alex Certify skin | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಪ್ರತಿದಿನ ಕುಡಿಯಿರಿ ಬೇವಿನ ರಸ

ಬೇವಿನ ಸೊಪ್ಪು ಸರ್ವರೋಗಕ್ಕೂ ಮದ್ದು ಇದ್ದಂತೆ. ಚರ್ಮದಲ್ಲಿ ಯಾವುದೇ ರೀತಿಯ ಅಲರ್ಜಿ ಇದ್ದರೆ, ಬೇವಿನ ನೀರಿನಿಂದ ಸ್ನಾನ ಮಾಡಲು ಶಿಫಾರಸು ಮಾಡ್ತಾರೆ. ಬೇವಿನ ರಸ ಕೂಡ ಯಾವ ಔಷಧಿಗೂ Read more…

ಹಲಸಿನ ಹಣ್ಣಿನಲ್ಲಿದೆ ಈ ಆರೋಗ್ಯಕರ ಗುಣಗಳು

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ Read more…

ತ್ವಚೆ ಸದಾ ಕೋಮಲವಾಗಿರಲು ಬಳಸಿ ಈ ಮನೆ ಮದ್ದು

ತ್ವಚೆ ಕೋಮಲವಾಗಿರಬೇಕೆಂದರೆ ನುಣ್ಣಗೆ, ಬೆಣ್ಣೆಯಂತೆ ಚರ್ಮದ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಕಡಲೆಹಿಟ್ಟು-ಅರಿಶಿಣ ಒಣಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆರಸ Read more…

ಕಜ್ಜಿ ತುರಿಕೆಗೆ ಇಲ್ಲಿದೆ ʼಮನೆ ಮದ್ದುʼ

ಚರ್ಮದ ಅಲರ್ಜಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ ಮನೆಯಲ್ಲೇ ಔಷಧಿ ತಯಾರಿಸಬಹುದು. ಕಾಡಿನ ಗಿಡವೆಂದು ಕರೆಯಲ್ಪಡುವ ಎಕ್ಕೆ ಗಿಡದ ನಾಲ್ಕೈದು ಹನಿಗಳನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ Read more…

ನಿಮ್ಮ ತ್ವಚೆ ಸದಾ ನಳನಳಿಸಬೇಕೇ…? ಹಾಗಾದ್ರೆ ಇದನ್ನು ಓದಿ

ಸುಂದರವಾಗಿ ಕಾಣಬೇಕು ಎಂಬ ಬಯಕೆ ಹೊಂದಿರದವರಾದರೂ ಯಾರು ಹೇಳಿ. ಮುಖದಲ್ಲಿ ಸುಕ್ಕು ನೆರಿಗೆಗಳು ಬೀಳದಂತೆ ತಡೆಯಲು ದುಬಾರಿ ಖರ್ಚು ಮಾಡಬೇಕೆಂದೇನಿಲ್ಲ. ಮನೆಯಲ್ಲಿ ಸಿಗುವ ವಸ್ತುಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಟ್ಟೆಯಲ್ಲಿ Read more…

ʼರಕ್ತ ಹೀನತೆʼಯಿಂದ ಬಳಲುತ್ತಿರುವವರು ತಪ್ಪದೆ ಓದಿ ಈ ಸುದ್ದಿ

ಆಧುನಿಕ ಜಗತ್ತಿನಲ್ಲಿ ರಕ್ತಹೀನತೆ ಬಹುತೇಕರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ. ಮನೆಯಲ್ಲೇ ಇರುವ ವಸ್ತುಗಳನ್ನು ಸೇವಿಸುವ ಮೂಲಕ ರಕ್ತ ಹೀನತೆಯಿಂದ ಹೇಗೆ ಬಚಾವಾಗಬಹುದು ಎಂಬುದನ್ನು ತಿಳಿಯೋಣ. ಚರ್ಮ ಕಳೆಗುಂದುವುದು, ಎದೆ Read more…

ʼರೋಗ ನಿರೋಧಕʼ ಶಕ್ತಿ ವೃದ್ಧಿಸಲು ತಪ್ಪದೇ ತಿನ್ನಿ ಈ ಹಣ್ಣು

ಕರಬೂಜ ಹಣ್ಣು ಕಲ್ಲಂಗಡಿಯಂತೆ ಬಲು ಸಿಹಿ ಹಾಗೂ ನೀರಿನಾಂಶವನ್ನು ಒಳಗೊಂಡಿದೆ. ಇದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಲ್ಲಿ ಕ್ಯಾಲರಿಯೂ ಕಡಿಮೆ ಇರುವ ಕಾರಣ ಇದು ಕೊಬ್ಬು ಹೆಚ್ಚಿಸದೆ ದೇಹದಾರೋಗ್ಯವನ್ನು Read more…

