BIG NEWS: ಭೀಕರ ಅಪಘಾತ; ಬೈಕ್ ನಲ್ಲಿ ತೆರಳುತ್ತಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ದುರ್ಮರಣ
ತುಮಕೂರು: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ…
ಸಹೋದರಿ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸುವಂತೆ ಮಾಡಿದ್ದ ಸಹೋದರ; ರಕ್ಷಾ ಬಂಧನ ದಿನದಂದು ಮಹತ್ವದ ತೀರ್ಪು ಪ್ರಕಟ
ಭುವನೇಶ್ವರ: ಸಹೋದರಿಯನ್ನೇ ಅತ್ಯಾಚಾರ ಮಾಡಿದ್ದಲ್ಲದೆ, ಆಕೆ ಗರ್ಭ ಧರಿಸುವಂತೆ ಮಾಡಿದ ಸಹೋದರನಿಗೆ 20 ವರ್ಷಗಳ ಜೈಲು…
ರಕ್ಷಾ ಬಂಧನದ ದಿನ ಸಹೋದರಿಗೆ ಅಪ್ಪಿತಪ್ಪಿಯೂ ಈ ಉಡುಗೊರೆ ನೀಡಬೇಡಿ
ರಕ್ಷಾ ಬಂಧನಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಸಹೋದರಿಯರು ರಾಖಿ ಖರೀದಿ ಮಾಡಿದ್ರೆ, ಸಹೋದರರು ಉಡುಗೊರೆ…
ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ
ಆಗಸ್ಟ್ 31ರ ಗುರುವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು…
ಆಗುಂಬೆ ಘಾಟಿಯಲ್ಲಿ ಬೈಕ್ – ಬಸ್ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಅಣ್ಣ – ಸಹೋದರಿ ಸ್ಥಿತಿ ಗಂಭೀರ
ಭಾನುವಾರದಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಣ್ಣ ಸ್ಥಳದಲ್ಲೇ…
60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು…
ಮಳೆಯಿಂದ ತಂಗಿಯನ್ನು ರಕ್ಷಿಸುತ್ತಿರುವ ಬಾಲಕನ ಮೆಚ್ಚಿ ಕೊಂಡಾಡಿದ ನೆಟ್ಟಿಗರು
ಅಣ್ಣ-ತಂಗಿಯರ ಬಾಂಧವ್ಯವನ್ನು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿಯೇ ಇರುತ್ತೇವೆ. ಇದೇ ಪಟ್ಟಿಗೆ ಸೇರುವ…
ವಿದಾಯದ ವೇಳೆ ನೃತ್ಯ ಮಾಡಿ ಸಹೋದರಿಯನ್ನು ನಗಿಸಿದ ಅಣ್ಣಂದಿರು: ವಿಡಿಯೋ ವೈರಲ್
ಮದುವೆಯ ನಂತರ ವಿದಾಯದ ಸಮಾರಂಭದಲ್ಲಿ ಮಗಳನ್ನು ಒಪ್ಪಿಸುವಾಗ ಎಲ್ಲರೂ ಭಾವುಕರಾಗುವುದು ಸಾಮಾನ್ಯ. ತವರನ್ನು ಬಿಟ್ಟು ವಧು…
ಸಹೋದರಿ ಮದುವೆಯ ಹಿಂದಿನ ದಿನ ನೆನೆದ ತಂಗಿ; ಭಾವುಕರನ್ನಾಗಿಸುತ್ತೆ ಪೋಸ್ಟ್
ಮನೆಯಲ್ಲಿ ಸಹೋದರಿಯ ಮದುವೆಯಿದ್ದರೆ ಆಕೆ ಮನೆಯಿಂದ ಗಂಡನ ಮನೆಗೆ ಹೋಗುತ್ತಾಳೆ ಎನ್ನುವ ನೋವು ಮನೆಯವರಿಗೆ ಇರುತ್ತದೆ.…
BIG NEWS: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿ ಐವರ ವಿರುದ್ಧ FIR ದಾಖಲು
ಬೆಂಗಳೂರು: ಕೊಲೆಯತ್ನ ನಡೆಸಿದ ಆರೋಪದಡಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿದಂತೆ ಐವರ…