alex Certify Python | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನೊಂದಿಗೆ ಸರಸವಾಡಲು ಹೋಗಿ ಅಪಾಯಕ್ಕೆ ಆಹ್ವಾನ; ಎದೆ ನಡುಗಿಸುವಂತಿದೆ ʼವಿಡಿಯೋʼ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವೀಡಿಯೊ ಸಾಮಾನ್ಯವಾಗಿ ವೈರಲ್‌ ಆಗುತ್ತಿರುತ್ತದೆ. ಆದರೆ ಲೈಕ್ಸ್‌ ಹಾಗೂ ಕಮೆಂಟ್‌ ಪಡೆದುಕೊಳ್ಳುವ ಹುಚ್ಚಿನಲ್ಲಿ ಕೆಲವರು ಅಪಾಯಕಾರಿ ಪ್ರಾಣಿಗಳ ಜೊತೆ ಚೆಲ್ಲಾಟವಾಡಲು ಹೋಗಿ ಪ್ರಾಣಕ್ಕೆ ಕುತ್ತು Read more…

Watch: ಟ್ರಕ್ ಇಂಜಿನ್‌ ನಲ್ಲಿತ್ತು ದೈತ್ಯ ಹೆಬ್ಬಾವು; 98 ಕಿ.ಮೀ. ಕ್ರಮಿಸಿದರೂ ಚಾಲಕನಿಗಿರಲಿಲ್ಲ ಅರಿವು

ದೈತ್ಯ ಹೆಬ್ಬಾವೊಂದು ಉತ್ತರ ಪ್ರದೇಶದಿಂದ ಬಿಹಾರಕ್ಕೆ ಟ್ರಕ್‌ ಇಂಜಿನ್‌ನಲ್ಲಿ ಅಡಗಿಕೊಂಡು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿರುವ ಘಟನೆ ನಡೆದಿದೆ. ಟ್ರಕ್‌ನ ಬಾನೆಟ್‌ನೊಳಗೆ ದೈತ್ಯ ಸರೀಸೃಪ ಸಿಲುಕಿರುವ ವಿಡಿಯೋ ಸಾಮಾಜಿಕ Read more…

SHOCKING: ಕುತ್ತಿಗೆಗೆ ಸುತ್ತಿಕೊಂಡು ಹಿಡಿತ ಬಿಗಿಗೊಳಿಸಿದ ಹೆಬ್ಬಾವು: ಉಸಿರುಗಟ್ಟಿ ವ್ಯಕ್ತಿ ಸಾವು

ಜಮ್‌ ಶೆಡ್‌ ಪುರ: ಕತ್ತಿನಲ್ಲಿದ್ದ ಹೆಬ್ಬಾವು ತನ್ನ ಹಿಡಿತ ಬಿಗಿಗೊಳಿಸಿದ್ದರಿಂದ 60 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಜಮ್‌ಶೆಡ್‌ಪುರ ನಗರದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು Read more…

ಟಾಯ್ಲೆಟ್ ಗೆ ಹೋಗಿದ್ದವನ ವೃಷಣಕ್ಕೆ ಬಾಯಿ ಹಾಕಿದ ಹೆಬ್ಬಾವು……!

ಥೈಲ್ಯಾಂಡ್‌ ನಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್‌ ಶೌಚಾಲಯಕ್ಕೆ ಹೋಗಿದ್ದ ವ್ಯಕ್ತಿ ಬದುಕುಳಿದಿದ್ದಾನೆ. ಶೌಚಾಲಯದಲ್ಲಿ ಮಲ ವಿಸರ್ಜನೆಗೆ ಕುಳಿತಿದ್ದವನ ಖಾಸಗಿ ಅಂಗವನ್ನು ಹೆಬ್ಬಾವು ಕಚ್ಚಿದೆ. ಆತನ ವೃಷಣದ Read more…

