alex Certify rice | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರಚೀಟಿ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ ವಿತರಣೆ: ಸಿದ್ದರಾಮಯ್ಯ

ಬೆಳಗಾವಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಉಚಿತವಾಗಿ ಅಕ್ಕಿ, ಜೋಳ ವಿತರಣೆ; ಕಡಿಮೆ ಪ್ರಮಾಣದ ಪಡಿತರ ವಿತರಿಸಿದರೆ ದೂರು ನೀಡಿ

ಧಾರವಾಡ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 20 ಕೆಜಿ ಅಕ್ಕಿ, 15 Read more…

ಶಾಲಾ ಮಕ್ಕಳು, ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಸಾರವರ್ಧಿತ ಅಕ್ಕಿ ವಿತರಣೆ

ಶಿವಮೊಗ್ಗ: ಜನರಲ್ಲಿ ಅಪೌಷ್ಟಿಕತೆ ನೀಗಿಸುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ಈ ತಿಂಗಳಿನಿಂದಲೇ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಧಾನಿ Read more…

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಮೇ ಮಾಹೆಗೆ ಪಡಿತರ ನೀಡಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜಿಲ್ಲೆಯ ಅಂತ್ಯೋದಯ(ಎಎವೈ) ಮತ್ತು ಬಿಪಿಎಲ್ ಪಡಿತರ Read more…

ಡಯಾಬಿಟೀಸ್ ಇರುವವರು ಯಾವ ರೀತಿ ‘ಅನ್ನ’ ತಯಾರಿಸಿ ತಿನ್ನಬೇಕು…?

ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ Read more…

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಗರೀಬ್ ಕಲ್ಯಾಣ್ ಯೋಜನೆಗೆ ಹೆಚ್ಚುವರಿ ಅಕ್ಕಿ

ನವದೆಹಲಿ: ಪಿಎಂಜಿಕೆಎವೈ ಅಡಿಯಲ್ಲಿ ಸರ್ಕಾರ ಗೋಧಿಯ ಬದಲಿಗೆ ಹೆಚ್ಚುವರಿ 55 ಲಕ್ಷ ಟನ್ ಅಕ್ಕಿಯನ್ನು ಮಂಜೂರು ಮಾಡಲಿದೆ. ಮುಂದಿನ ವರ್ಷದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸಾರವರ್ಧಿತ ಅಕ್ಕಿಯ ವಿತರಣೆಯನ್ನು Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಅಕ್ಕಿಯೊಂದಿಗೆ ಸಿರಿಧಾನ್ಯಗಳು, ಜೋಳ ಮತ್ತು ರಾಗಿಯನ್ನು ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಪಡಿತರ ಅಕ್ಕಿಯೊಂದಿಗೆ ಜೋಳ, ರಾಗಿ, ಸಿರಿಧಾನ್ಯ ವಿತರಿಸಲಾಗುವುದು. Read more…

ಆರೋಗ್ಯಕ್ಕೆ ಹಿತಕರ ‘ಸೋಯಾಬೀನ್ʼ ದೋಸೆ

ಸೋಯಾ ಬೀನ್ ನಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಯಾಬಿನ್ ಬಳಸಿಕೊಂಡು ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಕಾಯಿ ಚಟ್ನಿ, ಸಾಂಬಾರಿನ ಜತೆ ಇದನ್ನು Read more…

ಆರೋಗ್ಯಕರವಾದ ‘ಮೂಲಂಗಿʼ ಸಾಂಬಾರು

ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

‘ಊಟ ಮಾಡಿದಂತೆ’ ಕನಸಿನಲ್ಲಿ ಕಂಡರೆ ಏನರ್ಥ ಗೊತ್ತಾ….?

ಕನಸುಗಳು ಮುಂದೆ ನಡೆಯುವುದನ್ನು ತಿಳಿಸುತ್ತವೆ ಎನ್ನುತ್ತಾರೆ. ಹಾಗಾದ್ರೆ ಕನಸಿನಲ್ಲಿ ಅನ್ನ ಕಂಡುಬಂದರೆ ಅಥವಾ ನೀವು ಊಟ ಮಾಡುವುದು ಅಥವಾ ಬೇರೆಯವರು ಊಟ ಮಾಡುವುದು ಕಂಡುಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ. Read more…

