alex Certify problem | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಾಡುವ ಬೆನ್ನು ನೋವನ್ನು ನಿವಾರಿಸಲು ಮಾಡಿ ಈ ಯೋಗಾಸನ

ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹಲವಾರು ಸಮಸ್ಯೆಗಳ್ನು ಹೋಗಲಾಡಿಸುತ್ತದೆ. ಅಲ್ಲದೇ ಯೋಗ ಮಾಡುವುದು ಗರ್ಭಿಣೆಯರಿಗೂ ಕೂಡ ತುಂಬಾ ಉತ್ತಮ. ಹಾಗಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆನ್ನು ನೋವಿನ Read more…

ʼಮಾವಿನೆಲೆʼಯ ಅದ್ಭುತ ಪ್ರಯೋಜನ ಕೇಳಿದ್ರೆ ನೀವು ಬೆರಗಾಗುತ್ತೀರಿ…..!

ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನೆಲೆಯನ್ನು ಯಾವ Read more…

ಪಾದದ ಸಮಸ್ಯೆಗೆ ʼಮುಕ್ತಿʼ ನೀಡುತ್ತೆ ಈ ಮನೆ ಮದ್ದು

  ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಅನೇಕರಿಗೆ ಯಾವುದೆ Read more…

ಪಾದಗಳಲ್ಲಿ ತುರಿಕೆ ಸಮಸ್ಯೆನಾ…..? ಅಡುಗೆ ಮನೆಯಲ್ಲೇ ಇದೆ ಮದ್ದು

ಸಾಮಾನ್ಯವಾಗಿ ಬೇಸಿಗೆಯಲ್ಲಿ ಪಾದಗಳು ಬೆವರುತ್ತವೆ. ಹಾಗಾಗಿಯೇ ಕೆಲವರು ಸದಾ ಸಾಕ್ಸ್‌ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ ಪಾದಗಳ ಅಡಿಭಾಗದಲ್ಲಿ ತೀವ್ರ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ತುರಿಕೆ Read more…

ಕೂದಲು ಉದುರಲು ಕಾರಣವಾಗುತ್ತವೆ ನಾವು ಮಾಡುವ ಈ ತಪ್ಪುಗಳು…!

ಕೂದಲು ಉದುರುವಿಕೆಯ ಸಮಸ್ಯೆ ಯಾರಿಗಿಲ್ಲ ಹೇಳಿ, ಕೆಲವೊಮ್ಮೆ ಅನೇಕ ಉತ್ಪನ್ನಗಳ ಬಳಕೆಯಿಂದ ಕೂಡ ಕೂದಲು ಉದುರಲಾರಂಭಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಇನ್ನಷ್ಟು ಉತ್ಪನ್ನಗಳನ್ನು ಬಳಸಲಾರಂಭಿಸುತ್ತಾರೆ. ನಾವು ಮಾಡುವ ಕೆಲವು Read more…

ʼಬೊಜ್ಜುʼ ದೂರವಾಗಲು ಶಾಸ್ತ್ರದ ಪ್ರಕಾರ ಗುರುವಾರ ಮಾಡಿ ಈ ಕೆಲಸ

ವಿಶ್ವದಾದ್ಯಂತ ಬಹುತೇಕರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜಿನಿಂದ ಮುಕ್ತಿ ಹೊಂದಿ ಸ್ಲಿಮ್ ಆಗುವುದು ಎಲ್ಲರ ಕನಸು. ಫಿಟ್ನೆಸ್ ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಇದ್ರಲ್ಲಿ ಯಶಸ್ವಿಯಾದ್ರೆ ಮತ್ತೆ Read more…

‘ಹೃದಯಾಘಾತ’ ಅಪಾಯವನ್ನು 4 ಪಟ್ಟು ಹೆಚ್ಚಿಸುತ್ತೆ ಬಾಲ್ಯದಲ್ಲಿ ಕಾಡುವ ಈ ಸಮಸ್ಯೆ….!

