alex Certify Rescued | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕೊಳವೆ ಬಾವಿಗೆ ಬಿದ್ದಿದ್ದ ಮಗು ರಕ್ಷಣೆ, ಜವರಾಯನ ಗೆದ್ದು ಬಂದ ಕಂದ

ಭೋಪಾಲ್: ಕೊಳವೆಬಾವಿಗೆ ಬಿದ್ದಿದ್ದ ಒಂದು ವರ್ಷ ಮೂರು ತಿಂಗಳ ಮಗುವನ್ನು ರಕ್ಷಣೆ ಮಾಡಲಾಗಿದೆ. ಮಧ್ಯಪ್ರದೇಶದ ಛತರ್ ಪುರದಲ್ಲಿ ಮಗುವನ್ನು ರಕ್ಷಣೆ ಮಾಡಲಾಗಿದೆ. ಕೊಳವೆಬಾವಿಯಲ್ಲಿ 15 ಅಡಿ ಆಳದಲ್ಲಿ ಮಗು Read more…

ಹಾಡಹಗಲೇ ಮೆಟ್ರೋ ಹಳಿ ಮೇಲೆ ಹಾರಿದ ಯುವತಿ ರಕ್ಷಣೆ

ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದ ನೀಲಿ ಮಾರ್ಗದಲ್ಲಿ ರೈಲಿನ ಹಳಿಯ ಮೇಲೆ ಹಾರಿದ ಯುವತಿಯನ್ನು ರಕ್ಷಿಸುವಲ್ಲಿ ಸಿಐಎಸ್​ಎಫ್​​ ಪಡೆ ಯಶಸ್ವಿಯಾಗಿದೆ. ಪಲಂ ನಿವಾಸಿಯಾದ 21 ವರ್ಷದ ಯುವತಿ Read more…

ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ

ಜಿಂಕೆಯಿಂದ ಬೆಚ್ಚಿಬಿದ್ದು ಬುಶ್​ ಲ್ಯಾಂಡ್​ ಕಡೆಗೆ ಓಡುತ್ತಿದ್ದ ಬೆತ್ತಲೆ ಜೋಡಿಯನ್ನ ರಕ್ಷಣೆ ಮಾಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿ Read more…

ಕೆಲಸವಿಲ್ಲದ ದಂಪತಿಯಿಂದ ವೇಶ್ಯಾವಾಟಿಕೆ, ಬಾಂಗ್ಲಾ ಬಾಲಕಿ ಕರೆತಂದು ಮಾಂಸದಂಧೆ – ಮೂವರು ಅರೆಸ್ಟ್

ಸೂರತ್: ಗುಜರಾತ್ ನ ಸೂರತ್ ನಲ್ಲಿ ವೇಶ್ಯಾವಾಟಿಕೆಗಾಗಿ ಬಾಂಗ್ಲಾದೇಶದಿಂದ ಕರೆದುಕೊಂಡು ಬಂದಿದ್ದ 17 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಮಾನವಕಳ್ಳಸಾಗಣೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ Read more…

37 ವರ್ಷ ಕಳೆದರೂ ತನ್ನ ಜೀವ ರಕ್ಷಿಸಿದವನನ್ನು ಮರೆಯದ ಹಂಸ

ಇಸ್ತಾಂಬುಲ್: ಟರ್ಕಿ ದೇಶದ ಪಶ್ಚಿಮ ಎಡ್ರಿನ್ ಪ್ರಾಂತ್ಯದ ರೆಸಿಪ್ ಮಿರ್ಜಾನ್ ಎಂಬ ನಿವೃತ್ತ ಪೋಸ್ಟ್ ಮೆನ್ ಸಾಯಂಕಾಲ ವಾಕಿಂಗ್ ಗೆ ಹೊರಟರೆ ಅವರ ಜತೆ ಒಬ್ಬ ವಿಶಿಷ್ಟ ಸ್ನೇಹಿತೆ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವಕ ಅರೆಸ್ಟ್: ಹೊರ ರಾಜ್ಯದ ಮೂವರು ಯುವತಿಯರ ರಕ್ಷಣೆ

ರಾಜಕೋಟ್: ಗುಜರಾತ್ ನ ರಾಜಕೋಟ್ ನಲ್ಲಿ ಸ್ಪಾ ಸೆಂಟರ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಮೂವರು ಯುವತಿಯರನ್ನು ರಕ್ಷಿಸಲಾಗಿದೆ. ರಾಜಕೋಟ್ Read more…

15 ಗಂಟೆಗಳ ಕಾರ್ಯಾಚರಣೆ ನಂತರ 60 ಅಡಿ ಆಳದ ಬಾವಿಯಿಂದ ಆನೆ ರಕ್ಷಣೆ

ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮರಂಡಹಳ್ಳಿ ಸಮೀಪ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುಮಾರು 15 ಗಂಟೆಗಳ ಕಾರ್ಯಾಚರಣೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ Read more…

ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಹುಡುಗಿಯರು…!

ನದಿಯಲ್ಲಿ ಏಕಾಏಕಿ ನೀರು ಹೆಚ್ಚಳವಾದ್ದರಿಂದ ನದಿ‌ ಮಧ್ಯದ ಬಂಡೆಯಲ್ಲಿ ಸಿಕ್ಕಿಬಿದ್ದವರನ್ನು ಪೊಲೀಸರು ಹರಸಾಹಸ ಮಾಡಿ ಬಚಾವ್ ಮಾಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ. ಆರು ಹುಡುಗಿಯರ ಗುಂಪು Read more…

ಕಾರ್ಯಾಚರಣೆಯಲ್ಲಿ ಸೆರೆಯಾಯ್ತು ಬೃಹತ್‌ ಮೊಸಳೆ

ಕೃಷಿ ಭೂಮಿಗೆ ಬಂದು ಜನರ ಹೆದರಿಕೆಗೆ ಕಾರಣವಾಗಿದ್ದ ಮೊಸಳೆಯನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟ ಘಟನೆ ಮೊಸಳೆಯನ್ನು ಗುಜರಾತ್‌ ನ ಕೆಲನ್ ಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಡೋದರಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...