alex Certify Privacy | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತ್ರಸ್ತೆಯರ ಖಾಸಗಿತನ ರಕ್ಷಣೆ ಉದ್ದೇಶ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ರಹಸ್ಯ ವಿಚಾರಣೆಗೆ ಮನವಿ

ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿತರಾದ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯ ಖಾಸಗಿತನ ರಕ್ಷಿಸುವ ಉದ್ದೇಶದಿಂದ ರಹಸ್ಯ ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ Read more…

ಅನುಮತಿ ಇಲ್ಲದೇ ಮೊಬೈಲ್ ಫೋನ್ ಸಂಭಾಷಣೆ ರೆಕಾರ್ಡ್ ಮಾಡುವುದು ಖಾಸಗಿ ಹಕ್ಕು ಉಲ್ಲಂಘನೆ: ಹೈಕೋರ್ಟ್ ಆದೇಶ

ಬಿಲಾಸ್‌ಪುರ: ವ್ಯಕ್ತಿಯ ಅರಿವಿಲ್ಲದೆ ಮೊಬೈಲ್ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ. Read more…

ಬೆಚ್ಚಿಬೀಳಿಸುವಂತಿದೆ ಭಾರತೀಯರು ಸೈಬರ್‌ ವಂಚನೆಗೀಡಾಗುವ ಸರಾಸರಿ ಸಾಧ್ಯತೆ

ಕೃತಕ ಬುದ್ಧಿಮತ್ತೆಗಳನ್ನು ಬಳಸಿ 50%ನಷ್ಟು ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದ ಒಳಗೆ ಪತ್ತೆ ಮಾಡಬಹುದು ಎಂದು ಅನೇಕ ಅಧ್ಯಯನ ವರದಿಗಳು ತಿಳಿಸಿರುವುದು ಸೈಬರ್‌ ಭದ್ರತೆ ವಿಚಾರವಾಗಿ ಇನ್ನಷ್ಟು ಕಳವಳ ಸೃಷ್ಟಿಸಿದೆ. Read more…

ಹದಿಹರೆಯದ ಬಾಲಕನ ಕೋಣೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ ತಂದೆ; ವಿಡಿಯೋ ಗೇಮ್ ಚಟವೇ ಕಾರಣವೆಂದ ಮಗ

ಹದಿಹರೆಯದ ಬಾಲಕನೊಬ್ಬನ ಮೇಲೆ ಆತನ ತಂದೆ ಅದ್ಯಾವ ಮಟ್ಟದಲ್ಲಿ ಕಣ್ಣಿಟ್ಟಿದ್ದಾರೆ ಎಂಬ ವಿಚಾರವನ್ನು ರೆಡ್ಡಿಟ್‌ ಪೋಸ್ಟ್ ಒಂದರಲ್ಲಿ ಶೇರ್‌ ಮಾಡಲಾಗಿದೆ. “ತಮಗೆ ಖಾಸಗಿತನವಿಲ್ಲ ಎಂದು ದೂರುವ ಹದಿಹರೆಯದವರಿಗೆ, ನನ್ನ Read more…

ಕಳ್ಳರ ಮೇಲೆ ನಿಗಾ ಇಡಲು ಸಿಸಿ ಟಿವಿ ಅಳವಡಿಸಿ ಪೇಚಿಗೆ ಸಿಲುಕಿದ ವೈದ್ಯ….!

ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್‌ ಬೆಲ್‌ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಬ್ರಿಟನ್‌ನ ಖಾಸಗಿತನದ Read more…

ʼಆಂಡ್ರಾಯ್ಡ್ʼ​ ಬಳಕೆದಾರರೇ ಎಚ್ಚರ..! ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿವೆ ಈ ಅಪ್ಲಿಕೇಶನ್ಸ್

ಗೂಗಲ್​ ಪ್ಲೇಸ್ಟೋರ್​ ನಲ್ಲಿ ಲಭ್ಯವಿರುವ ಅನೇಕ ಜನಪ್ರಿಯ ಅಪ್ಲಿಕೇಶನ್​ಗಳು ಮಿಲಿಯನ್​ಗಟ್ಟಲೇ ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡಿವೆ. ಭದ್ರತಾ ಸಂಶೋಧಕರು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಬರೋಬ್ಬರಿ 140 ಮಿಲಿಯನ್​ ಬಾರಿ Read more…

ವಾಟ್ಸಾಪ್‌ ಸಂಸ್ಥಾಪಕರಿಂದ ಬಳಕೆದಾರರಿಗೆ ಮಹತ್ವದ ಹೇಳಿಕೆ

ಜನ ಸಾಮಾನ್ಯರು ಸರ್ವೇಸಾಮಾನ್ಯವಾಗಿ ಬಳಕೆ ಮಾಡುತ್ತಿರುವ ವಾಟ್ಸಪ್‌ನ ಖಾಸಗಿತನ ಅಥವಾ ಗೌಪ್ಯತೆ ಹಾಗೂ ಭದ್ರತೆಗೆ ಇನ್ನೊಂದಷ್ಟು ಕ್ರಮಗಳಾಗುತ್ತಿದೆ. ಫೇಸ್‌ಬುಕ್ ಮಾಸ್ಟರ್ ಮಾರ್ಕ್ ಝೂಕರ್ ಬರ್ಗ್ ಅವರು ಈ ಕುರಿತಂತೆ Read more…

