alex Certify Prize | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಕೋಚ್ ಕನ್ನಡಿಗ ಕಾಶಿನಾಥ್ ಗೆ 10 ಲಕ್ಷ ರೂ. ಬಹುಮಾನ

ಬೆಂಗಳೂರು: ಟೊಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ನೀರಜ್ ಚಿನ್ನದ ಪದಕ ಪಡೆಯುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಕಾಶಿನಾಥ್ ಗರಡಿಯಲ್ಲಿ Read more…

ಕೊರೋನಾ ಗೆದ್ದು ಮನೆಗೆ ಬಂದವನಿಗೆ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 5 ಕೋಟಿ ರೂ. ಬಹುಮಾನ

ಥಾಣೆ: ಕೊರೋನಾ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಬಹುಮಾನ ಬಂದಿದೆ. ಮಹಾರಾಷ್ಟ್ರದ ಥಾಣೆ ದಿವಾ ನಿವಾಸಿ ರಾಜಕಾಂತ್ ಪಾಟೀಲ್ ಅವರಿಗೆ 5 ಕೋಟಿ Read more…

ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು: ಶಿವಮೊಗ್ಗದ ಶಿವಮೂರ್ತಿಗೆ ಖುಲಾಯಿಸಿದ ಅದೃಷ್ಟ -24 ಕೋಟಿ ರೂ. ಲಾಟರಿ ಜಾಕ್ ಪಾಟ್

 ದುಬೈ: ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅವರಿಗೆ ದುಬೈನಲ್ಲಿ ಲಾಟರಿಯಲ್ಲಿ 24 ಕೋಟಿ ರೂಪಾಯಿ ಬಹುಮಾನ ಬಂದಿದೆ. ದುಡಿಯಲು ಹೋಗಿದ್ದ ಅವರಿಗೆ ಜಾಕ್ ಪಾಟ್ ಹೊಡೆದಿದೆ. UAE ನಲ್ಲಿ Read more…

ಲಾಟರಿ ಮಾರಾಟಗಾರನಿಗೆ ಖುಲಾಯಿಸಿದ ಅದೃಷ್ಟ..! ಬಯಸದೇ ಬಂದ ಭಾಗ್ಯ – 12 ಕೋಟಿ ರೂ. ಬಹುಮಾನ

ತಿರುವನಂತಪುರಂ: ಕೇರಳದಲ್ಲಿ ಲಾಟರಿ ಮಾರಾಟ ಮಾಡುವ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದೆ. ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್ ಗೆ ಬರೋಬ್ಬರಿ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಕೊಲ್ಲಂನಲ್ಲಿ Read more…

BIG NEWS: ಪ್ರಾಥಮಿಕ ಶಾಲೆ ಶಿಕ್ಷಕನಿಗೆ 7.37 ಕೋಟಿ ರೂ. ಬಹುಮಾನ ಸಹಿತ ಜಾಗತಿಕ ಪ್ರಶಸ್ತಿ

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಶಿಕ್ಷಕ 32 ವರ್ಷದ ಶಿಕ್ಷಕ ರಂಜಿತ್ ಸಿನ್ಹ ದಿಸಾಳೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್(ಸುಮಾರು 7.37 Read more…

ಪ್ರಾಥಮಿಕ ಶಾಲೆ ಶಿಕ್ಷಕನಿಗೆ ಬಂಪರ್: 1 ಮಿಲಿಯನ್ ಡಾಲರ್ ಬಹುಮಾನ ಸಹಿತ ಜಾಗತಿಕ ಪ್ರಶಸ್ತಿ

ಲಂಡನ್: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದ 32 ವರ್ಷದ ಶಿಕ್ಷಕ ರಂಜಿತ್ ಸಿನ್ಹ ದಿಸಾಳೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್ ಬಹುಮಾನದೊಂದಿಗೆ ಪ್ರತಿಷ್ಠಿತ ಗ್ಲೋಬಲ್ ಟೀಚರ್ ಪ್ರೈಜ್ Read more…

ಅಪರಾಧ ಪ್ರಕರಣಗಳನ್ನು ಸುಲಭವಾಗಿ ವರದಿ ಮಾಡಲು ನೆರವಾಗುತ್ತೆ ಈ ಅಪ್ಲಿಕೇಶನ್

ಆನ್‌ಲೈನ್ ಅಪರಾಧವನ್ನು ಸುಲಭವಾಗಿ ವರದಿ ಮಾಡಲು ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಶನ್ ರಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಹುಡುಗನೊಬ್ಬ ಪ್ರಶಸ್ತಿ ಗೆದ್ದಿದ್ದಾನೆ. ಹದಿಹರೆಯದವರಿಗೆ ಸೈಬರ್ ಬೆದರಿಕೆ ಮತ್ತು ಸೈಬರ್ ಅಪರಾಧಗಳನ್ನು ವರದಿ ಮಾಡಲು Read more…

