alex Certify Rescued | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿಯಲ್ಲಿ ಶವ ತೇಲಿ ಬರುತ್ತಿದೆ ಎಂದು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಶಾಕ್: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಸಂಕದ ಹೊಳೆ ಗ್ರಾಮದ ಸಮೀಪ ನದಿಯಲ್ಲಿ ತೇಲಿ ಬಂದ ವ್ಯಕ್ತಿಯನ್ನು ಪೊಲೀಸರು ಸೋಮವಾರ ರಕ್ಷಿಸಿದ್ದಾರೆ. ನದಿಯಲ್ಲಿ ಶವ ತೇಲಿ ಬರುತ್ತಿದೆ ಎಂದು Read more…

ಹೊಸ ಜೀವನ ನೀಡಿದ ಉದ್ಯಮಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪ್ರೀತಿಯ ಶ್ವಾನ ‘ಗೋವಾ’: ನಾಯಿಗೆ ಹುಷಾರಿಲ್ಲದ್ದಕ್ಕೆ ‘ರಾಜ’ ಕರೆದರೂ ಹೋಗಿರಲಿಲ್ಲ ರತನ್ ಟಾಟಾ

ಮುಂಬೈ: ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಸೆಲೆಬ್ರಿಟಿಗಳು ಮತ್ತು ಪ್ರಮುಖ ರಾಜಕೀಯ ನಾಯಕರ ನಡುವೆ ವಿಶೇಷವಾಗಿ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್(ಎನ್‌ಸಿಪಿಎ) ಲಾನ್ಸ್‌ Read more…

ಮಂಗಳೂರು: ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಸಾವು

ಮಂಗಳೂರು: ಸತತ ಆರೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಿನಲ್ಲಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಅವರನ್ನು ಹೊರ ತೆಗೆಯಲಾಗಿದೆ. ಆದರೆ, ತೀವ್ರ ಅಸ್ವಸ್ಥರಾಗಿದ್ದ ಚಂದನ್ ಕುಮಾರ್ ಮೃತಪಟ್ಟಿದ್ದಾರೆ. Read more…

ಉತ್ತರಾಖಂಡದಲ್ಲಿ ಸಿಲುಕಿದ ಚಾರಣಿಗರ ರಕ್ಷಣೆಗೆ ಪ್ರಯತ್ನ: ಸಿಎಂ ಮಾಹಿತಿ

ಬೆಂಗಳೂರು: ಉತ್ತರಾಖಂಡದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಚಾರಣಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಉತ್ತರಾಖಂಡದ ಶಾಸ್ತ್ರತಾಳ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ Read more…

BIG NEWS: ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಮಕ್ಕಳ ರಕ್ಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಅಪ್ರಾಪ್ತ ಮಕ್ಕಳನ್ನು ಸಿಸಿಬಿ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಪುಲಕೇಶಿನಗರ Read more…

15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ: ದೇಶದಲ್ಲಿ ಬಹಳ ಅಪರೂಪ ಎನಿಸಿದ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಸೀತಾ ನದಿ ತೀರದ ನಡಪಾಲ್ ಗ್ರಾಮದಲ್ಲಿ ಭಾನುವಾರ Read more…

ಕಾಂಬೋಡಿಯಾದಲ್ಲಿ 5 ಸಾವಿರ ಭಾರತೀಯರ ಒತ್ತೆ: ರಾಯಭಾರ ಕಚೇರಿಯಿಂದ 75ಕ್ಕೂ ಅಧಿಕ ಮಂದಿ ರಕ್ಷಣೆ

ಕಾಂಬೋಡಿಯಾದಲ್ಲಿ 5,000 ಭಾರತೀಯರನ್ನು ಒತ್ತೆಯಾಗಿಟ್ಟುಕೊಳ್ಳಲಾಗಿದೆ. ಡೇಟಾ ಎಂಟ್ರಿ ಉದ್ಯೋಗದ ಆಮಿಷವೊಡ್ಡಿ ಭಾರತೀಯರನ್ನು ವಂಚಿಸಲಾಗಿದ್ದು, ಒತ್ತೆಯಾಗಿಟ್ಟುಕೊಂಡು ಸೈಬರ್ ಕ್ರೈಂ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಾಲದಲ್ಲಿ Read more…