ಚಲಿಸುವಾಗಲೇ ಏಕಾಏಕಿ ನಿಂತ ಕಾರ್: ಮೆಕಾನಿಕ್ ಕರೆಸಿ ಬಾನೆಟ್ ತೆಗೆಸಿದ ಮಾಲೀಕನಿಗೆ ಶಾಕ್

ಮಂಗಳೂರು: ಕಾರ್ ನ ಬಾನೆಟ್ ನಲ್ಲಿ ಬೃಹತ್ ಹೆಬ್ಬಾವು ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಚಲಿಸುತ್ತಿದ್ದ ಕಾರ್ ಏಕಾಏಕಿ ನಿಂತಿದ್ದು, ಸ್ಟಾರ್ಟ್ ಮಾಡಲು ಸಾಧ್ಯವಾಗದೆ ಕಾರ್ ಮಾಲೀಕರು ಮೆಕಾನಿಕ್ Read more…

ಶೌಚಾಲಯದಲ್ಲಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಮನೆ ಮಾಲೀಕ….!

ಮನೆಯಂಗಳದಲ್ಲಿ ಹಾವು ಕಂಡಾಗ ಯಾರು ತಾನೇ ಬೆಚ್ಚಿಬೀಳುವುದಿಲ್ಲ ಹೇಳಿ? ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ ತನ್ನ ಮನೆಯ ಶೌಚಾಲಯದಲ್ಲಿದ್ದ ವೇಳೆ ಶವರ್‌ ಫ್ರೇಂಗೆ ಹೆಬ್ಬಾವೊಂದು ನುಲಿದುಕೊಂಡಿರುವುದನ್ನು ನೋಡಿ ದಂಗು ಬಡಿದ ವ್ಯಕ್ತಿಯೊಬ್ಬರು Read more…

ಪತ್ನಿಗೆ ಕಚ್ಚಿದ್ದ ಹಾವನ್ನೂ ಆಸ್ಪತ್ರೆಗೆ ತಂದ ಪತಿರಾಯ….!

ತನ್ನ ಮಡದಿಗೆ ಹಾವೊಂದು ಕಚ್ಚಿದಾಗ ಗಂಡ ಹಾವನ್ನು ಆಸ್ಪತ್ರೆಗೆ ಕರೆತಂದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ಸಫಿಪುರ ಕೊತ್ವಾಲಿ ಪ್ರದೇಶದ ಉಮರ್‌ ಅತ್ವಾ ಗ್ರಾಮದಲ್ಲಿ Read more…

ವಿಡಿಯೋ: ಹೆಬ್ಬಾವು ಮತ್ತು ಕೊಮೊಡೋ ಡ್ರಾಗನ್ ಜಟಾಪಟಿ

ವನ್ಯ ಜಗತ್ತಿನಲ್ಲಿ ಪ್ರಾಣಿಗಳ ಕಾಳಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಲು ಬೇಗ ಹಿಟ್ ಆಗುತ್ತವೆ. ಹೆಬ್ಬಾವು ಹಾಗೂ ಕೊಮೊಡೋ ಡ್ರಾಗನ್‌ಗಳ ಕಾಳಗವೊಂದರ ವಿಡಿಯೋವನ್ನು ಬಿಗ್ ಕ್ಯಾಟ್ಸ್ ಇಂಡಿಯಾ ಹೆಸರಿನ Read more…

ಜಗತ್ತಿನ ಅತಿ ಉದ್ದದ ಹಾವಿನ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ನೀವು ಹಾಲಿವುಡ್ ಸಿನೆಮಾಗಳ ಅಭಿಮಾನಿಯಾಗಿದ್ದರೆ ಲೇಕ್‌ ಪ್ಲೇಸಿಡ್ ವರ್ಸಸ್ ಅನಕೊಂಡಾ ಹಾಗೂ ಅನಕೊಂಡಾ ಫ್ರಾಂಚೈಸಿ ಮೂವಿಗಳಲ್ಲಿ ಜಗತ್ತಿನ ಅತಿ ದೊಡ್ಡ ಹಾವು ಎಷ್ಟು ಗಾತ್ರವಿರುತ್ತದೆ ಎಂದು ಕಂಡಿರಬಹುದು. ಆದರೆ Read more…