ಚರ್ಮದಲ್ಲಿರುವ ಡೆಡ್ ʼಸ್ಕಿನ್ʼ ನಿವಾರಿಸಲು ಈ ಸ್ಕ್ರಬ್ ಗಳನ್ನು ಬಳಸಿ

ಚರ್ಮದಲ್ಲಿ ಡೆಡ್ ಸ್ಕಿನ್ ಇದ್ದಾಗ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖ ವಾಶ್ ಮಾಡುವುದರಿಂದ ಈ ಡೆಡ್ ಸ್ಕಿನ್ ಗಳನ್ನು ನಿವಾರಿಸಲು ಆಗುವುದಿಲ್ಲ. ಅದರ ಬದಲು ಈ ಸ್ಕ್ರಬ್ ಗಳನ್ನು Read more…

ಬಿಸಿಲಿನಿಂದ ಚರ್ಮವನ್ನು ರಕ್ಷಿಸಲು ಇದನ್ನು ಬಳಸಿ

ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಬೆಲೆಯ Read more…

ಟ್ಯಾನ್ ಕ್ರೀಮ್ ಬಳಸಿ ಹಸಿರು ಬಣ್ಣಕ್ಕೆ ತಿರುಗಿತು ಮಹಿಳೆಯ ಚರ್ಮ….!

ಕಪ್ಪು ಬಣ್ಣದವರಿಗೆ ಬೆಳ್ಳಗಾಗುವ ಆಸೆ, ಬೆಳ್ಳಗಿರುವವರಿಗೆ ಟ್ಯಾನ್ ಆಗುವ ಆಸೆ.‌ ತಮಗೆ ಹುಟ್ಟುತ್ತಲೆ ಸಿಕ್ಕ ಚರ್ಮದ ಬಣ್ಣ ಒಪ್ಪಿಕೊಳ್ಳದ ಜನರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತ ತಮ್ಮ ಚರ್ಮವನ್ನೆ ಹಾಳು Read more…

ಮನೆಯಲ್ಲೇ ಸುಲಭವಾಗಿ ಮಾಡಿ ವಿವಿಧ ಬಗೆಯ ಬ್ಲೀಚ್…!

ಮಳಿಗೆಗಳಲ್ಲಿ ಸಿಗುವ ರಾಸಾಯನಿಕ ಬ್ಲೀಚ್ ಬಳಸಲು ಹೆದರುತ್ತೀರಾ….? ಮನೆಯಲ್ಲೇ ನೈಸರ್ಗಿಕ ಬ್ಲೀಚ್ ಗಳನ್ನು ಹೇಗೆ ತಯಾರಿಸಬಹುದು ನೋಡೋಣ. ಒಂದು ಬಟ್ಟಲಿನಲ್ಲಿ ಅಲೋವೇರದ ಲೋಳೆಯನ್ನು ತೆಗೆದಿಟ್ಟುಕೊಳ್ಳಿ. ಬಳಿಕ ಅಕ್ಕಿ ಹಿಟ್ಟು Read more…

ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ಹೀಗಿದೆ ಚರ್ಮ-ತುಟಿಗಳು ಮತ್ತು ಉಗುರುಗಳಲ್ಲಿ ಓಮಿಕ್ರಾನ್ ನ ರೋಗ ಲಕ್ಷಣ

ಕೊರೊನಾ ವೈರಸ್‌ನ ರೂಪಾಂತರದ ಒಮಿಕ್ರಾನ್ ಲಕ್ಷಣಗಳು ಇತರ ವೈರಸ್ ಗಳಿಗಿಂತ ಸೌಮ್ಯವಾಗಿರಬಹುದು, ಆದರೆ ನಾವು ಎಚ್ಚರದಿಂದಿದ್ದಾಗ ಮಾತ್ರ  ವೈರಸ್ ಹರಡುವುದನ್ನು ತಡೆಯಬಹುದು. ಈ ವೈರಸ್‌ನ ವಿವಿಧ ಲಕ್ಷಣಗಳಿವೆ. ಚರ್ಮ-ತುಟಿಗಳು Read more…

ಚರ್ಮದ ಮೇಲೆ ಇದು ಕಾಣಿಸಿಕೊಂಡ್ರೆ ಎಚ್ಚೆತ್ತುಕೊಳ್ಳಿ: ಅದು ಒಮಿಕ್ರಾನ್ ಆಗಿರಬಹುದು…..!

ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ದಿನ ದಿನಕ್ಕೂ ಹೆಚ್ಚಾಗ್ತಿದೆ. ಒಮಿಕ್ರಾನ್ ಬಗ್ಗೆ ಜನರಿಗೆ ಆತಂಕ ಮನೆ ಮಾಡಿದೆ. ಇದು ವೇಗವಾಗಿ ಹರಡುತ್ತದೆ ಆದ್ರೆ ಹೆಚ್ಚು ಅಪಾಯಕಾರಿಯಲ್ಲವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಹಸಿ ಹಾಲನ್ನು ಹೀಗೆ ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಚರ್ಮ ತೇವಾಂಶ ಕಳೆದುಕೊಂಡು ಒಣಗುತ್ತದೆ. ಇದರಿಂದ ಚರ್ಮ ಕಪ್ಪಾಗುತ್ತದೆ, ಕಾಂತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಚರ್ಮ ಮೃದುವಾಗಿ ಹಾಲಿನಂತೆ ಬೆಳ್ಳಗಾಗಿರಲು ಹಸಿ Read more…

ಚಳಿಗಾಲದಲ್ಲಿ ನೀರಿಗೆ ಈ ಒಂದು ಎಣ್ಣೆ ಬೆರೆಸಿ ಸ್ನಾನ ಮಾಡುವುದರಿಂದ ನಿವಾರಣೆಯಾಗುತ್ತೆ ಚರ್ಮದ ಸಮಸ್ಯೆ

ಚಳಿಗಾಲದಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುವುದು ಅಗತ್ಯ. ಹಾಗಾಗಿ ಚಳಿಗಾಲದಲ್ಲಿ ನೀವು ಸ್ನಾನ ಮಾಡುವಂತಹ ನೀರಿಗೆ ಕೆಲವು ಹನಿ ಬೇವಿನ ಎಣ್ಣೆ Read more…

ಚಳಿಗಾಲದಲ್ಲಿ ಕಾಡುವ ಚರ್ಮದ ತುರಿಕೆಗೆ ಇಲ್ಲಿದೆ ‘ಮನೆ ಮದ್ದು’

ಚಳಿಗಾಲದಲ್ಲಿ ಚರ್ಮ ಒಣಗುವ ಕಾರಣ ಚರ್ಮದ ಕಿರಿಕಿರಿ, ತುರಿಕೆಗಳು ಉಂಟಾಗುತ್ತದೆ. ಇದನ್ನು ತುರಿಸಿಕೊಳ್ಳುವುದರಿಂದ ಚರ್ಮ ಕೆಂಪಾಗಿ ಅಲರ್ಜಿಯಾಗುತ್ತದೆ. ಹಾಗಾಗಿ ಈ ಚರ್ಮದ ಅಲರ್ಜಿಗಳನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಹಚ್ಚಿ. Read more…

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಚಳಿಗಾಲ ಪ್ರಾರಂಭವಾಗ್ತಿದೆ. ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಒಡೆಯುವುದು, ಕೈ ಕಾಲುಗಳು ಒಣಗಿ ಹೋಗುವುದು ಸಾಮಾನ್ಯ. ಚಳಿಗಾಲದಲ್ಲಿ ಸರಳವಾಗಿ ಚರ್ಮದ ಆರೈಕೆ ಮಾಡಬಹುದು. ದಿನಕ್ಕೆ ಹಲವಾರು ಬಾರಿ Read more…

Shocking: ಬಿಗಿಯಾದ ಜೀನ್ಸ್ ಧರಿಸಿ ಆಸ್ಪತ್ರೆ ಸೇರಿದ ಹುಡುಗಿ…!

ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ. ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್, ಹುಡುಗಿಯೊಬ್ಬಳು ಆಸ್ಪತ್ರೆ ಸೇರುವಂತೆ ಮಾಡಿದೆ. ಬಿಗಿಯಾದ ಹಾಫ್ Read more…

ವ್ಯಾಕ್ಸಿಂಗ್ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು Read more…

ಬಣ್ಣದ ಕಾರಣಕ್ಕೆ ಪಾತ್ರ ಕಳೆದುಕೊಂಡ ಕಥೆ ಬಿಚ್ಚಿಟ್ಟ ನಟಿ

’ಯೇ ರಿಶ್ತೇ ಕ್ಯಾ ಕೆಹತಾ ಹೈ’ ಧಾರಾವಾಹಿಯಲ್ಲಿ ಅಕ್ಷರಾ ಪಾತ್ರದಿಂದ ಜನಪ್ರಿಯತೆ ಗಿಟ್ಟಿಸಿಕೊಂಡ ಹಿನಾ ಖಾನ್ ಇತ್ತೀಚೆಗೆ ’ಮೈಂ ಭೀ ಬರ್ಬಾದ್’ ಹಾಡಿನಲ್ಲಿ ತಮ್ಮ ಸ್ಟೈಲಿಶ್ ಲುಕ್‌ನಿಂದ ಭಾರೀ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

ಒಂದೇ ತಂದೆ-ತಾಯಿಯ ಅವಳಿಗಳ ಚರ್ಮದ ಬಣ್ಣ ಬೇರೆ ಬೇರೆ….!