BREAKING NEWS: ಜವರಾಯನ ಗೆದ್ದು ಬಂದ ಮಗು: ಬೋರ್ ವೆಲ್ ಗೆ ಬಿದ್ದ 2 ವರ್ಷದ ಬಾಲಕನ ರಕ್ಷಣೆ

ಗುಜರಾತ್‌ ನ ಜಾಮ್‌ ನಗರದ ಗೋವಾನಾ ಗ್ರಾಮದಲ್ಲಿ ಮಂಗಳವಾರ ಸಂಜೆ ಬೋರ್‌ ವೆಲ್‌ ಗೆ ಬಿದ್ದ ಎರಡು ವರ್ಷದ ಬಾಲಕನನ್ನು ಬುಧವಾರ ಮುಂಜಾನೆ ರಕ್ಷಿಸಲಾಗಿದೆ. ಮಂಗಳವಾರ ಸಂಜೆ 6.30ರ Read more…

ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ಅಮೀರ್ ಖಾನ್ ರಕ್ಷಣೆ: ಫೋಟೋಗಳು ವೈರಲ್

ಚೆನ್ನೈ: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ನಡುವೆ, ಬಾಲಿವುಡ್ ನಟ ಅಮೀರ್ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ 24 ಗಂಟೆಗಳಿಗೂ ಹೆಚ್ಚು ಕಾಲ ನಗರದಲ್ಲಿ ಸಿಲುಕಿಕೊಂಡರು. ಆದರೆ, Read more…

BIG BREAKING ಸುರಂಗದಿಂದ ಕಾರ್ಮಿಕರ ಹೊರ ತರುವ ಕಾರ್ಯಾಚರಣೆ ಯಶಸ್ವಿ: ಐವರು ಹೊರಕ್ಕೆ; ಮುಂದಿನ 2 ಗಂಟೆಗಳಲ್ಲಿ ಎಲ್ಲ ಕಾರ್ಮಿಕರ ರಕ್ಷಣೆ

ನವದೆಹಲಿ: ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಉತ್ತರಾಖಂಡಲ್ಲಿ 17 ದಿನಗಳ ಬಳಿಕ ಕಾರ್ಮಿಕರು ಸಾವು ಗೆದ್ದು ಬಂದಿದ್ದಾರೆ. 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ Read more…

BREAKING: ಸುರಂಗದಿಂದ ಸೇಫಾಗಿ ಬಂದ 12 ಕಾರ್ಮಿಕರು: ಉಳಿದವರ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ನವದೆಹಲಿ: ಕಳೆದ 17 ದಿನಗಳಿಂದ ಸಿಲ್ಕ್ಯಾರಾ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರಲ್ಲಿ 12 ಮಂದಿಯನ್ನು ಇಲಿ ಹೋಲ್ ಗಣಿಗಾರರು ದಿನದ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆದಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರನ್ನು Read more…

ಎಲ್ವಿಶ್ ಯಾದವ್ ರೇವ್ ಪಾರ್ಟಿ: ರಕ್ಷಿಸಿದ ಹಾವುಗಳಲ್ಲಿ ವಿಷಗ್ರಂಥಿ, ಹಲ್ಲುಗಳೇ ನಾಪತ್ತೆ: ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ನೋಯ್ಡಾ ರೇವ್ ಪಾರ್ಟಿ ಮೇಲೆ ಉತ್ತರ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿಯ ಮಾಡಿದ ವೇಳೆ ರಕ್ಷಿಸಲ್ಪಟ್ಟ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ಕಾಡಿಗೆ ಬಿಡುಗಡೆ ಮಾಡಿದ್ದಾರೆ. Read more…

BIG NEWS:‌ ನಟಿ ಪೂನಂ ಪಾಂಡೆ ನಿವಾಸದಲ್ಲಿ ಅಗ್ನಿ ಅವಘಡ

ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ವಾಸವಿರುವ ಮುಂಬೈನ ಬಹುಮಹಡಿ ಕಟ್ಟಡದಲ್ಲಿನ ಅವರ ಮನೆ ಅಗ್ನಿಗೆ ಆಹುತಿಯಾಗಿದೆ. ಈ ಸಂದರ್ಭದಲ್ಲಿ ಪೂನಂ ಪಾಂಡೆ Read more…

ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಟಾರ್ ಡ್ರಮ್ ನಲ್ಲಿ ಸಿಲುಕಿದ್ದ ನಾಯಿಮರಿಗಳ ರಕ್ಷಣೆ

ಪುಣೆ ಅಗ್ನಿಶಾಮಕ ದಳ, ಪ್ರಾಣಿ ರಕ್ಷಣಾ ತಜ್ಞರು ಮತ್ತು ಸ್ಥಳೀಯರು ಅರ್ಧ ತುಂಬಿದ ಟಾರ್ ಡ್ರಮ್‌ನೊಳಗೆ ಸಿಲುಕಿಕೊಂಡಿದ್ದ ಎರಡು ನಾಯಿಮರಿಗಳನ್ನು ರಕ್ಷಿಸಿದ್ದಾರೆ. ಪುಣೆ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ Read more…

ಗಂಟೆಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿದ್ದ 10 ಮಂದಿಗೆ ಆಪತ್ಬಾಂಧವರಾದ ಅಗ್ನಿಶಾಮಕ ಸಿಬ್ಬಂದಿ

ನವದೆಹಲಿ: ದೆಹಲಿಯ ಸೌತ್ ಎಕ್ಸ್‌ ಟೆನ್ಶನ್ ಕ್ಲಬ್‌ ನಲ್ಲಿ ಹಲವಾರು ಗಂಟೆಗಳ ಕಾಲ ಲಿಫ್ಟ್‌ ನಲ್ಲಿ ಸಿಲುಕಿಕೊಂಡಿದ್ದ 10 ಜನರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಭಾನುವಾರ ರಾಷ್ಟ್ರ ರಾಜಧಾನಿಯ Read more…

ದಾಳಿ ಮಾಡಿದ ಚಿರತೆಯನ್ನೇ ಕೊಂಬಿನಿಂದ ತಿವಿದು ಮಾಲೀಕನ ರಕ್ಷಿಸಿದ ಹಸು

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡಕಿಕೆರೆ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಸು ಕೊಂಬಿನಿಂದ ತಿವಿದು ಓಡಿಸಿ ಮಾಲೀಕನನ್ನು ರಕ್ಷಿಸಿದೆ. ಬುಧವಾರ Read more…

ಪ್ರಪಾತದಲ್ಲಿ ಬಿದ್ದ ಆನೆ ಹಾಗೂ ಮರಿ ರಕ್ಷಣೆ: ಭಾವುಕ ವಿಡಿಯೋ ವೈರಲ್​

ಚರಂಡಿಯಲ್ಲಿ ಸಿಲುಕಿದ್ದ ತಾಯಿ ಆನೆ ಹಾಗೂ ಮರಿಯನ್ನು ರಕ್ಷಿಸಲು ಪಶುವೈದ್ಯರ ಗುಂಪು ಹೋರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ವಿಡಿಯೋ ಕಳೆದ ವರ್ಷ ಚಿತ್ರೀಕರಿಸಲಾಗಿದ್ದರೂ, ಅದೀಗ ವೈರಲ್​ ಆಗಿದೆ. Read more…

Sex Racket: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವಕ ಅರೆಸ್ಟ್, ಇಬ್ಬರು ಮಹಿಳೆಯರ ರಕ್ಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೀರಾ ಭಯಂದರ್-ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ ಮಾನವ ಕಳ್ಳಸಾಗಣೆ ವಿರೋಧಿ ಘಟಕ ಆತನನ್ನು ಬಂಧಿಸಿದೆ. ಪುರುಷನೊಬ್ಬ Read more…

ಕೆಟ್ಟು ಹೋದ ಲಿಫ್ಟ್​: ತಮ್ಮದೇ ಆರತಕ್ಷತೆಗೆ ಹೋಗಲಾಗದೇ ಪೇಚಾಡಿದ ಜೋಡಿ

ನವವಿವಾಹಿತರು ಎರಡು ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ನಂತರ ತಮ್ಮದೇ ಆದ ಮದುವೆಯ ಆರತಕ್ಷತೆಯನ್ನು ತಪ್ಪಿಸಿಕೊಂಡರು. ಉತ್ತರ ಕೆರೊಲಿನಾದ ವಿಕ್ಟೋರಿಯಾ ಮತ್ತು ಪನವ್ ಝಾ ಅವರು ತಮ್ಮ ಆರತಕ್ಷತೆ Read more…

ಟರ್ಕಿ ದುರಂತ: 261 ಗಂಟೆಯ ನಂತರ ಅವಶೇಷಗಳಿಂದ ವ್ಯಕ್ತಿಯ ರಕ್ಷಣೆ; ಹೊರ ಬರುತ್ತಿದ್ದಂತೆಯೇ ಕೇಳಿದ್ದು ಈ ಪ್ರಶ್ನೆ

ಟರ್ಕಿ-ಸಿರಿಯಾದ ವಿನಾಶಕಾರಿ ಭೂಕಂಪಗಳ ನಂತರ, ಟರ್ಕಿಯ ನಿವಾಸಿ 33 ವರ್ಷದ ಮುಸ್ತಫಾ ಅವ್ಸಿ 261 ಗಂಟೆಗಳ ಕಾಲ ಖಾಸಗಿ ಆಸ್ಪತ್ರೆಯ ಭಗ್ನಾವಶೇಷಗಳ ಅಡಿಯಲ್ಲಿ ಮಲಗಿದ್ದರು. ಆಹಾರವಿಲ್ಲ, ನೀರಿಲ್ಲ ಮತ್ತು Read more…

