alex Certify romantic | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರ ಈ ಸಮಸ್ಯೆಗೆ ಚಿಟಕಿ ಇಂಗು ʼರಾಮಬಾಣʼ

ಒಂದು ಚಿಟಕಿ ಇಂಗಿನ ಬೆಲೆ ನಿಮಗೇನೂ ಗೊತ್ತು..? ಒಂದು ಚಿಟಕಿ ಇಂಗಿನ ಮಹತ್ವ ನಿಮಗೆ ತಿಳಿಯದೇ ಇರಬಹುದು. ಆದ್ರೆ ಒಂದು ಚಿಟಕಿ ಇಂಗು ನಿಮ್ಮ ಲೈಂಗಿಕ ಜೀವನವನ್ನು ಖುಷಿಯಾಗಿಡಲು Read more…

ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಅನುಸರಿಸಿ ಕೆಲವೊಂದು ಟಿಪ್ಸ್

ಕೆಲವೊಮ್ಮೆ ಸಂಬಂಧಗಳು ಸ್ವಾದ ಕಳೆದುಕೊಳ್ಳುತ್ತವೆ. ಸಣ್ಣ ಸಣ್ಣ ವಿಷ್ಯಗಳು ದೊಡ್ಡ ಗಲಾಟೆಗೆ ಕಾರಣವಾಗುತ್ತವೆ. ದೀರ್ಘಕಾಲದ ಸಂಬಂಧವನ್ನು ಗಟ್ಟಿಯಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕಾಗುತ್ತದೆ. Read more…

Cute Video | ನವಜೋಡಿಗೆ ದಾಂಪತ್ಯದ ಗೋಲ್ ಸೃಷ್ಟಿಸಿದ ಹಿರಿಯ ದಂಪತಿ

ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಹಿರಿಯ ಬೆಂಗಾಲೀ ದಂಪತಿಗಳು ಇಳಿ ವಯಸ್ಸಿನಲ್ಲೂ ಪರಸ್ಪರ ಅನ್ಯೋನ್ಯತೆಯಿಂದ ಇರುವ ಈ ವಿಡಿಯೋ ನೆಟ್ಟಿಗರಿಗೆ ಭಾರೀ Read more…

ಜೋಡಿಯೊಂದರ ಲಂಚ್ ಡೇಟ್ ಪ್ರಾಯೋಜಿಸುವುದಾಗಿ ಕೊಟ್ಟ ಮಾತು ಉಳಿಸಿಕೊಂಡ ʼಸಬ್‌ವೇʼ

ಪ್ರಣಯದಲ್ಲಿ ಸಣ್ಣದೊಂದು ಜಗಳವಾಡಿಕೊಂಡು ತನ್ನ ಸಂಗಾತಿಯೊಂದಿಗೆ ಮತ್ತೆ ಒಂದಾದ ಯುವತಿಯೊಬ್ಬರು ಹಾಕಿದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ವೈರಲ್ ಆಗಿತ್ತು. ಸಬ್‌ವೇನಲ್ಲಿ ಸ್ಯಾಂಡ್‌ವಿಚ್ ಒಂದನ್ನು ಖರೀದಿಸಿದ Read more…

ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ ಈ ‘ರಾಶಿ’ಯ ಹುಡುಗಿಯರು

ಪ್ರಣಯದ ವಿಚಾರಕ್ಕೆ ಸಂಬಂಧಿಸಿದಂತೆ ಹುಡುಗಿಯರ ಯೋಚನೆ ಬೇರೆ ಬೇರೆಯಾಗಿರುತ್ತದೆ. ಕೆಲ ಹುಡುಗಿಯರು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ. ಮತ್ತೆ ಕೆಲವರು ಕಡಿಮೆ ರೊಮ್ಯಾಂಟಿಕ್ ಆಗಿರುತ್ತಾರೆ. ಇವುಗಳ ಬಗ್ಗೆ ತಿಳಿದುಕೊಳ್ಳೋದು ಕಷ್ಟ. Read more…

ನವಜೋಡಿಯನ್ನು ಕೈ ಬೀಸಿ ಕರೆಯುವ ರೊಮ್ಯಾಂಟಿಕ್ ಸ್ಥಳಗಳಿವು

ಹನಿಮೂನ್ ಎಂದ ತಕ್ಷಣ ವಿದೇಶಕ್ಕೆ ಹಾರುವ ಯೋಚನೆ ಮಾಡ್ತಾರೆ ಭಾರತೀಯರು. ಆದ್ರೆ ಭಾರತದಲ್ಲಿಯೇ ನವ ಜೋಡಿ ಸುತ್ತಾಡುವಂತಹ ಸುಂದರ ಸ್ಥಳಗಳು ಸಾಕಷ್ಟಿವೆ. ಕೇವಲ ಕಡಿಮೆ ಬೆಲೆಯೊಂದೇ ಅಲ್ಲ ನವ Read more…