ಫ್ರಿಡ್ಜ್​ ಹಿಂದೆ ಭಯಾನಕ ಹೆಬ್ಬಾವು ಪತ್ತೆ: ವಿಡಿಯೋ ವೈರಲ್​

ನ್ಯೂಜೆರ್ಸಿಯ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ರೆಫ್ರಿಜರೇಟರ್‌ನ ಹಿಂದೆ ಅಡಗಿಕೊಂಡಿದ್ದ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ತಕ್ಷಣವೇ ಹಾವನ್ನು ರಕ್ಷಿಸುವವರನ್ನು ಕರೆದು ಹಾವನ್ನು ಹಿಡಿಸಿದ್ದಾರೆ. ಅವರು ಹಾವನ್ನು ಲಿಬರ್ಟಿ Read more…

ಭಯಾನಕ ಹೆಬ್ಬಾವನ್ನು ತೊಡೆ ಮೇಲೆ ಕೂರಿಸಿಕೊಂಡ ಯುವತಿ…! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಹಾವಿನ ಹೆಸರು ಕೇಳಿದರೇನೇ ಬೆಚ್ಚಿ ಬೀಳುವವರು ಹಲವರು. ಅದರಲ್ಲಿಯೂ ಹೆಬ್ಬಾವು ಎಂದರೆ ಹೇಗಿರಬೇಡ? ಆದರೆ ಕುತೂಹಲದ ವಿಡಿಯೋ ಒಂದರಲ್ಲಿ ಯುವತಿಯೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನು ಹರಿಸಿಕೊಂಡಿರುವುದು ವೈರಲ್​ Read more…

ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನೇ ತುಂಡರಿಸಿದ ಭೂಪ: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು…..?

ಹಾವುಗಳು ಮನುಷ್ಯರನ್ನು ಕಚ್ಚುವುದು ಸಾಮಾನ್ಯ. ಆದ್ರೆ ಅಮೆರಿಕದಲ್ಲೊಬ್ಬ ಭೂಪ ಹೆಬ್ಬಾವಿಗೆ ಕಚ್ಚಿ ತಲೆಯನ್ನೇ ತುಂಡರಿಸಿ ಹಾಕಿದ್ದಾನೆ. ಈ ಹೆಬ್ಬಾವನ್ನು ಮಹಿಳೆಯೊಬ್ಬಳು ಪ್ರೀತಿಯಿಂದ  ಸಾಕಿದ್ದಳು. ಆ ಮಹಿಳೆಯೊಂದಿಗೆ ವ್ಯಕ್ತಿ ಜಗಳವಾಡಿದ್ದ, Read more…

ಅಬ್ಬಬ್ಬಾ…..! ರಸ್ತೆ ದಾಟುವಾಗ ಕ್ಯಾಮೆರಾಗೆ ಸೆರೆ ಸಿಕ್ಕ 15 ಅಡಿ ಉದ್ದದ ಹೆಬ್ಬಾವು

ಅಮೆರಿಕದ ಫ್ಲೋರಿಡಾದ ಎವರ್‌ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಬರ್ಮಾ ಹೆಬ್ಬಾವು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್​ ಆಗಿದೆ. ಕಿಂಬರ್ಲಿ ಕ್ಲಾರ್ಕ್ ಮತ್ತು ಅವಳ ಸ್ನೇಹಿತರು ರಸ್ತೆ ದಾಟುವಾಗ ಈ Read more…

ಹುಡುಗಿ ಊಟ ಸವಿಯುತ್ತಿದ್ದಾಗ ಪಕ್ಕದಲ್ಲಿತ್ತು ಹೆಬ್ಬಾವು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಐಷಾರಾಮಿ ಹೋಟೆಲ್‌ ಒಂದರಲ್ಲಿ ಇಬ್ಬರು ಹುಡುಗಿಯರೊಂದಿಗೆ ಹೆಬ್ಬಾವು ಊಟ ಮಾಡುತ್ತಿರುವ ನೋಡಲು ಭಯಾನಕ ಎನಿಸುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಇಬ್ಬರು Read more…