ಅಳಿಲು ಬೇಟೆಯಾಡಲು ಹೋಗಿ ಮರ ಏರಿದ ನಾಯಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಅಳಿಲುಗಳು ಮತ್ತು ಸಣ್ಣ ಪ್ರಾಣಿಗಳನ್ನು ಬೆನ್ನಟ್ಟುವುದು ಅನೇಕ ನಾಯಿಗಳಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ಚಟುವಟಿಕೆಯಾಗಿದೆ. ಆದರೆ, ಕಳೆದ ವಾರ ಅಳಿಲುಗಳ ಬೆನ್ನಟ್ಟಿದ ನಂತರ ನಾಯಿಯೊಂದು ಮರದ ಮೇಲೆ ಸಿಲುಕಿಕೊಂಡಾಗ Read more…

ಕ್ರಿಕೆಟಿಗ ರಿಷಬ್​ ಪಂತ್​ ಜೀವ ಉಳಿಸಿದ ಚಾಲಕ, ಕಂಡಕ್ಟರ್​; ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆ

ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು Read more…

ಮಾವಿನ ಮರದ ಮೇಲೆ ಸಿಲುಕಿ ಪರದಾಡಿದ ಚಿರತೆ

ಮಾವಿನ ಮರದ ಕೊಂಬೆಯ ಮೇಲೆ ಚಿರತೆ ಅಡ್ಡಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್​ ಕಸ್ವಾನ್​ ಇದನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ನವಾಗಿ ಗಮನಿಸಿದರೆ ಚಿರತೆ Read more…

ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….!

ಬೋಸ್ಟನ್​ ಪೊಲೀಸ್​ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್​ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

ಮುಂಜಾನೆ ಭಾರಿ ಮಳೆ ನಡುವೆ ನದಿಗೆ ಬಿದ್ದ ಕಾರ್, 9 ಮಂದಿ ಸಾವು

ಉತ್ತರಾಖಂಡ್ ನಲ್ಲಿ ಕಾರ್ ನದಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಮನಗರ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಪಂಜಾಬ್ ನಿಂದ ಉತ್ತರಾಖಂಡ್ ಪ್ರವಾಸಕ್ಕೆ 10 ಜನ ಬಂದಿದ್ದು, 10 Read more…

SHOCKING: ಮಗು ಎದುರಲ್ಲೇ ಮಹಿಳೆ ಮೇಲೆ ಮಂತ್ರವಾದಿಯಿಂದ ನಿರಂತರ ಅತ್ಯಾಚಾರ

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮಂತ್ರವಾದಿಯೊಬ್ಬ ಮಹಿಳೆಯ 2 ವರ್ಷದ ಮಗುವಿನ ಎದುರಲ್ಲೇ ಸತತ 79 ದಿನ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರ್ಯಾಚರಣೆ ನಡೆಸಿದ Read more…

ಮರಿ ಕೋತಿಗೆ ಬಾಟಲಿ‌ ಮೂಲಕ ಹಾಲು; ಹೃದಯಸ್ಪರ್ಶಿ ವಿಡಿಯೋ ಫುಲ್‌ ವೈರಲ್

ತನ್ನ ತಾಯಿ ಕಳೆದುಕೊಂಡ ಕೋತಿ ಮರಿಯೊಂದಕ್ಕೆ ಬಾಟಲ್ ಮೂಲಕ ಹಾಲು ಕುಡಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ‌ ಸಂಚಲನ‌ಸೃಷ್ಟಿದೆ. ಚಿಕ್ಕ ವಿಡಿಯೋ ಕ್ಲಿಪ್‌ಅನ್ನು ಸುಪ್ರಿಯಾ ಸಾಹು ಅವರು ತಮ್ಮ Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್

ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ Read more…

ಉದ್ದೇಶಪೂರ್ವಕವಾಗಿ ವಿಷ ಹಾಕಿದ್ದರಿಂದ 57 ಆಮೆಗಳ ಸಾವು, 6 ಆಮೆ ರಕ್ಷಣೆ

ಮುಂಬೈ ಸಮೀಪದ ಸರೋವರದಲ್ಲಿ ಆಮೆಗಳ ಸಾವಿಗೆ ಉದ್ದೇಶಪೂರ್ವಕ ವಿಷವೇ ಕಾರಣ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಮುಂಬೈನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಲ್ಯಾಣ್‌ ನಲ್ಲಿ ನೀರಿನ ಕೊಳದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...