ಬಾಲ್ಯ ಮತ್ತು ಹದಿಹರೆಯದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಲ್ಯದಲ್ಲೇ ಕಾಡುವ ಬಿಪಿ ಸಮಸ್ಯೆ  ಪ್ರೌಢಾವಸ್ಥೆಯಲ್ಲಿ ಹೃದಯಾಘಾತದ ಅಪಾಯವನ್ನು Read more…

ಈ ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ ‘ಮದ್ದು’

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಆದರೆ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಉಪಯೋಗಿಸುವಂತಹ ಹಲವು ಸಾಮಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಈ ಕೆಳಗಿನಂತಿವೆ. ಪ್ರತಿ ದಿನ Read more…

ಶ್ರಾವಣ ಸೋಮವಾರದಂದು ಹೆಸರುಕಾಳಿನಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಕಾಡಲ್ಲವಂತೆ

ಶ್ರಾವಣ ಮಾಸ ಪ್ರಾರಂಭವಾಗಿದೆ. ಈ ಮಾಸ ಹಿಂದೂಗಳಿಗೆ ಬಹಳ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಪ್ರತಿದಿನ ಹಬ್ಬಗಳೇ ಇರುತ್ತದೆ. ಹಾಗಾಗಿ ಈ ಮಾಸದ ಪ್ರತಿಯೊಂದು ದಿನವೂ ಬಹಳ Read more…

ಬ್ಯುಸಿ ಲೈಫ್ ನಲ್ಲಿ ‘ಆರೋಗ್ಯಕರ ಲೈಂಗಿಕ ಜೀವನ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಆರೋಗ್ಯಕರ ಲೈಂಗಿಕ ಜೀವನವು ನಿಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಉತ್ತಮ ಸ್ಥಿತಿಯಲ್ಲಿಡುತ್ತದೆ. ಏಕೆಂದರೆ ಇದು ದಂಪತಿಯ ನಡುವೆ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು Read more…

ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಕಿವಿಗೆ ಇಯರ್ ಡ್ರಾಪ್ ಬಳಸಬೇಡಿ

ಕೆಲವರಿಗೆ ಕಿವಿಯನ್ನು ಸ್ವಚ್ಛಗೊಳಿಸಲು ಇಯರ್ ಡ್ರಾಪ್ ಹಾಕುವ ಅಭ್ಯಾಸವಿರುತ್ತದೆ. ಆದರೆ ಮಳೆಗಾಲದಲ್ಲಿ ನೀವು ಇಯರ್ ಡ್ರಾಪ್ ಹಾಕುವುದನ್ನು ತಪ್ಪಿಸಬೇಕು. ಯಾಕೆಂದರೆ ಇದರಿಂದ ಇದು ನಿಮ್ಮ ಕಿವಿಯ ಆರೋಗ್ಯ ಸಮಸ್ಯೆಗಳಿಗೆ Read more…

ಮಹಿಳೆಯರಲ್ಲಿ ಕಾಡುವ ಈ ಯೋನಿ ನೋವಿಗೆ ಕಾರಣವೇನು ಗೊತ್ತಾ…..?

ಇಂದಿನ ದಿನಗಳಲ್ಲಿ ಅನೇಕ ಮಹಿಳೆಯರು ವಲ್ವೊಡಿನಿಯಾ ಎಂಬ ಯೋನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವಲ್ವೊಡಿನಿಯಾ ಎಂಬುದು ದೀರ್ಘಕಾಲದ ನೋವಿನ ಸಮಸ್ಯೆಯಾಗಿದ್ದು, ಇದು ಯೋನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . Read more…

ಬಿಳಿ ಕೂದಲು ಸಮಸ್ಯೆಯಾ…..? ನಿವಾರಿಸಲು ಹೀಗೆ ಮಾಡಿ

ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ Read more…

ಮನೆಯಲ್ಲಿ ಈ ಫೋಟೊ ಅಳವಡಿಸಿದ್ರೆ ಪರಿಹಾರವಾಗುತ್ತೆ ಅಷ್ಟ ದಿಕ್ಕುಗಳಿಂದ ಬರುವ ಸಮಸ್ಯೆ

ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾದಾಗ, ವಾಸ್ತು ದೋಷವಿದ್ದಾಗ ಅಷ್ಟದಿಕ್ಕುಗಳಿಂದ ಸಮಸ್ಯೆಗಳು ಬರುತ್ತವೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ, ಇರುವುದಿಲ್ಲ, ಕಲಹ, ಜಗಳಗಳು ಹೆಚ್ಚಾಗುತ್ತದೆ. ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. Read more…

ಮನೆಯಲ್ಲಿ ಪ್ರತಿ ನಿತ್ಯ ಕರ್ಪೂರ ಹಚ್ಚಿ ʼಚಮತ್ಕಾರʼ ನೋಡಿ

ಧರ್ಮ ಗ್ರಂಥದಲ್ಲಿ ದೇವರಿಗೆ ಯಾವುದು ಶ್ರೇಷ್ಠ ಎಂಬುದನ್ನು ಹೇಳಲಾಗಿದೆ. ಯಾವ ವಸ್ತುವಿನಿಂದ ಪೂಜೆ ಮಾಡಿದ್ರೆ ಹೆಚ್ಚು ಫಲ ಸಿಗಲಿದೆ ಎಂಬುದನ್ನೂ ಹೇಳಲಾಗಿದೆ. ದೇವರಿಗೆ ಪ್ರಿಯವಾದ ಪೂಜಾ ಸಾಮಗ್ರಿಗಳಲ್ಲಿ ಕರ್ಪೂರ Read more…

ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮದ್ದು

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. Read more…

ಪ್ರತಿದಿನ ಈ ಯೋಗಾಸನ ಮಾಡಿದರೆ ಕೂದಲುದುರುವ ಸಮಸ್ಯೆ ನಿಮ್ಮನ್ನು ಕಾಡಲ್ಲ

ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಈ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ನಿಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ Read more…

ನಿದ್ರಾ ಹೀನತೆ ದೂರ ಮಾಡುತ್ತೆ ಈ ಹಣ್ಣು…..!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು Read more…

ಮಹಿಳೆಯರು ಮತ್ತು ಪುರುಷರಲ್ಲಿ ಒಂಟಿತನಕ್ಕೆ ಹೆಚ್ಚು ಬಲಿಯಾಗುವುದು ಯಾರು ಗೊತ್ತಾ…..?

ಒಂಟಿತನ ಬಹಳಷ್ಟು ಜನರನ್ನು ಕಾಡುವ ಸಮಸ್ಯೆಗಳಲ್ಲೊಂದು. ವೇಗದ ಜೀವನಶೈಲಿಯೂ ಇದಕ್ಕೆ ಪ್ರಮುಖ ಕಾರಣ. ಸ್ನೇಹಿತರು, ಕುಟುಂಬಸ್ಥರು ಜೊತೆಯಲ್ಲಿದ್ದರೂ ಅನೇಕರು ಒಂಟಿತನವನ್ನು ಅನುಭವಿಸುತ್ತಾರೆ. ಒಂಟಿತನ ಎಂದರೇನು? ಒಂಟಿತನ ಒಂದು ರೀತಿಯ Read more…

ಈ ಗ್ರಹಗಳ ದೋಷದಿಂದ ಕಾಡುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

  ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ Read more…

ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಶನಿ ದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಫಲ ನೀಡುತ್ತಾನೆ. ಹಾಗಾಗಿ ಶನಿದೇವರು ನಿಮ್ಮ ಮೇಲೆ ಅನುಗ್ರಹ ತೋರಿದ್ದಾರಾ ಎಂಬುದನ್ನು ನಿಮ್ಮ ದೇಹದಲ್ಲಾಗುವ ಈ Read more…

ಬೇಡದ ಕೂದಲ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಸಾಲ ಬಾಧೆ ನಿವಾರಣೆ ಹಾಗೂ ಧನಲಾಭಕ್ಕಾಗಿ ಅನುಸರಿಸಿ ಈ ಮಾರ್ಗ

ಇಂದಿನ ದಿನಗಳಲ್ಲಿ ಯಾರಿಗೆ ತಾನೇ ಹಣ ಬೇಡ ಹೇಳಿ. ಎಲ್ಲರಿಗೂ ಅದು ಬೇಕು. ಈ ಬೇಕು ಎಂಬ ಪದವು ಗುರಿಯನ್ನು ಈಡೇರಿಸುತ್ತದೆ ಅದೇ ಗುರಿಯನ್ನು ನಾಶಗೊಳಿಸುತ್ತದೆ. ವ್ಯಕ್ತಿಯಲ್ಲಿನ ಅನಿಯಂತ್ರಿತ Read more…

ಫ್ಯಾಷನ್‌ ಗಾಗಿ ಗಡ್ಡ ಬಿಟ್ಟು ಪೇಚಾಡುತ್ತಿರುವವರು ಇದನ್ನೊಮ್ಮೆ ಓದಲೇಬೇಕು

ಇತ್ತೀಚಿನ ದಿನಗಳಲ್ಲಿ ಗಡ್ಡ ಬೆಳೆಸೋದು ಯುವಕರಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. ಕ್ರಿಕೆಟರ್ಸ್‌, ಸಿನೆಮಾ ನಟರಿಂದ ಹಿಡಿದು ಜನಸಾಮಾನ್ಯರು ಕೂಡ ಗಡ್ಡ ಬಿಡುತ್ತಿದ್ದಾರೆ. ಆದ್ರೆ ಕೆಲವೊಮ್ಮೆ ಸ್ಟೈಲ್‌ ಗಾಗಿ ಬಿಟ್ಟಿರೋ ಗಡ್ಡ Read more…

‘ಮೊಸರು’ ಬಳಸಿ ಕೂದಲು ಉದುರುವ ಸಮಸ್ಯೆಯಿಂದ ರಕ್ಷಿಸಿ…!

