alex Certify Social media | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿಯ ಖಾಸಗಿ ಫೋಟೋ ಪೋಸ್ಟ್ ಮಾಡಿದ ಕಿಡಿಗೇಡಿ ಅರೆಸ್ಟ್

ತಿರುಪ್ಪೂರ್: ಜಾತಿ ನಿಂದನೆ ಮತ್ತು ಒಪ್ಪಿಗೆಯಿಲ್ಲದೆ ಮಹಿಳೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ ಲೋಡ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ 23 ವರ್ಷದ ಯುವಕನನ್ನು Read more…

Shocking: ಪ್ರಯಾಣಿಕರ ಜೊತೆ ಏರ್ ಇಂಡಿಯಾ ಸಿಬ್ಬಂದಿ ಅಮಾನವೀಯ ವರ್ತನೆ

ಕೆಲವೊಮ್ಮೆ ಮಾನವೀಯತೆ ಇಲ್ಲದ ಜನರು ಕಟುಕರಂತೆ ವರ್ತಿಸುತ್ತಾರೆ. ಇದರ ಪರಿಣಾಮ ಮತ್ತೊಬ್ಬರಿಗೆ ಭಾರೀ ಆಘಾತವಾಗಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳೂ ಇರುತ್ತವೆ. ಇದೇ ರೀತಿಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ Read more…

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಲೈವ್ ಸ್ಟ್ರೀಮಿಂಗ್ ಬ್ಯಾನ್ ಗೆ ಚೀನಾ ಕ್ರಮ

ಅಪ್ರಾಪ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ, 16 ವರ್ಷದೊಳಗಿನವರನ್ನು ಲೈವ್-ಸ್ಟ್ರೀಮಿಂಗ್ Read more…

ನೀಟ್ ಪರೀಕ್ಷೆ ಕುರಿತಂತೆ PIB ಸ್ಪಷ್ಟನೆ

ಪ್ರಸಕ್ತ ಸಾಲಿನ ನೀಟ್ ಸ್ನಾತಕೋತ್ತರ ಪರೀಕ್ಷೆ ಮೇ 21ರಂದು ನಿಗದಿಯಾಗಿದ್ದು, ಆದರೆ ಕೆಲವು ಕಿಡಿಗೇಡಿಗಳು ಈ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ Read more…

ಈಜುಕೊಳದಲ್ಲಿ ಬೀಳುತ್ತಿದ್ದ ಮಗು ತಾಯಿಯ ಸಮಯಪ್ರಜ್ಞೆಯಿಂದ ಪಾರು

ಈಜುಕೊಳಕ್ಕೆ ಬೀಳುತ್ತಿದ್ದ ತನ್ನ ಮಗುವನ್ನು ತಾಯಿಯೊಬ್ಬರು ರಕ್ಷಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದೆ. ಮಗುವು Read more…

3 ದಶಕಗಳ ಹಿಂದಿನ ನರೇಂದ್ರ ಮೋದಿಯವರ ಫೋಟೋ‌ ಈಗ ವೈರಲ್

ಸಾಮಾನ್ಯವಾಗಿ ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು, ಗಾಯಕರು, ಇನ್ನಿತರೆ ಕ್ಷೇತ್ರಗಳ ಸಾಧಕರ ಹಳೆಯ ಮತ್ತು ಹೊಸ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ ಇದೀಗ ಪ್ರಧಾನಮಂತ್ರಿ ನರೇಂದ್ರ Read more…

ʼಬಾರ್ಬಿʼಯಂತಾಗಲು ಬರೋಬ್ಬರಿ 53 ಲಕ್ಷ ರೂ. ವೆಚ್ಚ ಮಾಡಿದ ಯುವತಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆ ಇರುತ್ತದೆ. ಆದರೆ, ಆ ಆಸೆಗೊಂದು ಮಿತಿಯೂ ಇರುತ್ತದೆ. ಆಸ್ಟ್ರಿಯಾದ ಮಾಡೆಲ್ ಒಬ್ಬರು ತಾನು ಬಾರ್ಬಿ ಗೊಂಬೆಯಂತೆ ಕಾಣುವಂತಾಗಬೇಕೆಂದು ಅದಕ್ಕಾಗಿ ಬೇಕಾದ Read more…