’ಮಾನ್ ಮೇರಿ ಜಾನ್‌’ಗೆ ಹಿಪ್‌ಹಾಪ್ ಟ್ವಿಸ್ಟ್ ಕೊಟ್ಟ ಮದುಮಗ

ಉತ್ತರ ಭಾರತದ ಮದುವೆಗಳಲ್ಲಿ ಅತಿಥಿಗಳು ಹಾಗೂ ವಧೂವರರು ಕುಣಿಯುವ ಸಂಪ್ರದಾಯವನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಇತ್ತೀಚೆಗೆ ಇವೆಂಟ್ ಪ್ಲಾನರ್‌ಗಳು ಹಾಗೂ ಫೋಟೋಗ್ರಫಿ ಪ್ಯಾಕೇಜ್‌ಗಳ ಕೃಪೆಯಿಂದ ನಮ್ಮಲ್ಲೂ ಸಹ ಮದುವೆ ಸಮಾರಂಭಗಳಿಗೆ Read more…

ಪ್ಯಾರಿಸ್ ಹೊತ್ತಿ ಉರಿಯುತ್ತಿರುವ ನಡುವೆಯೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಜೋಡಿಯ ವಿಡಿಯೋ ವೈರಲ್

ಪಿಂಚಣಿಗೆ ಅರ್ಹವಾಗುವ ವಯೋಮಾನದ ಕುರಿತಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕಳೆದ ಕೆಲ ದಿನಗಳಿಂದ ಗದ್ದಲದ ವಾತಾವರಣ ಮೂಡಿದೆ. ಆದರೆ ಈ ಜೋಡಿಗೆ ಈ Read more…

Video | ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕ ದಂಪತಿಯಿಂದ ಕ್ಯೂಟ್‌ ವ್ಯಾಲೆಂಟೈನ್ ಡೇ

ಒಂದು ವಾರದ ಪ್ರೇಮದ ಆಚರಣೆಗೆ ಕೊನೆಗೂ ತೆರೆ ಬಿದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಾವು ಪ್ರೀತಿಯನ್ನು ಆಚರಿಸಿರುವ ರೀತಿಯ ಹಲವಾರು ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದರೆ, ಇನ್ನು ಕೆಲವರು ಬೇರೆಯವರ Read more…

ʼಫೆಂಗ್ ಶುಯಿʼ ಈ ಉಪಾಯದಿಂದ ಪಡೆಯಬಹುದು ಜೀವನದಲ್ಲಿ ದುಪ್ಪಟ್ಟು ಪ್ರೀತಿ

ಪ್ರೀತಿ ಜೀವನವನ್ನು ಮತ್ತಷ್ಟು ರೋಮ್ಯಾಂಟಿಕ್ ಮತ್ತು ಸುಖಕರ ಮಾಡಲು ಫೆಂಗ್ ಶುಯಿ ಉಪಾಯ ಸಹಾಯವಾಗಲಿದೆ. ಫೆಂಗ್ ಶುಯಿ ಚೀನಾ ವಾಸ್ತುಶಾಸ್ತ್ರವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿ Read more…

ವಧುವನ್ನು ಸ್ನೇಹಿತ ಹಿಡಿದೆಳೆದ ವೇಳೆ ವರ ಮಾಡಿದ್ದಾನೆ ಈ ಕೆಲಸ…!

ಭಾರತದಲ್ಲಿ ನಡೆಯುವ ವಿವಾಹಕ್ಕೆ ಸಾಕಷ್ಟು ಮಹತ್ವವಿದೆ. ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯವರ ಪ್ರೀತಿ, ನಗುವಿನ ನಡುವೆ ವೈಭವೋಪೇತವಾಗಿ ಮದುವೆ ನಡೆಯುತ್ತವೆ. ಪಂಜಾಬಿ ವಿವಾಹದ ವಿಡಿಯೋ ಒಂದು ವೈರಲ್​ ಆಗಿದ್ದು, ಅಲ್ಲಿ Read more…

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ಮುತ್ತು ಕೊಟ್ಟರೆ ಮಾತ್ರ ಮಾಲೆ ಹಾಕುವೆ ಎಂದ ವರ…!

ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ. ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು Read more…

ಚಾಪ್‌ಸ್ಟಿಕ್ ಬಳಸುವುದನ್ನು ಪತ್ನಿಗೆ ಕಲಿಸುತ್ತಿರುವ ನವವಿವಾಹಿತ…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ರೊಮ್ಯಾಂಟಿಕ್ ಡೇಟ್ ಒಂದರಲ್ಲಿ ಭಾರತೀಯ ದಂಪತಿಗಳಿಬ್ಬರ ನಡುವಿನ ರಸಘಳಿಗೆಯೊಂದರ ವಿಡಿಯೋ ವೈರಲ್ ಆಗಿದೆ. ತನ್ನ ಪ್ರೀತಿಯ ಪತ್ನಿಗೆ ಚಾಪ್‌ಸ್ಟಿಕ್ ಬಳಸಿಕೊಂಡು ತಿನ್ನುವುದು ಹೇಗೆಂದು ಪತಿ ಹೇಳಿಕೊಡುತ್ತಿರುವ ಈ ವಿಡಿಯೋ Read more…

ವಿಡಿಯೋ: ನೆಟ್ಟಿಗರ ಹೃದಯ ಕದ್ದ ಗಜರಾಯನ ಪ್ರೇಮನಿವೇದನೆ

ಆನ್ಲೈನ್‌ನಲ್ಲಿ ನೀವು ಬಹಳಷ್ಟು ರೊಮ್ಯಾಂಟಿಕ್ ವಿಡಿಯೋಗಳನ್ನು ನೋಡಿರಬಹುದು. ಆದರೆ ಇಷ್ಟು ಮುಗ್ಧವಾದ ರೊಮ್ಯಾಂಟಿಕ್ ಪ್ರಸಂಗವನ್ನು ನೋಡಿರಲಾರಿರಿ. ಆನೆಗಳ ಹಿಂಡೊಂದರಲ್ಲಿದ್ದ ಗಜರಾಯನೊಬ್ಬ ತನ್ನ ಮನದನ್ನೆಗೆ ಪ್ರೇಮನಿವೇದನೆ ಮಾಡಿಕೊಳ್ಳಲು ಹೂಗುಚ್ಛಗಳನ್ನು ತನ್ನ Read more…

Shocking: ಸಿನಿಮಾದಲ್ಲಿನ ರೊಮ್ಯಾಂಟಿಕ್​ ದೃಶ್ಯ ನೋಡಿದ ಯುವಕನಿಂದ ಮಾನಗೇಡಿ ಕೆಲಸ..!

ಸಿನಿಮಾಗಳು ಅಂದಮೇಲೆ ಅದರಲ್ಲಿ ರೊಮ್ಯಾಂಟಿಕ್​​ ದೃಶ್ಯಗಳು ಇರೋದು ಸರ್ವೇ ಸಾಮಾನ್ಯ. ಆದರೆ ಇಂತಹ ದೃಶ್ಯಗಳನ್ನು ನೋಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರಲ್ಲಿ ನೀವು ಬಹುದೊಡ್ಡ ಯಡವಟ್ಟು ಮಾಡಿಕೊಳ್ಳುವ ಸಾಧ್ಯತೆ Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ವಿಡಿಯೋ: ಲೈವ್‌ ಶೋ ವೇಳೆ ನೇಹಾ-ರೋಹನ್‌ಪ್ರೀತ್‌ ರೊಮ್ಯಾನ್ಸ್‌

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಇರುವ ಸಲೆಬ್ರಿಟಿ ದಂಪತಿ ನೇಹಾ ಕಕ್ಕರ್‌-ರೋಹನ್‌ಪ್ರೀತ್ ಸಿಂಗ್ ಎಲ್ಲೇ ಇದ್ದರೂ ಪರಸ್ಪರ ಪ್ರೀತಿ ವ್ಯಕ್ತಪಡಿಸುಲು ಯಾವತ್ತೂ ಹಿಂದೇಟು ಹಾಕುವುದಿಲ್ಲ. ಶುಕ್ರವಾರ ಬೆಂಗಳೂರಿಗೆ Read more…

ವಿರಾಟ್ ಕೊಹ್ಲಿ ಹಾಡು ಕೇಳಿ ಭಾವುಕರಾದ ಅನುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೀತಿ, ಮದುವೆ ಸಾಕಷ್ಟು ಸುದ್ದಿ ಮಾಡಿದೆ. ಆ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿ ನಿಂತ ಜೋಡಿ ಅಭಿಮಾನಿಗಳ Read more…

ಬಾಯ್‌ಫ್ರೆಂಡ್‌ಗೆ ಕಳುಹಿಸಬೇಕಿದ್ದ ಫೋಟೋವನ್ನು ಪ್ರೊಫೆಸರ್‌ಗೆ ಕಳುಹಿಸಿದ ವಿದ್ಯಾರ್ಥಿನಿ…!

