alex Certify Restaurant | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದ ಸಂಭ್ರಮದಲ್ಲಿದ್ದ ಭಾರತೀಯ ಮೂಲದ ಯುವತಿ ಗುಂಡಿಗೆ ಬಲಿ

ಹುಟ್ಟಿದ ದಿನದ ಸಂಭ್ರಮಾಚರಣೆ ಆಚರಿಸಲು 25 ವರ್ಷದ ಭಾರತೀಯ ಮೂಲದ ಕ್ಯಾಲಿಫೊರ್ನಿಯಾ ನಿವಾಸಿಯು ಮೆಕ್ಸಿಕೊಗೆ ತೆರಳಿದ್ದರು. ಈ ವೇಳೆ ದುರಾದೃಷ್ಟವಶಾತ್‌ ಎರಡು ಡ್ರಗ್ಸ್‌ ಗ್ಯಾಂಗ್‌ಗಳ ನಡುವೆ ಶೂಟೌಟ್‌ ನಡೆದಿದೆ. Read more…

ʼರೆಸ್ಟೋರೆಂಟ್‌ʼಗಳಲ್ಲಿ ಪಾತ್ರೆ ತೊಳೆದಿದ್ದರಂತೆ ರತನ್ ಟಾಟಾ…!

ಏರ್‌ ಇಂಡಿಯಾವನ್ನು ಮರಳಿ ಖರೀದಿ ಮಾಡುವವರೆಗೂ, ದೇಶದ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ ಟಾಟಾ ಸಮೂಹದ ಹಿಂದಿನ ಶಕ್ತಿಯಾದ ರತನ್ ಟಾಟಾ ದೇಶ ಕಂಡ ಅತ್ಯಂತ ಯಶಸ್ವೀ Read more…

ಕಮ್ಮಿ ರೇಟಿನ ಖಾದ್ಯ ಆರ್ಡರ್‌ ಮಾಡಿದ ಗರ್ಲ್‌ ಫ್ರೆಂಡ್ ಮೇಲೆ ಉರಿದುಬಿದ್ದ ಪ್ರೇಮಿ…!

ಗೆಳೆಯರೊಂದಿಗೆ ಡಿನ್ನರ್‌ಗೆಂದು ಹೋಗಿದ್ದ ವೇಳೆ ಮೆನುವಿನಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ಖಾದ್ಯವನ್ನು ತನ್ನ ಗರ್ಲ್‌ಫ್ರೆಂಡ್ ಆರ್ಡರ್‌ ಮಾಡಿದ್ದರಿಂದ ತನಗೆ ಭಾರೀ ಅವಮಾನವಾಗಿದ್ದಾಗಿ ವ್ಯಕ್ತಿಯೊಬ್ಬ ಫೇಸ್ಬುಕ್‌ನಲ್ಲಿ ಹೇಳಿಕೊಂಡಿದ್ದಾನೆ. ಮಲೇಷ್ಯಾದ ಈ Read more…

ದುಬಾರಿ ರೆಸ್ಟೋರೆಂಟ್ ನ ಬಿಲ್‌ ನೋಡಿ ದಂಗಾದ ಗ್ರಾಹಕ

ರುಚಿ-ರುಚಿ ಆಹಾರ ಸೇವೆನೆಗೆ ಜನರು ರೆಸ್ಟೋರೆಂಟ್ ಗಳಿಗೆ ಹೋಗ್ತಾರೆ. ಆದ್ರೆ ದುಡಿದ ಹಣವನ್ನೆಲ್ಲ ರೆಸ್ಟೋರೆಂಟ್ ಗೆ ಸುರಿಯಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಲಂಡನ್‌ ವ್ಯಕ್ತಿಯೊಬ್ಬ, ರೆಸ್ಟೋರೆಂಟ್ ಬಿಲ್ ನೋಡಿ Read more…

18 ವರ್ಷದೊಳಗಿನವರಿಗೆ ಈ ರೆಸ್ಟೋರೆಂಟ್‌ ಗಿಲ್ಲ ಎಂಟ್ರಿ…!