ನಿಬ್ಬೆರಗಾಗಿಸುವಂತಿದೆ 70 ವರ್ಷದ ಈ ವೃದ್ದನ ಸಾಧನೆ

70 ವರ್ಷದ ಈ ತಾತನಿಗೆ ಉಸೇನ್ ಬೋಲ್ಟ್ ಅನ್ನೂ ನಾಚಿಸುವ ತಾಕತ್ತಿದೆ. ಮೈಕೆಲ್ ಕಿಶ್ ಎಂಬ ಈ ವೃದ್ಧ 100 ಮೀಟರ್ ಡ್ಯಾಶ್ ಅನ್ನು ಕೇವಲ 13.47 ಸೆಕೆಂಡ್ Read more…

ತಾಯಿ ಹಸೆಮಣೆ ಏರುವ ಮುನ್ನ ಅಪ್ಪಿಕೊಳ್ಳಲು ಓಡೋಡಿ ಬಂದ ಕಂದ

ಆಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಉಂಗುರ ಬದಲಿಸಿಕೊಂಡು ವಿವಾಹವಾಗುವವಳಿದ್ದಳು. ಇದಕ್ಕಾಗಿ ಮದುವಣಗಿತ್ತಿಯಾಗಿ ಸಿಂಗರಿಸಿಕೊಂಡು ವಿವಾಹ ಸಮಾರಂಭದ ಸ್ಥಳಕ್ಕೆ ಹೋಗಲು ಹೆಜ್ಜೆ ಹಾಕಲು ಆರಂಭಿಸುತ್ತಿದ್ದಂತೆಯೇ ಎದುರಿನಿಂದ ಸೂಟು ಬೂಟು ಧರಿಸಿದ Read more…

ಎದೆ ನಡುಗಿಸುವಂತಿದೆ ಚಲಿಸುತ್ತಿದ್ದ ಬೈಕ್‌ ಮೇಲೆ ಬಂಡೆ ಉರುಳಿ ಬಿದ್ದ ವಿಡಿಯೋ

ಕೇರಳದ ತಾಮರಸ್ಸೇರಿಯಲ್ಲಿ ಮೈಜುಮ್ಮೆನ್ನುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಬಂಡೆ ಗುಡ್ಡದಿಂದ ಉರುಳಿ ಬಿದ್ದು ಆತ ಸಾವನ್ನಪ್ಪಿದ್ದಾನೆ. ಬೈಕ್ ಹಿಂದೆ ಹೋಗುತ್ತಿದ್ದ Read more…

ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡುವ ಈ ಸುದ್ದಿ ಓದಿ

ಧಾರ್ (ಮಧ್ಯಪ್ರದೇಶ): ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ ಮೂವರ ವಿರುದ್ಧ ಪೊಲೀಸರು ಗುರುವಾರ ಧಾರ್ ಜಿಲ್ಲೆಯ ತಿರ್ಲಾ ಗ್ರಾಮದಲ್ಲಿ ಪ್ರಕರಣ ದಾಖಲಿಸಿ ಬಂಧನಕ್ಕೊಳಪಡಿಸಿದ್ದಾರೆ. ಮೂವರು ಆರೋಪಿಗಳಾದ Read more…

ಎಲಾನ್ ಮಸ್ಕ್ ʼಟ್ವಿಟರ್ʼ ಖರೀದಿಸಿದ ಬೆನ್ನಲ್ಲೇ ಕಳವಳ ವ್ಯಕ್ತಪಡಿಸಿದ ಶ್ವೇತ ಭವನ

ಜಗತ್ತಿನ ದೊಡ್ಡ ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿರುವ ಟ್ವೀಟರ್‌ ಅನ್ನು ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಖರೀದಿಸಿದ ಬಳಿಕ ಅಮೆರಿಕಾ ಸರ್ಕಾರ ಕಳವಳ ಹೊರಹಾಕಿದೆ. ಟ್ವಿಟರ್ ಅನ್ನು $44 Read more…

ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲೂ ಕೂಡ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ಭೀತಿ ಮೂಡಿದೆ. ಈ ಹಿನ್ನೆಲೆಯಲ್ಲಿ Read more…

Big News: ಟ್ವಿಟ್ಟರ್ ಕೊನೆಗೂ ಎಲಾನ್ ಮಸ್ಕ್ ಪಾಲು…! ಬರೋಬ್ಬರಿ 3.48 ಲಕ್ಷ ಕೋಟಿ ರೂಪಾಯಿಗಳಿಗೆ ಕುದುರಿದ ಡೀಲ್

ಸಾಮಾಜಿಕ ಜಾಲತಾಣ ‘ಟ್ವಿಟರ್’ ಕೊನೆಗೂ ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪಾಲಾಗಿದೆ. ಟ್ವಿಟರ್ ಖರೀದಿಸಲು ಕಳೆದ ಕೆಲವು ದಿನಗಳಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದ ಎಲಾನ್ ಮಸ್ಕ್, Read more…

ದೇವಸ್ಥಾನದ ಮುಂದೆ ನಿಲ್ಲಿಸಿದ್ದ ರಾಯಲ್​ ಎನ್​ಫೀಲ್ಡ್​ ಬೈಕ್​ ಸ್ಫೋಟ..!

