76 ಲಕ್ಷ ಕುಟುಂಬಗಳಿಗೆ ಕೇವಲ 500 ರೂ.ಗೆ ಸಿಲಿಂಡರ್ ವಿತರಣೆ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೊಟ್
ಬೆಂಗಳೂರು: ರಾಜಸ್ಥಾನದಲ್ಲಿ 76 ಲಕ್ಷ ಕುಟುಂಬಗಳಿಗೆ ಕೇವಲ 500 ರೂ.ಗೆ ಗ್ಯಾಸ್ ಸಿಲಿಂಡರ್ ವಿತರಿಸುತಿದ್ದೇವೆ ಎಂದು…
ಕೆಟ್ಟು ನಿಂತ ಕಾರಿಗೆ ಕತ್ತೆ ಕಟ್ಟಿ ಶೋರೂಂಗೆ ಎಳೆದೊಯ್ದ ಮಾಲೀಕ
ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಕೈಕೊಟ್ಟ ಕಾರೊಂದನ್ನು ಕತ್ತೆಗೆ ಕಟ್ಟಿಕೊಂಡು ಶೋರೂಂಗೆ ಎಳೆದುಕೊಂಡು ಬಂದ ವ್ಯಕ್ತಿಯೊಬ್ಬನ…
ವಂದೇ ಭಾರತ್ ಎಕ್ಸ್‌ಪ್ರೆಸ್ ಢಿಕ್ಕಿ; ಬಹಿರ್ದೆಸೆ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಾರಿಹೋಗಿ ಬಿದ್ದ ಹಸು
ವಂದೇ ಭಾರತ್ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದ ಪರಿಣಾಮ ಹಸುವೊಂದು ಗಾಳಿಯಲ್ಲಿ ಹಾರಿ ಹೋಗಿ ರೈಲ್ವೇ ಹಳಿಯ…
ಜಂಗಲ್ ಸಫಾರಿ ವೇಳೆ ಸೆರೆ ಹಿಡಿದ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಶೇರ್ ಮಾಡಿದ ಅಪ್ಪ-ಮಗಳು
ರಾಜಸ್ಥಾನದ ರಾಂಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದಷ್ಟು ಹೊತ್ತು ಗುಣಮಟ್ಟದ ಸಮಯ ಕಳೆದ ಅಪ್ಪ-ಮಗಳ ಜೋಡಿಯೊಂದು, ಈ…
SHOCKING: ಅತ್ಯಾಚಾರ ಎಸಗಿ ಮಹಿಳೆಗೆ ಬೆಂಕಿ; ಚಿಕಿತ್ಸೆ ಫಲಿಸದೇ ಸಾವು
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ್ದು, ಜೋಧ್ ಪುರದ…
ಬಹಿರಂಗವಾಗಿ ಮುತ್ತಿಕ್ಕಿದ್ದ ಕೇಸ್ ನಲ್ಲಿ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್….!
ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಮುತ್ತಿಕ್ಕಿಸಿಕೊಂಡಿದ್ದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬಿಗ್ ರಿಲೀಫ್…
ಸಹೋದರಿ ಮದುವೆಗೆ 8 ಕೋಟಿ ರೂ. ವರದಕ್ಷಿಣೆ ಕೊಟ್ಟ ಒಡಹುಟ್ಟಿದವರು….!
ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ…
SHOCKING: ಪತ್ನಿಯೊಂದಿಗೆ ಜಗಳವಾಡಿ ಮಗಳನ್ನೇ ಗೋಡೆಗೆ ಎಸೆದು ಕೊಂದ ಪಾಪಿ
ರಾಜಸ್ಥಾನದ ಜುಂಜುನು ಎಂಬಲ್ಲಿ ಭಾನುವಾರ ತನ್ನ ಪತ್ನಿಯೊಂದಿಗಿನ ಜಗಳದ ನಂತರ ವ್ಯಕ್ತಿಯೊಬ್ಬ ತನ್ನ 15 ತಿಂಗಳ…
ರಾಜಸ್ಥಾನ, ಅರುಣಾಚಲ ಪ್ರದೇಶದಲ್ಲಿ ಭೂಕಂಪ
ನವದೆಹಲಿ: ಭಾನುವಾರ ಮುಂಜಾನೆ ರಾಜಸ್ಥಾನದ ಬಿಕಾನೇರ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಬಿಕಾನೆರ್ ನಲ್ಲಿ ಮುಂಜಾನೆ…
Viral Video | ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ರಾಜಸ್ಥಾನದ ಬೀದಿಗಳು
ಸಾಮಾನ್ಯವಾಗಿ ತನ್ನ ಮರುಭೂಮಿ ಹಾಗೂ ಮರಳು ದಿಬ್ಬಗಳಿಂದ ರಾಜಸ್ಥಾನ ಪರಿಚಿತವಾಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ರಾಜಸ್ಥಾನ…