ಕೋಳಿಮರಿ ಬಳಸಿ ಬೃಹತ್​ ಹೆಬ್ಬಾವು ಸೆರೆ ಹಿಡಿದ ಭಯಾನಕ ವಿಡಿಯೋ ವೈರಲ್​

ಹಾವುಗಳನ್ನು ಹಿಡಿಯುವುದು ಸುಲಭದ ಮಾತಲ್ಲ, ಅದರಲ್ಲಿಯೂ ಹೆಬ್ಬಾವನ್ನು ಹಿಡಿಯುವುದು ಎಂದರೆ ಸಾಮಾನ್ಯವಲ್ಲ. ಹೆಬ್ಬಾವನ್ನು ಹಿಡಿಯಲು ಕೋಳಿ ಮರಿಯನ್ನು ಬಳಸಿರುವ ಭಯಾನಕ ವಿಡಿಯೋ ಒಂದು ವೈರಲ್​ ಆಗಿದೆ. ಕೆರೆಯಲ್ಲಿ ಇರುವ Read more…

ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​

ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. Read more…

ಮೇಕೆ ನುಂಗಿ ವಿಶ್ರಾಂತಿ ಪಡೆಯುತ್ತಿದ್ದ 15 ಅಡಿ ಉದ್ದದ ಹೆಬ್ಬಾವು ಪತ್ತೆ….!

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 15 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಮೇಕೆಯನ್ನು ನುಂಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಸ್ಥಳೀಯರ ಕಣ್ಣಿಗೆ Read more…

ಸಾಕು ನಾಯಿ ರಕ್ಷಿಸಲು ಹೆಬ್ಬಾವಿನ ವಿರುದ್ಧ ಹೋರಾಡಿದ ಪುಟ್ಟ ಹುಡುಗರು; ವಿಡಿಯೋ ವೈರಲ್

ಜನರು ತಮ್ಮ ಸಾಕುಪ್ರಾಣಿಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಹಲವಾರು ಉದಾಹರಣೆಗಳಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೂವರು ಹುಡುಗರು ತಮ್ಮ ಮುದ್ದಿನ ನಾಯಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿರುವ ವಿಡಿಯೋ ವೈರಲ್ Read more…

ಮನೆ ಬಳಿಗೆ ಬಂದಿದ್ದ ಹೆಬ್ಬಾವನ್ನು ಕಟ್ಟಡದ ಬಾಗಿಲಿಗೆ ಕಟ್ಟಿ ಕೊಂದ ಇಬ್ಬರು ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಹೆಬ್ಬಾವನ್ನು ಹಿಡಿದು ಪೆರ್ಲಂಪಾಡಿಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಿ ಕೊಂದು ಹಾಕಿದ ಇಬ್ಬರನ್ನು ಅರಣ್ಯ Read more…

ಹೆದ್ದಾರಿ ಕಾಮಗಾರಿ ಸ್ಥಳದಲ್ಲೇ ಮೊಟ್ಟೆಗಳಿಗೆ ಕಾವು ಕೊಟ್ಟ ಹೆಬ್ಬಾವು: ಮರಿ ಹೊರಬರಲು 54 ದಿನ ಕೆಲಸ ಸ್ಥಗಿತ

ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಹೆಬ್ಬಾವು ಮೊಟ್ಟೆಗಳಿಗೆ ಕಾವು ಕೊಡಲು 54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ನಿಲ್ಲಿಸಿದ ಘಟನೆ ನಡೆದಿದೆ. ಕಾಸರಗೋಡಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಿಸುತ್ತಿರುವ ಉರಾಳುಂಗಲ್ ಲೇಬರ್ Read more…

ಹೆಗಲ ಮೇಲೆ ದೈತ್ಯ ಹೆಬ್ಬಾವನ್ನು ಹೊತ್ತೊಯ್ದ ವ್ಯಕ್ತಿ: ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆ

ನಿಮಗೆ ದಾರಿಯಲ್ಲಿ ನಡೆಯುತ್ತಾ ಹೋಗುತ್ತಿರಬೇಕಿದ್ರೆ ಆಕಸ್ಮಾತ್ ಆಗಿ ಹೆಬ್ಬಾವು ಕಾಣಿಸಿಕೊಂಡ್ರೆ ಏನಾಗಬಹುದು..? ಒಂದು ಕ್ಷಣ ಹೃದಯ ನಿಂತಂತ ಅನುಭವವಾಗಬಹುದು ಅಲ್ವಾ..? ಎಷ್ಟೋ ಮಂದಿ ತೋಟದಲ್ಲಿ ಕೆಲಸ ಮಾಡುತ್ತಿರಬೇಕಿದ್ರೆ ಗೊತ್ತಿಲ್ಲದೆ Read more…

ನಿದ್ರೆಗಣ್ಣಿನಲ್ಲಿ ಬಂದವಳಿಗೆ ಟಾಯ್ಲೆಟ್ ನಲ್ಲಿ ಕಂಡಿದ್ದೇನು…..?

ಬೆಳ್ಳಂಬೆಳಿಗ್ಗೆ ಸಾಮಾನ್ಯವಾಗಿ ಎಲ್ಲರೂ ದೇವರನ್ನು ಪ್ರಾರ್ಥಿಸಿ ಏಳ್ತಾರೆ. ಎದ್ದ ತಕ್ಷಣ ಟಾಯ್ಲೆಟ್ ಗೆ ಹೋಗುವ ಅಭ್ಯಾಸ ಬಹುತೇಕರಿಗಿರುತ್ತದೆ. ಟಾಯ್ಲೆಟ್ ಗೆ ಕಣ್ಣುಜ್ಜುತ್ತ ಹೋದಾಗ, ನಿರೀಕ್ಷೆ ಮಾಡದ ವಸ್ತು ಕಂಡ್ರೆ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಹುಡುಗಿಯ ಈ ವಿಡಿಯೋ….!

ಹಾವುಗಳನ್ನು ದೂರದಿಂದ ನೋಡಿದರೇ ಬೆಚ್ಚಿ ಬೀಳುವ ಮಂದಿ ಇರುವ ನಡುವೆ ಇಲ್ಲೊಬ್ಬಳು ತನ್ನ ತೊಡೆಯ ಮೇಲೆ ಹೆಬ್ಬಾವನ್ನೇ ಮಲಗಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ Read more…

ಎದೆ ನಡುಗಿಸುವಂತಿದೆ ಹೆಬ್ಬಾವು ಕಚ್ಚಿರುವ ವಿಡಿಯೋ

ಹೆಬ್ಬಾವುಗಳು ಮನುಷ್ಯನನ್ನೇ ಗುಳುಂ ಎಂದು ನುಂಗಿದ ವಿಡಿಯೊಗಳು, ಸುದ್ದಿಗಳನ್ನು ಗಮನಿಸಿರುತ್ತೀರಿ. ಆದರೆ, ತನ್ನ ಮೊಟ್ಟೆಗಳನ್ನು ತೆಗದು ಬೇರೆಡೆ ಇರಿಸಿದ ಮೃಗಾಲಯದ ಸಿಬ್ಬಂದಿಗೆ 20 ಅಡಿಗಳ ದೈತ್ಯ ಹೆಬ್ಬಾವು ಕಚ್ಚಿರುವ Read more…

ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು, ಜೇಡಗಳ ಕಂಡು ಬೆಚ್ಚಿಬಿದ್ದ ಮನೆ ಮಾಲೀಕ

ತನ್ನ ಮನೆಯಲ್ಲಿ ವಾಸವಿದ್ದು, ಬಿಟ್ಟು ಹೋಗುವ ವೇಳೆ ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು ಹಾಗೂ 15 ಜೇಡಗಳನ್ನು ತೆರವುಗೊಳಿಸಲು ಮನೆಯ ಮಾಲೀಕರೊಬ್ಬರು ಪ್ರಾಣಿ ರಕ್ಷಕರ ಮೊರೆ ಹೋಗಿದ್ದಾರೆ. ಅಲಬಾಮಾದ Read more…