ಕೋವಿಡ್ ಎರಡನೇ ಅಲೆಯ ಏಟಿನ ಬಳಿಕ ಅಮೆರಿಕದಲ್ಲಿರುವ ರೆಸ್ಟೋರೆಂಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಪ್ರವೇಶ ನೀಡಲು ಕೋವಿಡ್ ಲಸಿಕೆಯ ಕನಿಷ್ಠ ಒಂದು ಚುಚ್ಚುಮದ್ದು ಪಡೆದಿರಬೇಕೆಂಬ ನಿಯಮಗಳನ್ನು Read more…

ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ರೆಸ್ಟೋರೆಂಟ್

ದೇಶದಲ್ಲಿ ಕೊರೊನಾ ವೈರಸ್​​ ಭಯ ಹೆಚ್ಚಾದಂತೆಲ್ಲ ಜನತೆ ಹೋಟೆಲ್​, ರೆಸ್ಟೋರೆಂಟ್​ಗಳಿಗೆ ಭೇಟಿ ನೀಡುವ ಬದಲು ಆನ್​ಲೈನ್​ ಅಪ್ಲಿಕೇಶನ್​ಗಳ ಸಹಾಯದಿಂದ ಮನೆಗೆ ಆಹಾರಗಳನ್ನು ಆರ್ಡರ್ ಮಾಡಿ ಸವಿಯುತ್ತಿದ್ದಾರೆ. ಹೀಗಾಗಿ ಡೆಲಿವರಿ Read more…

ಶಿಶುವಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆಯನ್ನು ಹೊರದಬ್ಬಿದ ರೆಸ್ಟೋರೆಂಟ್

ವಾಷಿಂಗ್ಟನ್: ತನ್ನ ನವಜಾತ ಶಿಶುವಿಗೆ ಎದೆಹಾಲುಣಿಸುತ್ತಿದ್ದ ಕಾರಣಕ್ಕೆ ಮಹಿಳೆಯೊಬ್ಬಳನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ದಲ್ಲದೆ, ಮತ್ತೆ ಹಿಂತಿರುಗಬೇಡ ಎಂದು ಹೇಳಿ ಅವಮಾನಿಸಿರುವ ಘಟನೆ ನಡೆದಿದೆ. ಅಮೆರಿಕಾದ ವಾಷಿಂಗ್ಟನ್‌ನ ಅನಾಕೋರ್ಟಸ್‌ನಲ್ಲಿರುವ ಗ್ರೀಕ್ Read more…

ಶಾಕಿಂಗ್​​: ಸ್ವಿಗ್ಗಿ ಆರ್ಡರ್​ ವಿಳಂಬ ಮಾಡಿದ ರೆಸ್ಟಾರೆಂಟ್​ ಮಾಲೀಕನ ಕಗ್ಗೊಲೆ….!

ಆರ್ಡರ್​ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್​ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು Read more…

ಸೂರಿಲ್ಲದ ವ್ಯಕ್ತಿಗೆ ಹಲವು ವರ್ಷಗಳಿಂದ ಊಟ ನೀಡುತ್ತಿದೆ ಈ ರೆಸ್ಟೋರೆಂಟ್…..!

ಸೂರಿಲ್ಲದ ವ್ಯಕ್ತಿಯೊಬ್ಬನಿಗೆ ಅಮೆರಿಕಾದ ರೆಸ್ಟೋರೆಂಟ್ ವೊಂದು ಯಾವ ರೀತಿ ಆಹಾರ ಹಾಗೂ ನೀರನ್ನು ಒದಗಿಸಿ ದಯೆ ತೋರುತ್ತಿದೆ ಎಂಬುದನ್ನು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ. ಇದು ಹಲವಾರು ಮಂದಿಯ ಹೃದಯ ಕರಗಿಸಿದೆ.‌ Read more…

ಪಿಜ್ಝಾ ತಿನ್ನುವ ಮುನ್ನ ತಪ್ಪದೇ ಓದಿ ಈ ಸುದ್ದಿ

ಗ್ರಾಹಕರ ಬಾಯಿರುಚಿಗೆ ತಕ್ಕಂತೆ ಪಿಜ್ಝಾ ಟಾಪಿಂಗ್‌ಗಳನ್ನು ಹಾಕುವುದು ಸರ್ವೇ ಸಾಮಾನ್ಯ. ಡೊಮಿನೋಸ್ ಪಿಜ್ಝಾದ ಗ್ರಾಹಕರೊಬ್ಬರು ತಮಗೆ ಡೆಲಿವರಿ ಮಾಡಿದ ಪಿಜ್ಝಾದ ಟಾಪಿಂಗ್‌ನಲ್ಲಿ ನಟ್‌ ಮತ್ತು ಬೋಲ್ಟ್ ಕಂಡು ಶಾಕ್ Read more…