ರಾಯಲ್ ಎನ್​ಫೀಲ್ಡ್​​ ಬೈಕ್​​ಗೆ ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್​ಗೆ ಬೆಂಕಿ Read more…

ವೈರಲ್‌ ಆಗಿದೆ ಮೀನು ಹಿಡಿಯಲು ಪುಟ್ಟ ಬಾಲಕ ಮಾಡಿರೋ ʼಮಾಸ್ಟರ್‌ ಪ್ಲಾನ್ʼ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಸಕ್ರಿಯರಾಗಿದ್ದಾರೆ. ಆಗಾಗ ಕೆಲವೊಂದು ಫನ್ನಿ ಹಾಗೂ ವಿಶೇಷವಾಗಿರೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಇದೀಗ ಅಂಥದ್ದೇ ದೇಸಿ ಜುಗಾಡ್‌ ವಿಡಿಯೋ Read more…

ಪಂಜಾಬ್​ನಲ್ಲಿ ಆಪ್​​ ಜಯಭೇರಿ ಬಾರಿಸುತ್ತಿದ್ದಂತೆಯೇ ವೈರಲ್​ ಆಗಿದೆ ಈ ವಿಡಿಯೋ….!

ಅಮ್​ ಆದ್ಮಿ ಪಕ್ಷವು ಪಂಜಾಬ್​ನಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. 117 ಸ್ಥಾನಗಳಲ್ಲಿ ಆಪ್​​ 92 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಪಂಜಾಬ್​​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಭರ್ಜರಿ ಗೆಲುವು Read more…

ಜಾಲತಾಣಗಳಲ್ಲಿ ರಾರಾಜಿಸುತ್ತಿದೆ ನಿಷೇಧಿತ ತಂಬಾಕಿನ ಜಾಹೀರಾತು: ಮುಂಚೂಣಿಯಲ್ಲಿದೆ ಕರ್ನಾಟಕ….!

ದೇಶದಲ್ಲಿ ತಂಬಾಕು ಸೇವನೆ ಹಾಗೂ ಜಾಹೀರಾತನ್ನು ನಿಷೇಧಿಸಲಾಗಿದೆ. 2019ರಲ್ಲೇ ಕೇಂದ್ರ ಸರ್ಕಾರ ಈ ಕಾನೂನನ್ನು ಜಾರಿ ಮಾಡಿದೆ. ಆದರೂ ಇದ್ಯಾವುದಕ್ಕೂ ಬ್ರೇಕ್‌ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಂಬಾಕು ಸೇವನೆ Read more…

6 ವರ್ಷ ಜಾಲತಾಣದಿಂದ ದೂರ ಉಳಿದಿದ್ದ ಯುವಕನಿಗೆ ‘ಬಂಪರ್’‌ ಗಿಫ್ಟ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ಹುಚ್ಚು ಹಿಡಿಸಿವೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೇಸ್ಬುಕ್‌, ಇನ್‌ ಸ್ಟಾಗ್ರಾಮ್‌, ಟ್ವಿಟ್ಟರ್‌ ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಆದ್ರೆ Read more…

ಎಚ್ಚರ….! ಸೋಷಿಯಲ್ ಮೀಡಿಯಾ ಅಕೌಂಟನ್ನೂ ಕಂಟ್ರೋಲ್‌ಗೆ ಪಡೆಯುತ್ತೆ ಹೊಸ ಮಾಲ್ವೇರ್

ಕಂಪ್ಯೂಟರ್ ಕ್ಷೇತ್ರದಲ್ಲಿ ವೈರಸ್ ಹಾವಳಿ ವಿಪರೀತ, ಇನ್ನೊಂದು ಕಡೆ ಹ್ಯಾಕಿಂಗ್, ಇಷ್ಟೇ ಅಲ್ಲದೇ ಕಳ್ಳದಾರಿಯಲ್ಲಿ ಕಂಪ್ಯೂಟರ್, ಮೊಬೈಲ್‌ ಒಳಗೆ ನುಸುಳಿ ನಮ್ಮನ್ನೇ ನಿಯಂತ್ರಿಸುವ ಪಾತಕಿ ತಂತ್ರಜ್ಞಾನದ ಹಾವಳಿ ಹೆಚ್ಚಿದೆ. Read more…

