alex Certify Russia-Ukraine war | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ಎಂದಿಗೂ ತಟಸ್ಥವಾಗಿಲ್ಲ, ಶಾಂತಿಯ ಪರ: ಝೆಲೆನ್ಸ್ಕಿಗೆ ಪ್ರಧಾನಿ ಮೋದಿ

ನವದೆಹಲಿ: ಮಾನವೀಯ ನೆರವಿಗಾಗಿ ಭಾರತ ಸದಾ ಉಕ್ರೇನ್‌ನೊಂದಿಗೆ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರಿಗೆ ತಿಳಿಸಿದ್ದಾರೆ. ಯುಕ್ರೇನ್ ಮತ್ತು ರಷ್ಯಾ Read more…

SHOCKING NEWS: ರಷ್ಯಾ-ಉಕ್ರೇನ್ ಯುದ್ಧ ಭೂಮಿಯಲ್ಲಿ ಸಾವಿಗೀಡಾದ ಭಾರತೀಯ ಯುವಕ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಭೂಮಿಯಲ್ಲಿ ‘ಭದ್ರತಾ ಸಹಾಯಕ’ 23 ವರ್ಷದ ಭಾರತೀಯ ಪ್ರಜೆ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ರಷ್ಯಾದಲ್ಲಿ ಕೆಲವು ಭಾರತೀಯ ಯುವಕರು ಬೆಂಬಲ ಪತ್ರಗಳಿಗೆ ಸಹಿ ಹಾಕಿರುವುದನ್ನು Read more…

WAR BREAKING: ರಷ್ಯಾ ವಿರುದ್ಧವೇ ದಂಗೆ ಸಾರಲು ಕಾರಣ ತಿಳಿಸಿದ ವ್ಯಾಗ್ನರ್ ಪಡೆ

ಮಾಸ್ಕೋ: ರಷ್ಯಾದ ವಿರುದ್ಧವೇ ಅಧ್ಯಕ್ಷ ಪುಟಿನ್ ಪರಮಾಪ್ತ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ಗೆನಿ ಪ್ರೊಗೋಜಿನ್ ಸಿಡೆದೆದ್ದು, ಯುದ್ಧ ಸಾರಿರುವುದಕ್ಕೆ ವ್ಯಾಗ್ನರ್ ಪಡೆ ಕಾರಣ ತಿಳಿಸಿದೆ. ರಷ್ಯಾ ರಕ್ಷಣಾ ಸಚಿವ Read more…

WAR BREAKING: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ತಿರುಗಿ ಬಿದ್ದ ಪರಮಾಪ್ತ; ರೋಸ್ತೋವ್ ನಗರ ವ್ಯಾಗ್ನರ್ ಪಡೆ ವಶಕ್ಕೆ; 3 ಹೆಲಿಕಾಪ್ಟರ್ ಪತನ; ಮಾಸ್ಕೋದತ್ತ ದಾಳಿ

ಮಾಸ್ಕೋ: ರಷ್ಯಾದಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಪ್ತ ವ್ಯಾಗ್ನರ್ ಪಡೆ ಮುಖ್ಯಸ್ಥ ಯವ್ಗೆನಿ, ಪುಟಿನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ವ್ಯಾಗ್ನರ್ ಪಡೆ ಪುಟಿನ್ Read more…

ರಷ್ಯಾ ನಾಶಪಡಿಸಿದ್ದ ವಿಶ್ವದ ಅತಿದೊಡ್ಡ ವಿಮಾನ ಮರುನಿರ್ಮಾಣಕ್ಕೆ ಚಿಂತನೆ: ಯೋಜನೆಗೆ ಬೇಕು ಕೋಟಿ ಕೋಟಿ ಹಣ…!

ಈ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ದಾಳಿ ಮಾಡಿದ ರಷ್ಯಾ ಸೇನೆ, ವಿಶ್ವದ ಅತಿದೊಡ್ಡ ವಿಮಾನವನ್ನು ನಾಶಪಡಿಸಿತ್ತು. ಆ ವಿಮಾನವನ್ನು ಮರುನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ Read more…

BREAKING: ಉಕ್ರೇನ್‌ ಬಳಿಕ ಈ ದೇಶದ ಮೇಲೆ ಕಣ್ಹಾಕಿದೆ ರಷ್ಯಾ; ಗುಪ್ತಚರ ದಳದಿಂದ ಸಿಕ್ಕಿದೆ ಮಾಹಿತಿ

ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಇನ್ನೂ ಮುಗಿದಿಲ್ಲ. ಪುಟ್ಟ ರಾಷ್ಟ್ರದ ಮೇಲೆ ಮುಗಿಬಿದ್ದಿರೋ ರಷ್ಯಾ, ಉಕ್ರೇನ್‌ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ನಿರತವಾಗಿದೆ. ಮತ್ತೊಂದೆಡೆ ರಷ್ಯಾ ದಾಳಿಯನ್ನು Read more…

ಮೇ 4 ರಿಂದ ಎಲ್ಐಸಿ ಷೇರುಗಳ ಮಾರಾಟ ಸಾಧ್ಯತೆ

ಭಾರತದ ಅತಿ ದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ತನ್ನ ಷೇರುಗಳನ್ನು ಮಾರಾಟ ಮಾಡುವುದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದೆ. ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) Read more…

ಮಕ್ಕಳ ಬೆನ್ನ ಮೇಲೆ ಕುಟುಂಬಸ್ಥರ ವಿವರವನ್ನು ಬರೆದಿಡುತ್ತಿದ್ದಾರೆ ಉಕ್ರೇನ್​​ನ ತಾಯಂದಿರು..!

ತಿಂಗಳುಗಳು ಕಳೆದರೂ ಸಹ ಉಕ್ರೇನ್​ ಹಾಗೂ ರಷ್ಯಾದ ನಡುವಿನ ಯುದ್ಧ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಈ ಯುದ್ಧದಿಂದಾಗಿ ಈಗಾಗಲೇ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಯುದ್ಧದ ಸಾವು – Read more…

ಆಭರಣ ಪ್ರಿಯರಿಗೆ ಮತ್ತೆ ಶಾಕ್…! ಮತ್ತಷ್ಟು ಏರಿಕೆಯಾಯ್ತು ‘ಚಿನ್ನ’ ದ ಬೆಲೆ

ಈಗಾಗಲೇ ಚಿನ್ನದ ಬೆಲೆ ಗಗನಕ್ಕೇರಿದ್ದು, ಇದೀಗ ಉಕ್ರೇನ್ ಮೇಲೆ ರಷ್ಯಾ ಆರಂಭಿಸಿರುವ ಯುದ್ಧ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 1,202 ರಷ್ಟು ಏರಿಕೆಯಾಗುವ Read more…

ರಷ್ಯಾದ ಟ್ಯಾಂಕರ್​ಗಳ ಮೇಲೆರಿ ದಿಟ್ಟತನ ಪ್ರದರ್ಶಿಸಿದ ಉಕ್ರೇನಿಯನ್​ ಪ್ರಜೆಗಳು…..!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿ ಏಳನೇ ದಿನಕ್ಕೆ ಕಾಲಿಟ್ಟರೂ ಸಹ ಧೈರ್ಯ ಕಳೆದುಕೊಳ್ಳದ ಉಕ್ರೇನ್​ ಸೇನೆ ದೈತ್ಯ ರಾಷ್ಟ್ರದ ವಿರುದ್ಧ Read more…

BIG NEWS: ರಷ್ಯಾ – ಉಕ್ರೇನ್​ ನಡುವೆ ನಾಳೆ ನಡೆಯಲಿದೆ 2ನೇ ಸುತ್ತಿನ ಮಹತ್ವದ ಮಾತುಕತೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಉಕ್ರೇನ್​ ಮೇಲೆ ಘೋಷಿಸಿದ ಯುದ್ಧ ಅನೇಕ ಅಮಾಯಕರ ಪ್ರಾಣವನ್ನೇ ಕಿತ್ತುಕೊಳ್ತಿದೆ. ಈ ಎಲ್ಲದರ ನಡುವೆ ನಾಳೆ ರಷ್ಯಾ ಹಾಗೂ ಉಕ್ರೇನ್​ ನಡುವೆ ಎರಡನೇ Read more…

ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’

ಭಾರತದ ಯುವಕ ಹಾಗೂ ಉಕ್ರೇನ್‌ ಯುವತಿ ನಡುವಣ ಪ್ರೀತಿ, ಯುದ್ಧ ಪ್ರಾರಂಭವಾಗುವುದಕ್ಕೂ ಒಂದು ದಿನ ಮುಂಚಿತವಷ್ಟೆ ಸುಖಾಂತ್ಯಗೊಂಡಿದೆ. ಉಕ್ರೇನ್‌ ನ ಲ್ಯುಬೊವ್‌ ಎಂಬ ಯುವತಿ ಹೈದ್ರಾಬಾದ್‌ ನ ಪ್ರತೀಕ್‌ Read more…