ಮಕಾಯ್ ಹಾಗೂ ಎಲ್ಲಿಯಾನ್ ದ್ವಿವರ್ಣೀಯ ದಂಪತಿಗಳಿಗೆ ಜನಿಸಿದ ಅವಳಿಗಳು. ಮಕಾಯ್‌ಗೆ ಕೃಷ್ಣವರ್ಣೀಯನಾದರೆ, ಎಲ್ಲಿಯಾನ್ ಶ್ವೇತವರ್ಣೀಯ. ಈ ಅವಳಿಗಳ ತಾಯಿ ಲಿಯೆಟ್ಟಾ ಹ್ಯಾರಿಸ್ ಆಫ್ರಿಕನ್-ಅಮೆರಿಕ್ ಮಹಿಳೆಯಾಗಿದ್ದು ಆಫ್ರಿಕನ್ ತಾಯಿ ಹಾಗೂ Read more…

ವಿಶ್ವದ ಮೊದಲ ಕೈ – ಮುಖ ಕಸಿ ಮಾಡಿದ್ದ ವೈದ್ಯ ಇನ್ನಿಲ್ಲ

ಕೈಗಳು ಹಾಗೂ ಮುಖದ ಕಸಿಯನ್ನು ಮೊಟ್ಟ ಮೊದಲ ಬಾರಿಗೆ ನೆರವೇರಿಸಿದ ಫ್ರೆಂಚ್‌ ಸರ್ಜನ್ ಜೀನ್ ಮೈಕೇಲ್ ಡುಬರ್ನಾರ್ಡ್ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನ್ಯೂಜಿಲೆಂಡ್‌ನ ವ್ಯಕ್ತಿಯೊಬ್ಬರಿಗೆ 1998ರಲ್ಲಿ Read more…

ಈತ ಕತ್ತಿನ ಚರ್ಮದಿಂದ ಮುಖವನ್ನೇ ಮುಚ್ಚಿಕೊಳ್ಳಬಲ್ಲ…!

ಈ ಗಿನ್ನೆಸ್ ವಿಶ್ವದಾಖಲೆಗಳೇ ಹಾಗೆ. ಚಿತ್ರವಿಚಿತ್ರ ಕಾರಣಗಳು, ನಾವು ಊಹೆಯನ್ನೂ ಮೀರಿದಂಥ ಕಾರಣಗಳಿಗೆಲ್ಲಾ ದಾಖಲೆ ಅಂತ ಹುಟ್ಟಿಕೊಳ್ಳುವುದೇ ಗಿನ್ನೆಸ್‌ ವಿಶ್ವ ದಾಖಲೆಗಳಲ್ಲಿ ನೋಡಿ. ಗ್ಯಾರಿ ಟರ್ನರ್‌ ಹೆಸರಿನ ಈತನ Read more…

ಬೇಸಿಗೆಯಲ್ಲಿ ‘ಸೌಂದರ್ಯ’ ಕಾಪಾಡಿಕೊಳ್ಳುವುದು ಹೇಗೆ…?

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ Read more…

ಹಣ್ಣುಗಳ ರಾಜ ಮಾವಿನಹಣ್ಣಿನಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಾಯ್ತು. ಇನ್ನೇನಿದ್ದರೂ ರಾಜರದ್ದೇ ಕಾರುಬಾರು. ಮಾವಿನ ಹಣ್ಣು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ. ಈ ಹಣ್ಣು ಸೇವನೆಯಿಂದ ತ್ವಚೆಗೆ ಹೊಳಪು Read more…

ಹೊಳೆಯುವ ತ್ವಚೆ ಪಡೆಯಲು ಮಾವಿನ ಹಣ್ಣಿನ ಮಾಸ್ಕ್

ಹಣ್ಣುಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಾವಿನ ಹಣ್ಣಿನ ಪ್ರಯೋಜನಗಳು ಒಂದೆರಡಲ್ಲ. ಇದರ ಮಾಸ್ಕ್ ಹಾಕಿಕೊಳ್ಳುವ ಮೂಲಕ ಹೊಳೆಯುವ ಮುಖವನ್ನು ನೀವು ಹೊಂದಬಹುದು. ಚೆನ್ನಾಗಿ ಹಣ್ಣಾಗಿರುವ ಮಾವಿನ ಹಣ್ಣನ್ನು ತಗೆದುಕೊಳ್ಳಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...