ಜನನಿಬಿಡ ಪ್ರದೇಶದ ಮೇಲೆ ದಾಳಿ ಮಾಡೋಲ್ಲ ಎಂದು ಹೇಳಿ ಮಾತು ತಪ್ಪಿತಾ ರಷ್ಯಾ….? ಏರ್​ಪೋರ್ಟ್​ ಮೇಲೆ ಕ್ಷಿಪಣಿ ದಾಳಿ ವಿಡಿಯೋ ವೈರಲ್​

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​​ ಉಕ್ರೇನ್​ನ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್​​ನ ಹಲವಾರು ನಗರಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ. ಉಕ್ರೇನ್​ನಲ್ಲಿ ಜನನಿಬಿಡ ಪ್ರದೇಶಗಳ ಮೇಲೆ Read more…

ತಾಂತ್ರಿಕ ದೋಷದಿಂದ ಪೋಸ್ಟ್‌ ಹಾಕಲು ಪರದಾಡಿದ ಟ್ವಿಟ್ಟರ್‌ ಬಳಕೆದಾರರು

ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್‌ ಗುರುವಾರ ಅನೇಕ ಬಳಕೆದಾರರಿಗೆ ಡೌನ್ ಆಗಿರುವಂತೆ ಕಂಡಿದ್ದು, ಹೊಸ ಟ್ವೀಟ್‌ಗಳು ಲೋಡ್ ಆಗುತ್ತಿಲ್ಲ ಎಂದು ಅನೇಕ ಟ್ವಿಟ್ಟಿಗರು ದೂರಿದ್ದಾರೆ. ಕೆಲ ಬಳಕೆದಾರರಿಗೆ ಟ್ವಿಟರ್‌‌‌ನಲ್ಲಿ Read more…

ಹಿಜಾಬ್ ಕಿಚ್ಚಿಗೆ ತುಪ್ಪ ಸುರಿಯುತ್ತಿರುವ ಪಾಕಿಸ್ತಾನ..! ಬಯಲಾಯ್ತು ನೆರೆ ರಾಷ್ಟ್ರದ ಕುತಂತ್ರ ಬುದ್ಧಿ

ಕರ್ನಾಟಕದಲ್ಲಿ ಶುರುವಾದ ಹಿಜಾಬ್ ಕಿಚ್ಚು ಸಾಗರೋತ್ತರದಲ್ಲಿ ಸದ್ದು ಮಾಡುತ್ತಿದೆ.‌ ಹಿಜಾಬ್ ವಿವಾದ ಬೆಳಕಿಗೆ ಬಂದಾಗಿನಿಂದ ಪಾಕಿಸ್ತಾನ ಈ ವಿಚಾರವಾಗಿ ಕೊಂಚ ಹೆಚ್ಚಾಗಿಯೇ ಪ್ರತಿಕ್ರಿಯೆ ನೀಡುತ್ತಿದೆ. ಮೇಲೆ ಮೇಲೆ ಟ್ವೀಟ್ Read more…

‌ʼಕಚ್ಚಾ ಬಾದಾಮ್ʼ ಹಾಡಿಗೆ ಫ್ರೆಂಚ್‌ ಯುವಕನಿಂದ ಬೊಂಬಾಟ್‌ ಸ್ಟೆಪ್ಸ್

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಂಡು ನೆಟ್ಟಿಗರನ್ನು ಹುಚ್ಚು ಹಿಡಿಸುತ್ತವೆ. ಆದರೆ ಕಡಲೇಕಾಯಿ ಮಾರುವ ಬೆಂಗಾಲಿಯೊಬ್ಬರ ’ಕಚ್ಚಾ ಬಾದಾಮ್’ ಹಾಡು ಸಾಮಾಜಿಕ ಜಾಲತಾಣದಲ್ಲಿ ಅದ್ಯಾವ ಮಟ್ಟಿಗೆ ಧೂಳೆಬ್ಬಿಸುತ್ತಿದೆ ಎಂದರೆ, Read more…

ಲೈಕ್ಸ್‌ಗಾಗಿ ಕಾಡಾನೆಗೆ ಕಿರುಕುಳ ನೀಡಿದ ಟಿಕ್‌ ಟಾಕರ್..!

ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಲು ಎಂತಾ ಕೃತ್ಯ ಎಸಗಲು ಸಿದ್ಧರಾಗಿತ್ತಾರೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ‌. ಅದ್ರಲ್ಲೂ ಕೆಲವು ಟಿಕ್‌ಟಾಕ್‌ ಸ್ಟಾರ್‌ಗಳು ತಮ್ಮ ವಿಡಿಯೋಗೆ ಅತೀ ಹೆಚ್ಚು ಲೈಕ್‌ ಪಡೆಯಲು Read more…

ಸುಳ್ಳು ಸುದ್ದಿಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಕೇಂದ್ರದ ತರಾಟೆ

ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಭಾವಿ ಮಾಧ್ಯಮವಾಗಿದ್ದು, ಕೆಲವರು ಸುಳ್ಳು ಸುದ್ದಿ ಹರಡುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡಲು ಇವುಗಳನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿಯೇ ಕೇಂದ್ರ ಸರ್ಕಾರ ಈಗಾಗಲೇ Read more…

ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ, ಮದುವೆಯಾಗಿದ್ದೇನೆ ತೊಂದರೆ ಕೊಡಬೇಡಿ‌ ಎಂದು ಪೋಸ್ಟ್ ಹಾಕಿದ ಪುತ್ರಿ…!

ಬಿಹಾರದ ಹಾಜಿಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಎಫ್‌ಐಆರ್ ದಾಖಲಿಸಿದ ನಂತರ, ಅವರ ಮಗಳು ನಾನು ಮದುವೆಯಾಗಿದ್ದೀನಿ, ನಮಗೆ ತೊಂದರೆ ಕೊಡಬೇಡಿ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ Read more…

ವೈನ್ ಕುಡಿದು ವಾಹನ ಚಲಾಯಿಸಿದರೆ ಬಂಧಿಸುತ್ತೀರಾ….? ಪೊಲೀಸರಿಗೆ ಸವಾರನ ಪ್ರಶ್ನೆ

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಾಸ್ಯ ಮತ್ತು ಮಾಹಿತಿಯ ಸಮ್ಮಿಲನವಾಗಿದೆ. ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವಾಗ ಇಲಾಖೆಯು ಸಾಕಷ್ಟು ಬಾರಿ ಹಾಸ್ಯ ಪ್ರವೃತ್ತಿಯಲ್ಲೆ Read more…

ವಾಟ್ಸಾಪ್‌ ಬಳಕೆದಾರರೇ ಗಮನಿಸಿ: APP ನಲ್ಲಾಗಲಿದೆ ಈ ಎಲ್ಲ ಬದಲಾವಣೆ

ವರದಿಗಳ ಪ್ರಕಾರ, ವಾಟ್ಸಾಪ್ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ವಿಧಾನವನ್ನು ಇನ್ನಷ್ಟೇ ಬದಲಿಸಬೇಕಿದೆ. ಆಂಡ್ರಾಯ್ಡ್ ಸಾಧನಗಳಿಗೆ ಹೊಸ ಬೀಟಾ ಅಪ್‌ಡೇಟ್ ವಾಟ್ಸಾಪ್‌ನಲ್ಲಿ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ವಿಧಾನದಲ್ಲಿನ Read more…

ಮಾನವೀಯತೆ ಅಂದ್ರೆ ಇದೇ ಅಲ್ವಾ…? ಅಪಘಾತದಲ್ಲಿ ಮೃತಪಟ್ಟ ಬಡ ಫುಡ್ ಡೆಲಿವರಿ ಏಜೆಂಟ್‌ ಕುಟುಂಬಕ್ಕೆ ನೆರವಿನ ಮಹಾಪೂರ

ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಜ಼ೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ ಸಲೀಲ್ ತ್ರಿಪಾಠಿ ಕುಟುಂಬಕ್ಕೆ ಟ್ವಿಟರ್‌ ಮೂಲಕ ನೆರವಿನ ಮಹಾಪೂರವೇ ಹರಿದು ಬಂದಿದೆ. ದೆಹಲಿ ಪೊಲೀಸ್ ಪೇದೆಯೊಬ್ಬ ಚಲಿಸುತ್ತಿದ್ದ ಎಸ್‌ಯುವಿಯೊಂದು ಗುದ್ದಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...