ಹುರುಳಿಕಾಳಿನ ರಸಂ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಅದರಲ್ಲು ಸುಲಭವಾಗಿ ಜತೆಗೆ ಆರೋಗ್ಯಕರವಾಗಿ ಮಾಡಬಹುದಾದ ಹುರುಳಿಕಾಳಿನ ರಸಂ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: 3 ಟೇಬಲ್ ಸ್ಪೂನ್ Read more…

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಮಾರ್ಚ್ ಮಾಹೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ Read more…

ಇಲ್ಲಿದೆ ʼಅಂಜಲ್ʼ ಮೀನಿನ ಸಾರು ಮಾಡುವ ವಿಧಾನ

ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ Read more…

ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು

ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಬಿಪಿಎಲ್ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ: ಏ. 1 ರಿಂದ ಸಾರವರ್ಧಿತ ಅಕ್ಕಿ ವಿತರಣೆ, ಮನೆ ಬಾಗಿಲಿಗೆ ರೇಷನ್ ಕೈಬಿಟ್ಟ ಸರ್ಕಾರ

ಬೆಳಗಾವಿ: ಮನೆ ಬಾಗಿಲಿಗೆ ಪಡಿತರ ವಿತರಿಸುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್ ವಿತರಣೆ ಮಾಡಲಾಗುವುದು ಎಂದು Read more…

ಪಡಿತರ ಚೀಟಿದಾರರಿಗೆ ಸಿಎಂ ಗುಡ್ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಪಡಿತರದಲ್ಲಿ ಒಂದು ಕೆಜಿ ರಾಗಿ ಅಥವಾ ಜೋಳ ವಿತರಿಸುವುದಾಗಿ ಹೇಳಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಡಿಯಲ್ಲಿ Read more…

ತಟ್ಟೆ ಇಡ್ಲಿ ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ Read more…

ಇಲ್ಲಿದೆ ರುಚಿಕರ ʼಬೆಳ್ಳುಳ್ಳಿʼ ತಂಬುಳಿ ಮಾಡುವ ವಿಧಾನ

ಮನೆಯಲ್ಲಿ ಸಾಂಬಾರು ಮಾಡುವುದಕ್ಕೆ ತರಕಾರಿ ಇಲ್ಲದೇ ಇದ್ದಾಗ ಬೆಳ್ಳುಳ್ಳಿ ಬಳಸಿ ರುಚಿಕರವಾದ ತಂಬುಳ್ಳಿ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೇಕಾಗುವ ಪದಾರ್ಥ : 6-7 Read more…

ಸುಲಭವಾಗಿ ಮಾಡಿ ರುಚಿಕರ ಕಾಲಿಫ್ಲವರ್ ರಸಂ

ಬಿಸಿ ಅನ್ನಕ್ಕೆ ರಸಂ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಕಾಲಿಫ್ಲವರ್ ರಸಂ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಚಿಕ್ಕದ್ದಾಗಿ ಕತ್ತರಿಸಿಕೊಂಡ ಕಾಲಿಫ್ಲವರ್ Read more…

ಥಟ್ಟಂತ ರೆಡಿಯಾಗುವ ರುಚಿಕರ ರಸಂ

ಬಿಸಿ ಬಿಸಿಯಾದ ಅನ್ನಕ್ಕೆ ರಸಂ ಸೇರಿಸಿ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ರಸಂ ವಿಧಾನ ಇದೆ. ಮಾಡಿ ಸವಿಯಿರಿ. ಮೊದಲಿಗೆ 2 ಟೊಮೆಟೊ ಅನ್ನು Read more…

ಸುಲಭವಾಗಿ ರೆಡಿಯಾಗುವ ಆರೋಗ್ಯಕರ ಹೆಸರು ಬೇಳೆ ಕಿಚಡಿ

ಹೆಸರು ಬೇಳೆ ಕಿಚಡಿ ಇದೊಂದು ಆರೋಗ್ಯಕರವಾದ ತಿನಿಸು. ಜತೆಗೆ ಸುಲಭವಾಗಿ ಮಾಡಿಬಿಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದನ್ನು ತಿನ್ನಬಹುದು. ಸರಿಯಾಗಿ ಜೀರ್ಣ ಕ್ರಿಯೆ ಆಗದೇ ಇದ್ದಾಗ ಇದನ್ನು Read more…

ಸಿಹಿ ಪ್ರಿಯರಿಗೆ ಇಲ್ಲಿದೆ ರುಚಿಕರವಾದ ಅಕ್ಕಿ ಪಾಯಸ

ಪಾಯಸವೆಂದರೆ ಸಿಹಿ ಪ್ರಿಯರಿಗೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಅಕ್ಕಿ ಪಾಯಸ ಮಾಡಿಕೊಂಡು ಸವಿಯಿರಿ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭ. Read more…