ರಷ್ಯಾದ ಬಲ ಕುಗ್ಗುತ್ತಿದೆ, ಅದು ಈಗ ನಮಗೆ ಹೆದರಲು ಆರಂಭಿಸಿದೆ ಎಂದ ಉಕ್ರೇನ್​….!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಉಕ್ರೇನ್​​ನ ವಿರುದ್ಧ ಯುದ್ಧ ಘೋಷಣೆ ಮಾಡಿ ಐದನೇ ದಿನವಾದ ಇಂದು ಸಹ ಉಕ್ರೇನ್​​ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಉಕ್ರೇನ್​ ನೀಡಿರುವ ಮಾಹಿತಿಯ ಪ್ರಕಾರ ಉಕ್ರೇನ್​ನಲ್ಲಿ Read more…

ಉಕ್ರೇನ್​ ವಿರುದ್ಧ ರಷ್ಯಾದ ಕ್ರಮಕ್ಕೆ ಅಮೆರಿಕ ಹಾಗೂ ಕೆನಡಾದಿಂದ ಖಂಡನೆ: ರಷ್ಯಾ ನಿರ್ಮಿತ ಮದ್ಯಗಳಿಗೆ ಕೊಕ್..​​..!

ಉಕ್ರೇನ್​ನ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿರುವ ಅಮೆರಿಕ ಹಾಗೂ ಕೆನಡಾದ ಸಾಕಷ್ಟು ರಾಜ್ಯಗಳು ರಷ್ಯಾ ನಿರ್ಮಿತ ವೋಡ್ಕಾ ಹಾಗೂ ಡಿಸ್ಟಿಲ್ಡ್​​ ಸ್ಪಿರಿಟ್​ಗಳ ಮಾರಾಟಕ್ಕೆ ನಿರ್ಬಂಧವನ್ನು ಹೇರಿವೆ. ಅಮೆರಿಕದ Read more…

ರಷ್ಯಾ- ಉಕ್ರೇನ್​ ಯುದ್ಧ: ಉಕ್ರೇನ್​​ನ ಅಪಾರ್ಟ್​ಮೆಂಟ್​ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ ಪಡೆ

ರಷ್ಯಾದ ಮಿಲಿಟರಿ ಪಡೆ ಹಾಗೂ ಉಕ್ರೇನಿಯನ್​ ಪಡೆಗಳ ನಡುವೆ ಕಾದಾಟ ನಡೆಯುತ್ತಿದ್ದು ಕೈವ್​​ನಲ್ಲಿ ರಾತ್ರೋರಾತ್ರಿ ಬಹುಮಹಡಿ ಅಪಾರ್ಟ್​ಮೆಂಟ್​ ಬ್ಲಾಕ್​​ನಲ್ಲಿ ಕ್ಷಿಪಣಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿಯನ್ನು Read more…

ದೇಶವನ್ನು ಉಳಿಸಲು ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್​ ಧೀರ ಯೋಧ..!

ರಷ್ಯಾದ ಪಡೆಗಳು ಕ್ರೈಮಿಯಾಗೆ ನುಗ್ಗುವುದನ್ನು ತಡೆಯುವ ಸಲುವಾಗಿ ಸೇತುವೆಯನ್ನು ಧ್ವಂಸಗೊಳಿಸಲು ಉಕ್ರೇನಿಯನ್​ ಸೈನಿಕನು ತನ್ನನ್ನು ತಾನೇ ಧ್ವಂಸಗೊಳಿಸಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆರ್ಸನ್​ ಪ್ರದೇಶದ ಹೆನಿಚೆಸ್ಕ್​ Read more…

BREAKING: ಸುಪ್ರೀಂ ಕೋರ್ಟ್ ಅಂಗಳ ತಲುಪಿದ ರಷ್ಯಾ -ಉಕ್ರೇನ್ ಸಂಘರ್ಷ; ಭಾರತೀಯರ ಕರೆತರಲು PIL

ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭಾರತೀಯರು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಶೀಘ್ರವೇ ಕರೆ ತರಬೇಕು. ಆತಂಕದಲ್ಲಿರುವ Read more…

BIG NEWS: ಉಕ್ರೇನ್​ ಮೇಲೆ ರಷ್ಯಾ ಯುದ್ಧ ನನ್ನ ಅಧಿಕಾರಾವಧಿಯ ದುಃಖದ ಕ್ಷಣವೆಂದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್​ ಆಂಟೋನಿಯೋ ಗುಟೆರಸ್​ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​​​ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ‘ನನ್ನ ಅಧಿಕಾರಾವಧಿಯ ದುಃಖದ ಕ್ಷಣ’ ಎಂದು ವ್ಯಾಖ್ಯಾನಿಸಿದ್ದಾರೆ. ಇತ್ತ ಭದ್ರತಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...