ಗ್ರಾಹಕರಿಂದ ಅವಮಾನಿತನಾದ ಸಲಿಂಗಿ ವೇಟರ್‌ ಗೆ ಹರಿದುಬಂತು ಭಾರಿ ದೇಣಿಗೆ

ಸಮಾಜದಲ್ಲಿ ಸಕಾರಾತ್ಮಕತೆ ಮೂಡಿಸುವ ಕೆಲವೊಂದು ನಡವಳಿಕೆಗಳು ಭಾರೀ ಇಷ್ಟವಾಗಿಬಿಡುತ್ತವೆ, ಅಂಥ ವ್ಯಕ್ತಿಗಳು ಅಪರಿಚಿತರೇ ಆದರೂ ಮನಗೆಲ್ಲುತ್ತಾರೆ. ಇಂಥದ್ದೇ ಘಟನೆಯೊಂದರಲ್ಲಿ; ರೆಸ್ಟೋರೆಂಟ್‌ನ ವೇಟರ್‌ ಒಬ್ಬರು ಅನ್ಯಲಿಂಗಿ ಎಂಬ ಕಾರಣಕ್ಕೆ ಅವರಿಗೆ Read more…

ಅತ್ಯಂತ ಎತ್ತರದ ಔಟ್‌ ಲೆಟ್ ಎಂಬ ಖ್ಯಾತಿ ಪಡೆದಿದೆ ಮ್ಯಾಕ್‌ ಡೊನಾಲ್ಡ್ಸ್‌‌ ನ ಈ ರೆಸ್ಟೋರೆಂಟ್

ಜಗತ್ತಿನಾದ್ಯಂತ ತನ್ನ ರೆಸ್ಟೋರೆಂಟ್‌ ಗಳನ್ನು ಹೊಂದಿರುವ ಮ್ಯಾಕ್‌ ಡೊನಾಲ್ಡ್ಸ್‌‌ ಇದೀಗ ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಔಟ್‌ ಲೆಟ್ ಒಂದನ್ನು ತೆರೆದಿದೆ. ಸಮುದ್ರ ಮಟ್ಟದಿಂದ 12,139 ಅಡಿ ಎತ್ತರದ ಜಾಗದಲ್ಲಿ Read more…

ಮನದನ್ನೆಗೆ ಮೆಚ್ಚಿನ ರೆಸ್ಟೋರೆಂಟ್ ಆಯ್ಕೆಯಲ್ಲಿ ನೆರವಾಗಲು ಪ್ರೋಗ್ರಾಂ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಇಂಜಿನಿಯರ್‌

ಆಚೆ ಹೋಗಿ ತಿನ್ನಬೇಕು ಎನಿಸಿದಾಗ ಎಲ್ಲಿ ಹೋಗೋದು ಎಂದು ಆಯ್ಕೆ ಮಾಡುವುದು ಒಮ್ಮೊಮ್ಮೆ ಕಷ್ಟದ ಕೆಲಸವಾಗಿಬಿಡುತ್ತದೆ. ಕೆಲವರಿಗೆ ಈ ವಿಚಾರವಾಗಿ ಆಯ್ಕೆ ಮಾಡಲು ಗಂಟೆಗಳು ಬೇಕಾಗಬಹುದು. 21 ವರ್ಷದ Read more…

ಪ್ರಿಯಕರ ತನ್ನ ಗೆಳತಿಗೆ ನೀಡಿದ ವಿಶಿಷ್ಟ ಉಡುಗೊರೆ ಏನು ಗೊತ್ತಾ….?