ವಾಟ್ಸಾಪ್‌ ಮೆಸೇಜಿಂಗ್ ಮಾಡುವ ವೇಳೆ ನಿಮ್ಮ ಸಮಾನ ವಯಸ್ಕ ಸ್ನೇಹಿತರಿಗೆಂದು ಕಳುಹಿಸಬೇಕಾದ ಸಂದೇಶಗಳನ್ನು ಹಿರಿಯರಿಗೂ, ಶಿಕ್ಷಕರಿಗೋ ಕಳುಹಿಸಿ ಭಾರೀ ಮುಜುಗರದ ಪ್ರಸಂಗ ಎದುರಿಸಬೇಕಾದ ಪರಿಸ್ಥಿತಿಯನ್ನು ನೀವೆಂದಾದರೂ ಅನುಭವಿಸಿದ್ದೀರಾ…? ತನ್ನ Read more…

ಊಹಿಸಲಾರದ ಘಟನೆ ನಡೆದಿದ್ದರಿಂದ ಮುಜುಗರಕ್ಕೊಳಗಾದ ಮಹಿಳೆ

ರೊಮ್ಯಾಂಟಿಕ್ ಒಳ ಉಡುಪಿನಲ್ಲಿ ಕಾಣಿಸಿಕೊಂಡು ತನ್ನ ಪತಿಗೆ ಸರ್ಪೈಸ್‌ ಕೊಡಲು ಚಿಂತಿಸಿದ್ದ ಮಹಿಳೆಯೊಬ್ಬರ ಪ್ಲಾನ್‌ಗೆ ಆಕೆಯ ಮಾವ ಅಕಸ್ಮಾತ್‌ ಆಗಿ ಅಡ್ಡಿಯಾದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಟಿಕ್‌ಟಾಕ್ Read more…

ಜೂಮ್ ಮೀಟಿಂಗ್‌‌ನಲ್ಲಿದ್ದ ಪತಿಗೆ ಕಿಸ್ ಮಾಡಲು ಬಂದ‌ ಪತ್ನಿ

ಮನೆಯಿಂದ ಕೆಲಸ ಮಾಡುವಾಗ ಬಹಳಷ್ಟು ರೀತಿಯ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಆನ್ಲೈನ್ ಮೀಟಿಂಗ್ ವೇಳೆ ಮನೆ ಮಂದಿ ಮಾತನಾಡುವುದು, ಮಕ್ಕಳು ಗದ್ದಲ ಮಾಡುವುದು ಮೈಕ್ ಮೂಲಕ Read more…

ಗರ್ಭಿಣಿ ಪತ್ನಿ ಜೊತೆ ಸೆಲ್ಫಿ ತೆಗೆದ ಪತಿ 1000 ಅಡಿ ಕೆಳಗೆ ತಳ್ಳಿದ್ದ….!

ಟರ್ಕಿಯಲ್ಲಿ ವ್ಯಕ್ತಿಯೊಬ್ಬ ಗರ್ಭಿಣಿ ಪತ್ನಿ ಜೊತೆ ರೋಮ್ಯಾಂಟಿಕ್ ಸೆಲ್ಫಿ ತೆಗೆದುಕೊಂಡ ನಂತ್ರ 1000 ಅಡಿ ಎತ್ತರದಿಂದ ಕೆಳಗೆ ತಳ್ಳಿದ್ದಾನೆ. ಘಟನೆ 2018ರಲ್ಲಿ ನಡೆದಿದೆ. ಆದ್ರೆ 2020ರಲ್ಲಿ ಇದು ಕೊಲೆ Read more…

ಹುಡುಗಿಗೆ ಪ್ರಪೋಸ್ ಮಾಡಲು ಮುಂದಾದ ಯುವಕನ ಮನೆಯೇ ಬೆಂಕಿಗೆ ಆಹುತಿ

ಪ್ರೀತಿಸಿದ ಹುಡುಗಿಗೆ ವಿಶಿಷ್ಟವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂದು ಬಯಸಿದ್ದವನ ಮನೆಗೆ ಬೆಂಕಿ ಬಿದ್ದು ಸುಟ್ಟು ಕರಕಲಾದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ‌. ಇಲ್ಲಿನ ಶೆಫ್ಪೀಲ್ಡ್ ಪ್ರಾಂತ್ಯದ ಯುವಕನೊಬ್ಬ ತನ್ನ ಹುಡುಗಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...