಲ್ಲಿ ತೆರೆಕಂಡ ಹಾರರ್ ಚಲನಚಿತ್ರ ‘ದಿ ಕಂಜ್ಯೂರಿಂಗ್’ ಪ್ರೇರೇಪಿಸಿದ್ದ ಭೂತ ಬಂಗಲೆ ಈಗ ಬೋಸ್ಟನ್ ಡೆವಲಪರ್‌ಗೆ $1.525 ಮಿಲಿಯನ್ (ಅಂದಾಜು 11 ಕೋಟಿ ರೂ.) ಗೆ ಮಾರಾಟವಾಗಿದೆ. ಅಮೆರಿಕಾದ Read more…

ಕೊರೊನಾ ಎಫೆಕ್ಟ್: ಕಳೆದ ತಿಂಗಳು ಶಾಂಘೈನಲ್ಲಿ‌ ಮಾರಾಟವಾಗಿಲ್ಲ ಒಂದೇ ಒಂದು ಕಾರು…..!

ಕೋವಿಡ್‌ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು. ಆ ನಗರದಲ್ಲಿ‌ ಕಳೆದ ತಿಂಗಳು Read more…

Shocking News: ಮದುವೆ ಕಾರ್ಡ್‌‌ ಹಂಚುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ

ತನ್ನ‌ ಮದುವೆ ಆಮಂತ್ರಣ ಪತ್ರಿಕೆ ಹಂಚಿಕೆ ಮಾಡುತ್ತಿದ್ದ ವೇಳೆ ಎಳೆದೊಯ್ದ ಗುಂಪು ಅತ್ಯಾಚಾರ ಎಸಗಿ ಮಾರಾಟ ಮಾಡಿದೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮದುವೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...