‌ʼವಾಟ್ಸಾಪ್ʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ತನ್ನ ಬಳಕೆದಾರರಿಗೆ ಖಾಸಗಿತನ ಖಾತ್ರಿ ಪಡಿಸುವ ಅನೇಕ ಸೆಟ್ಟಿಂಗ್‌ ಗಳನ್ನು ಪರಿಷ್ಕರಿಸುತ್ತಿರುವ ವಾಟ್ಸಾಪ್ ಈ ಸಂಬಂಧ ಹೊಸದೊಂದು ಅಪ್ಡೇಟ್‌ ಮೇಲೆ ಕೆಲಸ ಮಾಡುತ್ತಿದೆ. ಲಾಸ್ಟ್‌ ಸೀನ್, ಪ್ರೊಫೈಲ್ ಫೋಟೋ Read more…

ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರವಿರಲಿ

ವಾಟ್ಸಾಪ್‌ ಬಳಕೆದಾರರ ಖಾಸಗಿ ಸಂದೇಶಗಳು ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸಾಪ್ ಇಮೇಜ್ ಫಿಲ್ಟರ್‌ ಒಂದನ್ನು ಸೈಬರ್‌ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. Read more…

BIG NEWS: ಪೆಗಾಸಸ್ ಹ್ಯಾಕ್ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಹೇಳಿಕೆ

ನವದೆಹಲಿ: ಭಾರತವು ತನ್ನ ಎಲ್ಲಾ ನಾಗರಿಕರಿಗೆ ಗೌಪ್ಯತೆ ಮೂಲಭೂತ ಹಕ್ಕು ಎಂದು ಖಚಿತಪಡಿಸುವಲ್ಲಿ ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ. ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬೇಹುಗಾರಿಕೆ Read more…

ಡೇಟಿಂಗ್ ಅಪ್ಲಿಕೇಶನ್‌ನಲ್ಲಿದ್ದೀರಾ…..? ನಿಮ್ಮ ವೈಯಕ್ತಿಕ ಮಾಹಿತಿ ಲೀಕ್ ಆಗಬಹುದು ಎಚ್ಚರ…..!

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಜನರು ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್‌ನಲ್ಲೇ ತಮ್ಮೆಲ್ಲಾ ವ್ಯವಹಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸೈಬರ್‌ ಕಳ್ಳರಿಗೆ ಭಾರೀ ಅವಕಾಶಗಳು ಸೃಷ್ಟಿಯಾಗಿವೆ. ಡೇಟಿಂಗ್ ಅಪ್ಲಿಕೇಶನ್‌ಗಳು ಸೈಬರ್‌ ಕಳ್ಳತನದಿಂದ ಭಾರೀ Read more…

ಪತಿ ಫೋನ್‌ ಮೇಲೆ ’ಕಣ್ಣಿಟ್ಟ’ ಪತ್ನಿಗೆ ದಂಡ ವಿಧಿಸಿದ ನ್ಯಾಯಾಲಯ

ತನ್ನ ಪತಿಯ ಫೋನ್‌ ಅನ್ನು ಕದ್ದು ನೋಡಿದ ಕಾರಣ ಆತನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಇದಕ್ಕಾಗಿ 4,500 ದಿರ್ಹಮ್‌ (ಒಂದು ಲಕ್ಷ ರೂ.) ದಂಡ ಕಟ್ಟಿಕೊಡುವಂತೆ ಅರಬ್ ಮಹಿಳೆಯೊಬ್ಬರಿಗೆ ದುಬೈ Read more…

ವಾಟ್ಸಾಪ್‌ ಬಳಕೆದಾರರಿಗೊಂದು ಮುಖ್ಯ ಮಾಹಿತಿ: ಹೊಸ ನೀತಿಗೆ ಸಮ್ಮತಿಸದಿದ್ದಲ್ಲಿ ʼಬಂದ್ʼ‌ ಆಗಲಿದೆ ಸೇವೆ

ಖಾಸಗಿತನ ಸಂಬಂಧ ವಾಟ್ಸಾಪ್ ಹೊರತರುತ್ತಿರುವ ಹೊಸ ನೀತಿಗೆ ಸಮ್ಮತಿ ಸೂಚಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಬರುವ ಮೇ 15ರಿಂದ ‌ಈ ಅಪ್ಲಿಕೇಶನ್ ಮೂಲಕ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು Read more…

ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಅರಿವಿಲ್ಲದಂತೆ ಸೋರಿಕೆಯಾಗುತ್ತಿದೆ ಮಹತ್ವದ ಮಾಹಿತಿ

ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದು ಇಲ್ಲಿದೆ. ಬಳಕೆದಾರರು ಕೆಲವೊಂದು ಆಪ್‌ ಗಳನ್ನು ಡೌನ್ಲೋಡ್‌ ಮಾಡಿಕೊಂಡ ವೇಳೆ ಷರತ್ತುಗಳನ್ನು ಪೂರ್ಣವಾಗಿ ತಿಳಿದುಕೊಳ್ಳದೆ ಸಮ್ಮತಿ ಸೂಚಿಸಿದ ಸಂದರ್ಭದಲ್ಲಿ ಅವರುಗಳ ಲೋಕೇಶನ್‌ Read more…

‘ಗೂಗಲ್‌ ಮ್ಯಾಪ್ಸ್’‌ ನಲ್ಲಿ ನಿಮ್ಮ ಮನೆ ಕಾಣದಂತೆ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಆನ್ಲೈನ್ ಪ್ರೈವೆಸಿ ಎಂಬುದು ದಿನದಿಂದ ದಿನಕ್ಕೆ ಅತಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಕಾರಣ, ದೊಡ್ಡ ಆನ್ಲೈನ್ ಸೇವಾದಾರರೆಲ್ಲ ಈ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಲು ಆರಂಭಿಸಿದ್ದಾರೆ. ತನ್ನ ಸ್ಟ್ರೀಟ್ Read more…

ಗೂಗಲ್ ಸರ್ಚ್‌ನಲ್ಲಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆ…?

ತನ್ನ ಮಾಹಿತಿ ಹಾಗೂ ಖಾಸಗಿ ಮಾಹಿತಿ ಸುರಕ್ಷತೆಗೆ ನೀತಿ ಕುರಿತಂತೆ ಭಾರೀ ಚರ್ಚೆಗೆ ಒಳಗಾಗಿರುವ ವಾಟ್ಸಾಪ್‌ ಇದೀಗ ಮತ್ತೊಂದು ಆಪಾದನೆ ಎದುರಿಸುತ್ತಿದೆ. ಡೆಸ್ಕ್‌ಟಾಪ್‌ ಮೂಲಕ ವಾಟ್ಸಾಪ್ ಬಳಸಿದ ಮಂದಿಯ Read more…

ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಬಳಕೆದಾರರಿಗೆ ವಾಟ್ಸಾಪ್ ಸ್ಪಷ್ಟನೆ

ವಾಟ್ಸಾಪ್​ನ ಹೊಸ ಷರತ್ತು ಹಾಗೂ ನಿಯಮದ ಬಗ್ಗೆ ಸದ್ಯ ಭಾರೀ ಚರ್ಚೆ ಉಂಟಾಗುತ್ತಿದೆ. ಫೇಸ್​ಬುಕ್​ಗೆ ಬಳಕೆದಾರರ ಎಲ್ಲಾ ಮಾಹಿತಿಯನ್ನ ಹಂಚಿಕೊಳ್ಳುವ ವಾಟ್ಸಾಪ್​ನ ಹೊಸ ನಿರ್ಧಾರದಿಂದಾಗಿ ಬಳಕೆದಾರರು ಖಾಸಗಿತನಕ್ಕೆ ಧಕ್ಕೆ Read more…

ಪ್ರೈವೆಸಿ ಪಾಲಿಸಿ ಬದಲಿಸಿದ ವಾಟ್ಸಾಪ್

ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಪ್ರೈವೇಸಿ ಪಾಲಿಸಿ ಬದಲಿಸಿದೆ. ಈ ಸಂಬಂಧ ತನ್ನ ಎಂಡ್ರಾಯ್ಡ್ ಹಾಗೂ ಐ ಫೋನ್ ಬಳಕೆದಾರರಿಗೆ ಬುಧವಾರ ಮಾಹಿತಿ ನೀಡಿದೆ. ಅಪ್ ಡೇಟ್ Read more…

ಬಳಕೆದಾರರ ಗೌಪ್ಯತೆ ಕಾಪಾಡಲು ಫೇಸ್‌ಬುಕ್‌ನಲ್ಲಿ ಆಗಲಿದೆ ಬದಲಾವಣೆ…!

ಫೇಸ್‌ಬುಕ್‌ನಲ್ಲಿ ಬಳಕೆದಾರರ ಗೌಪ್ಯತೆ ಬಗ್ಗೆ ಒಂದಿಷ್ಟು ಜನ ಅನುಮಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಭರವಸೆಯನ್ನು ನೀಡಿತ್ತು. ಯಾವುದೇ ಕಾರಣಕ್ಕೂ ನಿಮ್ಮ ಗೌಪ್ಯತೆ ಬೇರೆಯವರಿಗೆ ತಿಳಿಯದಂತೆ ಕ್ರಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...