ಕ್ಯಾಲಿಫೋರ್ನಿಯಾ: ಹಲವು ಮಂದಿ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರಿಗೆ ತಾವು ಯಾವ ರೆಸ್ಟೋರೆಂಟ್ ಗೆ ಹೋಗಬೇಕು ಅನ್ನೋ ಬಗ್ಗೆ ತಲೆಬಿಸಿ ಶುರುವಾಗತ್ತೆ. Read more…

ಒಂದೇ ಬಾರಿ 300 ಬರ್ಗರ್‌ ಮತ್ತು 100 ಡ್ರಿಂಕ್ಸ್ ಆರ್ಡರ್‌ ಮಾಡಿದ ಗ್ರಾಹಕ

ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್‌ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್‌ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್‌ನಲ್ಲಿ 300ಕ್ಕೂ ಹೆಚ್ಚು ಬರ್ಗರ್‌ಗಳು Read more…

ರೆಸ್ಟೋರೆಂಟ್‌ನ ವಾಶ್‌ ರೂಂ ನಲ್ಲಿ 45 ನಿಮಿಷ ಕಳೆದ ಪತಿಗೆ ಪತ್ನಿಯಿಂದ ಶಾಕ್

ವಾಶ್‌ರೂಂಗೆ ಹೋಗುವ ತನ್ನ ಪತಿ ಮರಳಿ ಬರಲು 45 ನಿಮಿಷಗಳಾದರೂ ಬೇಕೆಂದು ದೂರುವ ಪತ್ನಿಯೊಬ್ಬಳು, ಹೀಗೆ ದಿನವೊಂದರಲ್ಲಿ 4-5 ಬಾರಿ ’ಟ್ರಿಪ್‌’ ಮಾಡುವ ತನ್ನ ಪತಿಯ ಈ ಖಯಾಲಿ Read more…

ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ Read more…

ಜೈಲಿನ ಅನುಭವ ನೀಡುತ್ತೆ ಈ ವಿಚಿತ್ರ ರೆಸ್ಟೋರೆಂಟ್…..!

ಈ ರೆಸ್ಟೋರೆಂಟ್‌ಗಳೇ ಹಾಗೆ ನೋಡಿ, ಚಿತ್ರವಿಚಿತ್ರ ಥೀಂಗಳ ಮೂಲಕ ಗಿರಾಕಿಗಳನ್ನು ಸೆಳೆಯಲು ಏನೆಲ್ಲಾ ಮಾಡುತ್ತಾ ಇರುತ್ತವೆ ಎಂದು ಬೆಂಗಳೂರಿನಂಥ ಊರುಗಳಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ. ಕೊರೋನಾ ವೈರಸ್ ಲಾಕ್‌ಡೌನ್ Read more…

ಬ್ಯುಸಿ ರೆಸ್ಟೋರೆಂಟ್‌ ನಲ್ಲಿ ಹೇರ್‌ಸ್ಟೈಲ್ ಮಾಡಿಕೊಂಡ ಯುವತಿ

ಸುಂದರವಾದ ಲಲನೆಯರು ಏನೇ ಮಾಡಿದರೂ ಅವರ ವಿಡಿಯೋಗಳು ವೈರಲ್ ಆಗುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಅಮೆರಿಕದ ಮಿಯಾಮಿಯ ಡಫ್ಫೀಸ್‌ ಸ್ಫೋರ್ಟ್ಸ್ ಗ್ರಿಲ್‌ನ ಮೂಲೆಯೊಂದರಲ್ಲಿ ತನ್ನ ಕೂದಲನ್ನು ಸರಿಮಾಡಿಕೊಳ್ಳುತ್ತಿರುವ ಯುವತಿಯೊಬ್ಬರ Read more…

ಬಾಸ್ ಅಂದ್ರೆ ಹೀಗಿರಬೇಕು..! ಸಿಬ್ಬಂದಿ ಕೆಲಸ ಮೆಚ್ಚಿ ಲಾಸ್ ವೆಗಾಸ್ ಗೆ ಪ್ರವಾಸ ಕಳುಹಿಸಿದ ಮಾಲೀಕ

ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು Read more…

ಸಾಸ್​ ಕಳಿಸಲು ಮರೆತ ರೆಸ್ಟೋರೆಂಟ್​ಗೆ ಗ್ರಾಹಕನಿಂದ ಬಾಂಬ್​ ಬೆದರಿಕೆ…!