ʼಜಂಗಲ್‌ ಬುಕ್ʼ ದೃಶ್ಯ ನೆನಪಿಸಿದ ಹೆಬ್ಬಾವು

ಬ್ರಿಟನ್‌ನ ಕೇಂಬ್ರಿಡ್ಜ್‌ ಶೈರ್‌ನ ಮರವೊಂದಕ್ಕೆ ಸುತ್ತಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯವನ್ನು ’ದಿ ಜಂಗಲ್ ಬುಕ್‌’ನ ದೃಶ್ಯವೊಂದರ ಜೊತೆಗೆ ಹೋಲಿಕೆ Read more…

ಬೆಚ್ಚಿಬೀಳಿಸುವಂತಿದೆ ಕಾರಿನ್‌ ಇಂಜಿನ್‌ ಒಳಗಿದ್ದ ಹೆಬ್ಬಾವಿನ ವಿಡಿಯೋ

ಪ್ರವಾಸಿಗರು ಇರುವ ಕಾರೊಂದರಲ್ಲಿ ಹೆಬ್ಬಾವು ಸೇರಿಕೊಂಡ ಘಟನೆ ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನದಲ್ಲಿ ಘಟಿಸಿದ್ದು, ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 1.21 ನಿಮಿಷಗಳ ಈ ವಿಡಿಯೋದಲ್ಲಿ Read more…

ಮೀನಿನ ಬಲೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಹೆಬ್ಬಾವಿನ ರಕ್ಷಣೆ

ಬರೋಬ್ಬರಿ 7 ಅಡಿ ಉದ್ದದ ಹೆಬ್ಬಾವನ್ನ ಓಡಿಶಾದ ಕಾಲಹಂಡಿ ಜಿಲ್ಲೆಯ ಗೋಲಮುಂಡಾ ಎಂಬಲ್ಲಿ ರಕ್ಷಣೆ ಮಾಡಲಾಗಿದೆ. ಗಂಗಾ ಸಾಗರ ಕೊಳದಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಈ ಹೆಬ್ಬಾವನ್ನ ಶನಿವಾರ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ʼವಿಡಿಯೋʼ

ಲಾಸ್ ಏಂಜಿಲೀಸ್‌ನಲ್ಲಿ ಸರೀಸೃಪಗಳ ಮೃಗಾಲಯ ನಡೆಸುತ್ತಿರುವ ಜೇ ಬ್ರಿವರ್‌‌ ಅವರಿಗೆ ತಾವೇ ಸಾಕಿದ ಹೆಬ್ಬಾವೊಂದು ಮುಖದ ಮೇಲೆ ಕಚ್ಚಿದ್ದು, ರಕ್ತಸಿಕ್ತರನ್ನಾಗಿ ಮಾಡಿದೆ. ಹೆಬ್ಬಾವಿನ ಮೊಟ್ಟೆಗಳನ್ನು ಸುರಕ್ಷಿತವಾಗಿ ತೆರೆದು, ಅವುಗಳಿಗೆ Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಯುವಕನ ವಿಡಿಯೋ

ವ್ಯಕ್ತಿಯೊಬ್ಬ ಭುಜದ ಮೇಲೆ ಗಿಳಿಯನ್ನ ಕೂರಿಸಿಕೊಂಡು ಹಾಗೂ ಕೈಯಲ್ಲಿ ಹಾವನ್ನ ಹಿಡಿದು ಆರಾಮಾಗಿ ಬೀದಿಯಲ್ಲಿ ಸುತ್ತುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಟಿಕ್​ಟಾಕ್​ ಬಳಕೆದಾರ ಹೇಯ್ಲೆ ರೋಬೆನ್​ ಎಂಬವರು ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...