alex Certify Property | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಭೂಮಿ ಅಕ್ರಮಿಸಿಕೊಂಡಿದ್ದ ಗ್ಯಾರೇಜ್‌ ಅನ್ನು ಅರ್ಧಕ್ಕೆ ಕಟ್ ಮಾಡಿದ ಮಾಲೀಕ

ನೆರೆಹೊರೆಯವರ ನಡುವಿನ ಆಸ್ತಿ ಪಾಸ್ತಿ ವಿವಾದಗಳು ವರ್ಷಗಟ್ಟಲೇ ಇತ್ಯರ್ಥವಾಗದೇ ಬಹಳ ತಲೆನೋವು ತಂದಿಡುವುದು ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ಇದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಪಕ್ಕದ ಮನೆಯವರ ಗ್ಯಾರೇಜ್ ‌ಅನ್ನು Read more…

ಮುತ್ತಪ್ಪ ರೈ ನಿಧನದ ಬೆನ್ನಲ್ಲೇ ಶುರುವಾಯ್ತು ಆಸ್ತಿ ವಿವಾದ

ಬೆಂಗಳೂರು: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ನಿಧನರಾದ ಬೆನ್ನಲ್ಲೇ ಕುಟುಂಬದಲ್ಲಿ ಆಸ್ತಿ ವಿವಾದ ಉಂಟಾಗಿದೆ. ಆಸ್ತಿಯಲ್ಲಿ ಪಾಲು ನೀಡುವಂತೆ ಕೋರಿ ಎರಡನೇ ಪತ್ನಿ ಅನುರಾಧ ಮುತ್ತಪ್ಪ ರೈ Read more…

ಸಹೋದರನಿಂದಲೇ ನಡೀತು ನಡೆಯಬಾರದ ಘಟನೆ, ಬೆಚ್ಚಿಬಿದ್ದ ಜನ

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಧಾರವಾಡದ ಮದಿಹಾಳ ಕಾಲೋನಿಯಲ್ಲಿ ಘಟನೆ ನಡೆದಿದೆ. 40 ವರ್ಷದ ಶಿವಯೋಗಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಶಿವಯೋಗಿ Read more…

ಜಮೀನಿನಲ್ಲೇ ಅಪ್ಪ, ಚಿಕ್ಕಪ್ಪನಿಂದ ಘೋರ ಕೃತ್ಯ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಪ, ಚಿಕ್ಕಪ್ಪ ಸೇರಿಕೊಂಡು ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಟ್ಟಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಬೆಟ್ಟಹಳ್ಳಿಯಲ್ಲಿ ಜಮೀನು ವಿವಾದದ ಹಿನ್ನಲೆಯಲ್ಲಿ Read more…

ಸಾವಿರಾರು ಕೋಟಿ ಆಸ್ತಿ ಒಡೆಯ: ಕಣದಲ್ಲಿರುವ ಅಭ್ಯರ್ಥಿಗಳಲ್ಲೇ ‘ಕುಬೇರ’ ಎಂಟಿಬಿ ನಾಗರಾಜ್ ಆಸ್ತಿ 1224 ಕೋಟಿ ರೂ.

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಎಂಟಿಬಿ ನಾಗರಾಜ್ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಂಟಿಬಿ ನಾಗರಾಜ್ 1224 ಕೋಟಿ ರೂಪಾಯಿಗಿಂತಲೂ ಹೆಚ್ಚು Read more…

ಆಸ್ತಿ ವಿಚಾರಕ್ಕೆ ಹರಿಯಿತು ನೆತ್ತರು, ಅಳಿಯನಿಂದಲೇ ಘೋರ ಕೃತ್ಯ

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನಲೆಯಲ್ಲಿ ಅಳಿಯನೇ ಮಾವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 48 ವರ್ಷದ ವಿರೂಪಾಕ್ಷಗೌಡ ಮೃತಪಟ್ಟ ವ್ಯಕ್ತಿ ಎಂದು Read more…

ಸಾಕಾನೆಗಳ ಹೆಸರಿಗೆ 5 ಕೋಟಿ ರೂಪಾಯಿ ಆಸ್ತಿ ವಿಲ್…!

ಬಿಹಾರದ ಅಖ್ತರ್‌‌ ಇಮಾಮ್ ಎಂಬ ಸಹೃದಯಿಯೊಬ್ಬರು ತಮ್ಮ ಹೆಸರಿನಲ್ಲಿರುವ 5 ಕೋಟಿ ರೂ.ಗಳ ಆಸ್ತಿಯನ್ನು ತಮ್ಮ ಮುದ್ದಿನ ಎರಡು ಆನೆಗಳಿಗೆ ಬರೆದಿಟ್ಟಿದ್ದಾರೆ. ಪಿಸ್ತೂಲ್‌ ಹಿಡಿದು ಬಂದು ಹೆದರಿಸಿದ್ದ ದುಷ್ಕರ್ಮಿಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...