ಚಿಕನ್​ ನಗೆಟ್ಸ್​ಗಳು ವಿಶ್ವದಲ್ಲಿ ಫೇಮಸ್​ ಆಗಿರುವ ಚಿಕನ್​ ಖಾದ್ಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಎಲ್ಲಾ ರೆಸ್ಟೋರೆಂಟ್​ ಹಾಗೂ ಫಾಸ್ಟ್​ ಫುಡ್ ಸೆಂಟರ್​ಗಳಲ್ಲಿ ಈ ಖಾದ್ಯ ಸಿಕ್ಕೇ ಸಿಗುತ್ತದೆ. ಅದರಲ್ಲೂ ಮೆಕ್​ಡೊನಾಲ್ಡ್​​ನ Read more…

ಗನ್‌ ಹಿಡಿದವನು ಪಕ್ಕದಲ್ಲಿದ್ದರೂ ಚಿಕನ್‌ ತಿನ್ನೋದನ್ನ ಬಿಡಲಿಲ್ಲ ಭೂಪ…!

ನಾವು ಹೋದ ಅಂಗಡಿಯಲ್ಲಿ ಯಾರಾದರೂ ದರೋಡೆಕೋರರು ನುಗ್ಗಿದ್ದಾರೆ ಅಂದರೆ ಕೈ ಕಾಲೆಲ್ಲ ನಡುಗಿ ಬಿಡಬಹುದು. ಅವಕಾಶ ಸಿಕ್ಕರೆ ಸಾಕು ಅಲ್ಲಿಂದ ಕಾಲ್ಕಿತ್ತುಬಿಡ್ತೇವೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ Read more…

ಕೆಲಸದ ಕೊನೆ ದಿನ ಸಿಂಕ್‌ ಗೆ ಜಿಗಿದ ಉದ್ಯೋಗಿ….!

ಟಾಕೋ ಬೆಲ್‌ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಡ್ಯೂಟಿಯ ಕೊನೆಯ ದಿನ ವಿಶಿಷ್ಟವಾದ ರೀತಿಯಲ್ಲಿ ಗುಡ್‌ ಬೈ ಹೇಳಲು ನಿರ್ಧರಿಸಿದ್ದಾನೆ. ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ Read more…

ಸ್ಮಾರ್ಟ್ ಫೋನ್ ಇಲ್ಲದ್ದಕ್ಕೆ ಸಿಗಲಿಲ್ಲ ಎಂಟ್ರಿ….!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲದ ಮಂದಿಯೇ ಇಲ್ಲ ಎಂಬಂತಾಗಿದೆ. ಈ ಡಿವೈಸ್‌ನ ಬಳಕೆಯಿಂದ ಲಕ್ಷಾಂತರ ಮಂದಿಯ ಜೀವನ ಸರಳವಾಗಿದ್ದರೆ ಇನ್ನಷ್ಟು ಜನ ಈಗಲೂ ಸರಳ ಫೋನ್‌ಗಳನ್ನು ಬಳಸಲು ಇಚ್ಛಿಸುತ್ತಾರೆ. Read more…

ಭಾರೀ ನಷ್ಟ ಮಾಡಿಕೊಂಡು ಮರಳಿ ರಸ್ತೆ ಬದಿಗೆ ಬಂದ ಢಾಬಾ ಬಾಬಾ….!

ದೆಹಲಿಯ ಮಾಳವೀಯಾ ನಗರದ ರಸ್ತೆಯೊಂದರ ಬದಿಯಲ್ಲಿ ಢಾಬಾ ನಡೆಸಿಕೊಂಡು ಯೂಟ್ಯೂಬರ್‌ ಒಬ್ಬರ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಬಾಬಾ ಕಾ ಢಾಬಾದ ಮಾಲೀಕ ತಮ್ಮ ಹೊಸ ರೆಸ್ಟೋರೆಂಟ್‌ನಲ್ಲಿ ಭಾರೀ ಲಾಸ್ Read more…

ಫ್ರೈಡ್ ಚಿಕನ್ ಆರ್ಡರ್‌ ಮಾಡಿದ್ದಾಕೆಗೆ ಬಂದಿದ್ದೇನು ಗೊತ್ತಾ….?