ನಿರ್ಗತಿಕರಿಗೆ ಖುಲಾಯಿಸಿದ ಅದೃಷ್ಟ; ದಾನ ನೀಡಿದ್ದ ಲಾಟರಿಗೆ ಒಲಿಯಿತು ಬಂಪರ್‌ ಬಹುಮಾನ

ಅದೃಷ್ಟ ಎಂಬುದು ಯಾವಾಗ ? ಯಾರಿಗೆ ? ಹೇಗೆ ಒಲಿದು ಬರುತ್ತದೆ ಎಂಬುದನ್ನು ಊಹೆ ಮಾಡುವುದೂ ಕಷ್ಟ. ಶ್ರೀಮಂತನೂ ಅಲ್ಪನಾಗುತ್ತಾನೆ, ಅಲ್ಪನೂ ಐಶ್ವರ್ಯವಂತನಾಗಬಲ್ಲ. ಇದಕ್ಕೆ ಫ್ರಾನ್ಸ್ ನಲ್ಲಿ ನಡೆದಿರುವ Read more…

ʼನೊಬೆಲ್ʼ ಪ್ರಶಸ್ತಿ ವಿಜೇತ ವಿಜ್ಞಾನಿಯ ಸ್ವಾರಸ್ಯಕರ ಸಂಗತಿ 11 ವರ್ಷಗಳ ಬಳಿಕ ಬಹಿರಂಗ

ಕೇಂಬ್ರಿಜ್: ನೊಬೆಲ್ ಪ್ರಶಸ್ತಿ ಬಂದ ಸುದ್ದಿಯನ್ನು ಖ್ಯಾತ‌ ವಿಜ್ಞಾನಿ ವೆಂಕಟರಮಣ ರಾಮಕೃಷ್ಣನ್ ನಂಬಲು‌ ಸಿದ್ಧರಿರಲಿಲ್ಲ. ಅಭಿನಂದಿಸಿದ ಕಾರ್ಯದರ್ಶಿಗೂ ಗದರಿಸಿದ್ದರು ಎಂಬ ವಿಚಾರ‌ 11 ವರ್ಷಗಳ ಬಳಿಕ ಬಹಿರಂಗವಾಗಿದೆ. ವೆಂಕಟರಮಣ Read more…

ಫೇಸ್ಬುಕ್ ಪೋಸ್ಟ್: ನವೀನ್ ತಲೆ ತಂದವರಿಗೆ 51 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದ ಮುಖಂಡ ಅರೆಸ್ಟ್

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್, ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಅವರ ತಲೆ ತಂದವನಿಗೆ 51 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು Read more…

ಅದೃಷ್ಟ ಅಂದ್ರೆ ಇದಪ್ಪಾ…! ಇಂತದ್ದು ಒಲಿಯುವುದು ಬಲು ಅಪರೂಪ

ನ್ಯೂಯಾರ್ಕ್: ಆತನಿಗೆ ಅದೃಷ್ಟ ಒಲಿದಿದ್ದು, ಒಮ್ಮೆ, ಎರಡು ಮೂರು ಬಾರಿಯಲ್ಲ ಬರೊಬ್ಬರಿ 25 ಬಾರಿ…! ಅಮೆರಿಕ ವರ್ಜೀನಿಯಾದ ರೇಮಂಡ್ ಹ್ಯಾರಿಂಗ್ಟನ್ ಎಂಬುವವರು ಖರೀದಿಸಿದ್ದ 25 ಲಾಟರಿಗಳಿಗೆ ಒಟ್ಟು 1,25,000 Read more…

ರದ್ದಾದ ವಿಂಬಲ್ಡನ್: ಆಟಗಾರರಿಗೆ ಹಣ ಹಂಚಿಕೆ

ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ಕೊರೊನಾದಿಂದ ರದ್ದಾಗಿದೆ. ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ  ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್  ರದ್ದುಗೊಂಡಿದೆ. ಟೆನಿಸ್ ಚಾಂಪಿಯನ್ಶಿಪ್ Read more…

BIG NEWS: ದೇಶಾದ್ಯಂತ ಆಕ್ರೋಶ, ಕೇರಳದಲ್ಲಿ ಅಮಾನುಷವಾಗಿ ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದವರು ಯಾರು ಗೊತ್ತಾ…?

ಕೇರಳದ ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಪ್ರದೇಶದಲ್ಲಿ ಗರ್ಭಿಣಿ ಆನೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಯಾಗಿದೆ. ಗರ್ಭಿಣಿ ಆನೆಯ ದುರಂತ ಸಾವಿನ ಬಗ್ಗೆ ತೀವ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...