BPL ಕಾರ್ಡ್ ದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಹೆಚ್ಚುವರಿ ಅಕ್ಕಿ ವಿತರಣೆ

ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿ ಕುಟುಂಬಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಸರ್ಕಾರ ಉದ್ದೇಶಿಸಿದೆ. 1.14 ಕೋಟಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಒಂದು ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಲಾಗುತ್ತದೆ Read more…

ಇಲ್ಲಿದೆ ಗರಿ ಗರಿ ‘ಮಸಾಲೆ ದೋಸೆ’ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಮಾಡಿ ಸವಿಯಿರಿ ‘ಮೊಟ್ಟೆ ಬಿರಿಯಾನಿ’

ಬಿರಿಯಾನಿ ತಿನ್ನಬೇಕು ಎಂಬ ಆಸೆ ಆಗುತ್ತಿದೆ. ಚಿಕನ್ ತಂದು ಮಾಡುವುದಕ್ಕೆ ಆಗಲ್ಲ ಎನ್ನುವವರು ಸುಲಭವಾಗಿ ಮನೆಯಲ್ಲಿ ಮೊಟ್ಟೆ ಬಿರಿಯಾನಿ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಾಗ್ರಿಗಳು: ಎಣ್ಣೆ – 2 Read more…

ಡಬ್ಬದಲ್ಲಿರುವ ಬೇಳೆ – ಕಾಳುಗಳಿಗೆ ಹುಳು ಬಾರದಂತೆ ತಡೆಯಲು ಹೀಗೆ ಮಾಡಿ

ಮನೆಯಲ್ಲಿ ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟುಕೊಳ್ಳುತ್ತೇವೆ. ಎಷ್ಟೇ ಬಿಗಿಯಾದ ಡಬ್ಬದಲ್ಲಿ ಬೇಳೆ, ಕಾಳು, ಸಕ್ಕರೆ ಇವನ್ನೆಲ್ಲಾ ಶೇಖರಿಸಿಟ್ಟರೂ, ಹುಳು, ಇರುವೆಗಳು ಡಬ್ಬದೊಳಗೆ ಹೋಗುತ್ತವೆ ಎಂದು ಚಿಂತೆ ಮಾಡುತ್ತಿದ್ದರಾ…? ಇಲ್ಲಿದೆ Read more…

ಆರೋಗ್ಯಕರವಾದ ಮೆಂತೆ ಸೊಪ್ಪಿನ ಕಡುಬು

ಮೆಂತೆ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ ಇದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಎಲ್ಲರಿಗೂ ಮೆಂತೆಸೊಪ್ಪು ಇಷ್ಟವಾಗಲ್ಲ. ಅಂತಹವರು ಮೆಂತೆಸೊಪ್ಪಿನಿಂದ ರುಚಿಕರವಾದ ಕಡುಬು Read more…

ಮನೆಯಲ್ಲಿಯೇ ಮಾಡಿ ‘ಕುಷ್ಕಾ ರೈಸ್’

ನಾನ್ ವೆಜ್ ಮಾಡಿದಾಗ ಏನಾದರೂ ರೈಸ್ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾಗಿ ಮಾಡಬಹುದಾದ ಜತೆಗೆ ಸುಲಭವಾಗಿ ಆಗಬಹುದಾದಂತ ಕುಷ್ಕಾ ರೈಸ್ ಮಾಡುವ ವಿಧಾನ ಇದೆ. ಟ್ರೈ ಮಾಡಿ Read more…

ʼಆರೋಗ್ಯʼಕರವಾದ ರಾಗಿ ಇಡ್ಲಿ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಮಾಡಿ ಆರೋಗ್ಯಕರವಾದ ಈ ರಾಗಿ ಇಡ್ಲಿ. ತುಂಬಾ ಮೆತ್ತಗಿರುತ್ತದೆ ಜತೆಗೆ ರಾಗಿ ಕೂಡ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – Read more…

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆಹಾರಧಾನ್ಯ ವಿತರಣೆಗೆ ಸೂಚನೆ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ತರಗತಿಗಳು ನಡೆಯದ ಕಾರಣ ಆಹಾರಧಾನ್ಯ ವಿತರಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಒಂದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...