ಫ್ರೈಡ್‌ ಚಿಕನ್ ಆರ್ಡರ್‌ ಮಾಡಿದ ಮಹಿಳೆಯೊಬ್ಬರು ತಮಗೆ ಡಿಲಿವರಿ ಮಾಡಿದ್ದು ಫ್ರೈಡ್‌ ಟವೆಲ್‌ ಎಂದು ತಿಳಿದು ಬೆಚ್ಚಿಬಿದ್ದ ಘಟನೆ ಫಿಲಿಪ್ಪೀನ್ಸ್‌ನಲ್ಲಿ ಜರುಗಿದೆ. ಅಲಿಕ್ ಪೆರೆಝ್ ಹೆಸರಿನ ಈ ಮಹಿಳೆ Read more…

ಫ್ರೆಂಚ್ ರೆಸ್ಟೋರೆಂಟ್ ಗಳಲ್ಲಿ ಭರ್ಜರಿ ಸೇಲ್ ಆಗ್ತಿದೆ ಈ ಆಹಾರ ಪದಾರ್ಥ….!

ಪ್ರಪಂಚದಾದ್ಯಂತ ಆಹಾರ ಬಿಕ್ಕಟ್ಟು ಕಾಡ್ತಿದೆ. ಅನೇಕ ಭಾಗಗಳಲ್ಲಿ ಇಳುವರಿ ಕಡಿಮೆಯಾಗಿದೆ. ಕೈಗಾರಿಕಾ ಅಭಿವೃದ್ಧಿಯಿಂದಾಗಿ, ಫಲವತ್ತಾದ ಭೂಮಿ ಕಡಿಮೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಹೊಸ ಹೊಸ ಆಹಾರಗಳನ್ನು Read more…

ಪತ್ನಿ ಮಾಡಿಕೊಟ್ಟ ಊಟ ಮಾರಿ ಫಾಸ್ಟ್‌ ಫುಡ್ ತಿನ್ನಲು ಹೋಗುತ್ತಿದ್ದ ಭೂಪ…!

ಕಚೇರಿಯಲ್ಲಿ ತನ್ನ ಗಂಡ ಮನೆಯಲ್ಲಿ ಮಾಡಿದ ಊಟ ತಿಂದು ಚೆನ್ನಾಗಿರಲಿ ಎಂದು ಡಬ್ಬಿಯಲ್ಲಿ ಊಟ ಹಾಕಿಕೊಟ್ಟರೆ ಆತ ಅದರ ಬದಲಿಗೆ ಫಾಸ್ಟ್ ಫುಡ್ ತಿನ್ನಲು ಡಬ್ಬಿ ಊಟವನ್ನೇ ಮಾರುತ್ತಿದ್ದ Read more…

ಕಳ್ಳತನ ಮಾಡಿದವನಿಗೆ‌ ರೆಸ್ಟೋರೆಂಟ್‌ ಮಾಲೀಕನಿಂದ ʼಉದ್ಯೋಗʼದ ಆಫರ್

ಸಾಮಾನ್ಯವಾಗಿ ಕಳ್ಳತನದ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯನ್ನ ವಿಧಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದು ವೇಳೆ ಕಳ್ಳತನ ಮಾಡುತ್ತಿರುವ ದೃಶ್ಯಾವಳಿಗಳು ಕೈಗೆ ಸಿಕ್ಕರಂತೂ ಆರೋಪಿಯನ್ನ ಹುಡುಕೋದು ಇನ್ನಷ್ಟು Read more…

ಮಹಿಳೆಯರಿಗೆ ಉದ್ಯೋಗಾವಕಾಶ….! ಇಲ್ಲಿ ನಡೆಯಲಿದೆ ಅಭ್ಯರ್ಥಿಗಳ ಭರ್ತಿ

ಕೆಎಫ್ಸಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಕೆಎಫ್ಸಿ ತನ್ನ ರೆಸ್ಟೋರೆಂಟ್ ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಘೋಷಣೆ ಮಾಡಿದೆ. ಮುಂದಿನ 3 -4 ವರ್ಷದಲ್ಲಿ ಭಾರತದ ಕೆಎಫ್ಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...