ಮೊಸರು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು. ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಮೊಸರನ್ನು ಒದ್ದೆ ಕೂದಲಿಗೆ ಹಚ್ಚಿ. ಮೂವತ್ತು ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ಕೂದಲು ಉದುರುವ ಸಮಸ್ಯೆ Read more…

ಈ ಗ್ರಹಗಳ ದೋಷದಿಂದ ಹಾಳಾಗಬಹುದು ಪ್ರೇಮ ಸಂಬಂಧ

ಸಂಬಂಧದಲ್ಲಿ ಏರಿಳಿತಗಳಾಗುವುದು ಸಹಜ. ಅದರಲ್ಲೂ ಪ್ರೇಮ ಸಂಬಂಧದಲ್ಲಿ ಹೆಚ್ಚು ಸಮಸ್ಯೆಗಳು ಬಂದು ಕಾಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದಕ್ಕೆ ಗ್ರಹಗಳ ದೋಷಗಳು ಕಾರಣವಂತೆ. ಹಾಗಾಗಿ 9 ಗ್ರಹಗಳಲ್ಲಿ ಕೆಲವು ಗ್ರಹಗಳ Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ಮನೆ ʼಮದ್ದುʼ……!

ಗೊರಕೆ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ನಿದ್ದೆಯಲ್ಲಿ ಗೊರಕೆ ಬಂದ್ರೆ ಅವರಿಗೇನೂ ಸಮಸ್ಯೆಯಿಲ್ಲ, ಆದ್ರೆ ಪಕ್ಕದಲ್ಲಿ ಮಲಗಿದ್ದವರು ನಿದ್ದೆ ಬರದೇ ಒದ್ದಾಡಿ ಹೋಗ್ತಾರೆ. ನಿದ್ರಿಸುವಾಗ ಮೂಗು ಮತ್ತು ಗಂಟಲಿನಲ್ಲಿ Read more…

ನಿಮ್ಮ ಮಗುವಿಗೆ ಕನ್ನಡಕ ಅಗತ್ಯ ಎಂಬುದನ್ನು ಈ ಮೂಲಕ ತಿಳಿಯಿರಿ

ಕೆಲವು ಮಕ್ಕಳು ಹುಟ್ಟಿನಿಂದಲ್ಲೇ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಕೆಲವು ಮಕ್ಕಳು ಮೊಬೈಲ್, ಟಿವಿ ನೋಡಿ ಕಣ್ಣಿನ ಸಮಸ್ಯೆಗೆ ಒಳಗಾಗಿರುತ್ತಾರೆ. ಕಾಲಾಂತರದಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತದೆ. ನಿಮ್ಮ ಮಕ್ಕಳಲ್ಲಿಯೂ ಈ Read more…

ತಲೆ ತುರಿಕೆ ನಿವಾರಣೆಗೆ ಈ ‘ಟಿಪ್ಸ್’ ಫಾಲೋ ಮಾಡಿ

ಕೆಲವು ಬಾರಿ ಹೇನು ಇಲ್ಲದೆ ಇದ್ದರೂ, ನಾವು ಉಪಯೋಗಿಸುವ ಶಾಂಪೂಗಳಲ್ಲಿ ರಸಾಯನಿಕಗಳಿಂದ ಅಥವಾ ಹೊಟ್ಟಿನ ಕಾರಣದಿಂದ ತಲೆಬುಡ ಒಣಗಿದಂತಾಗಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕಾದರೆ ಇಲ್ಲಿವೆ Read more…

ಬೆಲ್ಲದ ಜೊತೆಗೆ ಈ ಕಾಳನ್ನು ಬೆರೆಸಿ ತಿಂದರೆ ಗಟ್ಟಿಯಾಗುತ್ತೆ ನಿಮ್ಮ ಮೂಳೆ

ನಮ್ಮ ದೇಹ ನಿಂತಿರುವುದೇ ಮೂಳೆಗಳ ಆಧಾರದ ಮೇಲೆ. ಹಾಗಾಗಿ ನಮ್ಮ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ದೇಹದ ಬಲ ಹೆಚ್ಚುತ್ತದೆ. ಈ ಕಾರಣಕ್ಕೆ ಮೂಳೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ನೀವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...